ನೀವು ತಿಳಿಯಬೇಕಾದ ಎಲ್ಲವೂ
- ನೆಟ್‌ಬ್ಯಾಂಕಿಂಗ್ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಿ
ಕ್ಯಾಶ್‌ಬ್ಯಾಕ್ ಆಗಿ ರಿಡೀಮ್ ಮಾಡುವ ಹಂತಗಳು:
1. ನೆಟ್‌ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ.
2. ಕಾರ್ಡ್‌ಗಳಿಗೆ ನ್ಯಾವಿಗೇಟ್ ಮಾಡಿ > ವಿಚಾರಣೆ > ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
3. ನಿಮ್ಮ ಕಾರ್ಡ್ ಆಯ್ಕೆಮಾಡಿ ಮತ್ತು ಮುಂದುವರೆಯಿರಿ ಕ್ಲಿಕ್ ಮಾಡಿ.
4. ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ > ನಗದು ರಿಡೆಂಪ್ಷನ್ ಆಯ್ಕೆಮಾಡಿ.
- ನೆಟ್‌ಬ್ಯಾಂಕಿಂಗ್ ಮೂಲಕ ಇನ್ಸ್ಟಾ ವೌಚರ್‌ಗಳಿಗೆ ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಿ Amazon, Raymonds, Croma ಮತ್ತು Reliance Digital ನಂತಹ ಬ್ರ್ಯಾಂಡ್‌ಗಳಿಂದ.
ಇನ್ಸ್ಟಾ ವೌಚರ್‌ಗಳನ್ನು ರಿಡೀಮ್ ಮಾಡುವ ಹಂತಗಳು:
1. ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
2. ಕಾರ್ಡ್‌ಗಳಿಗೆ ನ್ಯಾವಿಗೇಟ್ ಮಾಡಿ > ವಿಚಾರಣೆ > ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
3. ನಿಮ್ಮ ಕಾರ್ಡ್ ಆಯ್ಕೆಮಾಡಿ ಮತ್ತು ಮುಂದುವರೆಯಿರಿ ಕ್ಲಿಕ್ ಮಾಡಿ.
4. ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ > ಇನ್ಸ್ಟಾ ವೌಚರ್‌ಗಳನ್ನು ಆಯ್ಕೆಮಾಡಿ.
5. ನಿಮ್ಮ ಆದ್ಯತೆಯ ವೌಚರ್ ಆಯ್ಕೆಮಾಡಿ ಮತ್ತು ರಿಡೀಮ್ ಕ್ಲಿಕ್ ಮಾಡಿ.
- ಫೆಬ್ರವರಿ 1, 2023: ರಿಂದ ಅನ್ವಯವಾಗುವಂತೆ: ಕಾರ್ಡ್ ಸದಸ್ಯರು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಪ್ರಾಡಕ್ಟ್/ವೌಚರ್ ಮೌಲ್ಯದ 70% ವರೆಗೆ ರಿಡೀಮ್ ಮಾಡಿಕೊಳ್ಳಬಹುದು ಮತ್ತು ಉಳಿದ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.
- 3. ನೆಟ್‌ಬ್ಯಾಂಕಿಂಗ್ ಮತ್ತು SmartBuy ಮೂಲಕ ಪ್ರಾಡಕ್ಟ್ ಕೆಟಲಾಗ್ ಮೇಲೆ ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಿ
ಪ್ರಾಡಕ್ಟ್ ಕ್ಯಾಟಲಾಗ್ ಮೇಲೆ ರಿಡೀಮ್ ಮಾಡಿ:
ನೆಟ್ ಬ್ಯಾಂಕಿಂಗ್ ಮೂಲಕ:
1. ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
2. ಕಾರ್ಡ್‌ಗಳಿಗೆ ನ್ಯಾವಿಗೇಟ್ ಮಾಡಿ > ವಿಚಾರಣೆ ಮಾಡಿ > ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
3. ನಿಮ್ಮ ಕಾರ್ಡ್ ಆಯ್ಕೆಮಾಡಿ ಮತ್ತು ಮುಂದುವರೆಯಿರಿ ಕ್ಲಿಕ್ ಮಾಡಿ.
4. ರಿಡೀಮ್ ರಿವಾರ್ಡ್ ಪಾಯಿಂಟ್‌ಗಳು > ಪ್ರಾಡಕ್ಟ್ ಕೆಟಲಾಗ್ ಆಯ್ಕೆಮಾಡಿ.
5. ಪ್ರಾಡಕ್ಟ್ ಆಯ್ಕೆಮಾಡಿ, ಕಾರ್ಟ್‌ಗೆ ಸೇರಿಸಿ ಕ್ಲಿಕ್ ಮಾಡಿ, ನಂತರ ಈಗಲೇ ಖರೀದಿಸಿ.
SmartBuy ಮೂಲಕ:
1. SmartBuy ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಲಾಗ್ ಇನ್ ಮಾಡಿ ಮತ್ತು ಪ್ರಯೋಜನಗಳಿಗೆ ಹೋಗಿ > ನಿಮ್ಮ ಕಾರ್ಡ್ ಆಯ್ಕೆಮಾಡಿ > ರಿವಾರ್ಡ್‌ಗಳು.
