Biz Black

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ವೆಲ್ಕಮ್ ಪ್ರಯೋಜನಗಳು

  • ಮೊದಲ 90 ದಿನಗಳ ಒಳಗೆ ₹1.5 ಲಕ್ಷದ ಖರ್ಚುಗಳ ಮೇಲೆ All Accor+ Explorer ಸದಸ್ಯತ್ವವನ್ನು ಪಡೆಯಿರಿ. (15ನೇ ಸೆಪ್ಟೆಂಬರ್ 2026 ರಿಂದ ಸ್ಥಾಪಿಸಲಾದ ಕಾರ್ಡ್‌ಗಳಿಗೆ ಅನ್ವಯ) ನಿಯಮ ಮತ್ತು ಷರತ್ತು ಅನ್ವಯ.

  • All Accor+ Explorer ಸದಸ್ಯತ್ವದೊಂದಿಗೆ, ಆಹಾರದ ಮೇಲೆ 30% ವರೆಗೆ ರಿಯಾಯಿತಿ, ಪಾನೀಯಗಳು ಮತ್ತು ಹೋಟೆಲ್ ವಾಸದಲ್ಲಿ 15% ರಿಯಾಯಿತಿ, Elite All Accor Gold ಸ್ಟೇಟಸ್ (ರೂಮ್ ಅಪ್ಗ್ರೇಡ್, ವೆಲ್ಕಮ್ ಡ್ರಿಂಕ್ಸ್, ಮುಂಚಿತ ಚೆಕ್-ಇನ್, ತಡವಾದ ಚೆಕ್ ಔಟ್ ಇತ್ಯಾದಿ) ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಬಿಸಿನೆಸ್ ಪ್ರಯೋಜನಗಳು

  • ಪ್ರತಿ ₹ 150 ಖರ್ಚುಗಳ* ಮೇಲೆ 5 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ (1 ರಿವಾರ್ಡ್ ಪಾಯಿಂಟ್ = ₹1/- ವರೆಗೆ)

  • PayZapp, IT ಮತ್ತು GST ಪಾವತಿಗಳು, ಹೋಟೆಲ್ ಮತ್ತು ವಿಮಾನ ಬುಕಿಂಗ್‌ಗಳು, ಸಾಫ್ಟ್‌ವೇರ್ ಖರೀದಿಗಳು ಇತ್ಯಾದಿಗಳ ಮೂಲಕ ಬಿಲ್ ಪಾವತಿಗಳ ಮೇಲೆ 5X ರಿವಾರ್ಡ್ ಪಾಯಿಂಟ್‌ಗಳು.*

ಮೈಲ್‌ಸ್ಟೋನ್ ಪ್ರಯೋಜನಗಳು

  • ಪ್ರತಿ ₹5 ಲಕ್ಷ ಖರ್ಚುಗಳಿಗೆ ₹5000 ಮೌಲ್ಯದ SmartBuy ವಿಮಾನ/Taj ಸ್ಟೇ ವೌಚರ್ ಆನಂದಿಸಿ (EMI, ಬಾಡಿಗೆ, ಪೆಟ್ರೋಲ್ ಹೊರತುಪಡಿಸಿ).

  • ಕ್ಯಾಲೆಂಡರ್ ವರ್ಷದಲ್ಲಿ ₹20,000 ಮೌಲ್ಯದ ವೌಚರ್‌ಗಳನ್ನು ಗಳಿಸಿ (₹20 ಲಕ್ಷ ಖರ್ಚುಗಳು)  *  ನಿಯಮ ಮತ್ತು ಷರತ್ತು ಅನ್ವಯ

ಲೌಂಜ್ ಪ್ರಯೋಜನಗಳು

  • ಪ್ರೈಮರಿ ಮತ್ತು ಆ್ಯಡ್-ಆನ್ ಹೋಲ್ಡರ್‌ಗಳಿಗೆ ವಿಶ್ವದಾದ್ಯಂತ 1,000+ ಏರ್‌ಪೋರ್ಟ್ ಲೌಂಜ್‌ಗಳಿಗೆ ಅನಿಯಮಿತ ಅಕ್ಸೆಸ್ ಆನಂದಿಸಿ.

ಹೆಚ್ಚುವರಿ ಪ್ರಯೋಜನಗಳು

ಇದರ ಮೇಲೇ ವಾರ್ಷಿಕವಾಗಿ ₹ 4,40,780 ವರೆಗೆ ಉಳಿತಾಯ ಮಾಡಿ
BizBlack METAL ಕ್ರೆಡಿಟ್ ಕಾರ್ಡ್

10 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಹೋಲ್ಡರ್‌ಗಳಂತೆ ಆನಂದಿಸಿ

ಅಪ್ಲಿಕೇಶನ್ ಪ್ರಕ್ರಿಯೆ

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:

  • ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
  • ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ
  • ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ
  • ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ*

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

no data

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ರೆಡಿಟ್ ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

    ನೆಟ್‌ಬ್ಯಾಂಕಿಂಗ್

    ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಈ ಹಂತಗಳನ್ನು ಅನುಸರಿಸಿ:

    1. ನಿಮ್ಮ ಗ್ರಾಹಕ ID ಬಳಸಿ ಎಚ್ ಡಿ ಎಫ್ ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ.

    2. ಕಾರ್ಡ್‌ಗಳ ಟ್ಯಾಬ್‌ಗೆ ಹೋಗಿ > ಕಾರ್ಡ್ ಆಯ್ಕೆಮಾಡಿ > ಕಾರ್ಡ್ ನಿರ್ವಹಿಸಿ ಕ್ಲಿಕ್ ಮಾಡಿ > ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಮಿತಿಗಳನ್ನು ನಿರ್ವಹಿಸಿ.

    3. ನಿಮ್ಮ ಅಸ್ತಿತ್ವದಲ್ಲಿರುವ ದೈನಂದಿನ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಬಳಕೆಯ ಮಿತಿಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

    4. ನಿಮ್ಮ ಆದ್ಯತೆಯ ಆಧಾರದ ಮೇಲೆ ಆನ್‌ಲೈನ್, ಕಾಂಟಾಕ್ಟ್‌ಲೆಸ್ ಮತ್ತು ಅಂತಾರಾಷ್ಟ್ರೀಯ ಬಳಕೆಯನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ.

    5. 'ಅಪ್ಡೇಟ್' ಕ್ಲಿಕ್ ಮಾಡಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿನಲ್ಲಿ ಪಡೆದ OTP ಯನ್ನು ನಮೂದಿಸಿ ಮತ್ತು ನಂತರ 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.

    6. ನಿಮ್ಮ ಆಯ್ದ ಕಾರ್ಡ್ ನಿಯಂತ್ರಣಗಳನ್ನು ತಕ್ಷಣ ಅಪ್ಡೇಟ್ ಮಾಡಲಾಗುತ್ತದೆ.

    ಮೊಬೈಲ್ ಬ್ಯಾಂಕಿಂಗ್

    ನಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್‌ಬ್ಯಾಂಕಿಂಗ್ ಆ್ಯಪ್‌ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಅನುಕೂಲಕರವಾಗಿ ಸಕ್ರಿಯಗೊಳಿಸಿ, ಈ ಹಂತಗಳನ್ನು ಅನುಸರಿಸಿ:

    1. ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್‌ಬ್ಯಾಂಕಿಂಗ್ ಆ್ಯಪ್ ತೆರೆಯಿರಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗ್ ಇನ್ ಮಾಡಿ.

    2. ಮೆನುವಿನಿಂದ 'ಕಾರ್ಡ್‌ಗಳು' ವಿಭಾಗಕ್ಕೆ ಹೋಗಿ.

    3. ನೀವು ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು ಬಯಸುವ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ.

    4. 'ಮಿತಿಗಳನ್ನು ನಿರ್ವಹಿಸಿ' ಕ್ಲಿಕ್ ಮಾಡಿ, ನಂತರ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಪಾವತಿಗಳು ಮತ್ತು ಇಂಟರ್ನ್ಯಾಷನಲ್ ಬಳಕೆಯಂತಹ ಟ್ರಾನ್ಸಾಕ್ಷನ್ ವಿಧಗಳನ್ನು ಸಕ್ರಿಯಗೊಳಿಸಿ/ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆದ್ಯತೆಯ ಪ್ರಕಾರ ಟ್ರಾನ್ಸಾಕ್ಷನ್ ಮಿತಿಗಳನ್ನು ಸೆಟ್ ಮಾಡಿ.

