ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
ಅರ್ಹತಾ ಮಾನದಂಡಗಳನ್ನು ಪೂರೈಸುವ ಹೊಸ ಗ್ರಾಹಕರಿಗೆ ಕ್ಲಾಸಿಕ್ ಬ್ಯಾಂಕಿಂಗ್ ಕಾರ್ಯಕ್ರಮವು ಮುಕ್ತವಾಗಿದೆ. ಅಪ್ಲೈ ಮಾಡಲು, ನಮ್ಮ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ. ವೆಬ್‌ಸೈಟ್ ಮತ್ತು ಆನ್ಲೈನ್ ಆ್ಯಪ್ ಫಾರ್ಮ್ ಭರ್ತಿ ಮಾಡಿ. ನೀವು ವೈಯಕ್ತಿಕ ಮಾಹಿತಿ, ಗುರುತಿನ ಪುರಾವೆ, ವಿಳಾಸ ಮತ್ತು ಆದಾಯವನ್ನು ಒದಗಿಸಬೇಕು. ಒಮ್ಮೆ ನಿಮ್ಮ ಆ್ಯಪ್ ಸಲ್ಲಿಸಿದ ನಂತರ, ನಮ್ಮ ತಂಡವು ಅದನ್ನು ರಿವ್ಯೂ ಮಾಡುತ್ತದೆ ಮತ್ತು ಮುಂದಿನ ಹಂತಗಳ ಬಗ್ಗೆ ನಿಮ್ಮನ್ನು ಸಂಪರ್ಕಿಸುತ್ತದೆ.
ಪರ್ಸನಲ್ ಬ್ಯಾಂಕರ್‌ನಿಂದ ಪರ್ಸನಲೈಸ್ಡ್ ಸರ್ವಿಸ್.
ಲೋನ್ ಪ್ರಕ್ರಿಯಾ ಶುಲ್ಕಗಳ ಮೇಲೆ 50% ವರೆಗೆ ರಿಯಾಯಿತಿ.
ಫಾರೆಕ್ಸ್, ಡಿಮ್ಯಾಟ್, ಟ್ರೇಡಿಂಗ್ ಮತ್ತು, ಲಾಕರ್ ಸರ್ವಿಸ್‌ಗಳ ಮೇಲೆ ವಿಶೇಷ ಬೆಲೆಗಳು.
ಡೆಲಿವರಿ ಬ್ರೋಕರೇಜ್‌ಗೆ 0.20% ಫೀಸ್ ವಿಧಿಸಲಾಗುತ್ತದೆ ಮತ್ತು ವಾರ್ಷಿಕವಾಗಿ 1 ಟ್ರಾನ್ಸಾಕ್ಷನ್ ಮೇಲೆ ಉಚಿತ ಡಿಮ್ಯಾಟ್ AMC ಯನ್ನು ಆಫರ್ ಮಾಡುತ್ತದೆ.
ಎಲ್ಲಾ ಅಕೌಂಟ್‌ಗಳಿಗೆ ಮಾಸಿಕ ಸ್ಟೇಟ್ಮೆಂಟ್.
ಕುಟುಂಬದ ಸದಸ್ಯರಿಗೆ ವಿಸ್ತರಿತ ಪ್ರಯೋಜನಗಳು.