Millennia Credit Card

ಹೆಚ್ಚುವರಿ ಪ್ರಯೋಜನಗಳು

3 ಸುಲಭ ಹಂತಗಳಲ್ಲಿ ಈಗಲೇ ಅಪ್ಲೈ ಮಾಡಿ:

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ UPI ನಲ್ಲಿ ಕ್ರೆಡಿಟ್ ಲೈನ್‌ಗೆ ಅಪ್ಲೈ ಮಾಡಬಹುದು:

  • PayZapp ಗೆ ಡೌನ್ಲೋಡ್ ಮಾಡಿ ಮತ್ತು ಲಾಗ್ ಇನ್ ಮಾಡಿ.
  • UPI ನಲ್ಲಿ ಕ್ರೆಡಿಟ್ ಲೈನ್‌ಗೆ ಅರ್ಹರಾಗಿದ್ದರೆ, ಆಫರನ್ನು ಇಲ್ಲಿಂದ ಕಂಡುಹಿಡಿಯಬಹುದು:
  • PayZapp ಹೋಮ್ ಸ್ಕ್ರೀನ್‌ನಲ್ಲಿ ಬ್ಯಾನರ್
  • Credit Line on UPI icon under “Bank” tab
  • Proceed to complete Credit Line on UPI onboarding & activation journey.

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

no data

Know more about HDFC Bank Credit Line on UPI

Account Management via PayZapp

  • PayZapp ಮೂಲಕ ಎಂಡ್-ಟು-ಎಂಡ್ ಮ್ಯಾನೇಜ್ಮೆಂಟ್
  • ಖರ್ಚುಗಳನ್ನು ಟ್ರ್ಯಾಕ್ ಮಾಡಿ
  • PayZapp ಸಹಾಯ ಕೇಂದ್ರದ ಮೂಲಕ ಆ್ಯಪ್‌ನಲ್ಲಿ ಟಿಕೆಟ್‌ಗಳನ್ನು ಸಲ್ಲಿಸಿ
Card Management and Controls

Highlights

  • ಫ್ಲೆಕ್ಸಿಬಲ್ ಕ್ರೆಡಿಟ್ ಮಿತಿಗಳು
  • ನಿಮ್ಮ ಅರ್ಹತೆಯ ಆಧಾರದ ಮೇಲೆ ₹2,00,000 ವರೆಗಿನ ಮಿತಿಯೊಂದಿಗೆ ಕ್ರೆಡಿಟ್ ಲೈನ್ ಅಕ್ಸೆಸ್ ಮಾಡಿ.

  • EMI ಸೌಲಭ್ಯ
  • ₹ 10,000/- ಕ್ಕಿಂತ ಹೆಚ್ಚಿನ ನಿಮ್ಮ ದೊಡ್ಡ ಖರೀದಿಗಳನ್ನು 3, 6, 9 ಅಥವಾ 12 ತಿಂಗಳ ಮಾಸಿಕ ಕಂತುಗಳಾಗಿ ಪರಿವರ್ತಿಸಿ

  • UPI ಸಂಯೋಜನೆ
  • ಯಾವುದೇ ಕನಿಷ್ಠ ಟ್ರಾನ್ಸಾಕ್ಷನ್ ಮಿತಿಯಿಲ್ಲದೆ PayZapp ಅಥವಾ ಯಾವುದೇ UPI ಅಪ್ಲಿಕೇಶನ್ ಮೂಲಕ ಕ್ರೆಡಿಟ್ ಪಡೆಯಲು ಸುಲಭ ಮತ್ತು ಬಳಸಲು ಸುಲಭ.

  • ವ್ಯಾಪಕ ಮರ್ಚೆಂಟ್ ಅಂಗೀಕಾರ
  • 60+ ಮಿಲಿಯನ್ ಮರ್ಚೆಂಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ಲೈನ್ ಬಳಸಿ

  • ಅನುಕೂಲಕರ ಪಾವತಿ ಆಯ್ಕೆಗಳು
  • ನಿಮ್ಮ ಬಿಲ್ಲಿಂಗ್ ಸೈಕಲ್ ಆಯ್ಕೆಮಾಡಿ ಮತ್ತು ನಿಮ್ಮ ಬ್ಯಾಂಕ್ ಅಕೌಂಟಿನಿಂದ ನೇರವಾಗಿ ತಡೆರಹಿತ ಆಟೋ-ಡೆಬಿಟ್ ಮರುಪಾವತಿಗಳ ಅನುಕೂಲವನ್ನು ಆನಂದಿಸಿ.