    5. ನಿಮ್ಮ ಬದಲಾವಣೆಗಳನ್ನು ಖಚಿತಪಡಿಸಲು ಮತ್ತು ನಿಮ್ಮ MPIN ನಮೂದಿಸಲು 'ಅಪ್ಡೇಟ್' ಕ್ಲಿಕ್ ಮಾಡಿ. ಅಪ್ಡೇಟ್ ಆದ ಕಾರ್ಡ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ತಕ್ಷಣ ಅಪ್ಲೈ ಮಾಡಲಾಗುತ್ತದೆ.

    ಹೆಚ್ಚಿನ ವಿವರವಾದ ನಿರ್ವಹಣೆಗಾಗಿ, ನೀವು ನಮ್ಮ MyCards ಪ್ಲಾಟ್‌ಫಾರ್ಮ್ ಅನ್ನು https://mycards.hdfc.bank.in/ ನಲ್ಲಿ ಕೂಡ ಬಳಸಬಹುದು, ಇದು ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಒದಗಿಸುತ್ತದೆ.

    MyCards

    MyCards ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಿ, ಈ ಹಂತಗಳನ್ನು ಅನುಸರಿಸಿ:

    1. ನಿಮ್ಮ ಡೆಸ್ಕ್‌ಟಾಪ್ ಅಥವಾ ಮೊಬೈಲ್‌ನಲ್ಲಿ MyCards ಪೋರ್ಟಲ್- https://mycards.hdfc.bank.in/ ಗೆ ಭೇಟಿ ನೀಡಿ.

    2. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಮತ್ತು ಪಡೆದ OTP ಬಳಸಿ ಲಾಗ್ ಇನ್ ಮಾಡಿ.

    3. ಮೊದಲ ಬಾರಿಯ ಬಳಕೆದಾರರಿಗೆ, ನಿಮ್ಮ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ.

    4. ಕಾರ್ಡ್ ಹೋಮ್‌ಪೇಜಿನಲ್ಲಿ, 'ಕಾರ್ಡ್ ಕಂಟ್ರೋಲ್' ಟ್ಯಾಬ್ ಕ್ಲಿಕ್ ಮಾಡಿ.

    5. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು, ಇಂಟರ್ನ್ಯಾಷನಲ್ ಬಳಕೆ ಮತ್ತು ನಿಮ್ಮ ಆದ್ಯತೆಯ ಪ್ರಕಾರ ಬಳಕೆಯ ಮಿತಿಗಳನ್ನು ಸೆಟ್ ಮಾಡುವ ಫೀಚರ್‌ಗಳನ್ನು ಸಕ್ರಿಯಗೊಳಿಸಿ/ನಿಷ್ಕ್ರಿಯಗೊಳಿಸಿ.

    6. ನಿಮ್ಮ ಸೆಟ್ಟಿಂಗ್‌ಗಳನ್ನು ಖಚಿತಪಡಿಸಿ ಮತ್ತು ಬದಲಾವಣೆಗಳನ್ನು ತಕ್ಷಣ ಅನ್ವಯಿಸಲಾಗುತ್ತದೆ.

    PayZapp

    ಈ ಹಂತಗಳನ್ನು ಅನುಸರಿಸುವ ಮೂಲಕ PayZapp ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ನೀವು ಅನುಕೂಲಕರವಾಗಿ ಸಕ್ರಿಯಗೊಳಿಸಬಹುದು:

    1. PayZapp ಆ್ಯಪ್ ತೆರೆಯಿರಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗ್ ಇನ್ ಮಾಡಿ.

    2. ಹೋಮ್‌ಪೇಜಿನಲ್ಲಿ, 'MyCards' ಟ್ಯಾಬ್ ಟ್ಯಾಪ್ ಮಾಡಿ > 'MyCards ಗೆ ಹೋಗಿ' ಆಯ್ಕೆಮಾಡಿ.

    3. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ನಿಮ್ಮ ಮೊಬೈಲ್‌ಗೆ ಕಳುಹಿಸಲಾದ OTP ಬಳಸಿ ಲಾಗ್ ಇನ್ ಮಾಡಿ.

    4. ನೀವು ಮೊದಲ ಬಾರಿಯ ಬಳಕೆದಾರರಾಗಿದ್ದರೆ, ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ.

    5. ಕಾರ್ಡ್ ಹೋಮ್‌ಪೇಜಿನಲ್ಲಿ, 'ಕಾರ್ಡ್ ಕಂಟ್ರೋಲ್' ಟ್ಯಾಬ್ ಟ್ಯಾಪ್ ಮಾಡಿ.

    6. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಮತ್ತು ಇಂಟರ್ನ್ಯಾಷನಲ್ ಬಳಕೆಯಂತಹ ಫೀಚರ್‌ಗಳನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆದ್ಯತೆಯ ಪ್ರಕಾರ ಬಳಕೆಯ ಮಿತಿಗಳನ್ನು ಸೆಟ್ ಮಾಡಿ.

    7. ನಿಮ್ಮ ಸೆಟ್ಟಿಂಗ್‌ಗಳನ್ನು ಖಚಿತಪಡಿಸಿ. ಅಪ್ಡೇಟ್ ಆದ ಕಾರ್ಡ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ತಕ್ಷಣ ಅಪ್ಲೈ ಮಾಡಲಾಗುತ್ತದೆ.

    Whatsapp ಬ್ಯಾಂಕಿಂಗ್

    WhatsApp ಬ್ಯಾಂಕಿಂಗ್ ಬಳಸಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ:

    1. ನಿಮ್ಮ ಕಾಂಟಾಕ್ಟ್ಸ್‌ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಧಿಕೃತ WhatsApp ನಂಬರ್ - 7070022222 ಸೇರಿಸಿ.

    2. ಈ ನಂಬರಿಗೆ "ಕ್ರೆಡಿಟ್ ಕಾರ್ಡ್" ಟೆಕ್ಸ್ಟ್ ಕಳುಹಿಸಿ.

    3. ನೀವು ಆಯ್ಕೆಗಳೊಂದಿಗೆ ಉತ್ತರವನ್ನು ಸ್ವೀಕರಿಸುತ್ತೀರಿ. "ನನ್ನ ಕಾರ್ಡ್ ನಿರ್ವಹಿಸಿ" ಆಯ್ಕೆಯನ್ನು ಆರಿಸಿ

    4. "ಡೊಮೆಸ್ಟಿಕ್/ಇಂಟರ್ನ್ಯಾಷನಲ್/ಮಿತಿಗಳನ್ನು ಹೆಚ್ಚಿಸಲು" ಆರಿಸುವ ಆಯ್ಕೆಗಳೊಂದಿಗೆ ನೀವು ಉತ್ತರವನ್ನು ಪಡೆಯುತ್ತೀರಿ

    5. ಡೊಮೆಸ್ಟಿಕ್ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಅಥವಾ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳಂತಹ ನೀವು ಆ್ಯಕ್ಟಿವೇಶನ್ ಬಯಸುವ ಆಯ್ಕೆಯನ್ನು ಆರಿಸಿ.

    6. ನೀವು ಸೆಟ್ ಮಾಡಲು ಬಯಸುವ ಟ್ರಾನ್ಸಾಕ್ಷನ್ ಮಿತಿಯನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ OTP ಕಳುಹಿಸಲಾಗುತ್ತದೆ. ಬದಲಾವಣೆಯನ್ನು ಖಚಿತಪಡಿಸಲು OTP ನಮೂದಿಸಿ.

    7. ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ 4 ಅಂಕಿಗಳನ್ನು ನಮೂದಿಸಿ.

    8. ಆಯ್ದ ಟ್ರಾನ್ಸಾಕ್ಷನ್ ಪ್ರಕಾರದ ಪ್ರಸ್ತುತ ಸ್ಟೇಟಸ್ ಸಕ್ರಿಯಗೊಳಿಸಲಾಗಿದೆ ಎಂದು ತೋರಿಸಲಾಗುತ್ತದೆ.

