Biz First Credit Card

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ವೆಲ್ಕಮ್ ಪ್ರಯೋಜನಗಳು

  • ಕಾರ್ಡ್ ನೀಡಿದ ಮೊದಲ 37 ದಿನಗಳ ಒಳಗೆ ನಿಮ್ಮ Biz First ಕ್ರೆಡಿಟ್ ಕಾರ್ಡ್‌ನಲ್ಲಿ ಒಂದು ಟ್ರಾನ್ಸಾಕ್ಷನ್ ಮಾಡಿ ₹250 ಮೌಲ್ಯದ ಗಿಫ್ಟ್ ವೌಚರ್ ಪಡೆಯಿರಿ. Amazon, Swiggy ಮತ್ತು ಮುಂತಾದ ಟಾಪ್ ಬ್ರ್ಯಾಂಡ್‌ಗಳಲ್ಲಿ ವೌಚರ್ ರಿಡೀಮ್ ಮಾಡಬಹುದು​

ಬಿಸಿನೆಸ್ ಪ್ರಯೋಜನಗಳು

  • 55 ದಿನಗಳವರೆಗೆ ಬಡ್ಡಿ ರಹಿತ ಕ್ರೆಡಿಟ್.

  • EMI ಖರ್ಚುಗಳಿಗೆ 3% ಕ್ಯಾಶ್‌ಪಾಯಿಂಟ್‌ಗಳು (ಗರಿಷ್ಠ 1,000 ಕ್ಯಾಶ್‌ಪಾಯಿಂಟ್‌ಗಳು/ಕ್ಯಾಲೆಂಡರ್ ತಿಂಗಳು)

  • ಯುಟಿಲಿಟಿ ಬಿಲ್, ಎಲೆಕ್ಟ್ರಾನಿಕ್ಸ್, SmartPay ಮತ್ತು PayZapp ಟ್ರಾನ್ಸಾಕ್ಷನ್‌ಗಳ ಮೇಲೆ 2% ಕ್ಯಾಶ್‌ಪಾಯಿಂಟ್‌ಗಳು (ಗರಿಷ್ಠ 500 ಕ್ಯಾಶ್‌ಪಾಯಿಂಟ್‌ಗಳು/ಕ್ಯಾಲೆಂಡರ್ ತಿಂಗಳು)

  • Nuclei ಮೂಲಕ Google Workspace, Tally Prime, AWS, Microsoft Azure ಮತ್ತು ಇನ್ನೂ ಹೆಚ್ಚಿನ ನಿಮ್ಮ ಬಿಸಿನೆಸ್ ಸಾಫ್ಟ್‌ವೇರ್ ಮೇಲೆ ತ್ವರಿತ ರಿಯಾಯಿತಿ​

  • ಭಾರತದಾದ್ಯಂತ ಎಲ್ಲಾ ಫ್ಯೂಯಲ್ ಕೇಂದ್ರಗಳಲ್ಲಿ 1% ಇಂಧನ ಮೇಲ್ತೆರಿಗೆ ಮನ್ನಾ (ಕನಿಷ್ಠ ₹400 ಟ್ರಾನ್ಸಾಕ್ಷನ್ ಮತ್ತು ಗರಿಷ್ಠ ₹5000 ಟ್ರಾನ್ಸಾಕ್ಷನ್ ಮೇಲೆ. ಪ್ರತಿ ಸ್ಟೇಟ್ಮೆಂಟ್ ಸೈಕಲ್‌ಗೆ ಗರಿಷ್ಠ ₹250 ಕ್ಯಾಶ್‌ಬ್ಯಾಕ್)​

ಮೈಲ್‌ಸ್ಟೋನ್ ಪ್ರಯೋಜನಗಳು

  • ₹75,000 ಮತ್ತು ಅದಕ್ಕಿಂತ ಹೆಚ್ಚಿನ ನಿಮ್ಮ ತ್ರೈಮಾಸಿಕ ಖರ್ಚುಗಳ ಮೇಲೆ ಪ್ರತಿ ತ್ರೈಮಾಸಿಕಕ್ಕೆ 2000 ಕ್ಯಾಶ್‌ಪಾಯಿಂಟ್‌ಗಳನ್ನು ಗಳಿಸಿ. (ಬಾಡಿಗೆ ಮತ್ತು ಪೆಟ್ರೋಲ್ ಹೊರತುಪಡಿಸಿ ಎಲ್ಲಾ ರಿಟೇಲ್ ಖರ್ಚುಗಳ ಮೇಲೆ)​