  • ಸೆಕ್ಯೂರ್ಡ್ ದೃಢೀಕರಣ
  • UPI ನಲ್ಲಿ ಕ್ರೆಡಿಟ್ ಲೈನ್‌ಗಾಗಿ ಮೀಸಲಾದ PIN ಮೂಲಕ ಟ್ರಾನ್ಸಾಕ್ಷನ್‌ಗಳನ್ನು ದೃಢೀಕರಿಸಿ ಮತ್ತು ಅನಧಿಕೃತ ಅಕ್ಸೆಸ್ ಅನ್ನು ತಡೆಯಿರಿ.

Fees and Charges

Linking Credit Line to other UPI Apps

    ಯಶಸ್ವಿ ಆನ್‌ಬೋರ್ಡಿಂಗ್ ನಂತರ, ಕ್ರೆಡಿಟ್ ಲೈನ್ PayZapp ಆ್ಯಪ್‌ಗೆ ಆಟೋ-ಲಿಂಕ್ ಆಗಿದೆ ಮತ್ತು ಮರ್ಚೆಂಟ್ ಪಾವತಿಗಳನ್ನು ಮಾಡಲು ಬಳಸಬಹುದು.

    ಇತರ UPI ಆ್ಯಪ್‌ಗಳಲ್ಲಿ ಕ್ರೆಡಿಟ್ ಲೈನ್ ಲಿಂಕ್ ಮಾಡುವ ಹಂತಗಳು:

  • UPI ಆ್ಯಪ್‌ಗೆ ಲಾಗ್ ಇನ್ ಮಾಡಿ
  • "ಪಾವತಿ ವಿಧಾನಗಳು" ಮೇಲೆ ಟ್ಯಾಪ್ ಮಾಡಿ
  • "ಕ್ರೆಡಿಟ್ ಲೈನ್" ಸೇರಿಸಲು ಆಯ್ಕೆಯನ್ನು ಆರಿಸಿ
  • ಒದಗಿಸಲಾದ ಪಟ್ಟಿಯಿಂದ ಎಚ್ ಡಿ ಎಫ್ ಸಿ ಬ್ಯಾಂಕ್ ಆಯ್ಕೆಮಾಡಿ. ಕ್ರೆಡಿಟ್ ಲೈನ್ ಪಡೆಯಲು ನಿಮ್ಮ ಮೊಬೈಲ್‌ನಿಂದ SMS ಕಳುಹಿಸಲಾಗುತ್ತದೆ.
  • UPI ನಲ್ಲಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಲೈನ್ ಅನ್ನು UPI ಆ್ಯಪ್‌ಗೆ ಲಿಂಕ್ ಮಾಡಲಾಗುತ್ತದೆ, ಇದನ್ನು ಮರ್ಚೆಂಟ್ ಪಾವತಿಯನ್ನು ತಕ್ಷಣವೇ ಮಾಡಲು ಬಳಸಬಹುದು
Fees and Charges

ಅರ್ಹತೆ

    UPI ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಲೈನ್ ಆಯ್ದ ಮುಂಚಿತ-ಅನುಮೋದಿತ ಗ್ರಾಹಕರಿಗೆ, ಅರ್ಹತೆಯ ಆಧಾರದ ಮೇಲೆ ಲಭ್ಯವಿರುತ್ತದೆ.

pd-smart

ಪಾವತಿಸುವುದು ಹೇಗೆ?

    ಮರ್ಚೆಂಟ್‌ಗಳಲ್ಲಿ QR ಕೋಡ್ ಮೂಲಕ ಪಾವತಿಗಳು:

    ಹಂತ 1: ನಿಮ್ಮ ಕ್ರೆಡಿಟ್ ಲೈನ್ ಅಕೌಂಟ್ ಲಿಂಕ್ ಆಗಿರುವ ನಿಮ್ಮ UPI ಆ್ಯಪ್‌ನಲ್ಲಿ QR ಕೋಡ್ ಸ್ಕ್ಯಾನರ್ ತೆರೆಯಿರಿ.

    ಹಂತ 2: ಮರ್ಚೆಂಟ್ QR ಕೋಡ್ ಸ್ಕ್ಯಾನ್ ಮಾಡಿ.