3. ವೌಚರ್ ಆಯ್ಕೆಮಾಡಿ, ಪ್ರಮಾಣವನ್ನು ಆಯ್ಕೆಮಾಡಿ ಮತ್ತು ಈಗಲೇ ಚೆಕ್ಔಟ್ ಮಾಡಿ ಕ್ಲಿಕ್ ಮಾಡಿ
4. ಪಾಯಿಂಟ್‌ಗಳನ್ನು ರಿಡೀಮ್ ಮಾಡಿ ಆಯ್ಕೆ ಮಾಡಿ, ಇಮೇಲ್/SMS ಮೂಲಕ ಪಡೆದ ವೌಚರ್ ಕೋಡ್ ನಮೂದಿಸಿ ಮತ್ತು ಖಚಿತಪಡಿಸಿ ಕ್ಲಿಕ್ ಮಾಡಿ.
- 4. ನೆಟ್‌ಬ್ಯಾಂಕಿಂಗ್ ಮೂಲಕ Air Miles ಆಗಿ ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಿ
Airmiles ಗೆ ಪರಿವರ್ತಿಸಿ:
1. ನಿಮ್ಮ ಗ್ರಾಹಕ ID ಮತ್ತು ಪಾಸ್ವರ್ಡ್‌ನೊಂದಿಗೆ ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
2. ಕಾರ್ಡ್‌ಗಳಿಗೆ ನ್ಯಾವಿಗೇಟ್ ಮಾಡಿ > ವಿಚಾರಣೆ > ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
3. ನಿಮ್ಮ ಕಾರ್ಡ್ ಆಯ್ಕೆಮಾಡಿ ಮತ್ತು ಮುಂದುವರೆಯಿರಿ ಕ್ಲಿಕ್ ಮಾಡಿ.
4. Air Miles > ಫ್ರೀಕ್ವೆಂಟ್ ಫ್ಲೈಯರ್ ನೋಂದಣಿ ಆಯ್ಕೆಮಾಡಿ (ಇದು ನಿಮ್ಮ ಮೊದಲ ಬಾರಿಯಾದರೆ ನೋಂದಣಿ ಮಾಡಿ).
5. ಅಗತ್ಯವಿರುವ ವಿವರಗಳನ್ನು ನಮೂದಿಸಿ, ರಿಜಿಸ್ಟರ್ ಮಾಡಿ ಕ್ಲಿಕ್ ಮಾಡಿ, ನಂತರ Air Miles ರಿಡೆಂಪ್ಶನ್ ನೊಂದಿಗೆ ಮುಂದುವರೆಯಿರಿ ಮತ್ತು ಮುಂದುವರೆಯಿರಿ ಕ್ಲಿಕ್ ಮಾಡಿ.
- 5. SmartBuy ಮೂಲಕ ವಿಮಾನಗಳು ಮತ್ತು ಹೋಟೆಲ್‌ಗಳನ್ನು ಬುಕ್ ಮಾಡಲು ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಿ
ವಿಮಾನಗಳು ಮತ್ತು ಹೋಟೆಲ್‌ಗಳನ್ನು ಬುಕ್ ಮಾಡಿ:
1. SmartBuy ವೆಬ್‌ಸೈಟ್‌ಗೆ ಭೇಟಿ ನೀಡಿ.
2. ವಿಮಾನಗಳು/ನಿವಾಸಕ್ಕೆ ನ್ಯಾವಿಗೇಟ್ ಮಾಡಿ ಮತ್ತು ಪ್ರಯಾಣದ ವಿವರಗಳನ್ನು ನಮೂದಿಸಿ.
3. ವಿಮಾನಗಳು/ಹೋಟೆಲ್‌ಗಳನ್ನು ಆಯ್ಕೆಮಾಡಿ ಮತ್ತು ಬುಕ್ ಕ್ಲಿಕ್ ಮಾಡಿ.
4. ಅಗತ್ಯವಿರುವ ವಿವರಗಳನ್ನು ನಮೂದಿಸಿ, ಪಾವತಿ ವಿಧಾನವನ್ನು ಆಯ್ಕೆಮಾಡಿ, ರಿಡೆಂಪ್ಶನ್‌ಗಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ಸರಿಹೊಂದಿಸಿ, ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು OTP ಯೊಂದಿಗೆ ವೆರಿಫೈ.
- ಗಮನಿಸಿ: ಎಚ್ ಡಿ ಎಫ್ ಸಿ ನೆಟ್‌ಬ್ಯಾಂಕಿಂಗ್ ಪೋರ್ಟಲ್‌ಗೆ ತಡೆರಹಿತ ಅಕ್ಸೆಸ್ ಖಚಿತಪಡಿಸಿಕೊಳ್ಳಲು ನಿಮ್ಮ ಕ್ರೋಮ್ ಸೆಟ್ಟಿಂಗ್‌ಗಳಲ್ಲಿ ಪಾಪ್-ಅಪ್‌ಗಳನ್ನು ಆ್ಯಕ್ಟಿವೇಟ್.