ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
Paytm ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ ಕ್ರೆಡಿಟ್ ಕಾರ್ಡ್ Paytm ಗ್ರಾಹಕರಿಗೆ ವಿಶೇಷವಾದ ಕ್ರೆಡಿಟ್ ಕಾರ್ಡ್ ಆಗಿದೆ. Paytm ಆ್ಯಪ್‌ನಲ್ಲಿ ಕಾರ್ಡ್‌ಗೆ ಅಪ್ಲೈ ಮಾಡುವ ಮೂಲಕ Paytm ಗ್ರಾಹಕರು ಈ ಕಾರ್ಡ್ ಪಡೆಯಬಹುದು. Paytm ಎಚ್ ಡಿ ಎಫ್ ಸಿ ಬ್ಯಾಂಕ್‌ನ ಪಾಲುದಾರಿಕೆಯಲ್ಲಿ ಈ ಕಾರ್ಡ್ ಅನ್ನು ಒದಗಿಸುತ್ತಿದೆ.
ಪೇಟಿಎಂನಲ್ಲಿ ಆಯ್ದ ಖರೀದಿಗಳ ಮೇಲೆ 3% ಕ್ಯಾಶ್‌ಬ್ಯಾಕ್ [ರಿಚಾರ್ಜ್+ಯುಟಿಲಿಟಿ+ಮೂವೀಸ್+Mini ಆ್ಯಪ್] - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹500
ಇತರ ಎಲ್ಲಾ Paytm ಖರ್ಚುಗಳ ಮೇಲೆ 2% ಕ್ಯಾಶ್‌ಬ್ಯಾಕ್ - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹500
ಇತರ ಎಲ್ಲಾ ಖರ್ಚುಗಳ ಮೇಲೆ 1% ಕ್ಯಾಶ್‌ಬ್ಯಾಕ್ (EMI ಖರ್ಚುಗಳು, ಬಾಡಿಗೆ, ಫ್ಯೂಯಲ್ ಮತ್ತು ಶಿಕ್ಷಣ ಖರ್ಚುಗಳನ್ನು ಹೊರತುಪಡಿಸಿ) - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಗರಿಷ್ಠ ಕ್ಯಾಪ್ - ₹1000.
ಪೇಟಿಎಂನಲ್ಲಿ ಆಯ್ದ ಖರೀದಿಗಳ ಮೇಲೆ 3% ಕ್ಯಾಶ್‌ಬ್ಯಾಕ್‌ಗಾಗಿ [ರಿಚಾರ್ಜ್+ಯುಟಿಲಿಟಿ+ಮೂವೀಸ್+Mini ಆ್ಯಪ್] - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ₹500 ಕ್ಯಾಶ್‌ಬ್ಯಾಕ್ ಸಂಗ್ರಹಣೆ.
ಇತರ ಎಲ್ಲಾ Paytm ಖರ್ಚುಗಳ ಮೇಲೆ 2% ಕ್ಯಾಶ್‌ಬ್ಯಾಕ್‌ಗೆ - ಪ್ರತಿ ಕ್ಯಾಲೆಂಡರ್ ತಿಂಗಳಿಗೆ ₹500 ಕ್ಯಾಶ್‌ಬ್ಯಾಕ್ ಸಂಗ್ರಹವನ್ನು ಮಿತಿಗೊಳಿಸಲಾಗಿದೆ.
ಇತರ ಎಲ್ಲಾ ಖರ್ಚುಗಳ ಮೇಲೆ 1% ಕ್ಯಾಶ್‌ಬ್ಯಾಕ್‌ಗೆ (EMI ಖರ್ಚುಗಳು, ಬಾಡಿಗೆ, ಫ್ಯೂಯಲ್ ಮತ್ತು ಶಿಕ್ಷಣ ಖರ್ಚುಗಳನ್ನು ಹೊರತುಪಡಿಸಿ) - ಪ್ರತಿ ತಿಂಗಳಿಗೆ ₹1000 ಕ್ಯಾಶ್‌ಬ್ಯಾಕ್ ಸಂಗ್ರಹವನ್ನು ಮಿತಿಗೊಳಿಸಲಾಗಿದೆ.
ಕ್ಯಾಶ್‌ಬ್ಯಾಕ್ ಅನ್ನು ನಿಮ್ಮ ಕಾರ್ಡ್ ಅಕೌಂಟಿನಲ್ಲಿ ಕ್ಯಾಶ್‌ಪಾಯಿಂಟ್‌ಗಳಾಗಿ ಸಂಗ್ರಹಿಸಲಾಗುತ್ತದೆ, ಇದನ್ನು ಸ್ಟೇಟ್ಮೆಂಟ್ ಜನರೇಟ್ ಮಾಡಿದ ನಂತರ ರಿಡೀಮ್ ಮಾಡಬಹುದು. ಕ್ಯಾಶ್‌ಪಾಯಿಂಟ್‌ಗಳನ್ನು ಇತರ ರಿಡೆಂಪ್ಶನ್ ಕೆಟಗರಿಗಳೊಂದಿಗೆ ಕ್ಯಾಶ್‌ಬ್ಯಾಕ್ ಆಗಿ ರಿಡೀಮ್ ಮಾಡಬಹುದು.
ನಿಯಮಾವಳಿಗಳ ಪ್ರಕಾರ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಲಾಗುತ್ತದೆ ಮತ್ತು ಇದನ್ನು ಮುಂದಕ್ಕೆ ಬಳಸಲಾಗುವುದಿಲ್ಲ. ಭವಿಷ್ಯದಲ್ಲಿ ಹೊಸ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನಮ್ಮನ್ನು ಸಂಪರ್ಕಿಸುವಂತೆ ನಿಮ್ಮನ್ನು ಕೋರುತ್ತೇವೆ.
FAQ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.