Easyshop Womans Advantage Debit Card

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಸುರಕ್ಷತಾ ಪ್ರಯೋಜನಗಳು

  • ವಿಶೇಷ ಲಾಕರ್ ರಿಯಾಯಿತಿಗಳು.

ಬ್ಯಾಂಕಿಂಗ್ ಪ್ರಯೋಜನಗಳು

  • ಕಾರ್ಡ್ ಕಳೆದುಹೋದ/ಕಳ್ಳತನವಾದ ಸಂದರ್ಭದಲ್ಲಿ ಶೂನ್ಯ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಿ.

ಖರ್ಚಿನ ಪ್ರಯೋಜನಗಳು

  • ಟೆಲಿಕಾಂ, ಯುಟಿಲಿಟಿಗಳ ದಿನಸಿಗಳು ಮತ್ತು ಸೂಪರ್‌ಮಾರ್ಕೆಟ್, ರೆಸ್ಟೋರೆಂಟ್ ಮತ್ತು ಉಡುಪುಗಳು, ಮನರಂಜನೆಯ ಮೇಲೆ ಖರ್ಚು ಮಾಡಿದ ಪ್ರತಿ ₹200 ಮೇಲೆ 1 ಕ್ಯಾಶ್‌ಬ್ಯಾಕ್ ಪಾಯಿಂಟ್ ಪಡೆಯಿರಿ.

Print

ಹೆಚ್ಚುವರಿ ಪ್ರಯೋಜನಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣ

  • ಸಿಂಗಲ್ ಇಂಟರ್ಫೇಸ್
    ಯುನಿಫೈಡ್ ಪ್ಲಾಟ್‌ಫಾರ್ಮ್ ನಿಮ್ಮ ಬೆರಳತುದಿಯಲ್ಲಿ ಅನೇಕ ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಪ್ರಾಡಕ್ಟ್‌ಗಳನ್ನು ನಿರ್ವಹಿಸಲು ನಿಮಗೆ ಅನುಮತಿ ನೀಡುತ್ತದೆ.  
  • ಖರ್ಚುಗಳ ಟ್ರ್ಯಾಕಿಂಗ್
    ರಿಯಲ್ ಟೈಮ್‌ನಲ್ಲಿ ನಿಮ್ಮ ಅಕೌಂಟ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್.  
  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ
Zero Cost Card Liability

ಫೀಸ್ ಮತ್ತು ಶುಲ್ಕಗಳು

  • ವಾರ್ಷಿಕ ಫೀಸ್: ₹200 + ತೆರಿಗೆಗಳು
  • ಬದಲಿ/ಮರುವಿತರಣೆ: ₹200 + ತೆರಿಗೆಗಳು
  • ಬಳಕೆ ಶುಲ್ಕಗಳು: ರೈಲ್ವೆ ಸ್ಟೇಷನ್‌ಗಳು: ಪ್ರತಿ ಟಿಕೆಟ್‌ಗೆ ₹30 + ಟ್ರಾನ್ಸಾಕ್ಷನ್ ಮೊತ್ತದ 1.80%
  • IRCTC: ಟ್ರಾನ್ಸಾಕ್ಷನ್ ಮೊತ್ತದ 1.80%
  • ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Maximise Rewards with SmartBuy

ಅರ್ಹತೆ ಮತ್ತು ಡಾಕ್ಯುಮೆಂಟೇಶನ್

ನಿವಾಸಿಗಳು ಮತ್ತು ಎನ್‌ಆರ್‌ಇಗಳಿಗೆ ನೀಡಲಾಗುತ್ತದೆ 

ನಿವಾಸಿ ಭಾರತೀಯರು ಈ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರಬೇಕು: 