    ಐವಿಆರ್

    ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಂತ್ರಣಗಳು ಮತ್ತು ಟ್ರಾನ್ಸಾಕ್ಷನ್ ಮಿತಿಗಳನ್ನು ಸಕ್ರಿಯಗೊಳಿಸಲು ಅಥವಾ ಮಾರ್ಪಾಡು ಮಾಡಲು, ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಟೋಲ್-ಫ್ರೀ ನಂಬರ್‌ಗಳನ್ನು ಸಂಪರ್ಕಿಸಬಹುದು:

  • ಟೋಲ್-ಫ್ರೀ ನಂಬರ್‌ಗಳು: 1800 1600 ಅಥವಾ 1800 2600 (8 am ನಿಂದ 8 pm ವರೆಗೆ ಲಭ್ಯವಿದೆ)
  • ವಿದೇಶಿ ಪ್ರಯಾಣ ಸಹಾಯಕ್ಕಾಗಿ: 022-61606160
  • ನಮ್ಮ ಟೋಲ್-ಫ್ರೀ ನಂಬರ್‌ಗಳನ್ನು ಸಂಪರ್ಕಿಸುವ ಮೂಲಕ, ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಡೊಮೆಸ್ಟಿಕ್, ಇಂಟರ್ನ್ಯಾಷನಲ್, ಆನ್‌ಲೈನ್, ಕಾಂಟಾಕ್ಟ್‌ಲೆಸ್, ATM ಮತ್ತು POS ಟ್ರಾನ್ಸಾಕ್ಷನ್‌ಗಳಿಗೆ ನೀವು ಮಿತಿಗಳನ್ನು ಸಕ್ರಿಯಗೊಳಿಸಬಹುದು/ಮಾರ್ಪಾಡು ಮಾಡಬಹುದು.

Card Management & Controls

ಬಿಸಿನೆಸ್ ಉಳಿತಾಯವನ್ನು ಗರಿಷ್ಠಗೊಳಿಸಿ

ನಿಮ್ಮ ಆಯ್ದ ಬಿಸಿನೆಸ್ ಖರ್ಚುಗಳ ಮೇಲೆ 5X ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ, ಅವುಗಳೆಂದರೆ:

  • PayZapp ಮತ್ತು SmartPay ಮೂಲಕ ಬಿಲ್ ಪಾವತಿ

  • SmartBuy BizDeals ನಿಂದ ಪ್ರಾಯೋಜಿತ MMT MyBiz ನಲ್ಲಿ ಹೋಟೆಲ್ ಮತ್ತು ವಿಮಾನ ಬುಕಿಂಗ್

  • SmartBuy BizDeals Nuclei ಮೂಲಕ Tally, Office 365, AWS, Google, Credflow, Azure ಮತ್ತು ಇನ್ನೂ ಹೆಚ್ಚಿನ ಬಿಸಿನೆಸ್ ಉತ್ಪಾದಕತಾ ಸಾಧನಗಳು 

ಗಮನಿಸಿ: ಸ್ಟೇಟ್ಮೆಂಟ್ ಸೈಕಲ್‌ನಲ್ಲಿ ಕನಿಷ್ಠ ₹50,000 ಖರ್ಚುಗಳ ಮೇಲೆ 5X ರಿವಾರ್ಡ್ ಪಾಯಿಂಟ್‌ಗಳು ಅನ್ವಯವಾಗುತ್ತವೆ.

ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್‌ನಲ್ಲಿ ನಿಮ್ಮ ಉಳಿತಾಯವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ನಿಯಮ ಮತ್ತು ಷರತ್ತು ಅನ್ವಯ

Card Reward and Redemption

ವೆಲ್ಕಮ್ ಮತ್ತು ಮೈಲ್‌ಸ್ಟೋನ್ ಪ್ರಯೋಜನಗಳು

ವೆಲ್ಕಮ್ ಪ್ರಯೋಜನಗಳು
 
  • ಮೊದಲ 90 ದಿನಗಳ ಒಳಗೆ ₹1.5 ಲಕ್ಷದ ಖರ್ಚುಗಳ ಮೇಲೆ All Accor+ Explorer ಸದಸ್ಯತ್ವವನ್ನು ಪಡೆಯಿರಿ. (15ನೇ ಸೆಪ್ಟೆಂಬರ್ 2026 ರಿಂದ ಸೆಟಪ್ ಮಾಡಲಾದ ಕಾರ್ಡ್‌ಗಳಿಗೆ ಅನ್ವಯ) ನಿಯಮ ಮತ್ತು ಷರತ್ತು ಅನ್ವಯ

  • 25ನೇ ಅಕ್ಟೋಬರ್ 2025 ರಿಂದ 14ನೇ ಸೆಪ್ಟೆಂಬರ್ 2026 ವರೆಗೆ ಸೆಟಪ್ ಮಾಡಲಾದ ಕಾರ್ಡ್‌ಗಳಿಗೆ ಪರಿಣಾಮಕಾರಿ: ಮೊದಲ 90 ದಿನಗಳ ಒಳಗೆ ₹1.5 ಲಕ್ಷದ ಖರ್ಚುಗಳ ಮೇಲೆ ₹5,000 ಮೌಲ್ಯದ Club Marriott ವಾರ್ಷಿಕ ಸದಸ್ಯತ್ವ + Taj Stay ವೌಚರ್ ಪಡೆಯಿರಿ. ಮೊದಲ ಬಾರಿಯ ಕಾರ್ಡ್‌ಹೋಲ್ಡರ್‌ಗಳಿಗೆ ಮಾತ್ರ ವೆಲ್ಕಮ್ ಪ್ರಯೋಜನ ಅನ್ವಯವಾಗುತ್ತದೆ. ಇದು ಪರಿವರ್ತನೆಗಳು, ವಲಸೆಗಳು ಅಥವಾ ಅಪ್ಗ್ರೇಡ್‌ಗಳಿಗೆ ಅನ್ವಯವಾಗುವುದಿಲ್ಲ.
  • ಮೈಲ್‌ಸ್ಟೋನ್ ರಿಡೆಂಪ್ಶನ್ ಪೋರ್ಟಲ್ ಮೂಲಕ ನಿಮ್ಮ ವೆಲ್ಕಮ್ ಪ್ರಯೋಜನದ ಖರ್ಚುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಿ ಮತ್ತು ಪ್ರಯೋಜನವನ್ನು ರಿಡೀಮ್ ಮಾಡಿಇಲ್ಲಿ ಕ್ಲಿಕ್ ಮಾಡಿ.

ಮೈಲ್‌ಸ್ಟೋನ್ ಪ್ರಯೋಜನಗಳು

  • ಪ್ರತಿ ₹5 ಲಕ್ಷ ಖರ್ಚುಗಳಿಗೆ ₹5000 ಮೌಲ್ಯದ SmartBuy ವಿಮಾನ/Taj ಸ್ಟೇ ವೌಚರ್ ಆನಂದಿಸಿ (EMI, ಬಾಡಿಗೆ, ಪೆಟ್ರೋಲ್ ಹೊರತುಪಡಿಸಿ).
  • ಕ್ಯಾಲೆಂಡರ್ ವರ್ಷದಲ್ಲಿ ₹20,000 ಮೌಲ್ಯದ ವೌಚರ್‌ಗಳನ್ನು ಗಳಿಸಿ (₹20 ಲಕ್ಷ ಖರ್ಚುಗಳು) .
  • ಮೈಲ್‌ಸ್ಟೋನ್ ರಿಡೆಂಪ್ಶನ್ ಪೋರ್ಟಲ್ ಮೂಲಕ ನಿಮ್ಮ ಮೈಲ್‌ಸ್ಟೋನ್ ಖರ್ಚುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಿ ಮತ್ತು ಪ್ರಯೋಜನವನ್ನು ರಿಡೀಮ್ ಮಾಡಿ.ಇಲ್ಲಿ ಕ್ಲಿಕ್ ಮಾಡಿ
    ನಿಯಮ ಮತ್ತು ಷರತ್ತು ಅನ್ವಯ
Card Reward and Redemption

ರಿವಾರ್ಡ್ ಪಾಯಿಂಟ್/ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಮತ್ತು ಮಾನ್ಯತೆ

ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

  1 ರಿವಾರ್ಡ್ ಪಾಯಿಂಟ್ ಇದಕ್ಕೆ ಸಮ ಉದಾಹರಣೆಗೆ,
ಸ್ಟೇಟ್ಮೆಂಟ್ ಮೇಲೆ ಕ್ಯಾಶ್‌ಬ್ಯಾಕ್ ಆಗಿ ರಿಡೀಮ್ ಮಾಡಿ ₹ 0.30 1000 ಆರ್‌ಪಿ = ₹ 300
SmartBuy ರಿಡೀಮ್ ಮಾಡಿ (ವಿಮಾನಗಳು/ಹೋಟೆಲ್ ಬುಕಿಂಗ್ ಮೇಲೆ) ₹ 1 1000 ಆರ್‌ಪಿ = ₹ 1000
ನೆಟ್‌ಬ್ಯಾಂಕಿಂಗ್ ಮತ್ತು SmartBuy ಮೂಲಕ ಪ್ರಾಡಕ್ಟ್ ಕೆಟಲಾಗ್ ಮೇಲೆ ರಿಡೀಮ್ ಮಾಡಿ ₹0.5 ವರೆಗೆ 1000 ಆರ್‌ಪಿ = ₹ 500 ವರೆಗೆ
ನೆಟ್‌ಬ್ಯಾಂಕಿಂಗ್ ಮೂಲಕ AirMiles ಪರಿವರ್ತನೆ 1 Airmiles 1000 RP = 1000 AirMiles
ನೆಟ್‌ಬ್ಯಾಂಕಿಂಗ್ ಮತ್ತು SmartBuy ಮೂಲಕ ಬಿಸಿನೆಸ್ ಕ್ಯಾಟಲಾಗ್ ಮೇಲೆ ರಿಡೀಮ್ ಮಾಡಿ ₹1 ವರೆಗೆ 1000 ಆರ್‌ಪಿ = ₹ 1000 ವರೆಗೆ
  • ಸ್ಟೇಟ್ಮೆಂಟ್ ಬ್ಯಾಲೆನ್ಸ್ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಕನಿಷ್ಠ 2500 RP ಅಗತ್ಯವಿದೆ.
  • ವಿಮಾನಗಳು ಮತ್ತು ಹೋಟೆಲ್‌ಗಳ ರಿಡೆಂಪ್ಶನ್, ಕ್ರೆಡಿಟ್ ಕಾರ್ಡ್ ಸದಸ್ಯರು ರಿವಾರ್ಡ್ ಪಾಯಿಂಟ್‌ಗಳ ಮೂಲಕ ಬುಕಿಂಗ್ ಮೌಲ್ಯದ ಗರಿಷ್ಠ 70% ವರೆಗೆ ರಿಡೀಮ್ ಮಾಡಬಹುದು. ಉಳಿದ ಟ್ರಾನ್ಸಾಕ್ಷನ್ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮಿತಿಯ ಮೂಲಕ ಪಾವತಿಸಬೇಕಾಗುತ್ತದೆ. 
  • 1ನೇ ಫೆಬ್ರವರಿ 2023 ರಿಂದ ಅನ್ವಯವಾಗುವಂತೆ, ಕಾರ್ಡ್ ಸದಸ್ಯರು ಆಯ್ದ ವೌಚರ್‌ಗಳು/ಪ್ರಾಡಕ್ಟ್‌ಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳ ಮೂಲಕ ಪ್ರಾಡಕ್ಟ್/ವೌಚರ್ ಮೌಲ್ಯದ 70% ವರೆಗೆ ರಿಡೀಮ್ ಮಾಡಬಹುದು ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಉಳಿದ ಮೊತ್ತವನ್ನು ಪಾವತಿಸಬಹುದು.  
  • ರಿಡೀಮ್ ಮಾಡದ ರಿವಾರ್ಡ್ ಪಾಯಿಂಟ್‌ಗಳು ಸಂಗ್ರಹವಾದ 3 ವರ್ಷದ ನಂತರ ಗಡುವು ಮುಗಿಯುತ್ತವೆ/ ಲ್ಯಾಪ್ಸ್ ಆಗುತ್ತವೆ. 
  • ಸ್ಟೇಟ್ಮೆಂಟ್ ಸೈಕಲ್‌ನಲ್ಲಿ ಗರಿಷ್ಠ 1,50,000 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.
Banking and Digital Convenience

SmartBuy BizDeals

SmartBuy BizDeals:  

  • smartbuy.hdfcbank.com/Business ನಲ್ಲಿ ನಿಮ್ಮ ಬಿಸಿನೆಸ್ ಟ್ರಾವೆಲ್ ಮತ್ತು ಸಾಫ್ಟ್‌ವೇರ್ ಖರೀದಿಯ ಮೇಲೆ 40% ವರೆಗೆ ಉಳಿತಾಯ ಪಡೆಯಿರಿ  
  • MMT MyBiz ಮೂಲಕ ಬಿಸಿನೆಸ್ ಟ್ರಾವೆಲ್ ಪ್ರಯೋಜನಗಳು 
  • ವಿಮಾನಗಳು ಮತ್ತು ಹೋಟೆಲ್ ಬುಕಿಂಗ್ ಮೇಲೆ 4% ರಿಯಾಯಿತಿ. 
  • ರಿಯಾಯಿತಿ ದರಗಳು, ಉಚಿತ ಊಟ ಮತ್ತು ಸೀಟ್ ಆಯ್ಕೆ, ರದ್ದತಿಗೆ ಕಡಿಮೆ ಶುಲ್ಕಗಳು

Nuclei ಮೂಲಕ ಬಿಸಿನೆಸ್ ಉತ್ಪಾದಕತೆ ಟೂಲ್‌ಗಳು  

  • Google Workspace, Tally Prime, AWS, Microsoft Azure ಮತ್ತು ಮುಂತಾದ ನಿಮ್ಮ ಬಿಸಿನೆಸ್ ಸಾಫ್ಟ್‌ವೇರ್ ಮೇಲೆ ತ್ವರಿತ ರಿಯಾಯಿತಿ.
  • ಇನ್ಪುಟ್ ತೆರಿಗೆ ಕ್ರೆಡಿಟ್ ಪಡೆಯಲು GST ಇನ್ವಾಯ್ಸ್ ಪಡೆಯಿರಿ 
Card Reward and Redemption

ಲೌಂಜ್ ಪ್ರಯೋಜನಗಳು

  • ಆ್ಯಕ್ಟಿವೇಟ್ ಕಾರ್ಡ್‌ಹೋಲ್ಡರ್‌ಗಳಿಗೆ ಮಾತ್ರ ಅನಿಯಮಿತ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಮಾನ್ಯ.
  • ಡೊಮೆಸ್ಟಿಕ್ ಲೌಂಜ್ ಲಿಸ್ಟ್
  • ಇಂಟರ್ನ್ಯಾಷನಲ್ ಲೌಂಜ್ ಪಟ್ಟಿಗಾಗಿ, ದಯವಿಟ್ಟು ಡೈನರ್ಸ್ ಟ್ರಾವೆಲ್ ಟೂಲ್ ಆ್ಯಪನ್ನು ಪರಿಶೀಲಿಸಿ​

ಗಮನಿಸಿ :

  • ಕಾರ್ಡ್‌ಹೋಲ್ಡರ್‌ಗಳು ತಮ್ಮ ಡೈನರ್ಸ್ ಬಿಜ್‌ಬ್ಲ್ಯಾಕ್ ಕ್ರೆಡಿಟ್ ಕಾರ್ಡ್ ಬಳಸಿ ಇಂಟರ್ನ್ಯಾಷನಲ್ ಲೌಂಜ್ ಅನ್ನು ಅಕ್ಸೆಸ್ ಮಾಡಬಹುದು.
  • ಇಂಟರ್ನ್ಯಾಷನಲ್ ಲೌಂಜ್ ಅಕ್ಸೆಸ್ ಅನ್ನು ಅಕ್ಸೆಸ್ ಮಾಡಲು ಪ್ರಯಾರಿಟಿ ಪಾಸ್ ಅಗತ್ಯವಿಲ್ಲ.
  • ಕಳೆದ ತಿಂಗಳ ಆ್ಯಕ್ಟಿವೇಟ್ ಕಾರ್ಡ್ ಹೋಲ್ಡರ್‌ಗೆ ಲೌಂಜ್ ಅಕ್ಸೆಸ್ ಅನ್ವಯವಾಗುತ್ತದೆ.
  • “ಕಳೆದ ತಿಂಗಳಲ್ಲಿ ಕನಿಷ್ಠ 1 ಆನ್‌ಲೈನ್/ಇನ್-ಸ್ಟೋರ್ ಟ್ರಾನ್ಸಾಕ್ಷನ್ ಮಾಡಿದ ಕಾರ್ಡ್ ಹೋಲ್ಡರ್ ಎಂದು ವ್ಯಾಖ್ಯಾನಿಸಲಾಗಿದೆ. ಆ್ಯಕ್ಟಿವ್ ಕಾರ್ಡ್‌ಹೋಲ್ಡರ್ ಪ್ರಸ್ತುತ ತಿಂಗಳಿಗೆ ಅನಿಯಮಿತ ಲೌಂಜ್ ಅಕ್ಸೆಸ್ ಪಡೆಯುತ್ತಾರೆ.
  • ಆ್ಯಕ್ಟಿವ್ ಕಾರ್ಡ್‌ಹೋಲ್ಡರ್‌ಗಳು ಪ್ರಸ್ತುತ ತಿಂಗಳ 5 ರಿಂದ ಅನಿಯಮಿತ ಲೌಂಜ್ ಅಕ್ಸೆಸ್ ಆನಂದಿಸಬಹುದು.
Card Reward and Redemption

ಕನ್ಸಿಯರ್ಜ್ ಸೇವೆಗಳು

ನಮ್ಮ ಕನ್ಸಿಯರ್ಜ್ ಒದಗಿಸುವ ಕೆಲವು ಸೇವೆಗಳು ಇಲ್ಲಿವೆ:

  • ಗಾಲ್ಫ್ ಬುಕಿಂಗ್
  • ಪ್ರಯಾಣ ಯೋಜನೆ ಮತ್ತು ಮೀಸಲಾತಿ ನೆರವು
  • ಖಾಸಗಿ ಡೈನಿಂಗ್ ಸಹಾಯ
  • ಇಂಟರ್ನ್ಯಾಷನಲ್ ಗಿಫ್ಟ್ ಡೆಲಿವರಿ
  • ಪ್ರೋಗ್ರಾಮ್ ಯೋಜನೆ ಮತ್ತು ರೆಫರಲ್‌ಗಳು
  • ಏರ್‌ಪೋರ್ಟ್ VIP ಸೇವೆ (ಮೀಟ್-ಅಂಡ್-ಗ್ರೀಟ್) ಮತ್ತು ಮುಂತಾದವು.