    ಹಂತ 3: ಪಾವತಿಸಬೇಕಾದ ಮೊತ್ತವನ್ನು ನಮೂದಿಸಿ.

    ಹಂತ 4: "ಪಾವತಿ ವಿಧಾನ" ಅನ್ನು "UPI ನಲ್ಲಿ ಕ್ರೆಡಿಟ್ ಲೈನ್" ಗೆ ಬದಲಾಯಿಸಿ

    ಹಂತ 5: UPI PIN ನಲ್ಲಿ ನಿಮ್ಮ ಕ್ರೆಡಿಟ್ ಲೈನ್ ನಮೂದಿಸಿ ಮತ್ತು ನಿಮ್ಮ ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ.


    ಆನ್‌ಲೈನ್ ಮರ್ಚೆಂಟ್‌ಗಳಿಗೆ ಪಾವತಿಗಳು:

    ಹಂತ 1: ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನ ಚೆಕ್ಔಟ್ ಪುಟದಲ್ಲಿ, ನಿಮ್ಮ ಕ್ರೆಡಿಟ್ ಲೈನ್ ಅಕೌಂಟ್ ಲಿಂಕ್ ಆಗಿರುವ UPI ಆ್ಯಪನ್ನು ಆಯ್ಕೆಮಾಡಿ.

    ಹಂತ 2: ಒಮ್ಮೆ UPI ಆ್ಯಪ್‌ ಅನ್ನು ಆಹ್ವಾನಿಸಿದ ನಂತರ, "ಪಾವತಿ ವಿಧಾನ" ಅನ್ನು "ಕ್ರೆಡಿಟ್ ಲೈನ್" ಗೆ ಬದಲಾಯಿಸಿ

    ಹಂತ 3: UPI PIN ನಲ್ಲಿ ನಿಮ್ಮ ಕ್ರೆಡಿಟ್ ಲೈನ್ ನಮೂದಿಸಿ ಮತ್ತು ನಿಮ್ಮ ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ.

Card Control and Redemption

ಸ್ಟೇಟ್ಮೆಂಟ್‌ಗಳು ಮತ್ತು ಮರುಪಾವತಿಗಳು

  • ಆಯ್ದ ಬಿಲ್ಲಿಂಗ್ ದಿನಾಂಕದಂದು ನಿಮ್ಮ ನೋಂದಾಯಿತ ಇಮೇಲ್ ID ಸ್ಟೇಟ್‌ಮೆಂಟ್ ಅನ್ನು ಕಳುಹಿಸಲಾಗುತ್ತದೆ
  • ನೀವು PayZapp ನಲ್ಲಿ ಡಿಜಿಟಲ್ ಸ್ಟೇಟ್ಮೆಂಟ್‌ಗಳನ್ನು ಕೂಡ ನೋಡಬಹುದು ಮತ್ತು ಡೌನ್ಲೋಡ್ ಮಾಡಬಹುದು
  • ಪಾವತಿ ಗಡುವು ದಿನಾಂಕದಂದು, UPI ಆನ್‌ಬೋರ್ಡಿಂಗ್‌ನಲ್ಲಿ ಕ್ರೆಡಿಟ್ ಲೈನ್ ಸಮಯದಲ್ಲಿ ಲಿಂಕ್ ಆದ ಅಕೌಂಟಿನಿಂದ ಬಾಕಿ ಮೊತ್ತವನ್ನು ಆಟೋ-ಡೆಬಿಟ್ ಮಾಡಲಾಗುತ್ತದೆ.
  • ತಪ್ಪಿದ ಮರುಪಾವತಿಯ ಸಂದರ್ಭದಲ್ಲಿ, UPI ಅಥವಾ ಡೆಬಿಟ್ ಕಾರ್ಡ್ ಮೂಲಕ PayZapp ಮೂಲಕ ಬಾಕಿ ಮೊತ್ತವನ್ನು ಮರುಪಾವತಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
Credit and Safety

ಸಹಾಯ ಕೇಂದ್ರದ ಮೂಲಕ ಸೇವೆ

    PayZapp ನಲ್ಲಿ UPI ಹೋಮ್ ಸ್ಕ್ರೀನ್‌ನಲ್ಲಿ ಕ್ರೆಡಿಟ್ ಲೈನ್‌ನಲ್ಲಿ "₹" ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರತಿ ಸೆಕ್ಷನ್ FAQ ಗಳನ್ನು ನೀವು ಸುಲಭವಾಗಿ ನೋಡಬಹುದು ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು ​

