ಆತ್ಮೀಯ ಮೌಲ್ಯಯುತ ಗ್ರಾಹಕರೇ,

ದಯವಿಟ್ಟು ನಿಮ್ಮ ಆಯಾ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಪರಿಷ್ಕೃತ ಫೀಚರ್‌ಗಳು ಮತ್ತು ವಾರ್ಷಿಕ ಮೆಂಬರ್‌ಶಿಪ್ ಶುಲ್ಕಗಳನ್ನು ನೋಡಿ. ಈ ಬದಲಾವಣೆಗಳು ಏಪ್ರಿಲ್ 1, 2023 ರಿಂದ ಅನ್ವಯವಾಗುತ್ತವೆ. ದಯವಿಟ್ಟು ನಿಮ್ಮ ಆಯಾ ವೇರಿಯಂಟ್‌ಗೆ ಮಾರ್ಪಾಡುಗಳನ್ನು ರಿವ್ಯೂ ಮಾಡಿ.

1. ಗ್ರಾಹಕ ಕಾರ್ಡ್‌ಗಳು

a) Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಾಗಿ:

ಫೀಚರ್ ವಿವರಣೆ ಪ್ರಸ್ತುತ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು ಹೊಸ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು
3% ಕ್ಯಾಶ್‌ಬ್ಯಾಕ್ Paytm ನಲ್ಲಿ ಎಲ್ಲಾ ಖರೀದಿಗಳಿಗೆ 3% ಕ್ಯಾಶ್‌ಬ್ಯಾಕ್ [Mall + ಮೂವೀಸ್ +Mini ಆ್ಯಪ್‌] Paytm ನಲ್ಲಿ ಎಲ್ಲಾ ಖರೀದಿಗಳ ಮೇಲೆ 3% ಪಡೆಯಿರಿ [ರಿಚಾರ್ಜ್ + ಯುಟಿಲಿಟಿ + ಮೂವೀಸ್ + Mini ಆ್ಯಪ್‌]
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
2% ಕ್ಯಾಶ್‌ಬ್ಯಾಕ್ ಇತರ ಎಲ್ಲಾ Paytm ಖರ್ಚುಗಳಿಗೆ 2% ಕ್ಯಾಶ್‌ಬ್ಯಾಕ್. ಇತರ ಎಲ್ಲಾ Paytm ಖರ್ಚುಗಳಿಗೆ 2% ಕ್ಯಾಶ್‌ಬ್ಯಾಕ್ ಪಡೆಯಿರಿ.
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
1% ಕ್ಯಾಶ್‌ಬ್ಯಾಕ್ ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ) ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ)
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 1000
ಮೈಲ್‌ಸ್ಟೋನ್ ಪ್ರಯೋಜನ ವಾರ್ಷಿಕವಾಗಿ ₹ 1200 ವರೆಗೆ ಕ್ಯಾಶ್‌ಬ್ಯಾಕ್ ಗಳಿಸಿ -
ಪ್ರತಿ ತಿಂಗಳು ₹10,000 ಖರ್ಚು ಮಾಡಿದ ಮೇಲೆ 1% ಕ್ಯಾಶ್‌ಬ್ಯಾಕ್ (EMI ಅಲ್ಲದ ಖರ್ಚುಗಳು ಮತ್ತು ಬಾಡಿಗೆಯೇತರ ಖರ್ಚುಗಳು)
ಬದಲಾವಣೆ ಇಲ್ಲ
ಖರ್ಚು ಆಧಾರಿತ ಫೀಸ್ ಮನ್ನಾ ಪ್ರಯೋಜನ ತಿಂಗಳಲ್ಲಿ ₹5,000 ರ ರಿಟೇಲ್ ಖರ್ಚುಗಳಿಗೆ ಮಾಸಿಕ ಫೀಸ್ ಮನ್ನಾ ಮಾಡಲಾಗುತ್ತದೆ (EMI ಅಲ್ಲದ ಖರ್ಚುಗಳು) ಮೊದಲ 90 ದಿನಗಳ ಒಳಗೆ ₹30,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
​​​​​​​12 ತಿಂಗಳ ಅವಧಿಯಲ್ಲಿ ₹50,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
ವೆಲ್ಕಮ್ ಪ್ರಯೋಜನ Paytm First Membership on activation of card (Min. 1 txn of Rs. 100 in 365 days) ಬದಲಾವಣೆ ಇಲ್ಲ
ಡೈನಿಂಗ್ ಪ್ರಯೋಜನ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಾಗ Dineout ಮೂಲಕ ಪಾಲುದಾರ ರೆಸ್ಟೋರೆಂಟ್‌ಗಳ ಮೇಲೆ 20% ವರೆಗೆ ರಿಯಾಯಿತಿ. ಬದಲಾವಣೆ ಇಲ್ಲ
ಮೆಂಬರ್‌ಶಿಪ್ ಫೀಸ್ ಮಾಸಿಕ ಮೆಂಬರ್‌ಶಿಪ್ ಫೀಸ್: ₹ 49 + GST ವಾರ್ಷಿಕ ಮೆಂಬರ್‌ಶಿಪ್ ಫೀಸ್: ₹ 500 + GST


b) Paytm ಎಚ್ ಡಿ ಎಫ್ ಸಿ ಬ್ಯಾಂಕ್ ಸೆಲೆಕ್ಟ್ ಕ್ರೆಡಿಟ್ ಕಾರ್ಡ್‌ಗಾಗಿ:

ಫೀಚರ್ ವಿವರಣೆ ಪ್ರಸ್ತುತ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು ಹೊಸ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು
5% ಕ್ಯಾಶ್‌ಬ್ಯಾಕ್ Paytm ನಲ್ಲಿ ಎಲ್ಲಾ ಖರೀದಿಗಳಿಗೆ 5% ಕ್ಯಾಶ್‌ಬ್ಯಾಕ್ [Mall + ಮೂವೀಸ್ + Mini ಆ್ಯಪ್‌] Paytm ನಲ್ಲಿ ಎಲ್ಲಾ ಖರೀದಿಗಳಿಗೆ 5% ಪಡೆಯಿರಿ [ರಿಚಾರ್ಜ್ + ಯುಟಿಲಿಟಿ + ಟ್ರಾವೆಲ್ + ಮೂವೀಸ್ + Mini ಆ್ಯಪ್‌]
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 1500
2% ಕ್ಯಾಶ್‌ಬ್ಯಾಕ್ ಇತರ ಎಲ್ಲಾ Paytm ಖರ್ಚುಗಳಿಗೆ 2% ಕ್ಯಾಶ್‌ಬ್ಯಾಕ್. Swiggy, AJIO, Big Basket ಮತ್ತು Uber ನಂತಹ ವೇಗವರ್ಧಿತ ಕೆಟಗರಿಗಳ ಮೇಲೆ 3% ಕ್ಯಾಶ್‌ಬ್ಯಾಕ್ ಪಡೆಯಿರಿ.
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
1% ಕ್ಯಾಶ್‌ಬ್ಯಾಕ್ ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ) ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ)
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 2000
ಮೈಲ್‌ಸ್ಟೋನ್ ಪ್ರಯೋಜನ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ₹50,000 ಖರ್ಚು ಮಾಡಿದ ನಂತರ ₹500 ಮೌಲ್ಯದ ಗಿಫ್ಟ್ ವೌಚರ್‌ಗಳನ್ನು ಗಳಿಸಿ (EMI-ಅಲ್ಲದ ಮತ್ತು ಬಾಡಿಗೆಯೇತರ ಖರ್ಚುಗಳು) ಬದಲಾವಣೆ ಇಲ್ಲ
ವೆಲ್ಕಮ್ ಪ್ರಯೋಜನ Paytm First Membership on activation of card (Min. 1 txn of Rs. 100 in 365 days) ಬದಲಾವಣೆ ಇಲ್ಲ
ಖರ್ಚು ಆಧಾರಿತ ಫೀಸ್ ಮನ್ನಾ ಪ್ರಯೋಜನ ಮೊದಲ 90 ದಿನಗಳ ಒಳಗೆ ₹50,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ಮೊದಲ ವರ್ಷದ ವಾರ್ಷಿಕ ಮೆಂಬರ್‌ಶಿಪ್ ಫೀಸ್ ಮನ್ನಾ ಮಾಡಲಾಗುತ್ತದೆ
12 ತಿಂಗಳ ಅವಧಿಯಲ್ಲಿ ₹1,50,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ.
ಬದಲಾವಣೆ ಇಲ್ಲ
ಡೈನಿಂಗ್ ಪ್ರಯೋಜನ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಾಗ Dineout ಮೂಲಕ ಪಾಲುದಾರ ರೆಸ್ಟೋರೆಂಟ್‌ಗಳ ಮೇಲೆ 20% ವರೆಗೆ ರಿಯಾಯಿತಿ. ಬದಲಾವಣೆ ಇಲ್ಲ
ಪ್ರಯಾಣದ ಪ್ರಯೋಜನ ಒಂದು ಕ್ಯಾಲೆಂಡರ್ ವರ್ಷದಲ್ಲಿ ದೇಶಾದ್ಯಂತ ಡೊಮೆಸ್ಟಿಕ್ ಏರ್‌ಪೋರ್ಟ್ ಲೌಂಜ್‍ಗಳ 8 ಕಾಂಪ್ಲಿಮೆಂಟರಿ ಅಕ್ಸೆಸ್ (ತ್ರೈಮಾಸಿಕಕ್ಕೆ 2 ಭೇಟಿಗಳನ್ನು ಮಿತಿಗೊಳಿಸಲಾಗಿದೆ). ಬದಲಾವಣೆ ಇಲ್ಲ
ಮೆಂಬರ್‌ಶಿಪ್ ಫೀಸ್ ವಾರ್ಷಿಕ ಮೆಂಬರ್‌ಶಿಪ್ ಫೀಸ್: ₹ 1000 + GST ಬದಲಾವಣೆ ಇಲ್ಲ


c) Paytm HDFC ಮೊಬೈಲ್ ಕ್ರೆಡಿಟ್ ಕಾರ್ಡ್‌ಗಾಗಿ:

ಫೀಚರ್ ವಿವರಣೆ ಪ್ರಸ್ತುತ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು ಹೊಸ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು
2% ಕ್ಯಾಶ್‌ಬ್ಯಾಕ್ Paytm ನಲ್ಲಿ ಎಲ್ಲಾ ಖರೀದಿಗಳಿಗೆ 2% ಕ್ಯಾಶ್‌ಬ್ಯಾಕ್ [Mall + ಮೂವೀಸ್ +Mini ಆ್ಯಪ್‌] Paytm ನಲ್ಲಿ ಎಲ್ಲಾ ಖರೀದಿಗಳ ಮೇಲೆ 2% ಪಡೆಯಿರಿ [Mall+ಮೂವೀಸ್+Mini ಆ್ಯಪ್‌]
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 250
1% ಕ್ಯಾಶ್‌ಬ್ಯಾಕ್ ಇತರ ಎಲ್ಲಾ Paytm ಖರ್ಚುಗಳಿಗೆ 1% ಕ್ಯಾಶ್‌ಬ್ಯಾಕ್. ಇತರ ಎಲ್ಲಾ Paytm ಖರ್ಚುಗಳಿಗೆ 1% ಕ್ಯಾಶ್‌ಬ್ಯಾಕ್ ಪಡೆಯಿರಿ.
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 250
1% ಕ್ಯಾಶ್‌ಬ್ಯಾಕ್ ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 0.5% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ) ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 0.5% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ)
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
ಮೈಲ್‌ಸ್ಟೋನ್ ಪ್ರಯೋಜನ ಸತತ 3 ತಿಂಗಳಲ್ಲಿ ₹10,000 ಖರ್ಚು ಮಾಡುವ ಮೂಲಕ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಿ (EMI ಅಲ್ಲದ ಖರ್ಚುಗಳು ಮತ್ತು ಬಾಡಿಗೆ ಅಲ್ಲದ ಖರ್ಚುಗಳು) ಬದಲಾವಣೆ ಇಲ್ಲ
ಖರ್ಚು ಆಧಾರಿತ ಫೀಸ್ ಮನ್ನಾ ಪ್ರಯೋಜನ ತಿಂಗಳಲ್ಲಿ ₹2,500 ರ ರಿಟೇಲ್ ಖರ್ಚುಗಳಿಗೆ ಮಾಸಿಕ ಫೀಸ್ ಮನ್ನಾ ಪಡೆಯಿರಿ (EMI ಅಲ್ಲದ ಖರ್ಚುಗಳು) ಮೊದಲ 30 ದಿನಗಳ ಒಳಗೆ ₹1,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
12 ತಿಂಗಳ ಅವಧಿಯಲ್ಲಿ ₹25,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ.
ಡೈನಿಂಗ್ ಪ್ರಯೋಜನ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಾಗ Dineout ಮೂಲಕ ಪಾಲುದಾರ ರೆಸ್ಟೋರೆಂಟ್‌ಗಳ ಮೇಲೆ 20% ವರೆಗೆ ರಿಯಾಯಿತಿ. ಬದಲಾವಣೆ ಇಲ್ಲ
ಮೆಂಬರ್‌ಶಿಪ್ ಫೀಸ್ ಮಾಸಿಕ ಮೆಂಬರ್‌ಶಿಪ್ ಫೀಸ್: ₹ 29 + GST ವಾರ್ಷಿಕ ಮೆಂಬರ್‌ಶಿಪ್ ಫೀಸ್: ₹ 149 + GST


2. ಬಿಸಿನೆಸ್ ಕಾರ್ಡ್‌ಗಳು​​​​​​​

a) Paytm ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗೆ:

ಫೀಚರ್ ವಿವರಣೆ ಪ್ರಸ್ತುತ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು ಹೊಸ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು
3% ಕ್ಯಾಶ್‌ಬ್ಯಾಕ್ Paytm ನಲ್ಲಿ ಎಲ್ಲಾ ಖರೀದಿಗಳ ಮೇಲೆ 3% ಕ್ಯಾಶ್‌ಬ್ಯಾಕ್
ಮಾಲ್
Paytm ನಲ್ಲಿ ಎಲ್ಲಾ ಖರೀದಿಗಳ ಮೇಲೆ 3% ಪಡೆಯಿರಿ [ರಿಚಾರ್ಜ್ + ಯುಟಿಲಿಟಿ + ಮೂವೀಸ್ + Mini ಆ್ಯಪ್‌]
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
2% ಕ್ಯಾಶ್‌ಬ್ಯಾಕ್ ಮಾಸಿಕ ಬಿಲ್ ಪಾವತಿಗಳ ಮೇಲೆ 3% ಕ್ಯಾಶ್‌ಬ್ಯಾಕ್
Paytm ಆ್ಯಪ್‌ನಲ್ಲಿ ಮಾತ್ರ ಸ್ಟ್ಯಾಂಡಿಂಗ್ ಸೂಚನೆಗಳ ಮೂಲಕ.
ಇತರ ಎಲ್ಲಾ Paytm ಖರ್ಚುಗಳಿಗೆ 2% ಕ್ಯಾಶ್‌ಬ್ಯಾಕ್ ಪಡೆಯಿರಿ.
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
1% ಕ್ಯಾಶ್‌ಬ್ಯಾಕ್ ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಶಿಕ್ಷಣ ಖರ್ಚುಗಳನ್ನು ಹೊರತುಪಡಿಸಿ) ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಶಿಕ್ಷಣ ಖರ್ಚುಗಳನ್ನು ಹೊರತುಪಡಿಸಿ)
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 1000
ಆ್ಯಕ್ಟಿವೇಶನ್ ಪ್ರಯೋಜನ ಮೊದಲ 30 ದಿನಗಳಲ್ಲಿ 2 ಟ್ರಾನ್ಸಾಕ್ಷನ್‌ಗಳೊಂದಿಗೆ ಕಾರ್ಡ್ ಆ್ಯಕ್ಟಿವೇಶನ್ ನಂತರ ₹250 ಮೌಲ್ಯದ ಗಿಫ್ಟ್ ವೌಚರ್ ಆನಂದಿಸಿ (EMI ಅಲ್ಲದ ಖರ್ಚುಗಳು) ಬದಲಾವಣೆ ಇಲ್ಲ
ಮೈಲ್‌ಸ್ಟೋನ್ ಪ್ರಯೋಜನ ಒಂದು ವರ್ಷದಲ್ಲಿ ₹ 1 ಲಕ್ಷದ ಖರ್ಚುಗಳಿಗೆ ₹ 500 ಮೌಲ್ಯದ ಗಿಫ್ಟ್ ವೌಚರ್ ಆನಂದಿಸಿ (EMI ಅಲ್ಲದ ಮತ್ತು ಬಾಡಿಗೆಯೇತರ ಖರ್ಚುಗಳು) ಬದಲಾವಣೆ ಇಲ್ಲ
ವೆಲ್ಕಮ್ ಪ್ರಯೋಜನ Paytm First Membership on activation of card (Min. 1 txn of Rs. 100 in 365 days) ಬದಲಾವಣೆ ಇಲ್ಲ
ಖರ್ಚು ಆಧಾರಿತ ಫೀಸ್ ಮನ್ನಾ ಪ್ರಯೋಜನ ಮೊದಲ 90 ದಿನಗಳ ಒಳಗೆ ₹30,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
12 ತಿಂಗಳ ಅವಧಿಯಲ್ಲಿ ₹50,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
ಬದಲಾವಣೆ ಇಲ್ಲ
ಡೈನಿಂಗ್ ಪ್ರಯೋಜನ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಾಗ Dineout ಮೂಲಕ ಪಾಲುದಾರ ರೆಸ್ಟೋರೆಂಟ್‌ಗಳ ಮೇಲೆ 20% ವರೆಗೆ ರಿಯಾಯಿತಿ. ಬದಲಾವಣೆ ಇಲ್ಲ
ನಗದು ವಿತ್‌ಡ್ರಾವಲ್ ಪ್ರಯೋಜನ ಕ್ಯಾಲೆಂಡರ್ ತಿಂಗಳಲ್ಲಿ ಮೊದಲ ನಗದು ವಿತ್‌ಡ್ರಾವಲ್ ಟ್ರಾನ್ಸಾಕ್ಷನ್‌ಗೆ ನಗದು ಮುಂಗಡ ಫೀಸ್ ರಿವರ್ಸಲ್. (₹500 ಗೆ ಮಿತಿಗೊಳಿಸಲಾಗಿದೆ) ಏಪ್ರಿಲ್ 01, 2023 ರಿಂದ ನಿಷ್ಕ್ರಿಯಗೊಳಿಸಬೇಕಾದ ಫೀಚರ್.
ಮೆಂಬರ್‌ಶಿಪ್ ಫೀಸ್ ವಾರ್ಷಿಕ ಮೆಂಬರ್‌ಶಿಪ್ ಫೀಸ್: ₹ 500 + GST ಬದಲಾವಣೆ ಇಲ್ಲ


b) Paytm ಎಚ್ ಡಿ ಎಫ್ ಸಿ ಬ್ಯಾಂಕ್ ಸೆಲೆಕ್ಟ್ ಬಿಸಿನೆಸ್ ಕಾರ್ಡ್‌ಗಾಗಿ:

​​​​​​​ಫೀಚರ್ ವಿವರಣೆ ಪ್ರಸ್ತುತ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು ಹೊಸ Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಚರ್‌ಗಳು
5% ಕ್ಯಾಶ್‌ಬ್ಯಾಕ್ Paytm ನಲ್ಲಿ ಎಲ್ಲಾ ಖರೀದಿಗಳಿಗೆ 5% ಕ್ಯಾಶ್‌ಬ್ಯಾಕ್ [Mall + ಮೂವೀಸ್ + Mini ಆ್ಯಪ್‌] Paytm ನಲ್ಲಿ ಎಲ್ಲಾ ಖರೀದಿಗಳ ಮೇಲೆ 5% ಪಡೆಯಿರಿ [ರಿಚಾರ್ಜ್+ಯುಟಿಲಿಟಿ+ಮೂವೀಸ್+Mini ಆ್ಯಪ್‌+ಟ್ರಾವೆಲ್]
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 1500
2% ಕ್ಯಾಶ್‌ಬ್ಯಾಕ್ Paytm ಆ್ಯಪ್‌ನಲ್ಲಿ ಮಾತ್ರ ಸ್ಟ್ಯಾಂಡಿಂಗ್ ಸೂಚನೆಗಳ ಮೂಲಕ ಮಾಸಿಕ ಬಿಲ್ ಪಾವತಿಗಳ ಮೇಲೆ 3% ಕ್ಯಾಶ್‌ಬ್ಯಾಕ್. Swiggy, AJIO, Big Basket ಮತ್ತು Uber ನಂತಹ ವೇಗವರ್ಧಿತ ಕೆಟಗರಿಗಳ ಮೇಲೆ 3% ಕ್ಯಾಶ್‌ಬ್ಯಾಕ್ ಪಡೆಯಿರಿ.
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 500
1% ಕ್ಯಾಶ್‌ಬ್ಯಾಕ್ ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ) ಇತರ ಎಲ್ಲಾ ರಿಟೇಲ್ ಟ್ರಾನ್ಸಾಕ್ಷನ್‌ಗಳ ಮೇಲೆ 1% ಕ್ಯಾಶ್‌ಬ್ಯಾಕ್ (ಫ್ಯೂಯಲ್, EMI ಗಳು, ಬಾಡಿಗೆ, ಸರ್ಕಾರಿ ಖರ್ಚುಗಳನ್ನು ಹೊರತುಪಡಿಸಿ)
ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹ 2000
ಆ್ಯಕ್ಟಿವೇಶನ್ ಪ್ರಯೋಜನ ಮೊದಲ 30 ದಿನಗಳಲ್ಲಿ 4 ಟ್ರಾನ್ಸಾಕ್ಷನ್‌ಗಳೊಂದಿಗೆ ಕಾರ್ಡ್ ಆ್ಯಕ್ಟಿವೇಶನ್ ನಂತರ ₹500 ಮೌಲ್ಯದ ಗಿಫ್ಟ್ ವೌಚರ್ ಆನಂದಿಸಿ (EMI ಅಲ್ಲದ ಖರ್ಚುಗಳು) ಬದಲಾವಣೆ ಇಲ್ಲ
ಮೈಲ್‌ಸ್ಟೋನ್ ಪ್ರಯೋಜನ ಒಂದು ವರ್ಷದಲ್ಲಿ ₹ 2 ಲಕ್ಷದ ಖರ್ಚುಗಳಿಗೆ ₹ 1000 ಮೌಲ್ಯದ ಗಿಫ್ಟ್ ವೌಚರ್ ಆನಂದಿಸಿ. ಬದಲಾವಣೆ ಇಲ್ಲ
ವೆಲ್ಕಮ್ ಪ್ರಯೋಜನ Paytm First Membership on activation of card (Min. 1 transaction of Rs. 100 in 365 days) ಬದಲಾವಣೆ ಇಲ್ಲ