ಗ್ರಾಹಕ ಸಹಾಯವಾಣಿ ನಂಬರ್‌ಗಳು:

Card Reward and Redemption

ಹೆಚ್ಚುವರಿ ಫೀಚರ್‌ಗಳು

  • Dining Delight: ಗೌರ್ಮೆಟ್ ಕ್ಯುಸಿನ್‌ನಿಂದ ಸ್ಥಳೀಯ ಖಾದ್ಯಗಳವರೆಗೆ ವಿಶೇಷ ಡೈನಿಂಗ್ ಆಫರ್‌ಗಳು. ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

  • ಹೆಲ್ತ್ ಮತ್ತು ವೆಲ್ನೆಸ್: ಫಿಟ್ನೆಸ್ ಮೆಂಬರ್‌ಶಿಪ್, ಫಾರ್ಮಸಿ ಖರೀದಿಗಳು ಮತ್ತು ಇನ್ನೂ ಮುಂತಾದವುಗಳ ಮೇಲೆ 15% ವರೆಗೆ ರಿಯಾಯಿತಿ* ಪಡೆಯಿರಿ.

  • ಸಣ್ಣ ಮಧ್ಯಮ ಉದ್ಯಮ (SME): ಬಿಸಿನೆಸ್ ಉತ್ಪಾದಕತೆ ಸಾಧನಗಳು, HR ಪರಿಹಾರಗಳು ಮತ್ತು ಇನ್ನೂ ಮುಂತಾದವುಗಳ ಮೇಲೆ ವಿಶೇಷ ಆಫರ್‌ಗಳೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಪ್ರೋತ್ಸಾಹಿಸಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ  

  • ಡೈನಿಂಗ್ ಪ್ರಯೋಜನಗಳು: ನಿಮ್ಮ ಕಾರ್ಡ್ (20K+ ರೆಸ್ಟೋರೆಂಟ್‌ಗಳು) ಬಳಸಿ Swiggy ಆ್ಯಪ್ ಮೂಲಕ ಪಾವತಿಸಿ Swiggy ಡೈನ್ಔಟ್‌ನೊಂದಿಗೆ ನಿಮ್ಮ ಎಲ್ಲಾ ರೆಸ್ಟೋರೆಂಟ್ ಬಿಲ್ ಪಾವತಿಗಳ ಮೇಲೆ 10% ವರೆಗೆ ಉಳಿತಾಯ ಪಡೆಯಿರಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

  • ಸುಲಭ EMI:
    - ನಿಮ್ಮ ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ದೊಡ್ಡ ಆನ್‌ಲೈನ್ ಅಥವಾ ಇನ್-ಸ್ಟೋರ್ ಖರೀದಿಗಳಿಗೆ EMI ಆಯ್ಕೆಯನ್ನು ಆರಿಸಿ ಮತ್ತು ಸುಲಭ EMI ಬಳಸಿ ಸುಲಭ ಮರುಪಾವತಿಗಳನ್ನು ಪಡೆಯಿರಿ.
    - EMI ಮೊತ್ತ, ಒಟ್ಟು ಲೋನ್ ಮೊತ್ತ, ಬಡ್ಡಿ ದರದಂತಹ ಸುಲಭ EMI ಪ್ಲಾನ್ ವಿವರಗಳನ್ನು ಚಾರ್ಜ್ ಸ್ಲಿಪ್‌ನಲ್ಲಿ (ಇನ್-ಸ್ಟೋರ್ ಖರೀದಿಗಳು) ಅಥವಾ ಟ್ರಾನ್ಸಾಕ್ಷನ್ ಸಮಯದಲ್ಲಿ (ಆನ್‌ಲೈನ್ ಖರೀದಿಗಳು) ತೋರಿಸಲಾಗುತ್ತದೆ
    - ಇಲ್ಲಿ ಕ್ಲಿಕ್ ಮಾಡಿ ಇನ್ನಷ್ಟು ತಿಳಿಯಿರಿ.
  • ಶೂನ್ಯ ಕಳೆದುಹೋದ ಕಾರ್ಡ್ ಹೊಣೆಗಾರಿಕೆ: ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Biz Black ಕ್ರೆಡಿಟ್ ಕಾರ್ಡ್ ಕಳೆದುಹೋದ ದುರದೃಷ್ಟಕರ ಸಂದರ್ಭದಲ್ಲಿ, ಅದನ್ನು ತಕ್ಷಣವೇ ಗ್ರಾಹಕ ಸಹಾಯವಾಣಿ ಟೋಲ್ ಫ್ರೀ ನಂಬರ್‌ಗೆ ವರದಿ ಮಾಡಿದ ನಂತರ: 1800 266 3310, ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳ ಮೇಲೆ ನೀವು ಶೂನ್ಯ ಹೊಣೆಗಾರಿಕೆಯನ್ನು ಹೊಂದಿರುತ್ತೀರಿ.

ಗಾಲ್ಫ್ ಪ್ರಯೋಜನಗಳು

  • ಟೋಲ್-ಫ್ರೀ ನಂಬರ್‌ಗೆ ಕರೆ ಮಾಡಿ: 1800 118 887 (ಭಾರತ) ಅಥವಾ ಲ್ಯಾಂಡ್‌ಲೈನ್‌ನಲ್ಲಿ - 022 42320226.
  • ವಿದೇಶಕ್ಕೆ ಪ್ರಯಾಣಿಸುವ ಗ್ರಾಹಕರು ಲ್ಯಾಂಡ್‌ಲೈನ್‌ಗೆ ಕರೆ ಮಾಡಬಹುದು: 022-6171 7606
  • ಲಿಸ್ಟ್ ಡೊಮೆಸ್ಟಿಕ್ & ಇಂಟರ್ನ್ಯಾಷನಲ್ ಗಾಲ್ಫ್ ಕೋರ್ಸ್‌ಗಳ ವಿವರಗಳು.
    ಇಲ್ಲಿ ಕ್ಲಿಕ್ ಮಾಡಿಗಾಲ್ಫ್ ಪ್ರೋಗ್ರಾಮ್ ಬಗ್ಗೆ ವಿವರವಾದ ನಿಯಮ ಮತ್ತು ಷರತ್ತುಗಳು ಮತ್ತು FAQ ಗಾಗಿ
  • ಬುಕಿಂಗ್/ರದ್ದತಿಗಾಗಿ ಗಾಲ್ಫ್ ಕನ್ಸಿಯರ್ಜ್ ಸಹಾಯ ಸೇವೆಗಳಿಗೆ 24-ಗಂಟೆಗಳ ಅಕ್ಸೆಸ್ ಪಡೆಯಿರಿ.

ನಿಮ್ಮ ಬಿಸಿನೆಸ್ ಅನ್ನು ಸುಲಭವಾಗಿ ನಿರ್ವಹಿಸಿ

  • Business ಕ್ರೆಡಿಟ್ ಕಾರ್ಡ್ ಬಳಸಿ GST ಪಾವತಿ ಮಾಡಿ:  

SmartBuy BizDeals:  

  • smartbuy.hdfcbank.com/business ನಲ್ಲಿ ನಿಮ್ಮ ಬಿಸಿನೆಸ್ ಟ್ರಾವೆಲ್ ಮತ್ತು ಸಾಫ್ಟ್‌ವೇರ್ ಖರೀದಿಯ ಮೇಲೆ 40% ವರೆಗೆ ಉಳಿತಾಯ ಪಡೆಯಿರಿ  

  • MMT MyBiz ಮೂಲಕ ಬಿಸಿನೆಸ್ ಟ್ರಾವೆಲ್ ಪ್ರಯೋಜನಗಳು

  • ವಿಮಾನಗಳು ಮತ್ತು ಹೋಟೆಲ್ ಬುಕಿಂಗ್ ಮೇಲೆ 4% ರಿಯಾಯಿತಿ. 

  • ರಿಯಾಯಿತಿ ದರಗಳು, ಉಚಿತ ಊಟ ಮತ್ತು ಸೀಟ್ ಆಯ್ಕೆ, ರದ್ದತಿಗೆ ಕಡಿಮೆ ಶುಲ್ಕಗಳು

ನ್ಯೂಕ್ಲಿ ಮೂಲಕ ಬಿಸಿನೆಸ್ ಉತ್ಪಾದಕತೆ ಟೂಲ್‌ಗಳು  

  • Google Workspace, Tally Prime, AWS, Microsoft Azure ಮತ್ತು ಮುಂತಾದ ನಿಮ್ಮ ಬಿಸಿನೆಸ್ ಸಾಫ್ಟ್‌ವೇರ್ ಮೇಲೆ ತ್ವರಿತ ರಿಯಾಯಿತಿ.

  • ಇನ್ಪುಟ್ ತೆರಿಗೆ ಕ್ರೆಡಿಟ್ ಪಡೆಯಲು GST ಇನ್ವಾಯ್ಸ್ ಪಡೆಯಿರಿ  

Card Reward and Redemption

ಕಾರ್ಡ್ ಪ್ರಯೋಜನಗಳು

  • ಎಚ್ ಡಿ ಎಫ್ ಸಿ ಬ್ಯಾಂಕ್ MyCards ಪ್ಲಾಟ್‌ಫಾರ್ಮ್‌ನ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್ 24/7 ಅನ್ನು ಅಕ್ಸೆಸ್ ಮಾಡಿ. 

  • ಖರೀದಿಯ ನಂತರ ನಿಮ್ಮ ದೊಡ್ಡ ಖರ್ಚುಗಳನ್ನು SmartEMI ಆಗಿ ಪರಿವರ್ತಿಸಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  • ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಮೋಸದ ಟ್ರಾನ್ಸಾಕ್ಷನ್‌ಗಳ ಮೇಲೆ ಶೂನ್ಯ ಹೊಣೆಗಾರಿಕೆಯನ್ನು ಆನಂದಿಸಿ. ₹9 ಲಕ್ಷದ ಕ್ರೆಡಿಟ್ ಹೊಣೆಗಾರಿಕೆ ಕವರ್ ಪಡೆಯಿರಿ.

  • ಆದಾಯ ತೆರಿಗೆ/GST ಮತ್ತು ಬಿಲ್ ಪಾವತಿಗಳ ಮೇಲೆ 16.6% ವರೆಗೆ ಉಳಿತಾಯ ಮಾಡಿ

  • ಇನ್‌ಪುಟ್ ತೆರಿಗೆ ಕ್ರೆಡಿಟ್, ಸ್ಮಾರ್ಟರ್ ವೆಚ್ಚ-ಟ್ರ್ಯಾಕಿಂಗ್ ಮತ್ತು ತೊಂದರೆ ರಹಿತ ಅನುಸರಣೆಯನ್ನು ಅತ್ಯುತ್ತಮಗೊಳಿಸಲು ನಿಮ್ಮ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ನೊಂದಿಗೆ ನಿಮ್ಮ GST ನಂಬರ್ ಲಿಂಕ್ ಮಾಡಿ.

    ಲಿಂಕ್ ಮಾಡುವ ಹಂತಗಳು:
    1. ಇಲ್ಲಿಗೆ ಬರೆಯಿರಿ customerservices.cards@hdfc.bank.in ಮತ್ತು ಬಿಸಿನೆಸ್ ಕ್ರೆಡಿಟ್ ಕಾರ್ಡ್‌ನೊಂದಿಗೆ GST ನಂಬರ್ ಲಿಂಕ್ ಮಾಡುವ ಕೋರಿಕೆಯನ್ನು ಆರಂಭಿಸಿ.
    2. ಕೇಳಲಾಗುವ ಡಾಕ್ಯುಮೆಂಟ್‌ಗಳನ್ನು (ಪ್ಯಾನ್ ಮತ್ತು GST ಡಾಕ್ಯುಮೆಂಟ್) ಒದಗಿಸಿ

Card Reward and Redemption

SmartPay

  • SmartPay ಎಂಬುದು ನಿಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಪಾವತಿಯ ಸೌಲಭ್ಯವಾಗಿದೆ. ಮೊದಲ ವರ್ಷದಲ್ಲಿ ₹1,800 ವರೆಗೆ ಖಚಿತ ಕ್ಯಾಶ್‌ಬ್ಯಾಕ್ ಮತ್ತು ಸ್ಮಾರ್ಟ್‌ಪೇನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್‌ಗಳನ್ನು ಸೇರಿಸಲು ₹800 ವರೆಗಿನ ಮೌಲ್ಯದ ಆಕರ್ಷಕ ಇ-ವೌಚರ್‌ಗಳನ್ನು ಪಡೆಯಿರಿ.

ನೆಟ್‌ಬ್ಯಾಂಕಿಂಗ್‌ನಲ್ಲಿ SmartPay ಸಕ್ರಿಯಗೊಳಿಸುವ ಹಂತಗಳು ​​​​​​​: 

  • BillPay ಮತ್ತು ರಿಚಾರ್ಜ್ > ಮುಂದುವರೆಯಿರಿ > ಬಿಲ್ಲರ್ ಸೇರಿಸಿ > ಕೆಟಗರಿಯನ್ನು ಆಯ್ಕೆಮಾಡಿ > ವಿವರಗಳನ್ನು ನಮೂದಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ನಲ್ಲಿ SmartPay ಆ್ಯಕ್ಟಿವೇಟ್

ಅಥವಾ

  • ಕಾರ್ಡ್‌ಗಳು > ಕ್ರೆಡಿಟ್ ಕಾರ್ಡ್‌ಗಳು > SmartPay > ಮುಂದುವರೆಯಿರಿ > ಬಿಲ್ಲರ್ ಸೇರಿಸಿ > ಕೆಟಗರಿಯನ್ನು ಆಯ್ಕೆಮಾಡಿ > ವಿವರಗಳನ್ನು ನಮೂದಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ನಲ್ಲಿ SmartPay ಆ್ಯಕ್ಟಿವೇಟ್ > ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ

ಮೊಬೈಲ್‌ಬ್ಯಾಂಕಿಂಗ್‌ನಲ್ಲಿ SmartPay ಸಕ್ರಿಯಗೊಳಿಸುವ ಹಂತಗಳು:  

  • ಬಿಲ್ ಪಾವತಿಗಳು > ಬಿಲ್ಲರ್ ಸೇರಿಸಿ > ಬಿಲ್ಲರ್ ಪ್ರಕಾರವನ್ನು ಆಯ್ಕೆಮಾಡಿ > ವಿವರಗಳನ್ನು ನಮೂದಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ನಲ್ಲಿ SmartPay ಆ್ಯಕ್ಟಿವೇಟ್ > ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ

Card Reward and Redemption

ಬಿಸಿನೆಸ್ ಇನ್ಶೂರೆನ್ಸ್

  • ವಿಶೇಷವಾಗಿ ರಚಿಸಲಾದ ಬಿಸಿನೆಸ್ ಇನ್ಶೂರೆನ್ಸ್ ಪ್ಯಾಕೇಜ್‌ನೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಸುರಕ್ಷಿತಗೊಳಿಸಿ. ಕಾರ್ಡ್‌ಹೋಲ್ಡರ್‌ಗಳು ತಮ್ಮ ಬಿಸಿನೆಸ್ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಬಿಸಿನೆಸ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.
    ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
  • ಅಲ್ಲದೆ, ಕಾರ್ಡ್‌ಹೋಲ್ಡರ್‌ಗಳು ತಮ್ಮ ಬಿಸಿನೆಸ್ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಬಿಸಿನೆಸ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.
  • ಬಿಸಿನೆಸ್ ಇನ್ಶೂರೆನ್ಸ್ ಪ್ಲಾನ್‌ಗಳ ಪಟ್ಟಿ.
ಬಿಸಿನೆಸ್ ಇನ್ಶೂರೆನ್ಸ್ ವಾರ್ಷಿಕ ಪ್ಲಾನ್ ವಿವರಗಳು ಇನ್ಶೂರೆನ್ಸ್ ಪ್ಲಾನ್ 1 ಇನ್ಶೂರೆನ್ಸ್ ಪ್ಲಾನ್ 2 ಇನ್ಶೂರೆನ್ಸ್ ಪ್ಲಾನ್ 3 ಇನ್ಶೂರೆನ್ಸ್ ಪ್ಲಾನ್ 4
ಅಂಗಡಿಗೆ ಬೆಂಕಿ ಮತ್ತು ದರೋಡೆ ಇನ್ಶೂರೆನ್ಸ್ (ಕಳ್ಳತನವನ್ನು ಹೊರತುಪಡಿಸಿ) 5,00,000 10,00,000 20,00,000 50,00,000
ಸೆಕ್ಯೂರ್ಡ್ ನಗದು 25,000 50,000 1,00,000 2,50,000
ಟ್ರಾನ್ಸಿಟ್‌ನಲ್ಲಿ ನಗದು 25,000 50,000 1,00,000 2,50,000
ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ (ಭಯೋತ್ಪಾದನೆಯನ್ನು ಹೊರತುಪಡಿಸಿ) 50,000 1,00,000 2,00,000 2,50,000
ಆಸ್ಪತ್ರೆ ನಗದು: ಆಕ್ಸಿಡೆಂಟ್‌ಗೆ ಮಾತ್ರ ಪಾವತಿಸಬೇಕಾದ ಮೊತ್ತ/ದಿನ
(30 ದಿನಗಳ ಕವರ್)
1,000 1,500 2,000 5,000
ಆಸ್ಪತ್ರೆ ನಗದು: ಅನಾರೋಗ್ಯದ ಮೊತ್ತವನ್ನು ಮಾತ್ರ ಪಾವತಿಸಲಾಗುತ್ತದೆ/ದಿನ
(30 ದಿನಗಳ ಕವರ್)
1,000 1,500 2,000 5,000
GST ಇಲ್ಲದೆ ಒಟ್ಟು ಪ್ರೀಮಿಯಂ 3,207 6,221 12,442 23,886
ಜಿಎಸ್‌ಟಿಯೊಂದಿಗೆ ಒಟ್ಟು ಪ್ರೀಮಿಯಂ 3,785 7,341 14,681 28,185

ನಿಯಮ ಮತ್ತು ಷರತ್ತು ಅನ್ವಯ

Banking and Digital Convenience

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹ 10,000/- ಜೊತೆಗೆ ಅನ್ವಯವಾಗುವ ತೆರಿಗೆಗಳು

  • ವಾರ್ಷಿಕೋತ್ಸವ ವರ್ಷದಲ್ಲಿ ₹7.5 ಲಕ್ಷ ಖರ್ಚು ಮಾಡಿ (12 ಬಿಲ್ಲಿಂಗ್ ಸೈಕಲ್‌ಗಳು) ಮತ್ತು ಮುಂದಿನ ರಿನ್ಯೂವಲ್ ವರ್ಷಕ್ಕೆ ರಿನ್ಯೂವಲ್ ಫೀಸ್ ಮನ್ನಾ ಮಾಡಿ.

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್‌ಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಹೆಚ್ಚಿನ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Card Reward and Redemption

ಅರ್ಹತೆ

  • ಎಚ್ ಡಿ ಎಫ್ ಸಿ ಬ್ಯಾಂಕ್ ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್ ಅರ್ಹತೆ :
  • 21 ವರ್ಷಗಳಿಂದ 65 ವರ್ಷಗಳ ನಡುವಿನ ಸ್ವಯಂ ಉದ್ಯೋಗಿ ಭಾರತೀಯ ನಾಗರಿಕರು.
  • ಕಡ್ಡಾಯ ಹೊಣೆಗಾರಿಕೆ ಸಂಬಂಧದೊಂದಿಗೆ ₹45 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ITR (ಬಿಸಿನೆಸ್ ಆದಾಯ)
  • ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Card Reward and Redemption

ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳು

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Card Reward and Redemption

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ Biz Black Metal Edition ಕ್ರೆಡಿಟ್ ಕಾರ್ಡ್‌ಗೆ ಅರ್ಹರಾಗಲು, ನೀವು:

  • 21 ರಿಂದ 65 ವರ್ಷಗಳ ವಯಸ್ಸಿನ ಸ್ವಯಂ ಉದ್ಯೋಗಿ ಭಾರತೀಯ ನಾಗರಿಕರಾಗಿರಿ.

  • ಆದಾಯ: ಕಡ್ಡಾಯ ಹೊಣೆಗಾರಿಕೆ ಸಂಬಂಧದೊಂದಿಗೆ ವರ್ಷಕ್ಕೆ ₹45 ಲಕ್ಷಕ್ಕಿಂತ ಹೆಚ್ಚಿನ ಆದಾಯ ತೆರಿಗೆ ರಿಟರ್ನ್ (ITR) (ಬಿಸಿನೆಸ್ ಆದಾಯ)

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ನೀವು ITR ಡಾಕ್ಯುಮೆಂಟ್ ಸಲ್ಲಿಸಬೇಕು

Biz Black Metal Edition ಕ್ರೆಡಿಟ್ ಕಾರ್ಡ್‌ನ ಕೆಲವು ಪ್ರಮುಖ ಫೀಚರ್‌ಗಳು ಇಲ್ಲಿವೆ:

  • ವಿಸ್ತರಿತ ಕ್ರೆಡಿಟ್ ಅವಧಿ: ಎಲ್ಲಾ ಬಿಸಿನೆಸ್ ವೆಚ್ಚಗಳ ಮೇಲೆ 55 ದಿನಗಳವರೆಗೆ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ.

  • ಕೋರ್ ರಿವಾರ್ಡ್‌ಗಳು: ಖರ್ಚು ಮಾಡಿದ ಪ್ರತಿ ₹150 ಮೇಲೆ 5 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ (ಪೆಟ್ರೋಲ್, ವಾಲೆಟ್, ಬಾಡಿಗೆ, ಶಿಕ್ಷಣ ಮತ್ತು EMI ಟ್ರಾನ್ಸಾಕ್ಷನ್‌ಗಳನ್ನು ಹೊರತುಪಡಿಸಿ).

  • ಅಕ್ಸೆಲರೇಟೆಡ್ ರಿವಾರ್ಡ್‌ಗಳು:

  • ಪ್ರತಿ ಸ್ಟೇಟ್ಮೆಂಟ್ ಸೈಕಲ್‌ಗೆ ₹50,000 ಕ್ಕಿಂತ ಹೆಚ್ಚಿನ ಖರ್ಚುಗಳ ಮೇಲೆ 5X ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ, ಬಿಸಿನೆಸ್ ಖರ್ಚುಗಳ ಮೇಲೆ ಪ್ರತಿ ಸೈಕಲ್‌ಗೆ 7,500 RP ಯಲ್ಲಿ ಕ್ಯಾಪ್ ಮಾಡಲಾಗಿದೆ:

    • SmartPay ಮತ್ತು PayZapp ಮೂಲಕ ಟೆಲಿಕಾಂ ಮತ್ತು ಯುಟಿಲಿಟಿ ಪಾವತಿಗಳು

    • eportal.incometax.gov.in ಮೂಲಕ ಆದಾಯ ತೆರಿಗೆ/ಮುಂಗಡ ತೆರಿಗೆ ಪಾವತಿಗಳು

    • payment.gst.gov.in ಮೂಲಕ GST ಪಾವತಿಗಳು

    • MMT MyBiz ನಲ್ಲಿ ಹೋಟೆಲ್ ಮತ್ತು ವಿಮಾನ ಬುಕಿಂಗ್‌ಗಳು (SmartBuy BizDeals ನಿಂದ ಪ್ರಾಯೋಜಿತ)

    • SmartBuy BizDeals – Nuclei ಮೂಲಕ Tally, Office 365, AWS, Google, Credflow, Azure, ಮತ್ತು ಇನ್ನೂ ಹೆಚ್ಚಿನ ಬಿಸಿನೆಸ್ ಉತ್ಪಾದಕತೆ ಟೂಲ್‌ಗಳು

ಕ್ರೆಡಿಟ್ ಕಾರ್ಡ್‌ನ ಕೆಲವು ಗಮನಾರ್ಹ ಪ್ರಯೋಜನಗಳು ಈ ಕೆಳಗಿನಂತಿವೆ:

  • ಕಾರ್ಡ್ ನೀಡಿದ 90 ದಿನಗಳ ಒಳಗೆ ₹1.5 ಲಕ್ಷ ಖರ್ಚು ಮಾಡಿ ಕ್ಲಬ್ Marriott ಮೆಂಬರ್‌ಶಿಪ್ ಮತ್ತು ₹5,000 Taj ಸ್ಟೇ ವೌಚರ್ ಪಡೆಯಿರಿ.