  • ಸೇವಿಂಗ್ಸ್ ಅಕೌಂಟ್ 

  • ಕರೆಂಟ್ ಅಕೌಂಟ್ 

  • ಸೂಪರ್‌ಸೇವರ್ ಅಕೌಂಟ್ 

  • ಷೇರುಗಳ ಮೇಲಿನ ಲೋನ್ ಅಕೌಂಟ್ (ಎಲ್ಎಎಸ್) ಸ್ಯಾಲರಿ ಅಕೌಂಟ್

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೋಲ್ಡರ್‌ಗಳಿಗೆ Woman’s Advantage ಡೆಬಿಟ್ ಕಾರ್ಡ್ ನೀಡಲು ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ಕಾರ್ಡ್ ಅವಧಿ ಮುಗಿದಾಗ, ನೋಂದಾಯಿತ ವಿಳಾಸಕ್ಕೆ ಹೊಸ ಕಾರ್ಡ್ ಅನ್ನು ಆಟೋಮ್ಯಾಟಿಕ್ ಆಗಿ ಕಳುಹಿಸಲಾಗುತ್ತದೆ.

Card Reward and Redemption Program

MyCards ಮೂಲಕ ಕಾರ್ಡ್ ಕಂಟ್ರೋಲ್

MyCards, ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್-ಆಧಾರಿತ ಸರ್ವಿಸ್ ಪ್ಲಾಟ್‌ಫಾರ್ಮ್ ಆಗಿದ್ದು, Woman’s Advantage ಡೆಬಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ.  

  • ಡೆಬಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್  

  • ಕಾರ್ಡ್ PIN ಸೆಟಪ್ ಮಾಡಿ  

  • ಆನ್‌ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಇತ್ಯಾದಿಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ.  

  • ಟ್ರಾನ್ಸಾಕ್ಷನ್‌ಗಳನ್ನು ನೋಡಿ / ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ  

  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ  

  • ಕಾರ್ಡ್ ಬ್ಲಾಕ್ ಮಾಡುವುದು/ ಮರು-ವಿತರಣೆ  

  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ

CashBack Redemption Process

ಹೆಚ್ಚುವರಿ ಖುಷಿ

ಇಂಟರ್ನ್ಯಾಷನಲ್ ಕಾರ್ಡ್ 

  • ಜಾಗತಿಕವಾಗಿ ಅಂಗೀಕರಿಸಲಾದ ಈ ಕಾರ್ಡ್‌ನೊಂದಿಗೆ ಆತ್ಮವಿಶ್ವಾಸದಿಂದ ಮತ್ತು ಸುಲಭವಾಗಿ ಪ್ರಯಾಣಿಸಿ 

ಸುರಕ್ಷತೆ 

  • ನಿಮ್ಮ ಕಾರ್ಡ್‌ನಲ್ಲಿರುವ EMV ಚಿಪ್ ಕಾರ್ಡ್ ತಂತ್ರಜ್ಞಾನದೊಂದಿಗೆ ಅನಧಿಕೃತ ಬಳಕೆಯ ವಿರುದ್ಧ ರಕ್ಷಣೆ ಪಡೆಯಿರಿ 

  • ನಷ್ಟವನ್ನು ವರದಿ ಮಾಡಿದ ನಂತರ ಕಳೆದುಹೋದ ಕಾರ್ಡ್ ಮೇಲೆ ಶೂನ್ಯ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಿ 

ಹೆಚ್ಚಿನ ಖರ್ಚಿನ ಮಿತಿ 

  • ATM ಗಳಲ್ಲಿ ದಿನಕ್ಕೆ ₹25000 ವರೆಗೆ ವಿತ್‌ಡ್ರಾ ಮಾಡಿ ಮತ್ತು ಮರ್ಚೆಂಟ್ ಸಂಸ್ಥೆಗಳಲ್ಲಿ ₹2.75 ಲಕ್ಷಗಳವರೆಗೆ ಖರ್ಚು ಮಾಡಿ 

  • ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳಲ್ಲಿ ಪ್ರತಿ ಟ್ರಾನ್ಸಾಕ್ಷನ್‌ಗೆ ಗರಿಷ್ಠ ₹2,000 ಮಿತಿಯೊಂದಿಗೆ ಮರ್ಚೆಂಟ್ ಸಂಸ್ಥೆಗಳಲ್ಲಿ ನಗದು ವಿತ್‌ಡ್ರಾವಲ್ ಸೌಲಭ್ಯವನ್ನು ಈಗ ಪಡೆಯಬಹುದು, ಪ್ರತಿ ತಿಂಗಳಿಗೆ POS ಮಿತಿಯಲ್ಲಿ ಗರಿಷ್ಠ ನಗದು ₹10,000.

ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಡೆಬಿಟ್ ಕಾರ್ಡ್‌ನ ಮಿತಿಯನ್ನು* ಬದಲಾಯಿಸಲು ದಯವಿಟ್ಟು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ. ಮಿತಿಗಳನ್ನು ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಅನುಮತಿಸಬಹುದಾದ ಮಿತಿಗಳವರೆಗೆ ಹೆಚ್ಚಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ.  

ಡೈನಮಿಕ್ ಮಿತಿಗಳು 

ಅಕೌಂಟ್ ತೆರೆಯುವ ದಿನಾಂಕದಿಂದ ಮೊದಲ 6 ತಿಂಗಳಿಗೆ ATM ನಗದು ವಿತ್‌ಡ್ರಾವಲ್ ಮಿತಿಯನ್ನು ದಿನಕ್ಕೆ ₹50,000 ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.    

6 ತಿಂಗಳಿಗಿಂತ ಹಳೆಯ ಅಕೌಂಟ್‌ಗಳಿಗೆ, ATM ನಗದು ವಿತ್‌ಡ್ರಾವಲ್ ಮಿತಿಯನ್ನು ದಿನಕ್ಕೆ ₹2 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದ್ದು ತಕ್ಷಣ ಅನ್ವಯವಾಗುತ್ತದೆ. 

FAQ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Visa/MasterCard ಸೆಕ್ಯೂರ್ ಕೋಡ್ ಸರ್ವಿಸ್‌ನಿಂದ ವೆರಿಫೈ ಮಾಡಲಾದ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿ ಬಿಲ್‌ಗಳನ್ನು ಪಾವತಿಸಿ ಅಥವಾ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ. 

ಆಕರ್ಷಕ ಆಫರ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಿಡೆಂಪ್ಶನ್ ಮಿತಿಗಳು

  • ಪ್ರತಿ ಕಾರ್ಡ್‌ಗೆ ತಿಂಗಳಿಗೆ ಗರಿಷ್ಠ ಮಿತಿ ₹750, ಮೇ 15, 2017 ರಿಂದ ಅನ್ವಯ. 

  • 100 ರ ಗುಣಕಗಳಲ್ಲಿ ನೆಟ್‌ಬ್ಯಾಂಕಿಂಗ್ ಮೂಲಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ. 

  • ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಮುಂದಿನ 12 ತಿಂಗಳೊಳಗೆ ರಿಡೆಂಪ್ಶನ್‌ಗೆ ಮಾನ್ಯವಾಗಿರುತ್ತವೆ. 

ಲಾಕರ್ ಫೀಸ್ ರಿಯಾಯಿತಿ

  • ಮೊದಲ ವರ್ಷದ ಲಾಕರ್ ಶುಲ್ಕದ ಮೇಲೆ 50% ರಿಯಾಯಿತಿ.

ಶೂನ್ಯ ವೆಚ್ಚದ ಹೊಣೆಗಾರಿಕೆ

  • ಕಾರ್ಡ್ ಕಳೆದಿರುವುದನ್ನು ವರದಿ ಮಾಡುವ 90 ದಿನಗಳ ಮೊದಲು ನಡೆಯುವ ಯಾವುದೇ ಮೋಸದ ಮಾರಾಟದ ಟ್ರಾನ್ಸಾಕ್ಷನ್‌ಗಳಿಗೆ ಶೂನ್ಯ ವೆಚ್ಚದ ಹೊಣೆಗಾರಿಕೆ. ಇಲ್ಲಿ ಕ್ಲಿಕ್ ಮಾಡಿ. 

