ಇನ್ಸ್ಟಾ ಸೇವೆಗಳನ್ನು ಬಳಸಿಕೊಂಡು ನೀವು ಸುಲಭವಾಗಿ ಬ್ಯಾಂಕ್ ಅಕೌಂಟಿನಲ್ಲಿ ಮೊಬೈಲ್ ನಂಬರನ್ನು ಬದಲಾಯಿಸಬಹುದು.
ಸಾಮಾನ್ಯವಾಗಿ, ನೀವು ಬ್ಯಾಂಕ್ ಅಕೌಂಟ್ ಫೋನ್ ನಂಬರ್ ಹೇಗೆ ಬದಲಾಯಿಸಲು ಆಯ್ಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಇದು ಕೆಲವು ನಿಮಿಷಗಳಿಂದ 1-2 ಬಿಸಿನೆಸ್ ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು.
ನೀವು ಬ್ಯಾಂಕ್‌ನೊಂದಿಗೆ ನೋಂದಣಿಯಾದ ಆ್ಯಕ್ಟಿವ್ ಆಗಿರುವ ಭಾರತೀಯ ಮೊಬೈಲ್ ನಂಬರನ್ನು ಹೊಂದಿರುವವರೆಗೆ, ನೀವು ಸುಲಭವಾಗಿ ನಿಮ್ಮ ಮೊಬೈಲ್ ನಂಬರನ್ನು ಅಪ್ಡೇಟ್ ಮಾಡಬಹುದು.
ನೀವು ಇನ್‌ಸ್ಟಾ ಸರ್ವೀಸಸ್ ಮೂಲಕ ನಿಮ್ಮ ಕೋರಿಕೆಯನ್ನು ಸಲ್ಲಿಸಿದ ನಂತರ, ಸೇವಾ ಕೋರಿಕೆ ನಂಬರ್ ಬಳಸಿಕೊಂಡು ನೀವು ಸ್ಟೇಟಸ್ ಪರಿಶೀಲಿಸಬಹುದು.
ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಎಚ್ ಡಿ ಎಫ್ ಸಿ ಬ್ಯಾಂಕ್ ನಿಮಗೆ ಫೀಸ್ ವಿಧಿಸುವುದಿಲ್ಲ.
ನೋಂದಾಯಿತ ಮೊಬೈಲ್ ನಂಬರನ್ನು ಈಗಲೇ ಅಪ್ಡೇಟ್ ಮಾಡಿ!