    "ಟಿಕೆಟ್ ಸಲ್ಲಿಸಿ" ಕ್ಲಿಕ್ ಮಾಡುವ ಮೂಲಕ ನಿಮಗೆ ಹೆಚ್ಚಿನ ಸಹಾಯದ ಅಗತ್ಯವಿದ್ದರೆ ನೀವು ಆ್ಯಪ್‌ನಲ್ಲಿ ವಿಚಾರಣೆಯ ಟಿಕೆಟನ್ನು ಕೂಡ ಸಲ್ಲಿಸಬಹುದು ಮತ್ತು ಸರ್ವಿಸ್ ತಂಡವು ಆ್ಯಪ್‌ನಲ್ಲಿ ನಿಮ್ಮ ವಿಚಾರಣೆಗೆ ಪ್ರತಿಕ್ರಿಯಿಸುತ್ತದೆ​

    ಟಿಕೆಟನ್ನು ಸಲ್ಲಿಸುವುದು ಹೇಗೆ?

  • UPI ಹೋಮ್ ಪೇಜಿನ ಕ್ರೆಡಿಟ್ ಲೈನ್‌ನಲ್ಲಿ "₹" ಟ್ಯಾಪ್ ಮಾಡಿ.
  • ಸಂಬಂಧಿತ ಕೆಟಗರಿ ಮತ್ತು ವಿಚಾರಣೆಯನ್ನು ಆಯ್ಕೆಮಾಡಿ.
  • ಅಥವಾ ಕೋರಿಕೆಯನ್ನು ಸಲ್ಲಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ
Contactless payments

ಫೀಸ್ ಮತ್ತು ಶುಲ್ಕಗಳು

  • ಅಕೌಂಟ್ ಸೆಟಪ್ ಫೀಸ್ : ಶೂನ್ಯ
  • ನಾನ್ EMI ಟ್ರಾನ್ಸಾಕ್ಷನ್‌ಗಳಿಗೆ, ಕ್ರೆಡಿಟ್ ಮಿತಿ ಬಳಕೆಯ ಆಧಾರದ ಮೇಲೆ ಸ್ಲ್ಯಾಬ್-ಆಧಾರಿತ ಪ್ರಕ್ರಿಯಾ ಫೀಸ್-

  • ₹ 2000 ವರೆಗೆ- ಶೂನ್ಯ.
  • >₹ 2,000 ₹ 10,000 ವರೆಗೆ- ₹ 149 + ಅನ್ವಯವಾಗುವ ತೆರಿಗೆಗಳು
  • > ₹ 10,000 ₹ 20,000 ವರೆಗೆ ₹ 199 + ಅನ್ವಯವಾಗುವ ತೆರಿಗೆಗಳು
  • > ₹ 249 ವರೆಗೆ ₹ 20,000 + ಅನ್ವಯವಾಗುವ ತೆರಿಗೆಗಳು
  • EMI ಪ್ರಕ್ರಿಯಾ ಫೀಸ್ - ₹ .199 + ಅನ್ವಯವಾಗುವ ತೆರಿಗೆಗಳು
  • EMI ಮೇಲೆ ಬಡ್ಡಿ- 18% % + ಅನ್ವಯವಾಗುವ ತೆರಿಗೆಗಳು
  • EMI ಫೋರ್‌ಕ್ಲೋಸರ್ ಶುಲ್ಕಗಳು- ಬಾಕಿ ಅಸಲಿನ 3% % + ಅನ್ವಯವಾಗುವ ತೆರಿಗೆಗಳು
  • ತಡ ಪಾವತಿ ಫೀಸ್- ₹ 199 + ಅನ್ವಯವಾಗುವ ತೆರಿಗೆಗಳು
  • ತಡವಾದ ಪಾವತಿ ಬಡ್ಡಿ ಫೀಸ್- ಬಾಕಿ ಅಸಲಿನ ಪ್ರತಿ ತಿಂಗಳಿಗೆ 3% % + ಅನ್ವಯವಾಗುವ ತೆರಿಗೆಗಳು.
  • ಫೀಸ್ ಮತ್ತು ಶುಲ್ಕಗಳ ವಿವರವಾದ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Application Channels

(ಪ್ರಮುಖ ನಿಯಮ ಮತ್ತು ಷರತ್ತುಗಳು)

    ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು. 

Most Important Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು