Swiggy HDFC Bank Credit Card

Swiggy ಕ್ರೆಡಿಟ್ ಕಾರ್ಡ್ ಸೇವಿಂಗ್ಸ್ ಕ್ಯಾಲ್ಕುಲೇಟರ್

ತಿನ್ನಿ, ಗಳಿಸಿ, ಪುನರಾವರ್ತಿಸಿ: Swiggy ಕಾರ್ಡ್‌ನೊಂದಿಗೆ ಇನ್ನಷ್ಟು ಪಡೆಯಿರಿ.

ಹಿಂದೆಂದಿಗಿಂತಲೂ ಹೆಚ್ಚಿನ ರಿವಾರ್ಡ್‌ಗಳು

ವೆಲ್ಕಮ್ ಪ್ರಯೋಜನಗಳು

  • ಕಾರ್ಡ್ ನೀಡಿದ ಮೊದಲ 30 ದಿನಗಳ ಒಳಗೆ ನಿಮ್ಮ ಕಾರ್ಡ್ ಆ್ಯಕ್ಟಿವೇಟ್ ಮಾಡಿದಾಗ ಕಾಂಪ್ಲಿಮೆಂಟರಿ 3 ತಿಂಗಳ Swiggy One ಮೆಂಬರ್‌ಶಿಪ್.

Swiggy ಪ್ರಯೋಜನಗಳು

  • ಫುಡ್ ಆರ್ಡರ್‌ಗಳು, Instamart, Dineout ಮತ್ತು Genie ಮೇಲೆ Swiggy ಆ್ಯಪ್‌ನಲ್ಲಿ ಮಾಡಿದ ಖರ್ಚುಗಳಿಗೆ 10% ಕ್ಯಾಶ್‌ಬ್ಯಾಕ್.

ಕ್ರೆಡಿಟ್ ಪ್ರಯೋಜನಗಳು

  • ಖರೀದಿಯ ದಿನಾಂಕದಿಂದ 50 ದಿನಗಳವರೆಗೆ ಬಡ್ಡಿ-ಮುಕ್ತ ಕ್ರೆಡಿಟ್*

Print
Swiggy HDFC Bank Credit Card

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21 - 60 ವರ್ಷಗಳು
  • ಆದಾಯ (ಮಾಸಿಕ) - ₹ 15,000 ಮತ್ತು ಅದಕ್ಕಿಂತ ಹೆಚ್ಚು

ಬಡ್ಡಿ ದರ

  • ವಯಸ್ಸು: 21 – 65 ವರ್ಷಗಳು
  • ವಾರ್ಷಿಕ ITR> ₹ 6,00,000
Print

10 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳಂತೆ ವಾರ್ಷಿಕವಾಗಿ ₹ 42,000* ವರೆಗೆ ಉಳಿತಾಯ ಮಾಡಿ

Swiggy HDFC Bank Credit Card Offers

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
  • ಬಾಡಿಗೆ ಅಗ್ರೀಮೆಂಟ್
  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID

ಆದಾಯದ ಪುರಾವೆ

  • ಸ್ಯಾಲರಿ ಸ್ಲಿಪ್‌ಗಳು (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ)
  • ಆದಾಯ ತೆರಿಗೆ ರಿಟರ್ನ್ಸ್ (ITR)
  • ಫಾರ್ಮ್ 16
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

3 ಸುಲಭ ಹಂತಗಳಲ್ಲಿ ಈಗಲೇ ಅಪ್ಲೈ ಮಾಡಿ:

ಹಂತಗಳು:

  • ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
  • ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ
  • ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ
  • ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ*

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

Swiggy HDFC Bank Credit Card Application Process

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

MyCards

ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್ ಆಧಾರಿತ ಸರ್ವಿಸ್ ಫ್ಲ್ಯಾಟ್‌ಫಾರ್ಮ್ ಆದ MyCards, Swiggy ಎಚ್‌ ಡಿ ಎಫ್‌ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಎಲ್ಲಿಂದಲಾದರೂ ಸುಗಮಗೊಳಿಸುತ್ತವೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ.

  • ಕ್ರೆಡಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್
  • ಕಾರ್ಡ್ PIN ಸೆಟಪ್ ಮಾಡಿ
  • ಆನ್ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ
  • ಟ್ರಾನ್ಸಾಕ್ಷನ್‌ಗಳನ್ನು ನೋಡಿ/ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ
  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ
  • ಕಾರ್ಡ್ ಬ್ಲಾಕ್ ಮಾಡಿ/ಮರು-ವಿತರಣೆ ಪಡೆಯಿರಿ
  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ
  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್ 
  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್
Card Management & Controls

ಫೀಸ್ ಮತ್ತು ಶುಲ್ಕಗಳು

 
  • ಶುಲ್ಕಗಳ / ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹500/- + ಅನ್ವಯವಾಗುವ ಶುಲ್ಕಗಳು
  • ನಿಮ್ಮ ಕ್ರೆಡಿಟ್ ಕಾರ್ಡ್ ರಿನ್ಯೂವಲ್ ದಿನಾಂಕಕ್ಕಿಂತ ಮೊದಲು ಒಂದು ವರ್ಷದಲ್ಲಿ ₹2,00,000 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿ ಮತ್ತು ನಿಮ್ಮ ರಿನ್ಯೂವಲ್ ಫೀಸ್ ಮನ್ನಾ ಪಡೆಯಿರಿ
  • ವಾರ್ಷಿಕ ರಿನ್ಯೂವಲ್ ಫೀಸ್ ಮನ್ನಾದ ಅರ್ಹತೆಗಾಗಿ ₹2,00,000 ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚಗಳಿಗೆ ಹೊರಗಿಡುವಿಕೆಗಳು ಈ ರೀತಿಯಾಗಿವೆ:
    1. ಕ್ಯಾಶ್ ಆನ್ ಕಾಲ್
    2. ಬ್ಯಾಲೆನ್ಸ್ ಟ್ರಾನ್ಸ್‌ಫರ್
    3. ನಗದು ವಿತ್‌ಡ್ರಾವಲ್.

ಕಾರ್ಡ್ ಸದಸ್ಯರ ಅಗ್ರೀಮೆಂಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೀಸ್ ಮತ್ತು ಶುಲ್ಕಗಳ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಈಗಲೇ ಪರೀಕ್ಷಿಸಿ

Revolving Credit

ಕಾರ್ಡ್ ರಿವಾರ್ಡ್ ಮತ್ತು ರಿಡೆಂಪ್ಶನ್ ಪ್ರೋಗ್ರಾಂ

Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಗಳಿಸಿದ ಕ್ಯಾಶ್‌ಬ್ಯಾಕ್ 21ನೇ ಜೂನ್'24 ನಂತರ ಸ್ಟೇಟ್ಮೆಂಟ್ ಕ್ರೆಡಿಟ್ ರೂಪದಲ್ಲಿರುತ್ತದೆ. ಹಿಂದಿನ ತಿಂಗಳ ಕ್ಯಾಶ್‌ಬ್ಯಾಕನ್ನು ನಂತರದ ತಿಂಗಳ ಸ್ಟೇಟ್ಮೆಂಟ್ ಬ್ಯಾಲೆನ್ಸ್‌ನಲ್ಲಿ ಸರಿಹೊಂದಿಸಲಾಗುತ್ತದೆ

Fuel Surcharge Waiver

ಕಾಂಟಾಕ್ಟ್‌ಲೆಸ್ ಪಾವತಿ

  • ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗಾಗಿ Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ. 

(ಗಮನಿಸಿ: ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟ್ಯಾಕ್ಟ್‌ಲೆಸ್ ವಿಧಾನದ ಮೂಲಕ ₹ 5000 ವರೆಗೆ ಪಾವತಿ ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹ 5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.)

Contactless Payment

ಹೆಚ್ಚುವರಿ ಫೀಚರ್‌ಗಳು

SmartEMI

  • Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಖರೀದಿಯ ನಂತರ ದೊಡ್ಡ ಖರ್ಚುಗಳನ್ನು EMI ಆಗಿ ಪರಿವರ್ತಿಸುವ ಆಯ್ಕೆ. (ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ)   

ಶೂನ್ಯ ವೆಚ್ಚದ ಕಾರ್ಡ್ ಹೊಣೆಗಾರಿಕೆ

  • 24-ಗಂಟೆಗಳ ಎಚ್ ಡಿ ಎಫ್ ಸಿ ಬ್ಯಾಂಕ್ ಕಾಲ್ ಸೆಂಟರ್‌ಗೆ ತಕ್ಷಣ ರಿಪೋರ್ಟ್ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳಿಗೆ ಈ ಸೌಲಭ್ಯ ಲಭ್ಯವಿರುತ್ತದೆ.

ಕ್ಯಾಶ್‌ಬ್ಯಾಕ್ ಮಿತಿ

  • ₹100 ಕ್ಕಿಂತ ಕಡಿಮೆ ಟ್ರಾನ್ಸಾಕ್ಷನ್‌ಗಳಿಗೆ ಕ್ಯಾಶ್‌ಬ್ಯಾಕ್ ಅನ್ವಯವಾಗುವುದಿಲ್ಲ
Additional Features

ರಿವಾಲ್ವಿಂಗ್ ಕ್ರೆಡಿಟ್

  • ನಾಮಮಾತ್ರದ ಬಡ್ಡಿ ದರದಲ್ಲಿ ಲಭ್ಯವಿದೆ. (ಹೆಚ್ಚಿನ ವಿವರಗಳಿಗಾಗಿ ಫೀಸ್ ಮತ್ತು ಶುಲ್ಕಗಳ ಸೆಕ್ಷನ್ ಪರೀಕ್ಷಿಸಿ)
  • ವೆಲ್ಕಮ್ ಪ್ರಯೋಜನವನ್ನು ಆನಂದಿಸಲು ಈ ಕೆಳಗೆ ನಮೂದಿಸಿದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮಾರ್ಗಗಳನ್ನು ಅನುಸರಿಸುವ ಮೂಲಕ ಕಾರ್ಡ್‌ಹೋಲ್ಡರ್ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಬಹುದು:
    1. ಕ್ರೆಡಿಟ್ ಕಾರ್ಡ್ ಬಳಸಿ ಟ್ರಾನ್ಸಾಕ್ಷನ್ ಮಾಡುವುದು,
    2. OTP ಅಥವಾ IVR ಮೂಲಕ ಕಾರ್ಡ್ ಅನ್ನು ಬಳಸಲು, ಕಾರ್ಡ್‌ಗೆ PIN ಸೆಟ್ ಮಾಡಲು ಮತ್ತು ಆನ್ಲೈನ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳನ್ನು ಸಕ್ರಿಯಗೊಳಿಸಲು ಇತ್ಯಾದಿ.
  • ಕಾರ್ಡ್ ಆ್ಯಕ್ಟಿವೇಶನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ
  • ಪ್ರಯೋಜನವನ್ನು ಅನ್ಲಾಕ್ ಮಾಡಲು ಗ್ರಾಹಕರು Swiggy ಆ್ಯಪ್‌ನಲ್ಲಿ ಕಾರ್ಡ್ ಆ್ಯಕ್ಟಿವೇಶನ್ ಮಾಡಿದ ನಂತರ 'Swiggy One' ಕ್ಲೈಮ್ ಮಾಡಬೇಕು.
  • ಕಾರ್ಡ್ ಆ್ಯಕ್ಟಿವೇಶನ್ ಮಾಡಿದ 2-3 ದಿನಗಳಲ್ಲಿ ಈ ಆಯ್ಕೆಯು Swiggy ಆ್ಯಪ್‌ನಲ್ಲಿ ಲಭ್ಯವಿರುತ್ತದೆ
Revolving Credit

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Revolving Credit

ಆ್ಯಪ್ ಚಾನೆಲ್‌ಗಳು

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನೀವು ಈ ಕೆಳಗಿನ ಯಾವುದೇ ಸುಲಭ ಆಯ್ಕೆಗಳನ್ನು ಆಯ್ಕೆ ಮಾಡಬಹುದು:

  • 1. ವೆಬ್‌ಸೈಟ್
    ಕ್ಲಿಕ್ ಮಾಡುವ ಮೂಲಕ ನೀವು ತ್ವರಿತವಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು ಇಲ್ಲಿ ಕ್ಲಿಕ್ ಮಾಡಿ,.
  • 2. PayZapp ಆ್ಯಪ್‌
    ನೀವು PayZapp ಅಪ್ಲಿಕೇಶನ್ ಹೊಂದಿದ್ದರೆ, ಪ್ರಾರಂಭಿಸಲು ಕ್ರೆಡಿಟ್ ಕಾರ್ಡ್ ವಿಭಾಗಕ್ಕೆ ಹೋಗಿ. ಇದು ಇನ್ನೂ ಇಲ್ಲವೇ? PayZapp ಡೌನ್ಲೋಡ್ ಮಾಡಿ ಇಲ್ಲಿ ಕ್ಲಿಕ್ ಮಾಡಿ, ಮತ್ತು ನಿಮ್ಮ ಫೋನಿನಿಂದ ನೇರವಾಗಿ ಅಪ್ಲೈ ಮಾಡಿ.
  • 3. ನೆಟ್‌ಬ್ಯಾಂಕಿಂಗ್
    ನೀವು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ, ಸರಳವಾಗಿ ಲಾಗಿನ್ ಮಾಡಿ ನೆಟ್‌ಬ್ಯಾಂಕಿಂಗ್‌ಗೆ ಮತ್ತು 'ಕಾರ್ಡ್‌ಗಳು' ಸೆಕ್ಷನ್ ಅಪ್ಲೈ ಮಾಡಿ.
  • 4. ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್
    ಫೇಸ್-ಟು-ಫೇಸ್ ಸಂವಹನಕ್ಕೆ ಆದ್ಯತೆ ನೀಡುವುದೇ? ನಿಮ್ಮ ಹತ್ತಿರದ ಬ್ರಾಂಚ್ ಮತ್ತು ನಮ್ಮ ಸಿಬ್ಬಂದಿ ಅಪ್ಲಿಕೇಶನ್‌ನಲ್ಲಿ ನಿಮಗೆ ಸಹಾಯ ಮಾಡುತ್ತಾರೆ.
Ways to Apply

ಆಗಾಗ್ಗೆ ಕೇಳುವ ಪ್ರಶ್ನೆಗಳು

ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ₹,1500 ವರೆಗೆ Swiggy ಆ್ಯಪ್‌ ಟ್ರಾನ್ಸಾಕ್ಷನ್‌ಗಳ ಮೇಲೆ (ಫುಡ್ ಆರ್ಡರ್, Instamart, Dineout & Genie) 10% ಕ್ಯಾಶ್‌ಬ್ಯಾಕ್ ಗಳಿಸಲು ನೀವು ಅರ್ಹರಾಗಿದ್ದೀರಿ. Swiggy ಮನಿ ವಾಲೆಟ್, Swiggy ಲಿಕ್ಕರ್, Swiggy ಮಿನಿಸ್ ಬಳಸಿ ಮಾಡಿದ ಟ್ರಾನ್ಸಾಕ್ಷನ್‌ಗಳು ನಿಮಗೆ ಯಾವುದೇ ಕ್ಯಾಶ್‌ಬ್ಯಾಕ್ ಗಳಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅಲ್ಲದೆ, ಬೇರೆ ಯಾವುದೇ ಹೊರಗಿಡುವಿಕೆ ಕೆಟಗರಿಯನ್ನು (ಯಾವುದಾದರೂ ಇದ್ದರೆ) ಕಾಲಕಾಲಕ್ಕೆ ನಿಮಗೆ ತಿಳಿಸಬಹುದು. Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ, ವಿವಿಧ ಆನ್ಲೈನ್ ಕೆಟಗರಿಗಳಲ್ಲಿ ನೀವು ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ₹1,500 ವರೆಗೆ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಪ್ರಯೋಜನವು. ಉಡುಪುಗಳು, ಎಲೆಕ್ಟ್ರಾನಿಕ್ಸ್, ಡಿಪಾರ್ಟ್ಮೆಂಟ್ ಸ್ಟೋರ್‌ಗಳು, ಪರ್ಸನಲ್ ಕೇರ್, ಲೋಕಲ್ ಕ್ಯಾಬ್‌ಗಳು, ಹೋಮ್ ಡೆಕೋರ್, ಪೆಟ್ ಸ್ಟೋರ್‌ಗಳು ಮತ್ತು ಸಪ್ಲೈಗಳು, ಫಾರ್ಮಸಿಗಳು, ರಿಯಾಯಿತಿ ಮಳಿಗೆಗಳು ಮತ್ತು ಮನರಂಜನೆ ಮೇಲೆ ಅನ್ವಯವಾಗುತ್ತದೆ. ಜಾಯ್ನಿಂಗ್ ಕೆಟಗರಿಗಳು ಮತ್ತು MCC ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಎಚ್‌ ಡಿ ಎಫ್‌ ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ Swiggy ಎಚ್‌ ಡಿ ಎಫ್‌ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ ಮತ್ತು ಷರತ್ತುಗಳನ್ನು ನೋಡಿ.

ಇದರ ಜೊತೆಗೆ, ಫ್ಯೂಯಲ್, ಬಾಡಿಗೆ, EMI, ವಾಲೆಟ್, ಆಭರಣ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಖರ್ಚುಗಳನ್ನು ಹೊರತುಪಡಿಸಿ ಇತರ ವರ್ಗಗಳಲ್ಲಿ ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ₹500 ವರೆಗೆ 1% ಕ್ಯಾಶ್‌ಬ್ಯಾಕ್ ಅನ್ನು ಸಹ ನೀವು ಆನಂದಿಸಬಹುದು. ಪ್ರಮುಖ ಪ್ರಯೋಜನಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ ಮತ್ತು ಷರತ್ತುಗಳನ್ನು ನೋಡಿ. ವೆಲ್‌ಕಮ್ ಪ್ರಯೋಜನದ ಮಾಹಿತಿಗಾಗಿ ದಯವಿಟ್ಟು ಇದನ್ನು ಓದಿ: Q.4 .

Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ಕೆಳಗಿನ ವಾಲೆಟ್ ಬಾಡಿಗೆ ಸರ್ಕಾರಿ ಸಂಬಂಧಿತ ಟ್ರಾನ್ಸಾಕ್ಷನ್‌ಗಳು ಫ್ಯೂಯಲ್ ಜ್ಯುವೆಲರಿ EMI (ಎಲ್ಲಾ ರೀತಿಯ) ನಗದು ಮುಂಗಡಗಳು, ಪ್ರಯಾಣಿಕರ ಖರೀದಿ, ಚೆಕ್‌ಗಳು, ವಿದೇಶಿ ಕರೆನ್ಸಿ ಖರೀದಿ ಮತ್ತು ಫೀಸ್, ಬಡ್ಡಿ ಶುಲ್ಕ ಮತ್ತು ದಂಡ ಮತ್ತು ಕಾಲಕಾಲಕ್ಕೆ ನಿರ್ಧರಿಸಿದಂತೆ ಯಾವುದೇ ಇತರ ಕೆಟಗರಿಗಳ ಟ್ರಾನ್ಸಾಕ್ಷನ್‌ಗಳಿಗೆ ಕ್ಯಾಶ್‌ಬ್ಯಾಕನ್ನು ಸಂಗ್ರಹಿಸಲಾಗುವುದಿಲ್ಲ. ಇದು ಆಫ್ಲೈನ್ ಖರ್ಚುಗಳಿಗೆ ಅನ್ವಯವಾಗುತ್ತದೆ 

ಗ್ರಾಹಕರು Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ವಾರ್ಷಿಕವಾಗಿ ₹42,000 ವರೆಗೆ ಮತ್ತು ಇನ್ನೂ ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡಬಹುದು.