ಹೆಚ್ಚುವರಿ ಪ್ರಯೋಜನಗಳು

BizFirst ಕ್ರೆಡಿಟ್ ಕಾರ್ಡ್‌ನಲ್ಲಿ ವಾರ್ಷಿಕವಾಗಿ ₹10,555 ವರೆಗೆ ಉಳಿತಾಯ ಮಾಡಿ

10 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಹೋಲ್ಡರ್‌ಗಳಂತೆ ಆನಂದಿಸಿ

ಅಪ್ಲಿಕೇಶನ್ ಪ್ರಕ್ರಿಯೆ

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:

  • ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
  • ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ
  • ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ
  • ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ*

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

no data

Biz First ಕ್ಯಾಲ್ಕುಲೇಟರ್ 

ಸ್ಮಾರ್ಟ್ ಉಳಿತಾಯಗಳು, ವೈವಿಧ್ಯಮಯ ಪಾವತಿಗಳು.

ನೀವು ಎಷ್ಟು ಖರ್ಚು ಮಾಡುತ್ತೀರಿ ಎಂಬುದನ್ನು ನಮಗೆ ತಿಳಿಸಿ :

₹ 0 ₹ 3,00,000
₹ 0 ₹ 3,00,000
₹ 0 ₹ 3,00,000
SmartPay
₹ 0 ₹ 3,00,000
₹ 0 ₹ 3,00,000
₹ 0 ₹ 3,00,000
₹ 0 ₹ 3,00,000
Biz first facia
ನಿಮ್ಮ ಒಟ್ಟು ಮಾಸಿಕ ಖರ್ಚುಗಳು

3,20,000

ದಯವಿಟ್ಟು ನಿಮ್ಮ ವೆಚ್ಚಗಳನ್ನು ಅಪ್ಡೇಟ್ ಮಾಡಿ
ನೀವು ಗರಿಷ್ಠ ಉಳಿತಾಯ ಮಾಡಬಹುದು

3,20,000ವಾರ್ಷಿಕ

ಈಗಲೇ ಅಪ್ಲೈ ಮಾಡಿ

ನಮೂದಿಸಿದ ಉಳಿತಾಯಗಳು ಅಂದಾಜುಗಳಾಗಿವೆ ಮತ್ತು ವೈಯಕ್ತಿಕ ಖರ್ಚಿನ ಮಾದರಿಯ ಆಧಾರದ ಮೇಲೆ ನಿಜವಾದ ಉಳಿತಾಯವು ಬದಲಾಗಬಹುದು.

One-time GIF
One-time GIF

ವಿವರವಾದ ಕ್ಯಾಶ್‌ಬ್ಯಾಕ್ ಬ್ರೇಕಪ್

₹75,000 ತ್ರೈಮಾಸಿಕ ಖರ್ಚುಗಳಿಗೆ 2,000 ಬೋನಸ್ ಕ್ಯಾಶ್‌ಪಾಯಿಂಟ್‌ಗಳನ್ನು ಗಳಿಸಿ.

2,500

ಪ್ರತಿ ತಿಂಗಳು SmartBuy ನಲ್ಲಿ 5% ಕ್ಯಾಶ್‌ಬ್ಯಾಕ್ ಮತ್ತು PayZapp ನಲ್ಲಿ ₹1,255 ವರೆಗೆ ಕ್ಯಾಶ್‌ಬ್ಯಾಕ್ ಗಳಿಸಿ.

2,500

SmartPay ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್‌ಗಳನ್ನು ಸೇರಿಸಲು ಮೊದಲ ವರ್ಷದಲ್ಲಿ ₹1,800 ವರೆಗೆ ಖಚಿತ ಕ್ಯಾಶ್‌ಬ್ಯಾಕ್ ಮತ್ತು ₹800 ವರೆಗಿನ ಮೌಲ್ಯದ ಆಕರ್ಷಕ ಇ-ವೌಚರ್‌ಗಳನ್ನು ಪಡೆಯಿರಿ.