ದಯವಿಟ್ಟು ಗಮನಿಸಿ: ಇನ್ಶೂರೆನ್ಸ್ ಮಾಡಿದವರು ಭಾರತದ ಹೊರಗಿನ ಲೊಕೇಶನ್ ಪ್ರವಾಸ ಮಾಡುತ್ತಿದ್ದರೆ ಮತ್ತು/ಅಥವಾ ರಜಾದಿನಗಳಲ್ಲಿ ಪ್ರಯಾಣಿಸುತ್ತಿದ್ದರೆ, ಆಗ ಬೆಂಕಿ, ಕಳ್ಳತನ, ದೋಚುವಿಕೆ ಮತ್ತು ಪ್ರಯಾಣಿಸುವ ವಾಹನದ ಅಪಘಾತದಿಂದಾಗಿ ಕಳೆದುಹೋದರೆ, ಕಾರ್ಡ್‌ಹೋಲ್ಡರ್‌ಗೆ ಸೇರಿದ ವೈಯಕ್ತಿಕ ಬ್ಯಾಗೇಜ್‌ನ ಆಂತರಿಕ ಮೌಲ್ಯಕ್ಕೆ ಚೆಕ್ಡ್ ಬ್ಯಾಗೇಜ್ ಅಡಿಯಲ್ಲಿ ಕ್ಲೈಮ್‌ಗಳು ಅಪ್ಲೈ ಆಗುತ್ತವೆ. ಜುಲೈ 1, 2014 ರಿಂದ ಅನ್ವಯವಾಗುವಂತೆ, ಎಲ್ಲಾ ಡೆಬಿಟ್ ಕಾರ್ಡ್ ಹೋಲ್ಡರ್‌ಗಳು ತಮ್ಮ ಡೆಬಿಟ್ ಕಾರ್ಡ್‌ನಲ್ಲಿ ಉಚಿತ ಪರ್ಸನಲ್ ಡೆತ್ ಇನ್ಶೂರೆನ್ಸ್ ಕವರ್ ಅನ್ನು ಸಕ್ರಿಯವಾಗಿರಿಸಲು ಕನಿಷ್ಠ ಪ್ರತಿ 30 ದಿನಗಳಿಗೊಮ್ಮೆ ರಿಟೇಲ್ ಅಥವಾ ಆನ್ಲೈನ್ ಮಳಿಗೆಗಳಲ್ಲಿ ತಮ್ಮ ಡೆಬಿಟ್ ಕಾರ್ಡ್ ಬಳಸಬೇಕಾಗುತ್ತದೆ. 

ನೋ ಕಾಸ್ಟ್ EMI 

  • ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಉಡುಪುಗಳು, ಸ್ಮಾರ್ಟ್‌ಫೋನ್‌ಗಳು ಇತ್ಯಾದಿಗಳ ಪ್ರಮುಖ ಬ್ರ್ಯಾಂಡ್‌ಗಳ ಮೇಲೆ ನೋ ಕಾಸ್ಟ್ EMI.   

  • ₹5,000 ಕ್ಕಿಂತ ಹೆಚ್ಚಿನ ಯಾವುದೇ ಖರೀದಿಗಳನ್ನು EMI ಆಗಿ ಪರಿವರ್ತಿಸಿ. ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಮುಂಚಿತ-ಅನುಮೋದಿತ ಅರ್ಹ ಮೊತ್ತವನ್ನು ಪರಿಶೀಲಿಸಲು, ನಿಮ್ಮ ಬ್ಯಾಂಕ್ ನೋಂದಾಯಿತ ಮೊಬೈಲ್ ನಂಬರಿನಿಂದ 5676712 ಗೆ "MYHDFC" ಎಂದು SMS ಮಾಡಿ. ವಿವರವಾದ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.   

ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಡೆಬಿಟ್ ಕಾರ್ಡ್‌ನ ಮಿತಿಯನ್ನು* ಬದಲಾಯಿಸಲು ದಯವಿಟ್ಟು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ. ಮಿತಿಗಳನ್ನು ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಅನುಮತಿಸಬಹುದಾದ ಮಿತಿಗಳವರೆಗೆ ಹೆಚ್ಚಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ. *ಭದ್ರತಾ ಕಾರಣಗಳಿಗಾಗಿ, ಅಕೌಂಟ್ ತೆರೆಯುವ ದಿನಾಂಕದಿಂದ ಮೊದಲ 6 ತಿಂಗಳಿಗೆ ATM ನಗದು ವಿತ್‌ಡ್ರಾವಲ್ ಮಿತಿಯನ್ನು ದಿನಕ್ಕೆ ₹0.5 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.  

6 ತಿಂಗಳಿಗಿಂತ ಹಳೆಯ ಅಕೌಂಟ್‌ಗಳಿಗೆ, ATM ನಗದು ವಿತ್‌ಡ್ರಾವಲ್ ಮಿತಿಯನ್ನು ದಿನಕ್ಕೆ ₹2 ಲಕ್ಷ ಮತ್ತು ತಿಂಗಳಿಗೆ ₹10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇದನ್ನು ತಕ್ಷಣದ ಪರಿಣಾಮದೊಂದಿಗೆ ಜಾರಿಗೆ ತರಲಾಗುತ್ತದೆ.  
ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಅನ್ನು ATM ಮತ್ತು POS ಬಳಕೆಗೆ ಸಕ್ರಿಯಗೊಳಿಸಿದ್ದು, ನೀವು ಟ್ರಾನ್ಸಾಕ್ಷನ್‌ಗಳನ್ನು ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ FAQ ಗಳನ್ನು ನೋಡಿ.

CashBack Redemption Process

ಕಾಂಟಾಕ್ಟ್‌ಲೆಸ್ ಪಾವತಿ

ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ Woman’s Advantage ಡೆಬಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ*. ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ ಸಕ್ರಿಯಗೊಳಿಸಲಾಗಿದೆ, ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ, ಅನುಕೂಲಕರ ಮತ್ತು ಸುರಕ್ಷಿತ ಪಾವತಿಗಳನ್ನು ಸುಲಭಗೊಳಿಸುತ್ತದೆ.  
*ನಿಮ್ಮ ಕಾರ್ಡ್ ಕಾಂಟಾಕ್ಟ್‌ಲೆಸ್ ಆಗಿದೆಯೇ ಎಂದು ನೋಡಲು, ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೋಡಿ. ಕಾಂಟಾಕ್ಟ್‌ಲೆಸ್ ಕಾರ್ಡ್‌ಗಳನ್ನು ಅಂಗೀಕರಿಸುವ ಮರ್ಚೆಂಟ್ ಲೊಕೇಶನ್‌ಗಳಲ್ಲಿ ತ್ವರಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನೀವು ನಿಮ್ಮ ಕಾರ್ಡ್ ಅನ್ನು ಬಳಸಬಹುದು.  
ಕಾಂಟಾಕ್ಟ್‌ಲೆಸ್ ಡೆಬಿಟ್ ಕಾರ್ಡ್ ಬಗ್ಗೆ ಮಾಹಿತಿ - ಇಲ್ಲಿ ಕ್ಲಿಕ್ ಮಾಡಿ

  • ಭಾರತದಲ್ಲಿ, ಕಾಂಟಾಕ್ಟ್‌ಲೆಸ್ ಮೋಡ್ ಮೂಲಕ ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಪಾವತಿಯನ್ನು ಗರಿಷ್ಠ ₹5,000 ಗೆ ಅನುಮತಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ, ಇದರ ಮೂಲಕ ನಿಮ್ಮ ಡೆಬಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಡೆಬಿಟ್ ಕಾರ್ಡ್ PIN ನಮೂದಿಸಬೇಕು. 