PDF ನಲ್ಲಿ ಟೇಬಲ್ ನೋಡಿ

Swiggy One ಮೆಂಬರ್‌ಶಿಪ್ Swiggy ಬಳಕೆದಾರರಿಗೆ ಲಭ್ಯವಿರುವ ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಪ್ರೋಗ್ರಾಮ್ ಆಗಿದೆ. ಉಚಿತ ಡೆಲಿವರಿ ಮತ್ತು ಆಯ್ದ ರೆಸ್ಟೋರೆಂಟ್‌ಗಳಿಂದ ವಿಶೇಷ ರಿಯಾಯಿತಿಗಳನ್ನು ಒಳಗೊಂಡಂತೆ ರೆಸ್ಟೋರೆಂಟ್‌ಗಳಾದ್ಯಂತ ಹಾಗೂ Swiggy ಯಲ್ಲಿ Instamart ಮತ್ತು Genie ಆರ್ಡರ್‌ಗಳ ಮೇಲೆ ಅನಿಯಮಿತ ಪ್ರಯೋಜನಗಳನ್ನು ನೀಡುವ ಏಕ ಮೆಂಬರ್‌ಶಿಪ್ ಆಗಿದೆ.

ಇನ್ನಷ್ಟು FAQ ಓದಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ RBI ಮಾರ್ಗಸೂಚಿಗಳ ಪ್ರಕಾರ ಕಾರ್ಡ್ ಆ್ಯಕ್ಟಿವೇಶನ್‌ ಮೇಲೆ 3 ತಿಂಗಳುಗಳಿಗೆ ಪೂರಕ Swiggy One ಮೆಂಬರ್‌ಶಿಪ್. RBI ಮಾರ್ಗಸೂಚಿಗಳ ಪ್ರಕಾರ, ಕಾರ್ಡ್‌ಹೋಲ್ಡರ್ ಈ ಕೆಳಗೆ ನಮೂದಿಸಿದ ಒಂದು ಅಥವಾ ಅದಕ್ಕಿಂತ ಹೆಚ್ಚು ಮಾರ್ಗಗಳನ್ನು ಅನುಸರಿಸುವ ಮೂಲಕ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಬಹುದು:  

  • ಕ್ರೆಡಿಟ್ ಕಾರ್ಡ್ ಬಳಸಿ ಟ್ರಾನ್ಸಾಕ್ಷನ್ ಮಾಡುವುದು,  

OTP ಅಥವಾ IVR ಮೂಲಕ ಕಾರ್ಡ್ ಅನ್ನು ಬಳಸಲು, ಕಾರ್ಡ್‌ಗೆ PIN ಸೆಟ್ ಮಾಡಲು ಮತ್ತು ಆನ್ಲೈನ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳನ್ನು ಸಕ್ರಿಯಗೊಳಿಸಲು ಇತ್ಯಾದಿ.

ಕಾರ್ಡ್ ಆ್ಯಕ್ಟಿವೇಶನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. ಲಿಂಕ್: https://www.hdfcbank.com/personal/pay/cards/credit-cards/credit-card-activation-guidelines RBI ನಿಗದಿತ ಕಾರ್ಡ್ ಆ್ಯಕ್ಟಿವೇಶನ್‌ನ ವ್ಯಾಖ್ಯಾನವು ಕಾಲಕಾಲಕ್ಕೆ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ವೆಲ್ಕಮ್ ಪ್ರಯೋಜನವನ್ನು ಅನ್ಲಾಕ್ ಮಾಡಲು, RBI ಪ್ರಕಾರ ಕಾರ್ಡ್ ಆ್ಯಕ್ಟಿವೇಶನ್‌ನ ಪ್ರಸ್ತುತ ವ್ಯಾಖ್ಯಾನವನ್ನು ಯಾವಾಗಲೂ ನೋಡಿ. 