  • ಖರ್ಚು ಮಾಡಿದ ಪ್ರತಿ ₹5 ಲಕ್ಷದ ಮೇಲೆ ₹5,000 ವಿಮಾನ ಅಥವಾ Taj ಸ್ಟೇ ವೌಚರ್ ಗಳಿಸಿ.

  • ಒಂದು ಕ್ಯಾಲೆಂಡರ್ ವರ್ಷದಲ್ಲಿ ₹20 ಲಕ್ಷ ಖರ್ಚು ಮಾಡಿ ₹20,000 ವರೆಗಿನ ಮೌಲ್ಯದ ವೌಚರ್‌ಗಳನ್ನು ಪಡೆಯಿರಿ. 

  • ₹ 3,785 (GST ಸೇರಿದಂತೆ) ವಾರ್ಷಿಕ ಪ್ರೀಮಿಯಂನಲ್ಲಿ ಬಿಸಿನೆಸ್ ಇನ್ಶೂರೆನ್ಸ್ ಪ್ಯಾಕೇಜ್ ಪಡೆಯಿರಿ.

  • ಪ್ರೈಮರಿ ಮತ್ತು ಆ್ಯಡ್-ಆನ್ ಕಾರ್ಡ್‌ಹೋಲ್ಡರ್‌ಗಳಿಗೆ ಜಾಗತಿಕವಾಗಿ 1,000+ ಲೌಂಜ್‍ಗಳಿಗೆ ಅನಿಯಮಿತ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ (ಆ್ಯಕ್ಟಿವೇಟ್ ಕಾರ್ಡ್‌ಗಳಿಗೆ ಮಾತ್ರ).

ಪ್ರಾರಂಭಿಸಲು, ಈ ಹಂತಗಳನ್ನು ಅನುಸರಿಸಿ:

PIN ಸೆಟ್ಟಿಂಗ್ ಪ್ರಕ್ರಿಯೆ:

ಈ ಕೆಳಗಿನ ಯಾವುದೇ ಆಯ್ಕೆಯನ್ನು ಅನುಸರಿಸುವ ಮೂಲಕ ನಿಮ್ಮ ಕಾರ್ಡ್‌ಗೆ PIN ಸೆಟ್ ಮಾಡಿ:

1. MyCards ಬಳಸುವ ಮೂಲಕ :

  • ಎಚ್ ಡಿ ಎಫ್ ಸಿ ಬ್ಯಾಂಕ್ MyCards ಗೆ ಭೇಟಿ ನೀಡಿ - https://mycards.hdfcbank.com/

  • ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ ಮತ್ತು OTP ಬಳಸಿ ದೃಢೀಕರಿಸಿ

  • "ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್" ಆಯ್ಕೆಮಾಡಿ

  • PIN ಸೆಟ್ ಮಾಡಿ ಮತ್ತು ನಿಮ್ಮ 4-ಅಂಕಿಯ PIN ನಮೂದಿಸಿ

2. IVR ಬಳಸುವ ಮೂಲಕ: 

  • ನೋಂದಾಯಿತ ಮೊಬೈಲ್ ನಂಬರಿನಿಂದ 1860 266 0333 ಗೆ ಕರೆ ಮಾಡಿ

  • ನಿಮ್ಮ Business ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ 4 ಅಂಕಿಗಳಲ್ಲಿ ಕೀ

  • ನೋಂದಾಯಿತ ಮೊಬೈಲ್ ನಂಬರ್‌ಗೆ ಕಳುಹಿಸಲಾದ OTP ಯೊಂದಿಗೆ ಮೌಲ್ಯೀಕರಿಸಿ

  • ನಿಮ್ಮ ಆಯ್ಕೆಯ 4-ಅಂಕಿಯ PIN ಸೆಟ್ ಮಾಡಿ

3. ಮೊಬೈಲ್ ಬ್ಯಾಂಕಿಂಗ್ ಬಳಸುವ ಮೂಲಕ:

  • ಮೊಬೈಲ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ

  • "ಕಾರ್ಡ್‌ಗಳು" ವಿಭಾಗಕ್ಕೆ ಹೋಗಿ ಮತ್ತು "ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್" ಆಯ್ಕೆಮಾಡಿ

  • PIN ಬದಲಾಯಿಸಿ ಮತ್ತು ನಿಮ್ಮ 4-ಅಂಕಿಯ PIN ನಮೂದಿಸಿ ಮತ್ತು ಖಚಿತಪಡಿಸಿ

  • OTP ಬಳಸಿ ದೃಢೀಕರಿಸಿ

  • PIN ಯಶಸ್ವಿಯಾಗಿ ಜನರೇಟ್ ಆಗಿದೆ

4. ನೆಟ್‌ಬ್ಯಾಂಕಿಂಗ್ ಬಳಸುವ ಮೂಲಕ:

  • ನೆಟ್‌ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ

  • "ಕಾರ್ಡ್‌ಗಳು" ಮೇಲೆ ಕ್ಲಿಕ್ ಮಾಡಿ ಮತ್ತು "ಕೋರಿಕೆ" ವಿಭಾಗಕ್ಕೆ ಭೇಟಿ ನೀಡಿ

  • ತ್ವರಿತ PIN ಜನರೇಶನ್ ಆಯ್ಕೆಮಾಡಿ

  • ಕಾರ್ಡ್ ನಂಬರ್ ಆಯ್ಕೆಮಾಡಿ ಮತ್ತು ನಿಮ್ಮ 4-ಅಂಕಿಯ PIN ನಮೂದಿಸಿ

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ MyCards ವೇದಿಕೆಯೊಂದಿಗೆ ನೀವು ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಬಿಜ್ ಬ್ಲಾಕ್ ಕ್ರೆಡಿಟ್ ಕಾರ್ಡ್ 24/7 ಅನ್ನು ಅಕ್ಸೆಸ್ ಮಾಡುತ್ತೀರಿ.

  • ಆನ್‌ಲೈನ್ ಮತ್ತು ಕಾಂಟಾಕ್ಟ್‌ಲೆಸ್ ಬಳಕೆಯನ್ನು ಆ್ಯಕ್ಟಿವೇಟ್

  • ನೋಡಿ - ಟ್ರಾನ್ಸಾಕ್ಷನ್, ರಿವಾರ್ಡ್ ಪಾಯಿಂಟ್‌ಗಳು, ಸ್ಟೇಟ್ಮೆಂಟ್‌ಗಳು ಮತ್ತು ಮುಂತಾದವು.

  • ನಿರ್ವಹಿಸಿ - ಆನ್‌ಲೈನ್ ಬಳಕೆ, ಕಾಂಟಾಕ್ಟ್‌ಲೆಸ್ ಬಳಕೆ, ಮಿತಿಗಳನ್ನು ಸೆಟ್ ಮಾಡಿ, ಆ್ಯಕ್ಟಿವೇಟ್ ಮತ್ತು ನಿಷ್ಕ್ರಿಯಗೊಳಿಸಿ

  • ಚೆಕ್ - ಕ್ರೆಡಿಟ್ ಕಾರ್ಡ್ ಬಾಕಿ, ಗಡುವು ದಿನಾಂಕ ಮತ್ತು ಮುಂತಾದವು

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ. 

ಕಾರ್ಡ್ ನಿಯಂತ್ರಣ ಸೆಟ್ ಮಾಡಿ

  • ನೀವು MyCards (ಆದ್ಯತೆ)/Eva/WhatsApp ಬ್ಯಾಂಕಿಂಗ್/ನೆಟ್‌ಬ್ಯಾಂಕಿಂಗ್ ಬಳಸಿ ಸೇವೆಗಳನ್ನು ಸಕ್ರಿಯಗೊಳಿಸಬಹುದು.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ FAQ ಓದಲು, ಇಲ್ಲಿ ಕ್ಲಿಕ್ ಮಾಡಿ.

BizBlack METAL Business ಕ್ರೆಡಿಟ್ ಕಾರ್ಡ್

  • ಅದರ ಮೇಲೆ 5X ರಿವಾರ್ಡ್ ಪಾಯಿಂಟ್‌ಗಳು, GST ಪಾವತಿಗಳು ಮತ್ತು ಇನ್ನಷ್ಟು​
  • ಲಕ್ಸುರಿ ಪ್ರಯೋಜನಗಳು: ಗಾಲ್ಫ್, ಫೈನ್ ಡೈನಿಂಗ್ ಮತ್ತು Taj ವಾಸ್ತವ್ಯ​
  • ಒಂದು ಕ್ಯಾಲೆಂಡರ್ ವರ್ಷದಲ್ಲಿ ₹20,000 ವರೆಗೆ ವೌಚರ್‌ಗಳನ್ನು ಗಳಿಸಿ​
Biz Black Credit Card