Tata Neu Plus HDFC Bank Credit Card 

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ರಿವಾರ್ಡ್ ಪ್ರಯೋಜನಗಳು (UPI ಅಲ್ಲದ)

  • Tata Neu ಮತ್ತು ಪಾಲುದಾರ Tata ಬ್ರ್ಯಾಂಡ್‌ಗಳಲ್ಲಿ ನಾನ್ EMI ಖರ್ಚುಗಳಿಗೆ 2% NeuCoins ಬ್ಯಾಕ್.

  • ನಾನ್ Tata ಬ್ರ್ಯಾಂಡ್ ಖರ್ಚುಗಳು ಮತ್ತು ಯಾವುದೇ ಮರ್ಚೆಂಟ್ EMI ಖರ್ಚುಗಳಿಗೆ 1% NeuCoins ಬ್ಯಾಕ್

  • Tata Neu ಆ್ಯಪ್/ವೆಬ್‌ಸೈಟ್‌ನಲ್ಲಿ ಆಯ್ದ ಕೆಟಗರಿಗಳಲ್ಲಿ NeuCoins ಆಗಿ ಹೆಚ್ಚುವರಿ 5% ಮರಳಿ ಗಳಿಸಿ

ರಿವಾರ್ಡ್ ಪ್ರಯೋಜನಗಳು (UPI)

  • ಅರ್ಹ UPI ಖರ್ಚುಗಳ ಮೇಲೆ NeuCoins ಆಗಿ 1% ವರೆಗೆ ಮರಳಿ ಗಳಿಸಿ.

ಲೌಂಜ್ ಅಕ್ಸೆಸ್

  • ಡೊಮೆಸ್ಟಿಕ್ ಲೌಂಜ್ ಅಕ್ಸೆಸ್ ಪ್ರಯೋಜನವು ಮೈಲ್‌ಸ್ಟೋನ್ ಆಧಾರಿತವಾಗಿದೆ ಮತ್ತು ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ₹50,000 ಅಥವಾ ಅದಕ್ಕಿಂತ ಹೆಚ್ಚಿನ ಖರ್ಚುಗಳಿಗೆ ಲೌಂಜ್ ವೌಚರ್ ಆಗಿ ಪಡೆಯಬಹುದು. ದಯವಿಟ್ಟು ಗಮನಿಸಿ, ನೀವು ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ 1 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲೌಂಜ್ ವೌಚರ್ ಅನ್ನು ಅಕ್ಸೆಸ್ ಮಾಡಬಹುದು (ಪ್ರತಿ ಕ್ಯಾಲೆಂಡರ್ ವರ್ಷಕ್ಕೆ 4 ರವರೆಗೆ). 

ads-block-img

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21 - 60 ವರ್ಷಗಳು
  • ಆದಾಯ (ಮಾಸಿಕ) - ₹25,000

ಸ್ವಯಂ ಉದ್ಯೋಗಿ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21 - 65 ವರ್ಷಗಳು
  • ವಾರ್ಷಿಕ ITR > ₹ 6,00,000

ವಾರ್ಷಿಕವಾಗಿ ₹ 35,000* ವರೆಗೆ ಉಳಿತಾಯ ಮಾಡಿ

Millennia Credit Card

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್)
  • ಬಾಡಿಗೆ ಅಗ್ರೀಮೆಂಟ್
  • ಬ್ಯಾಂಕ್ ಸ್ಟೇಟ್ಮೆಂಟ್

ಆದಾಯದ ಪುರಾವೆ

  • ಸ್ಯಾಲರಿ ಸ್ಲಿಪ್‌ಗಳು (ಇತ್ತೀಚಿನ)
  • ಫಾರ್ಮ್ 16
  • ಆದಾಯ ತೆರಿಗೆ ರಿಟರ್ನ್ಸ್ (ITR)
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

3 ಸುಲಭ ಹಂತಗಳಲ್ಲಿ ಈಗಲೇ ಅಪ್ಲೈ ಮಾಡಿ:

ಹಂತಗಳು:

  • ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
  • ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ
  • ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ
  • ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ*

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

no data

ಕಾರ್ಡ್ ಬಗ್ಗೆ ಇನ್ನಷ್ಟು

ಕ್ರೆಡಿಟ್ ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

    ನೆಟ್‌ಬ್ಯಾಂಕಿಂಗ್

    ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಈ ಹಂತಗಳನ್ನು ಅನುಸರಿಸಿ:

    1. ನಿಮ್ಮ ಗ್ರಾಹಕ ID ಬಳಸಿ ಎಚ್ ಡಿ ಎಫ್ ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ.