ಒಂದು ವೇಳೆ ಕಾರ್ಡ್ ಹೋಲ್ಡರ್ ಈಗಾಗಲೇ Swiggy One ಸದಸ್ಯರಾಗಿದ್ದರೆ, ಮೆಂಬರ್‌ಶಿಪ್ ಅನ್ನು ಮುಂದಿನ 3 ತಿಂಗಳವರೆಗೆ ವಿಸ್ತರಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು Swiggy ಆ್ಯಪ್‌ನಲ್ಲಿ ಲಭ್ಯವಿರುವ Swiggy One ಮೆಂಬರ್‌ಶಿಪ್ದ ನಿಯಮ ಮತ್ತು ಷರತ್ತುಗಳನ್ನು ನೋಡಿ. ವಿವರವಾದ ನಿಯಮ ಮತ್ತು ಷರತ್ತುಗಳ ಲಿಂಕ್‌:https://www.swiggy.com/terms-and-conditions ಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ (Swiggy One ಮೆಂಬರ್‌ಶಿಪ್ ನಿರ್ದಿಷ್ಟ ನಿಯಮಗಳ ಸೆಕ್ಷನ್ ಅಡಿಯಲ್ಲಿ ಲಭ್ಯವಿದೆ).

Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಅತ್ಯುತ್ತಮ ದರ್ಜೆಯ ಪ್ರಾಡಕ್ಟ್ ಆಗಿದ್ದು, ಇದು Swiggy ಆ್ಯಪ್‌ ಮತ್ತು ಆನ್ಲೈನ್ ಶಾಪಿಂಗ್‌ನಲ್ಲಿ ವೇಗವರ್ಧಿತ ಪ್ರಯೋಜನಗಳನ್ನು ಒದಗಿಸುತ್ತದೆ`. ಹೆಚ್ಚುವರಿಯಾಗಿ, ಇತರ ಎಲ್ಲಾ ಆಫ್ಲೈನ್ ಖರ್ಚುಗಳ ಮೇಲೆಯೂ ಕಾರ್ಡ್ ಬಳಕೆಯ ಮೇಲೆ ಕ್ಯಾಶ್‌ಬ್ಯಾಕ್ ಪಡೆಯಿರಿ. ಕಾರ್ಡ್ ಆ್ಯಕ್ಟಿವೇಶನ್‌ ಮಾಡಿದ ನಂತರ, 3 ತಿಂಗಳವರೆಗೆ Swiggy One ಮೆಂಬರ್‌ಶಿಪ್ ಅನ್ನು ವೆಲ್ಕಮ್ ಪ್ರಯೋಜನವನ್ನಾಗಿ ಪಡೆಯಿರಿ. ಕಾರ್ಡ್ ಅನ್ನು ವಿಶೇಷವಾಗಿ Swiggy ಬಳಕೆದಾರರು ಮತ್ತು ಆನ್ಲೈನ್ ಶಾಪಿಂಗ್ ಬಗ್ಗೆ ಸಂಬಂಧ ಹೊಂದಿರುವ ಗ್ರಾಹಕರಿಗೆ ವಿನ್ಯಾಸಗೊಳಿಸಲಾಗಿದೆ. ಎಚ್‌ ಡಿ ಎಫ್‌ ಸಿ ಬ್ಯಾಂಕ್ Swiggy ಯ ಪಾಲುದಾರಿಕೆಯಲ್ಲಿ ಈ ಕಾರ್ಡ್ ಅನ್ನು ಒದಗಿಸುತ್ತಿದೆ.

Swiggy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್

  • ವೆಲ್ಕಮ್ ಪ್ರಯೋಜನಗಳು
  • ಲೌಂಜ್ ಅಕ್ಸೆಸ್
  • ಕಾಂಟಾಕ್ಟ್‌ಲೆಸ್ ಪಾವತಿ
Millennia Credit Card