2,500

ವಾರ್ಷಿಕೋತ್ಸವ ವರ್ಷದಲ್ಲಿ ₹50,000 ಖರ್ಚು ಮಾಡಿ (12 ಬಿಲ್ಲಿಂಗ್ ಸೈಕಲ್‌ಗಳು) ಮತ್ತು ಮುಂದಿನ ರಿನ್ಯೂವಲ್ ವರ್ಷಕ್ಕೆ ರಿನ್ಯೂವಲ್ ಫೀಸ್ ಮನ್ನಾ ಮಾಡಿ.

2,500

EMI ಖರ್ಚುಗಳಿಗೆ 3% ಕ್ಯಾಶ್‌ಪಾಯಿಂಟ್‌ಗಳು, ಪ್ರತಿ ಸ್ಟೇಟ್ಮೆಂಟ್ ಸೈಕಲ್‌ಗೆ ಗರಿಷ್ಠ 1000 CP.

2,500

ಯುಟಿಲಿಟಿ, ಎಲೆಕ್ಟ್ರಾನಿಕ್ಸ್, PayZapp ಮತ್ತು SmartPay ಟ್ರಾನ್ಸಾಕ್ಷನ್ ಮೇಲೆ 2% ಕ್ಯಾಶ್‌ಪಾಯಿಂಟ್‌ಗಳು ಪ್ರತಿ ಸ್ಟೇಟ್ಮೆಂಟ್ ಸೈಕಲ್‌ಗೆ ಗರಿಷ್ಠ 500 CP.

2,500

Swiggy ಆ್ಯಪ್ ಮೂಲಕ ಪಾವತಿಸಿ Swiggy-Dineout ಮೂಲಕ ಡೈನಿಂಗ್ ಬಿಲ್‌ಗಳ ಮೇಲೆ 5% ವರೆಗೆ ಉಳಿತಾಯ ಮಾಡಿ.

2,500

1% ಫ್ಯೂಯಲ್ ಮೇಲ್ತೆರಿಗೆ ಮನ್ನಾ, ಗರಿಷ್ಠ ಉಳಿತಾಯ ₹250.

2,500

UPI ಮತ್ತು ಇತರ ಖರ್ಚುಗಳ ಮೇಲೆ 1% ಕ್ಯಾಶ್‌ಪಾಯಿಂಟ್‌ಗಳು.

2,500

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ರೆಡಿಟ್ ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

    ನೆಟ್‌ಬ್ಯಾಂಕಿಂಗ್

    ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಈ ಹಂತಗಳನ್ನು ಅನುಸರಿಸಿ:

    1. ನಿಮ್ಮ ಗ್ರಾಹಕ ID ಬಳಸಿ ಎಚ್ ಡಿ ಎಫ್ ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ.

    2. ಕಾರ್ಡ್‌ಗಳ ಟ್ಯಾಬ್‌ಗೆ ಹೋಗಿ > ಕಾರ್ಡ್ ಆಯ್ಕೆಮಾಡಿ > ಕಾರ್ಡ್ ನಿರ್ವಹಿಸಿ ಕ್ಲಿಕ್ ಮಾಡಿ > ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಮಿತಿಗಳನ್ನು ನಿರ್ವಹಿಸಿ.

    3. ನಿಮ್ಮ ಅಸ್ತಿತ್ವದಲ್ಲಿರುವ ದೈನಂದಿನ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಬಳಕೆಯ ಮಿತಿಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

    4. ನಿಮ್ಮ ಆದ್ಯತೆಯ ಆಧಾರದ ಮೇಲೆ ಆನ್‌ಲೈನ್, ಕಾಂಟಾಕ್ಟ್‌ಲೆಸ್ ಮತ್ತು ಅಂತಾರಾಷ್ಟ್ರೀಯ ಬಳಕೆಯನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ.

    5. 'ಅಪ್ಡೇಟ್' ಕ್ಲಿಕ್ ಮಾಡಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿನಲ್ಲಿ ಪಡೆದ OTP ಯನ್ನು ನಮೂದಿಸಿ ಮತ್ತು ನಂತರ 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.

    6. ನಿಮ್ಮ ಆಯ್ದ ಕಾರ್ಡ್ ನಿಯಂತ್ರಣಗಳನ್ನು ತಕ್ಷಣ ಅಪ್ಡೇಟ್ ಮಾಡಲಾಗುತ್ತದೆ.