ಇನ್ಶೂರೆನ್ಸ್ ಪ್ರಯೋಜನ 30 ಲಕ್ಷಗಳವರೆಗಿನ ಪರ್ಸನಲ್ ಆಕ್ಸಿಡೆಂಟಲ್ ಡೆತ್ ಇನ್ಶೂರೆನ್ಸ್ (ಆ್ಯಕ್ಟಿವೇಶನ್ ಮತ್ತು ಖರ್ಚುಗಳ ಆಧಾರದ ಮೇಲೆ) ಫೆಬ್ರವರಿ 1 2023 ರಿಂದ ಅನ್ವಯವಾಗುವಂತೆ ಫೀಚರ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.
ಖರ್ಚು ಆಧಾರಿತ ಫೀಸ್ ಮನ್ನಾ ಪ್ರಯೋಜನ ಮೊದಲ 90 ದಿನಗಳ ಒಳಗೆ ₹60,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
12 ತಿಂಗಳ ಅವಧಿಯಲ್ಲಿ ₹1,00,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ರಿನ್ಯೂವಲ್ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
ಬದಲಾವಣೆ ಇಲ್ಲ
ಡೈನಿಂಗ್ ಪ್ರಯೋಜನ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಾಗ Dineout ಮೂಲಕ ಪಾಲುದಾರ ರೆಸ್ಟೋರೆಂಟ್‌ಗಳ ಮೇಲೆ 20% ವರೆಗೆ ರಿಯಾಯಿತಿ. ಬದಲಾವಣೆ ಇಲ್ಲ
ಪ್ರಯಾಣದ ಪ್ರಯೋಜನ ಒಂದು ಕ್ಯಾಲೆಂಡರ್ ವರ್ಷದಲ್ಲಿ ದೇಶಾದ್ಯಂತ ಡೊಮೆಸ್ಟಿಕ್ ಏರ್‌ಪೋರ್ಟ್ ಲೌಂಜ್‍ಗಳ 12 ಕಾಂಪ್ಲಿಮೆಂಟರಿ ಅಕ್ಸೆಸ್ (ತ್ರೈಮಾಸಿಕಕ್ಕೆ 3 ಭೇಟಿಗಳನ್ನು ಮಿತಿಗೊಳಿಸಲಾಗಿದೆ). ಬದಲಾವಣೆ ಇಲ್ಲ
ಮೆಂಬರ್‌ಶಿಪ್ ಫೀಸ್ ವಾರ್ಷಿಕ ಮೆಂಬರ್‌ಶಿಪ್ ಫೀಸ್: ₹ 1000 + GST ಬದಲಾವಣೆ ಇಲ್ಲ


ನೀವು ಯಾವುದೇ ಪ್ರಶ್ನೆಗಳು ಅಥವಾ ಕಳಕಳಿಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿ ನಂಬರ್‌ನಲ್ಲಿ ನಮ್ಮನ್ನು ಸಂಪರ್ಕಿಸಿ: 1800 1600 / 1800 2600

ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ ಮತ್ತು ಯಾವಾಗಲೂ ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಪ್ರಯತ್ನಿಸುತ್ತೇವೆ.

ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು.

ಇಂತಿ,

ಎಚ್ ಡಿ ಎಫ್ ಸಿ ಬ್ಯಾಂಕ್