    2. ಕಾರ್ಡ್‌ಗಳ ಟ್ಯಾಬ್‌ಗೆ ಹೋಗಿ > ಕಾರ್ಡ್ ಆಯ್ಕೆಮಾಡಿ > ಕಾರ್ಡ್ ನಿರ್ವಹಿಸಿ ಕ್ಲಿಕ್ ಮಾಡಿ > ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಮಿತಿಗಳನ್ನು ನಿರ್ವಹಿಸಿ.

    3. ನಿಮ್ಮ ಅಸ್ತಿತ್ವದಲ್ಲಿರುವ ದೈನಂದಿನ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಬಳಕೆಯ ಮಿತಿಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

    4. ನಿಮ್ಮ ಆದ್ಯತೆಯ ಆಧಾರದ ಮೇಲೆ ಆನ್‌ಲೈನ್, ಕಾಂಟಾಕ್ಟ್‌ಲೆಸ್ ಮತ್ತು ಅಂತಾರಾಷ್ಟ್ರೀಯ ಬಳಕೆಯನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ.

    5. 'ಅಪ್ಡೇಟ್' ಕ್ಲಿಕ್ ಮಾಡಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿನಲ್ಲಿ ಪಡೆದ OTP ಯನ್ನು ನಮೂದಿಸಿ ಮತ್ತು ನಂತರ 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.

    6. ನಿಮ್ಮ ಆಯ್ದ ಕಾರ್ಡ್ ನಿಯಂತ್ರಣಗಳನ್ನು ತಕ್ಷಣ ಅಪ್ಡೇಟ್ ಮಾಡಲಾಗುತ್ತದೆ.

    ಮೊಬೈಲ್ ಬ್ಯಾಂಕಿಂಗ್

    ನಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್‌ಬ್ಯಾಂಕಿಂಗ್ ಆ್ಯಪ್‌ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಅನುಕೂಲಕರವಾಗಿ ಸಕ್ರಿಯಗೊಳಿಸಿ, ಈ ಹಂತಗಳನ್ನು ಅನುಸರಿಸಿ:

    1. ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್‌ಬ್ಯಾಂಕಿಂಗ್ ಆ್ಯಪ್ ತೆರೆಯಿರಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗ್ ಇನ್ ಮಾಡಿ.

    2. ಮೆನುವಿನಿಂದ 'ಕಾರ್ಡ್‌ಗಳು' ವಿಭಾಗಕ್ಕೆ ಹೋಗಿ.

    3. ನೀವು ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು ಬಯಸುವ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ.

    4. 'ಮಿತಿಗಳನ್ನು ನಿರ್ವಹಿಸಿ' ಕ್ಲಿಕ್ ಮಾಡಿ, ನಂತರ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಪಾವತಿಗಳು ಮತ್ತು ಇಂಟರ್ನ್ಯಾಷನಲ್ ಬಳಕೆಯಂತಹ ಟ್ರಾನ್ಸಾಕ್ಷನ್ ವಿಧಗಳನ್ನು ಸಕ್ರಿಯಗೊಳಿಸಿ/ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆದ್ಯತೆಯ ಪ್ರಕಾರ ಟ್ರಾನ್ಸಾಕ್ಷನ್ ಮಿತಿಗಳನ್ನು ಸೆಟ್ ಮಾಡಿ.

    5. ನಿಮ್ಮ ಬದಲಾವಣೆಗಳನ್ನು ಖಚಿತಪಡಿಸಲು ಮತ್ತು ನಿಮ್ಮ MPIN ನಮೂದಿಸಲು 'ಅಪ್ಡೇಟ್' ಕ್ಲಿಕ್ ಮಾಡಿ. ಅಪ್ಡೇಟ್ ಆದ ಕಾರ್ಡ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ತಕ್ಷಣ ಅಪ್ಲೈ ಮಾಡಲಾಗುತ್ತದೆ.

    ಹೆಚ್ಚಿನ ವಿವರವಾದ ನಿರ್ವಹಣೆಗಾಗಿ, ನೀವು ನಮ್ಮ MyCards ಪ್ಲಾಟ್‌ಫಾರ್ಮ್ ಅನ್ನು https://mycards.hdfc.bank.in/ ನಲ್ಲಿ ಕೂಡ ಬಳಸಬಹುದು, ಇದು ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಒದಗಿಸುತ್ತದೆ.