    ಮೊಬೈಲ್ ಬ್ಯಾಂಕಿಂಗ್

    ನಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್‌ಬ್ಯಾಂಕಿಂಗ್ ಆ್ಯಪ್‌ ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಅನುಕೂಲಕರವಾಗಿ ಸಕ್ರಿಯಗೊಳಿಸಿ, ಈ ಹಂತಗಳನ್ನು ಅನುಸರಿಸಿ:

    1. ಎಚ್ ಡಿ ಎಫ್ ಸಿ ಬ್ಯಾಂಕ್ ಮೊಬೈಲ್‌ಬ್ಯಾಂಕಿಂಗ್ ಆ್ಯಪ್ ತೆರೆಯಿರಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗ್ ಇನ್ ಮಾಡಿ.

    2. ಮೆನುವಿನಿಂದ 'ಕಾರ್ಡ್‌ಗಳು' ವಿಭಾಗಕ್ಕೆ ಹೋಗಿ.

    3. ನೀವು ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು ಬಯಸುವ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ.

    4. 'ಮಿತಿಗಳನ್ನು ನಿರ್ವಹಿಸಿ' ಕ್ಲಿಕ್ ಮಾಡಿ, ನಂತರ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಪಾವತಿಗಳು ಮತ್ತು ಇಂಟರ್ನ್ಯಾಷನಲ್ ಬಳಕೆಯಂತಹ ಟ್ರಾನ್ಸಾಕ್ಷನ್ ವಿಧಗಳನ್ನು ಸಕ್ರಿಯಗೊಳಿಸಿ/ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆದ್ಯತೆಯ ಪ್ರಕಾರ ಟ್ರಾನ್ಸಾಕ್ಷನ್ ಮಿತಿಗಳನ್ನು ಸೆಟ್ ಮಾಡಿ.

    5. ನಿಮ್ಮ ಬದಲಾವಣೆಗಳನ್ನು ಖಚಿತಪಡಿಸಲು ಮತ್ತು ನಿಮ್ಮ MPIN ನಮೂದಿಸಲು 'ಅಪ್ಡೇಟ್' ಕ್ಲಿಕ್ ಮಾಡಿ. ಅಪ್ಡೇಟ್ ಆದ ಕಾರ್ಡ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ತಕ್ಷಣ ಅಪ್ಲೈ ಮಾಡಲಾಗುತ್ತದೆ.

    ಹೆಚ್ಚಿನ ವಿವರವಾದ ನಿರ್ವಹಣೆಗಾಗಿ, ನೀವು ನಮ್ಮ MyCards ಪ್ಲಾಟ್‌ಫಾರ್ಮ್ ಅನ್ನು https://mycards.hdfc.bank.in/ ನಲ್ಲಿ ಕೂಡ ಬಳಸಬಹುದು, ಇದು ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಒದಗಿಸುತ್ತದೆ.

    MyCards

    MyCards ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಿ, ಈ ಹಂತಗಳನ್ನು ಅನುಸರಿಸಿ:

    1. ನಿಮ್ಮ ಡೆಸ್ಕ್‌ಟಾಪ್ ಅಥವಾ ಮೊಬೈಲ್‌ನಲ್ಲಿ MyCards ಪೋರ್ಟಲ್- https://mycards.hdfc.bank.in/ ಗೆ ಭೇಟಿ ನೀಡಿ.

    2. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಮತ್ತು ಪಡೆದ OTP ಬಳಸಿ ಲಾಗ್ ಇನ್ ಮಾಡಿ.

    3. ಮೊದಲ ಬಾರಿಯ ಬಳಕೆದಾರರಿಗೆ, ನಿಮ್ಮ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ.

    4. ಕಾರ್ಡ್ ಹೋಮ್‌ಪೇಜಿನಲ್ಲಿ, 'ಕಾರ್ಡ್ ಕಂಟ್ರೋಲ್' ಟ್ಯಾಬ್ ಕ್ಲಿಕ್ ಮಾಡಿ.

