banner-logo
ads-block-img

ಕಾರ್ಡ್ ಪ್ರಯೋಜನಗಳು ಮತ್ತು ಫೀಚರ್‌ಗಳು

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ಇನ್ನಷ್ಟು

ಇನ್ಶೂರೆನ್ಸ್/ಸಮಗ್ರ ರಕ್ಷಣೆ ಮತ್ತು ಇನ್ಶೂರೆನ್ಸ್‌ಗಾಗಿ ನಾಮಿನಿ ವಿವರಗಳು

₹30 ಲಕ್ಷದ ಪರ್ಸನಲ್ ಆಕ್ಸಿಡೆಂಟಲ್ ಡೆತ್ ಕವರ್

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್
ವಿಮಾ ರಕ್ಷಣೆ ಪ್ರಕಾರ ಇನ್ಶೂರೆನ್ಸ್ ಕವರ್ ಪೂರೈಸಬೇಕಾದ ಷರತ್ತು
ಪರ್ಸನಲ್ ಆಕ್ಸಿಡೆಂಟಲ್ ಡೆತ್ ಕವರ್ (5+10+15) ಪರ್ಸನಲ್ ಆಕ್ಸಿಡೆಂಟಲ್ ಡೆತ್ ಕವರ್  
ಮೂಲ ವಿಮಾ ರಕ್ಷಣೆ 5 ಲಕ್ಷ ಕಳೆದ 30 ದಿನಗಳಲ್ಲಿ 1 POS/E-COM ಟ್ರಾನ್ಸಾಕ್ಷನ್
ಎಕ್ಸಲರೇಟೆಡ್ ಕವರ್ I 10 ಲಕ್ಷ ಕಳೆದ 30 ದಿನಗಳಲ್ಲಿ 1 POS/E-COM ಟ್ರಾನ್ಸಾಕ್ಷನ್ + ₹ 25,000 ಕ್ಕಿಂತ ಹೆಚ್ಚಿನ ಖರ್ಚುಗಳು
ಎಕ್ಸಲರೇಟೆಡ್ ಕವರ್ II 15 ಲಕ್ಷ ಕಳೆದ 30 ದಿನಗಳಲ್ಲಿ 1 POS/E-COM ಟ್ರಾನ್ಸಾಕ್ಷನ್ + ₹ 50,000 ಕ್ಕಿಂತ ಹೆಚ್ಚಿನ ಖರ್ಚುಗಳು
ಒಟ್ಟು ಕವರ್ 30 ಲಕ್ಷ  

ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ

 

Card Management and Controls

ರಿವಾರ್ಡ್ ಪಾಯಿಂಟ್/ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಮತ್ತು ಮಾನ್ಯತೆ

ರಿವಾರ್ಡ್ ರಿಡೆಂಪ್ಶನ್ ಕೆಟಗರಿಗಳು Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್
SmartBuy ಟ್ರಾವೆಲ್ 0.2
Airmiles 0.25
ಪ್ರಾಡಕ್ಟ್ ಕೆಟಲಾಗ್ ಗರಿಷ್ಠ 0.25
ಕ್ಯಾಶ್‌ಬ್ಯಾಕ್ 0.2
  1. ಕ್ಯಾಶ್‌ಬ್ಯಾಕ್‌ಗೆ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಮತ್ತು ಪ್ರಯಾಣವನ್ನು ಪ್ರತಿ ಗ್ರಾಹಕರಿಗೆ ತಿಂಗಳಿಗೆ 50,000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ 
  2. ದಿನಸಿ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಪ್ರತಿ ಗ್ರಾಹಕರಿಗೆ ತಿಂಗಳಿಗೆ 1000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ 
  3. ಬಾಡಿಗೆ ಮತ್ತು ಶಿಕ್ಷಣ ವರ್ಗದ ಪಾವತಿಗಳ ಮೇಲೆ ಮಾಡಿದ ವೆಚ್ಚಗಳ ಮೇಲೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಸಂಗ್ರಹವಾಗುವುದಿಲ್ಲ
  4. ಪಾಯಿಂಟ್‌ಗಳು + ಪಾವತಿ - ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿ ಗರಿಷ್ಠ 70% ಪಾವತಿಸಬಹುದು ಮತ್ತು ಪಾವತಿ ವಿಧಾನಗಳು (ನಗದು/ಕಾರ್ಡ್‌ಗಳು/UPI ಇತ್ಯಾದಿ) ಮಾಡಬೇಕಾದ ಇತರ 30% ಪಾವತಿಸಬಹುದು


ಉಚಿತ ಕ್ರೆಡಿಟ್ ಅವಧಿ

ನಿಮ್ಮ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ 50 ದಿನಗಳವರೆಗಿನ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ

ವಿಶೇಷ EasyEMI ಆಫರ್‌ಗಳು

ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನೋ ಕಾಸ್ಟ್ ಮತ್ತು ಕಡಿಮೆ ವೆಚ್ಚದ EMI ಆಯ್ಕೆಗಳನ್ನು ಆನಂದಿಸಿ

Fees and Charges

ಫೀಸ್ ಮತ್ತು ಶುಲ್ಕಗಳು

  • ಮೆಂಬರ್‌ಶಿಪ್ ಫೀಸ್ : ₹499 + GST

  • ಅಪ್ಲಿಕೇಶನ್ ಫಾರ್ಮ್‌ನಲ್ಲಿ ಸೈನ್-ಅಪ್ ಸಮಯದಲ್ಲಿ ನಮೂದಿಸಿದಂತೆ ಗ್ರಾಹಕರು ಆ್ಯಕ್ಟಿವೇಟ್ ಮಾಡದಿದ್ದರೆ ಮಾತ್ರ ವಿತರಣೆಯ 90 ದಿನಗಳ ನಂತರ ವಾರ್ಷಿಕ ಫೀಸ್ ವಿಧಿಸಲಾಗುತ್ತದೆ.

  • ಮೊದಲ 90 ದಿನಗಳ ಒಳಗೆ ₹45,000 (ನಾನ್-EMI ಖರ್ಚುಗಳು) ಖರ್ಚು ಮಾಡಿದಾಗ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ

  • 12 ತಿಂಗಳ ಅವಧಿಯಲ್ಲಿ ₹50,000 (EMI ಅಲ್ಲದ ಖರ್ಚುಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ಶುಲ್ಕಗಳ ಮನ್ನಾ ಮಾಡಲಾಗುತ್ತದೆ.

ಸರಕು ಮತ್ತು ಸೇವಾ ತೆರಿಗೆ (GST)

1ನೇ ಜುಲೈ 2017 ರಿಂದ ಅನ್ವಯವಾಗುವಂತೆ, ಎಲ್ಲಾ ಫೀಸ್, ಶುಲ್ಕಗಳು ಮತ್ತು ಬಡ್ಡಿ ಟ್ರಾನ್ಸಾಕ್ಷನ್‌ಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಅನ್ವಯವಾಗುತ್ತದೆ. ಅನ್ವಯವಾಗುವ GST ನಿಬಂಧನೆಯ ಸ್ಥಳ (POP) ಮತ್ತು ಪೂರೈಕೆ ಸ್ಥಳದ (POS) ಮೇಲೆ ಅವಲಂಬಿತವಾಗಿರುತ್ತದೆ. POP ಮತ್ತು POS ಒಂದೇ ರಾಜ್ಯದಲ್ಲಿದ್ದರೆ, ಅನ್ವಯವಾಗುವ GST ಯು CGST ಮತ್ತು SGST/UTGST ಆಗಿರುತ್ತದೆ ಇಲ್ಲದಿದ್ದರೆ, IGST ಆಗಿರುತ್ತದೆ. 
 
ಸ್ಟೇಟ್ಮೆಂಟ್ ದಿನಾಂಕದಂದು ಬಿಲ್ ಮಾಡಲಾದ ಫೀಸ್ ಮತ್ತು ಶುಲ್ಕಗಳು/ ಬಡ್ಡಿ ಟ್ರಾನ್ಸಾಕ್ಷನ್‌ಗಳಿಗೆ GST ಮುಂದಿನ ತಿಂಗಳ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. 
 
ಫೀಸ್ ಮತ್ತು ಶುಲ್ಕಗಳು / ಬಡ್ಡಿಯ ಮೇಲೆ ವಿಧಿಸಲಾದ GST ಅನ್ನು ಯಾವುದೇ ವಿವಾದದ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ 
 
ಬಾಡಿಗೆ ಟ್ರಾನ್ಸಾಕ್ಷನ್‌ಗಳ ಮೇಲೆ 1% ಫೀಸ್ - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಮಾಡಲಾದ 2ನೇ ಬಾಡಿಗೆ ಟ್ರಾನ್ಸಾಕ್ಷನ್‌ನಿಂದ

ಎಲ್ಲಾ ಇಂಟರ್ನ್ಯಾಷನಲ್ DCC ಟ್ರಾನ್ಸಾಕ್ಷನ್‌ಗಳ ಮೇಲೆ 1% ಮಾರ್ಕ್-ಅಪ್ ಅನ್ವಯವಾಗುತ್ತದೆ

Card Reward & Redemption Program

(ಪ್ರಮುಖ ನಿಯಮ ಮತ್ತು ಷರತ್ತುಗಳು)

*ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.