    MyCards

    MyCards ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಿ, ಈ ಹಂತಗಳನ್ನು ಅನುಸರಿಸಿ:

    1. ನಿಮ್ಮ ಡೆಸ್ಕ್‌ಟಾಪ್ ಅಥವಾ ಮೊಬೈಲ್‌ನಲ್ಲಿ MyCards ಪೋರ್ಟಲ್- https://mycards.hdfc.bank.in/ ಗೆ ಭೇಟಿ ನೀಡಿ.

    2. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಮತ್ತು ಪಡೆದ OTP ಬಳಸಿ ಲಾಗ್ ಇನ್ ಮಾಡಿ.

    3. ಮೊದಲ ಬಾರಿಯ ಬಳಕೆದಾರರಿಗೆ, ನಿಮ್ಮ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ.

    4. ಕಾರ್ಡ್ ಹೋಮ್‌ಪೇಜಿನಲ್ಲಿ, 'ಕಾರ್ಡ್ ಕಂಟ್ರೋಲ್' ಟ್ಯಾಬ್ ಕ್ಲಿಕ್ ಮಾಡಿ.

    5. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು, ಇಂಟರ್ನ್ಯಾಷನಲ್ ಬಳಕೆ ಮತ್ತು ನಿಮ್ಮ ಆದ್ಯತೆಯ ಪ್ರಕಾರ ಬಳಕೆಯ ಮಿತಿಗಳನ್ನು ಸೆಟ್ ಮಾಡುವ ಫೀಚರ್‌ಗಳನ್ನು ಸಕ್ರಿಯಗೊಳಿಸಿ/ನಿಷ್ಕ್ರಿಯಗೊಳಿಸಿ.

    6. ನಿಮ್ಮ ಸೆಟ್ಟಿಂಗ್‌ಗಳನ್ನು ಖಚಿತಪಡಿಸಿ ಮತ್ತು ಬದಲಾವಣೆಗಳನ್ನು ತಕ್ಷಣ ಅನ್ವಯಿಸಲಾಗುತ್ತದೆ.

    PayZapp

    ಈ ಹಂತಗಳನ್ನು ಅನುಸರಿಸುವ ಮೂಲಕ PayZapp ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ನೀವು ಅನುಕೂಲಕರವಾಗಿ ಸಕ್ರಿಯಗೊಳಿಸಬಹುದು:

    1. PayZapp ಆ್ಯಪ್ ತೆರೆಯಿರಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗ್ ಇನ್ ಮಾಡಿ.

    2. ಹೋಮ್‌ಪೇಜಿನಲ್ಲಿ, 'MyCards' ಟ್ಯಾಬ್ ಟ್ಯಾಪ್ ಮಾಡಿ > 'MyCards ಗೆ ಹೋಗಿ' ಆಯ್ಕೆಮಾಡಿ.

    3. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ನಿಮ್ಮ ಮೊಬೈಲ್‌ಗೆ ಕಳುಹಿಸಲಾದ OTP ಬಳಸಿ ಲಾಗ್ ಇನ್ ಮಾಡಿ.

    4. ನೀವು ಮೊದಲ ಬಾರಿಯ ಬಳಕೆದಾರರಾಗಿದ್ದರೆ, ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ.

    5. ಕಾರ್ಡ್ ಹೋಮ್‌ಪೇಜಿನಲ್ಲಿ, 'ಕಾರ್ಡ್ ಕಂಟ್ರೋಲ್' ಟ್ಯಾಬ್ ಟ್ಯಾಪ್ ಮಾಡಿ.

    6. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಮತ್ತು ಇಂಟರ್ನ್ಯಾಷನಲ್ ಬಳಕೆಯಂತಹ ಫೀಚರ್‌ಗಳನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆದ್ಯತೆಯ ಪ್ರಕಾರ ಬಳಕೆಯ ಮಿತಿಗಳನ್ನು ಸೆಟ್ ಮಾಡಿ.

    7. ನಿಮ್ಮ ಸೆಟ್ಟಿಂಗ್‌ಗಳನ್ನು ಖಚಿತಪಡಿಸಿ. ಅಪ್ಡೇಟ್ ಆದ ಕಾರ್ಡ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ತಕ್ಷಣ ಅಪ್ಲೈ ಮಾಡಲಾಗುತ್ತದೆ.

    Whatsapp ಬ್ಯಾಂಕಿಂಗ್

    WhatsApp ಬ್ಯಾಂಕಿಂಗ್ ಬಳಸಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ:

    1. ನಿಮ್ಮ ಕಾಂಟಾಕ್ಟ್ಸ್‌ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಧಿಕೃತ WhatsApp ನಂಬರ್ - 7070022222 ಸೇರಿಸಿ.