    5. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು, ಇಂಟರ್ನ್ಯಾಷನಲ್ ಬಳಕೆ ಮತ್ತು ನಿಮ್ಮ ಆದ್ಯತೆಯ ಪ್ರಕಾರ ಬಳಕೆಯ ಮಿತಿಗಳನ್ನು ಸೆಟ್ ಮಾಡುವ ಫೀಚರ್‌ಗಳನ್ನು ಸಕ್ರಿಯಗೊಳಿಸಿ/ನಿಷ್ಕ್ರಿಯಗೊಳಿಸಿ.

    6. ನಿಮ್ಮ ಸೆಟ್ಟಿಂಗ್‌ಗಳನ್ನು ಖಚಿತಪಡಿಸಿ ಮತ್ತು ಬದಲಾವಣೆಗಳನ್ನು ತಕ್ಷಣ ಅನ್ವಯಿಸಲಾಗುತ್ತದೆ.

    PayZapp

    ಈ ಹಂತಗಳನ್ನು ಅನುಸರಿಸುವ ಮೂಲಕ PayZapp ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ನೀವು ಅನುಕೂಲಕರವಾಗಿ ಸಕ್ರಿಯಗೊಳಿಸಬಹುದು:

    1. PayZapp ಆ್ಯಪ್ ತೆರೆಯಿರಿ ಮತ್ತು ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿ ಲಾಗ್ ಇನ್ ಮಾಡಿ.

    2. ಹೋಮ್‌ಪೇಜಿನಲ್ಲಿ, 'MyCards' ಟ್ಯಾಬ್ ಟ್ಯಾಪ್ ಮಾಡಿ > 'MyCards ಗೆ ಹೋಗಿ' ಆಯ್ಕೆಮಾಡಿ.

    3. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ನಿಮ್ಮ ಮೊಬೈಲ್‌ಗೆ ಕಳುಹಿಸಲಾದ OTP ಬಳಸಿ ಲಾಗ್ ಇನ್ ಮಾಡಿ.

    4. ನೀವು ಮೊದಲ ಬಾರಿಯ ಬಳಕೆದಾರರಾಗಿದ್ದರೆ, ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ.

    5. ಕಾರ್ಡ್ ಹೋಮ್‌ಪೇಜಿನಲ್ಲಿ, 'ಕಾರ್ಡ್ ಕಂಟ್ರೋಲ್' ಟ್ಯಾಬ್ ಟ್ಯಾಪ್ ಮಾಡಿ.

    6. ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಮತ್ತು ಇಂಟರ್ನ್ಯಾಷನಲ್ ಬಳಕೆಯಂತಹ ಫೀಚರ್‌ಗಳನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆದ್ಯತೆಯ ಪ್ರಕಾರ ಬಳಕೆಯ ಮಿತಿಗಳನ್ನು ಸೆಟ್ ಮಾಡಿ.

    7. ನಿಮ್ಮ ಸೆಟ್ಟಿಂಗ್‌ಗಳನ್ನು ಖಚಿತಪಡಿಸಿ. ಅಪ್ಡೇಟ್ ಆದ ಕಾರ್ಡ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ತಕ್ಷಣ ಅಪ್ಲೈ ಮಾಡಲಾಗುತ್ತದೆ.

    Whatsapp ಬ್ಯಾಂಕಿಂಗ್

    WhatsApp ಬ್ಯಾಂಕಿಂಗ್ ಬಳಸಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ:

    1. ನಿಮ್ಮ ಕಾಂಟಾಕ್ಟ್ಸ್‌ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಧಿಕೃತ WhatsApp ನಂಬರ್ - 7070022222 ಸೇರಿಸಿ.

    2. ಈ ನಂಬರಿಗೆ "ಕ್ರೆಡಿಟ್ ಕಾರ್ಡ್" ಟೆಕ್ಸ್ಟ್ ಕಳುಹಿಸಿ.