  • ದಯವಿಟ್ಟು ಗಮನಿಸಿ, 1 ಜೂನ್ 2015 ರಿಂದ ಅನ್ವಯವಾಗುವಂತೆ, ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳಿಗೆ Movida ಸರ್ವಿಸ್ ನಿಲ್ಲಿಸಲಾಗುತ್ತದೆ. 

  • ದಯವಿಟ್ಟು ಗಮನಿಸಿ - ಒಂದು ವೇಳೆ ಖರೀದಿ/ಟ್ರಾನ್ಸಾಕ್ಷನ್ ರಿಟರ್ನ್ ಮಾಡಿದರೆ/ಕ್ಯಾನ್ಸಲ್ ಮಾಡಿದರೆ/ ಹಿಂದಿರುಗಿಸಿದರೆ, ಟ್ರಾನ್ಸಾಕ್ಷನ್‌ಗಳಿಗೆ ಪೋಸ್ಟ್ ಮಾಡಿದ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಹಿಂದಿರುಗಿಸಲಾಗುತ್ತದೆ.

CashBack Redemption Process

ಪ್ರಮುಖ ಟಿಪ್ಪಣಿ

  • RBI ಮಾರ್ಗಸೂಚಿಗಳು RBI/2019-2020/142 DPSS.CO.PD ನಂಬರ್ 1343/02.14.003/2019-20 ದಿನಾಂಕ 15 ಜನವರಿ 2020 ಪ್ರಕಾರ, 1 ಅಕ್ಟೋಬರ್'2020 ರಿಂದ ಅನ್ವಯವಾಗುವಂತೆ ಜಾರಿ ಮಾಡಲಾದ ಎಲ್ಲಾ ಡೆಬಿಟ್ ಕಾರ್ಡ್‌ಗಳು, ಡೊಮೆಸ್ಟಿಕ್ ಬಳಕೆ (POS ಮತ್ತು ATM) ಮಾತ್ರ ಸಕ್ರಿಯಗೊಳಿಸಲಾಗುತ್ತದೆ ಮತ್ತು ಡೊಮೆಸ್ಟಿಕ್ (ಇ-ಕಾಮರ್ಸ್ ಮತ್ತು ಕಾಂಟಾಕ್ಟ್‌ಲೆಸ್) ಮತ್ತು ಇಂಟರ್ನ್ಯಾಷನಲ್ ಬಳಕೆಗೆ ನಿಷ್ಕ್ರಿಯಗೊಳಿಸಲಾಗುತ್ತದೆ. ಇದು ಬಳಕೆದಾರರ ಅನುಕೂಲವನ್ನು ಸುಧಾರಿಸಲು ಮತ್ತು ಕಾರ್ಡ್ ಟ್ರಾನ್ಸಾಕ್ಷನ್‌ಗಳ ಭದ್ರತೆಯನ್ನು ಹೆಚ್ಚಿಸಲು ಹೀಗೆ ಮಾಡಲಾಗಿದೆ. 
  • ATM/POS/ಇ-ಕಾಮರ್ಸ್/ಕಾಂಟಾಕ್ಟ್‌ಲೆಸ್‌ನಲ್ಲಿ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಮಿತಿಗಳನ್ನು ನೀವು ಸಕ್ರಿಯಗೊಳಿಸಬಹುದು ಅಥವಾ ಮಾರ್ಪಾಡು ಮಾಡಬಹುದು ದಯವಿಟ್ಟು ಭೇಟಿ ನೀಡಿ MyCards / ನೆಟ್‌ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್/WhatsApp ಬ್ಯಾಂಕಿಂಗ್- 7070066666/Eva ಬಳಿ ಕೇಳಿ/ಟೋಲ್-ಫ್ರೀ ನಂಬರ್ 1800 1600 / 1800 2600 ಗೆ ಕರೆ ಮಾಡಿ (8 am ನಿಂದ 8 pm ವರೆಗೆ) ವಿದೇಶಕ್ಕೆ ಪ್ರಯಾಣಿಸುವ ಗ್ರಾಹಕರು ನಮ್ಮನ್ನು 022-61606160 ನಲ್ಲಿ ಸಂಪರ್ಕಿಸಬಹುದು.  