    2. ಈ ನಂಬರಿಗೆ "ಕ್ರೆಡಿಟ್ ಕಾರ್ಡ್" ಟೆಕ್ಸ್ಟ್ ಕಳುಹಿಸಿ.

    3. ನೀವು ಆಯ್ಕೆಗಳೊಂದಿಗೆ ಉತ್ತರವನ್ನು ಸ್ವೀಕರಿಸುತ್ತೀರಿ. "ನನ್ನ ಕಾರ್ಡ್ ನಿರ್ವಹಿಸಿ" ಆಯ್ಕೆಯನ್ನು ಆರಿಸಿ

    4. "ಡೊಮೆಸ್ಟಿಕ್/ಇಂಟರ್ನ್ಯಾಷನಲ್/ಮಿತಿಗಳನ್ನು ಹೆಚ್ಚಿಸಲು" ಆರಿಸುವ ಆಯ್ಕೆಗಳೊಂದಿಗೆ ನೀವು ಉತ್ತರವನ್ನು ಪಡೆಯುತ್ತೀರಿ

    5. ಡೊಮೆಸ್ಟಿಕ್ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಅಥವಾ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳಂತಹ ನೀವು ಆ್ಯಕ್ಟಿವೇಶನ್ ಬಯಸುವ ಆಯ್ಕೆಯನ್ನು ಆರಿಸಿ.

    6. ನೀವು ಸೆಟ್ ಮಾಡಲು ಬಯಸುವ ಟ್ರಾನ್ಸಾಕ್ಷನ್ ಮಿತಿಯನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ OTP ಕಳುಹಿಸಲಾಗುತ್ತದೆ. ಬದಲಾವಣೆಯನ್ನು ಖಚಿತಪಡಿಸಲು OTP ನಮೂದಿಸಿ.

    7. ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ 4 ಅಂಕಿಗಳನ್ನು ನಮೂದಿಸಿ.

    8. ಆಯ್ದ ಟ್ರಾನ್ಸಾಕ್ಷನ್ ಪ್ರಕಾರದ ಪ್ರಸ್ತುತ ಸ್ಟೇಟಸ್ ಸಕ್ರಿಯಗೊಳಿಸಲಾಗಿದೆ ಎಂದು ತೋರಿಸಲಾಗುತ್ತದೆ.

    ಐವಿಆರ್

    ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಂತ್ರಣಗಳು ಮತ್ತು ಟ್ರಾನ್ಸಾಕ್ಷನ್ ಮಿತಿಗಳನ್ನು ಸಕ್ರಿಯಗೊಳಿಸಲು ಅಥವಾ ಮಾರ್ಪಾಡು ಮಾಡಲು, ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಟೋಲ್-ಫ್ರೀ ನಂಬರ್‌ಗಳನ್ನು ಸಂಪರ್ಕಿಸಬಹುದು:

  • ಟೋಲ್-ಫ್ರೀ ನಂಬರ್‌ಗಳು: 1800 1600 ಅಥವಾ 1800 2600 (8 am ನಿಂದ 8 pm ವರೆಗೆ ಲಭ್ಯವಿದೆ)
  • ವಿದೇಶಿ ಪ್ರಯಾಣ ಸಹಾಯಕ್ಕಾಗಿ: 022-61606160
  • ನಮ್ಮ ಟೋಲ್-ಫ್ರೀ ನಂಬರ್‌ಗಳನ್ನು ಸಂಪರ್ಕಿಸುವ ಮೂಲಕ, ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಡೊಮೆಸ್ಟಿಕ್, ಇಂಟರ್ನ್ಯಾಷನಲ್, ಆನ್‌ಲೈನ್, ಕಾಂಟಾಕ್ಟ್‌ಲೆಸ್, ATM ಮತ್ತು POS ಟ್ರಾನ್ಸಾಕ್ಷನ್‌ಗಳಿಗೆ ನೀವು ಮಿತಿಗಳನ್ನು ಸಕ್ರಿಯಗೊಳಿಸಬಹುದು/ಮಾರ್ಪಾಡು ಮಾಡಬಹುದು.

Smart EMI

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹499/- + ಅನ್ವಯವಾಗುವ ತೆರಿಗೆಗಳು
  • ನಿಮ್ಮ ಕ್ರೆಡಿಟ್ ಕಾರ್ಡ್ ರಿನ್ಯೂವಲ್ ದಿನಾಂಕಕ್ಕಿಂತ ಮೊದಲು ಒಂದು ವರ್ಷದಲ್ಲಿ ₹1,00,000 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿ ಮತ್ತು ನಿಮ್ಮ ರಿನ್ಯೂವಲ್ ಫೀಸ್ ಮನ್ನಾ ಪಡೆಯಿರಿ.
  • ಅನ್ವಯವಾದರೆ, ಕಾರ್ಡ್ ನೀಡಿದ 120ನೇ ದಿನದಂದು ಜಾಯ್ನಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಮತ್ತು ಪ್ರತಿ ವರ್ಷದ ಆರಂಭದಲ್ಲಿ ರಿನ್ಯೂವಲ್ ಶುಲ್ಕವನ್ನು ಪ್ರತಿ ವರ್ಷ ವಿಧಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಫೀಸ್ ಮತ್ತು ಶುಲ್ಕಗಳ ವಿವರಗಳನ್ನು ನೋಡಿ Tata Neu Plus ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ.

ಇಲ್ಲಿ ಕ್ಲಿಕ್ ಮಾಡಿ ಕಾರ್ಡ್ ಸದಸ್ಯರ ಅಗ್ರೀಮೆಂಟ್‌ಗಾಗಿ

ಸೀಮಿತ ಅವಧಿಯ ಲೈಫ್ ಟೈಮ್ ಫ್ರೀ ಆಫರ್ (1ನೇ ಅಕ್ಟೋಬರ್'24 ರಿಂದ 31ನೇ ಡಿಸೆಂಬರ್'24 ನಡುವೆ ಬ್ಯಾಂಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಭೌತಿಕ ಅಪ್ಲಿಕೇಶನ್‌ಗಳ ಮೂಲಕ ಅಪ್ಲೈ ಮಾಡಲಾದ ಅಪ್ಲಿಕೇಶನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ)

  • Tata Neu ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಲೈಫ್ ಟೈಮ್ ಫ್ರೀ ಆಫರ್ 1ನೇ ಅಕ್ಟೋಬರ್'24 ರಿಂದ 31ನೇ ಡಿಸೆಂಬರ್'24 ವರೆಗೆ ಬ್ಯಾಂಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಆಫರ್ ಅವಧಿಯಲ್ಲಿ ಫಿಸಿಕಲ್ ಅಪ್ಲಿಕೇಶನ್‌ಗಳ ಮೂಲಕ ಅಪ್ಲೈ ಮಾಡಲಾದ ಕಾರ್ಡ್‌ಗಳಿಗೆ ಮಾನ್ಯವಾಗಿರುತ್ತದೆ.
  • ಕಾರ್ಡ್ ತೆರೆದ ದಿನಾಂಕದಿಂದ 90 ದಿನಗಳ ಒಳಗೆ ಎಲ್ಲಾ ಅರ್ಹ ಗ್ರಾಹಕರಿಗೆ LTF ಪರಿವರ್ತನೆಯನ್ನು ಮಾಡಲಾಗುತ್ತದೆ. 
  • ಈ ಆಫರ್ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.
  • ಲೈಫ್ ಟೈಮ್ ಫ್ರೀ/ಮೊದಲ ವರ್ಷದ ಉಚಿತ ಕಾರ್ಡ್‌ಹೋಲ್ಡರ್‌ಗಳು ವೆಲ್ಕಮ್ ಪ್ರಯೋಜನಕ್ಕೆ ಅರ್ಹರಾಗಿರುವುದಿಲ್ಲ.
  • ಯಾವುದೇ ಸಮಯದಲ್ಲಿ, ಯಾವುದೇ ಮುನ್ಸೂಚನೆ ಇಲ್ಲದೆ ಮತ್ತು ಯಾವುದೇ ಕಾರಣವನ್ನು ನೀಡದೆ, ಈ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಸೇರಿಸಲು/ಸಂಪಾದಿಸಲು/ಮಾರ್ಪಡಿಸಲು/ಬದಲಾಯಿಸಲು ಅಥವಾ ತಿದ್ದುಪಡಿ ತರಲು ಅಥವಾ ಈ ಆಫರ್‌ ಅನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮತ್ತೊಂದು ಆಫರ್‌ನಿಂದ ಬದಲಾಯಿಸಲು, ಅದು ಈ ಆಫರ್‌ಗೆ ಸಮಾನವಾಗಿರಲಿ ಅಥವಾ ಇಲ್ಲದಿರಲಿ, ವಿಸ್ತರಿಸಲು ಅಥವಾ ಸಂಪೂರ್ಣವಾಗಿ ಹಿಂಪಡೆಯಲು ಎಚ್ ಡಿ ಎಫ್ ಸಿ ಬ್ಯಾಂಕ್ ಹಕ್ಕನ್ನು ಕಾಯ್ದಿರಿಸುತ್ತದೆ.
Fees & Charges

SmartEMI

  • Tata Neu Plus ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಖರೀದಿಯ ನಂತರ ದೊಡ್ಡ ಖರ್ಚುಗಳನ್ನು EMI ಆಗಿ ಪರಿವರ್ತಿಸುವ ಆಯ್ಕೆ. (ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ)
Card Management and Control

ಕಾಂಟಾಕ್ಟ್‌ಲೆಸ್ ಪಾವತಿ

  • ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ Tata Neu Plus ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ. 

(ಗಮನಿಸಿ: ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟ್ಯಾಕ್ಟ್‌ಲೆಸ್ ವಿಧಾನದ ಮೂಲಕ ₹ 5000 ವರೆಗೆ ಪಾವತಿ ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹ 5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.)

Card Management and Control

ಶೂನ್ಯ ವೆಚ್ಚದ ಕಾರ್ಡ್ ಹೊಣೆಗಾರಿಕೆ

  • 24-ಗಂಟೆಗಳ ಎಚ್ ಡಿ ಎಫ್ ಸಿ ಬ್ಯಾಂಕ್ ಕಾಲ್ ಸೆಂಟರ್‌ಗೆ ತಕ್ಷಣ ರಿಪೋರ್ಟ್ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
Card Management and Control

ರಿವಾಲ್ವಿಂಗ್ ಕ್ರೆಡಿಟ್

ನಿಮ್ಮ Tata Neu Plus ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ನಾಮಮಾತ್ರದ ಬಡ್ಡಿ ದರದಲ್ಲಿ ಲಭ್ಯವಿದೆ. ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಫೀಸ್ ಮತ್ತು ಶುಲ್ಕಗಳ ಸೆಕ್ಷನ್ ನೋಡಿ.

Card Management and Control

ನ್ಯೂಕೋಯಿನ್ಸ್ ರಿಡೆಂಪ್ಶನ್

Tata Neu/ವೆಬ್‌ಸೈಟ್‌ನಲ್ಲಿ ಈ ರೀತಿಯ ಬ್ರ್ಯಾಂಡ್‌ಗಳಿಗಾಗಿ ನೀವು ನಿಮ್ಮ NeuCoins ಬಳಸಬಹುದು:

  • Air India Express
  • Bigbasket
  • Croma, Westside.
  • Tata CLiQ, Tata CLiQ ಲಗ್ಸುರಿ
  • IHCL ನಲ್ಲಿ ಹೋಟೆಲ್ ಬುಕಿಂಗ್‌ಗಳು/ಖರೀದಿಗಳು
  • Tata 1MG
  • Qmin
  • Titan ಮತ್ತು Tanishq (Tata Neu ಮೂಲಕ ಮಾತ್ರ)

Tata Pay/NeuCoins /ಲಾಯಲ್ಟಿ ರಿಡೆಂಪ್ಶನ್ ಅನ್ನು ಪಾವತಿ ವಿಧಾನವಾಗಿ ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ನ್ಯೂಕೋಯಿನ್‌ಗಳನ್ನು ಬಳಸಬಹುದು.
ವೈಯಕ್ತಿಕ ಬ್ರ್ಯಾಂಡ್‌ಗಳು ವ್ಯಾಖ್ಯಾನಿಸಿದಂತೆ ಅರ್ಹ ಟ್ರಾನ್ಸಾಕ್ಷನ್‌ಗಳ ಮೇಲೆ ಮಾತ್ರ NeuCoins ಗಳನ್ನು ಬಳಸಬಹುದು.
ಆಯ್ದ ಮಳಿಗೆಗಳಲ್ಲಿ ನ್ಯೂಕೋಯಿನ್‌ಗಳ ಆಫ್‌ಲೈನ್ ರಿಡೆಂಪ್ಶನ್‌ಗಾಗಿ ದಯವಿಟ್ಟು ನೋಡಿ FAQ ಗಳು

ಗಮನಿಸಿ:
ನಿಮ್ಮ ಮಾಸಿಕ ಸ್ಟೇಟ್ಮೆಂಟ್ ಈ ಕೆಳಗಿನಂತೆ ನ್ಯೂಕೋಯಿನ್‌ಗಳ ವಿವರಣೆಯನ್ನು ನೀಡುತ್ತದೆ:

  • ನ್ಯೂಕೋಯಿನ್‌ಗಳನ್ನು ಸಂಗ್ರಹಿಸಲಾಗಿದೆ ಮತ್ತು ಬ್ಯಾಂಕ್‌ನಲ್ಲಿ ಲಭ್ಯವಿದೆ
  • ಸ್ಟೇಟ್ಮೆಂಟ್ ಸೈಕಲ್ ಸಮಯದಲ್ಲಿ Tata Neu NeuCoins ಗಳನ್ನು ಟ್ರಾನ್ಸ್‌ಫರ್ ಮಾಡಲಾಗಿದೆ

ನಿಯತಕಾಲಿಕ ಆಧಾರದ ಮೇಲೆ (ಸ್ಟೇಟ್ಮೆಂಟ್ ಜನರೇಶನ್‌ನ 7 ಕೆಲಸದ ದಿನಗಳ ಒಳಗೆ) ನ್ಯೂಕೋಯಿನ್‌ಗಳನ್ನು ಬ್ಯಾಂಕ್ Tata Neu ಗೆ ಟ್ರಾನ್ಸ್‌ಫರ್ ಮಾಡುತ್ತದೆ.
Tata Neu ಗೆ ಟ್ರಾನ್ಸ್‌ಫರ್ ಮಾಡಲಾದ NeuCoins Tata Neu ಆ್ಯಪ್‌ನಲ್ಲಿ ರಿಡೆಂಪ್ಶನ್‌ಗೆ ಲಭ್ಯವಿರುತ್ತವೆ.

ವಿವರವಾದ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Card Management and Control

NeuCoins ಮಾನ್ಯತಾ ಅವಧಿ

01-Aug-25 ರಿಂದ ಆರಂಭ, ನಿಮ್ಮ Tata Neu ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಗಳಿಸಿದ NeuCoins ನಿಮ್ಮ Tata Neu ಅಕೌಂಟ್‌ಗೆ ಕ್ರೆಡಿಟ್ ಆದ ತಿಂಗಳ ಕೊನೆಯಿಂದ 12 ತಿಂಗಳ (ಲಾಕ್ ಅವಧಿಯನ್ನು ಒಳಗೊಂಡಂತೆ) ಮಾನ್ಯತೆಯನ್ನು ಹೊಂದಿರುತ್ತವೆ.

  • ನ್ಯೂಕೋಯಿನ್‌ಗಳನ್ನು 05-Aug-25 ರಂದು ಕ್ರೆಡಿಟ್ ಮಾಡಿದರೆ, ಅವುಗಳು 31-Aug-26 ವರೆಗೆ ಮಾನ್ಯವಾಗಿರುತ್ತವೆ.
  • ನ್ಯೂಕೋಯಿನ್‌ಗಳನ್ನು 31-Aug-25 ರಂದು ಕ್ರೆಡಿಟ್ ಮಾಡಿದರೆ, ಅವುಗಳು 31-Aug-26 ವರೆಗೆ ಮಾನ್ಯವಾಗಿರುತ್ತವೆ.

ಅಸ್ತಿತ್ವದಲ್ಲಿರುವ ನ್ಯೂಕೋಯಿನ್ ಬ್ಯಾಲೆನ್ಸ್‌ನ ಮಾನ್ಯತೆ

  • ಪ್ರಚಾರವಲ್ಲದ NeuCoins: ನಿಮ್ಮ ಅಸ್ತಿತ್ವದಲ್ಲಿರುವ ಪ್ರಚಾರವಲ್ಲದ NeuCoins ಬ್ಯಾಲೆನ್ಸ್‌ನ (01-ಆಗಸ್ಟ್-25 ಕ್ಕಿಂತ ಮೊದಲು ಗಳಿಸಿದ) ಮಾನ್ಯತೆಯನ್ನು ನಿಮ್ಮ Tata Neu ಅಕೌಂಟ್‌ನಲ್ಲಿ 31-ಜುಲೈ-26 ಆಗಿ ಸೆಟ್ ಮಾಡಲಾಗುತ್ತದೆ, ಈ ಚಟುವಟಿಕೆಯು ಜುಲೈ 25 ರಿಂದ ಆರಂಭವಾಗುತ್ತದೆ ಮತ್ತು ಹಂತ ಹಂತದಲ್ಲಿ ಆಗಸ್ಟ್ 25 ರ ಒಳಗೆ ಪೂರ್ಣಗೊಳ್ಳುತ್ತದೆ.
  • ಪ್ರಚಾರದ NeuCoins/ವೆಲ್ಕಮ್ ಪ್ರಯೋಜನ: ವಿಶೇಷ ಪ್ರಚಾರಗಳ ಸಮಯದಲ್ಲಿ ಗಳಿಸಿದ NeuCoins ಅಥವಾ ವೆಲ್ಕಮ್ ಪ್ರಯೋಜನವು ವಿತರಣೆಯ ಸಮಯದಲ್ಲಿ ತಿಳಿಸಲಾದ ಗಡುವು ಮುಗಿಯುವ ನಿಯಮಗಳನ್ನು ಅನುಸರಿಸುವುದು ಮುಂದುವರೆಸುತ್ತದೆ.