Contactless Payment

ಆಗಾಗ್ಗೆ ಕೇಳುವ ಪ್ರಶ್ನೆಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಇಂಡಿಯಾ ವನ್ನು ಅದರ ವಿಶೇಷ ಪ್ರಯೋಜನಗಳು, ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್ ಆಫರ್‌ಗಳು ಮತ್ತು ಇನ್ನೂ ಮುಂತಾದವುಗಳೊಂದಿಗೆ ಲಾಭದಾಯಕ ಅನುಭವಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ಖರ್ಚಿನ ಅಗತ್ಯಗಳನ್ನು ಪೂರೈಸುವ ಬಹುಮುಖ ಕ್ರೆಡಿಟ್ ಕಾರ್ಡ್ ಆಗಿದೆ.

ನಾವು ಸದ್ಯಕ್ಕೆ ಎಚ್ ಡಿ ಎಫ್ ಸಿ ಬ್ಯಾಂಕ್ Pine Labs ಕ್ರೆಡಿಟ್ ಕಾರ್ಡ್‌ಗೆ ಹೊಸ ಅಪ್ಲಿಕೇಶನ್‌ಗಳನ್ನು ಅಂಗೀಕರಿಸುತ್ತಿಲ್ಲ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇತರ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯನ್ನು ನೀವು ಅನ್ವೇಷಿಸಬಹುದು. ನಮ್ಮ ಲಭ್ಯವಿರುವ ಆಯ್ಕೆಗಳನ್ನು ನೋಡಲು ಮತ್ತು ನಿಮಗಾಗಿ ಸರಿಯಾದ ಕಾರ್ಡ್ ಹುಡುಕಲು ಇಲ್ಲಿ ಕ್ಲಿಕ್ ಮಾಡಿ.

ಇನ್ನಷ್ಟು FAQ ಓದಲು ಇಲ್ಲಿ ಕ್ಲಿಕ್ ಮಾಡಿ. 

ನೀವು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಭಾರತ ಮತ್ತು ವಿದೇಶದಲ್ಲಿ ಲಕ್ಷಾಂತರ ಮರ್ಚೆಂಟ್ ಸಂಸ್ಥೆಗಳಲ್ಲಿ Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಬಳಸಬಹುದು. ಇದನ್ನು ವಿವಿಧ ರಿಟೇಲ್ ಔಟ್ಲೆಟ್‌ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪಾವತಿ ಗೇಟ್‌ವೇಗಳಲ್ಲಿ ವ್ಯಾಪಕವಾಗಿ ಅಂಗೀಕರಿಸಲಾಗುತ್ತದೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಬಹುಮುಖವಾಗಿದೆ, Pine Labs EMI ಟ್ರಾನ್ಸಾಕ್ಷನ್‌ಗಳಲ್ಲಿ ರಿವಾರ್ಡ್‌ಗಳನ್ನು ಒದಗಿಸುತ್ತದೆ, ಡೈನಿಂಗ್ ಮತ್ತು ದಿನಸಿಗಳ ಮೇಲೆ ಹೆಚ್ಚಿನ ರಿವಾರ್ಡ್‌ಗಳು ಮತ್ತು ಕಾಂಪ್ಲಿಮೆಂಟರಿ ಲೌಂಜ್ ಅಕ್ಸೆಸ್ ಒದಗಿಸುತ್ತದೆ. ಟರ್ಮಿನಲ್‌ನಲ್ಲಿ ನಿಮ್ಮ ಕಾರ್ಡ್ ಅನ್ನು ಟ್ಯಾಪ್ ಮಾಡುವ ಮೂಲಕ ಶಾಪಿಂಗ್, ಡೈನಿಂಗ್, ಪ್ರಯಾಣ ಮತ್ತು ಕಾಂಟಾಕ್ಟ್‌ಲೆಸ್ ಪಾವತಿಗಳಿಗಾಗಿ ಇದನ್ನು ಬಳಸಿ. Pine Labs ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೋ ಕ್ರೆಡಿಟ್ ಕಾರ್ಡ್ ಅನ್ನು ಆನ್ಲೈನಿನಲ್ಲಿ ಬಳಸುವುದು ಸರಳವಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಎರಡೂ ಕಾರ್ಡ್ ಟ್ರಾನ್ಸಾಕ್ಷನ್‌ಗಳಿಗೆ ಪಾವತಿಯ ಸಮಯದಲ್ಲಿ ಕಾರ್ಡ್ ಅನ್ನು ಪ್ರಸ್ತುತಪಡಿಸಿ