  • *ನಿಯಂತ್ರಕ ಆದೇಶದ ಪ್ರಕಾರ NRO ಡೆಬಿಟ್ ಕಾರ್ಡ್ ಅನ್ನು ಡೊಮೆಸ್ಟಿಕ್ ಬಳಕೆಗೆ ಮಾತ್ರ ಸಕ್ರಿಯಗೊಳಿಸಲಾಗುತ್ತದೆ. 

  • ಪ್ರತಿ ದಿನಕ್ಕೆ ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್ ಮಿತಿ ₹5,000

CashBack Redemption Process

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
CashBack Redemption Process

ಆಗಾಗ್ಗೆ ಕೇಳುವ ಪ್ರಶ್ನೆಗಳು

Woman’s Advantage ಡೆಬಿಟ್ ಕಾರ್ಡ್ ಎಂಬುದು ಮಹಿಳೆಯರಿಗೆಂದೇ ಹೆಣೆಯಲಾದ ವಿಶೇಷ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್‌ಗಳನ್ನು ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಡೆಬಿಟ್ ಕಾರ್ಡ್ ಆಗಿದೆ. ಕ್ಯಾಶ್‌ಬ್ಯಾಕ್ ರಿವಾರ್ಡ್‌ಗಳು, ಹೆಚ್ಚಿನ ಡೆಬಿಟ್ ಕಾರ್ಡ್ ಮಿತಿಗಳು, ಇನ್ಶೂರೆನ್ಸ್ ಕವರ್ ಮತ್ತು ಇನ್ನೂ ಹೆಚ್ಚಿನದನ್ನು ಆನಂದಿಸಿ.

Woman's Advantage ಡೆಬಿಟ್ ಕಾರ್ಡ್‌ಗೆ ದೈನಂದಿನ ಡೊಮೆಸ್ಟಿಕ್ ATM ವಿತ್‌ಡ್ರಾವಲ್ ಮಿತಿ ₹25,000.

Woman's Advantage ಡೆಬಿಟ್ ಕಾರ್ಡ್ ವಾರ್ಷಿಕ ಫೀಸ್ ₹200 ಪ್ಲಸ್ ತೆರಿಗೆಗಳು.

ಎಚ್ ಡಿ ಎಫ್ ಸಿ ಬ್ಯಾಂಕ್ Woman's Advantage ಡೆಬಿಟ್ ಕಾರ್ಡ್ ಆಯ್ದ ಸವಲತ್ತುಗಳು ಮತ್ತು ವಿಶೇಷ ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಒದಗಿಸುತ್ತದೆ. ಕಾರ್ಡ್‌ಹೋಲ್ಡರ್‌ಗಳು ಆಯ್ದ ಟ್ರಾನ್ಸಾಕ್ಷನ್‌ಗಳ ಮೇಲೆ ಕ್ಯಾಶ್‌ಬ್ಯಾಕ್‌ನೊಂದಿಗೆ ಮಹಿಳೆಯರಿಗೆ ರೂಪಿಸಲಾದ ರಿಯಾಯಿತಿಗಳು ಮತ್ತು ಆಫರ್‌ಗಳನ್ನು ಆನಂದಿಸಬಹುದು, ಇದು ಮಹಿಳಾ ಗ್ರಾಹಕರಿಗೆ ಲಾಭದಾಯಕ ಆಯ್ಕೆಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ FAQ ಗಳನ್ನು ನೋಡಿ