ನ್ಯೂಕೋಯಿನ್‌ಗಳ ರಿಡೆಂಪ್ಶನ್ ಮತ್ತು ಮಾನ್ಯತೆಯ ವಿವರಗಳಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

NeuCoins Validity

(ಪ್ರಮುಖ ನಿಯಮ ಮತ್ತು ಷರತ್ತುಗಳು)

ಇಲ್ಲಿ ಕ್ಲಿಕ್ ಮಾಡಿ Tata Neu Plus ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ವಿವರವಾದ ನಿಯಮ ಮತ್ತು ಷರತ್ತುಗಳನ್ನು ನೋಡಲು.

Tata Neu Plus ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನ ಫೀಸ್ ಮತ್ತು ಶುಲ್ಕಗಳು/MITC ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಕ್ಲಿಕ್ ಮಾಡಿ ಕಾರ್ಡ್ ಸದಸ್ಯರ ಅಗ್ರೀಮೆಂಟ್‌ಗಾಗಿ

ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಲಿಂಕ್‌ಗಳನ್ನು ಅಕ್ಸೆಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Card Management and Control

ಅಪ್ಲಿಕೇಶನ್ ಚಾನೆಲ್‌ಗಳು

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನೀವು ಈ ಕೆಳಗಿನ ಯಾವುದೇ ಸುಲಭ ಆಯ್ಕೆಗಳನ್ನು ಆಯ್ಕೆ ಮಾಡಬಹುದು:

  • 1. ವೆಬ್‌ಸೈಟ್
    ಕ್ಲಿಕ್ ಮಾಡುವ ಮೂಲಕ ನೀವು ತ್ವರಿತವಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು ಇಲ್ಲಿ ಕ್ಲಿಕ್ ಮಾಡಿ,.
  • 2. ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್
    ಫೇಸ್-ಟು-ಫೇಸ್ ಸಂವಹನಕ್ಕೆ ಆದ್ಯತೆ ನೀಡುವುದೇ?Just visit your nearest ಬ್ರಾಂಚ್ ಮತ್ತು ನಮ್ಮ ಸಿಬ್ಬಂದಿ ಅಪ್ಲಿಕೇಶನ್‌ನಲ್ಲಿ ನಿಮಗೆ ಸಹಾಯ ಮಾಡುತ್ತಾರೆ.
Card Management and Control

ಆಗಾಗ್ಗೆ ಕೇಳುವ ಪ್ರಶ್ನೆಗಳು

ರಿವಾರ್ಡ್ ಪಾಯಿಂಟ್‌ಗಳು, Tata Neu Plus ಪರ್ಕ್‌ಗಳು, ಪಾರದರ್ಶಕ ಶುಲ್ಕಗಳು ಮತ್ತು ವಿಶೇಷ ಆಫರ್‌ಗಳನ್ನು ಆನಂದಿಸಿ, ಇದು Tata Neu Plus ಕ್ರೆಡಿಟ್ ಕಾರ್ಡ್ ಅನ್ನು ಸಮಗ್ರ ಮತ್ತು ರಿವಾರ್ಡಿಂಗ್ ಹಣಕಾಸಿನ ಸಂಗಾತಿಯನ್ನಾಗಿಸುತ್ತದೆ. 

ಹೆಚ್ಚಿನ FAQ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಸ್ವೈಪ್‌ನಲ್ಲಿ ರಿವಾರ್ಡ್‌ಗಳು

  • Tata Neu ನಲ್ಲಿ 7%
  • Tata ಬ್ರ್ಯಾಂಡ್‌ಗಳ ಮೇಲೆ 2%
  • ಇತರ ಎಲ್ಲಾ ಖರ್ಚುಗಳ ಮೇಲೆ 1%
  • ₹499 ವೆಲ್ಕಮ್ NeuCoins
Millennia Credit Card