    3. ನೀವು ಆಯ್ಕೆಗಳೊಂದಿಗೆ ಉತ್ತರವನ್ನು ಸ್ವೀಕರಿಸುತ್ತೀರಿ. "ನನ್ನ ಕಾರ್ಡ್ ನಿರ್ವಹಿಸಿ" ಆಯ್ಕೆಯನ್ನು ಆರಿಸಿ

    4. "ಡೊಮೆಸ್ಟಿಕ್/ಇಂಟರ್ನ್ಯಾಷನಲ್/ಮಿತಿಗಳನ್ನು ಹೆಚ್ಚಿಸಲು" ಆರಿಸುವ ಆಯ್ಕೆಗಳೊಂದಿಗೆ ನೀವು ಉತ್ತರವನ್ನು ಪಡೆಯುತ್ತೀರಿ

    5. ಡೊಮೆಸ್ಟಿಕ್ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಅಥವಾ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳಂತಹ ನೀವು ಆ್ಯಕ್ಟಿವೇಶನ್ ಬಯಸುವ ಆಯ್ಕೆಯನ್ನು ಆರಿಸಿ.

    6. ನೀವು ಸೆಟ್ ಮಾಡಲು ಬಯಸುವ ಟ್ರಾನ್ಸಾಕ್ಷನ್ ಮಿತಿಯನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ OTP ಕಳುಹಿಸಲಾಗುತ್ತದೆ. ಬದಲಾವಣೆಯನ್ನು ಖಚಿತಪಡಿಸಲು OTP ನಮೂದಿಸಿ.

    7. ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ 4 ಅಂಕಿಗಳನ್ನು ನಮೂದಿಸಿ.

    8. ಆಯ್ದ ಟ್ರಾನ್ಸಾಕ್ಷನ್ ಪ್ರಕಾರದ ಪ್ರಸ್ತುತ ಸ್ಟೇಟಸ್ ಸಕ್ರಿಯಗೊಳಿಸಲಾಗಿದೆ ಎಂದು ತೋರಿಸಲಾಗುತ್ತದೆ.

    ಐವಿಆರ್

    ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಂತ್ರಣಗಳು ಮತ್ತು ಟ್ರಾನ್ಸಾಕ್ಷನ್ ಮಿತಿಗಳನ್ನು ಸಕ್ರಿಯಗೊಳಿಸಲು ಅಥವಾ ಮಾರ್ಪಾಡು ಮಾಡಲು, ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಟೋಲ್-ಫ್ರೀ ನಂಬರ್‌ಗಳನ್ನು ಸಂಪರ್ಕಿಸಬಹುದು:

  • ಟೋಲ್-ಫ್ರೀ ನಂಬರ್‌ಗಳು: 1800 1600 ಅಥವಾ 1800 2600 (8 am ನಿಂದ 8 pm ವರೆಗೆ ಲಭ್ಯವಿದೆ)
  • ವಿದೇಶಿ ಪ್ರಯಾಣ ಸಹಾಯಕ್ಕಾಗಿ: 022-61606160
  • ನಮ್ಮ ಟೋಲ್-ಫ್ರೀ ನಂಬರ್‌ಗಳನ್ನು ಸಂಪರ್ಕಿಸುವ ಮೂಲಕ, ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಡೊಮೆಸ್ಟಿಕ್, ಇಂಟರ್ನ್ಯಾಷನಲ್, ಆನ್‌ಲೈನ್, ಕಾಂಟಾಕ್ಟ್‌ಲೆಸ್, ATM ಮತ್ತು POS ಟ್ರಾನ್ಸಾಕ್ಷನ್‌ಗಳಿಗೆ ನೀವು ಮಿತಿಗಳನ್ನು ಸಕ್ರಿಯಗೊಳಿಸಬಹುದು/ಮಾರ್ಪಾಡು ಮಾಡಬಹುದು.

Reward Point/RewardBack Redemption & Validity

ಕಾರ್ಡ್ ಪ್ರಯೋಜನಗಳು

  • 0% ಬಡ್ಡಿಯಲ್ಲಿ 55-ದಿನಗಳವರೆಗೆ ಕ್ರೆಡಿಟ್

  • ₹75,000 ಮತ್ತು ಅದಕ್ಕಿಂತ ಹೆಚ್ಚಿನ ನಿಮ್ಮ ತ್ರೈಮಾಸಿಕ ಖರ್ಚುಗಳ ಮೇಲೆ ಪ್ರತಿ ತ್ರೈಮಾಸಿಕಕ್ಕೆ 2000 ಕ್ಯಾಶ್‌ಪಾಯಿಂಟ್‌ಗಳನ್ನು ಗಳಿಸಿ. (ಬಾಡಿಗೆ ಮತ್ತು ಪೆಟ್ರೋಲ್ ಹೊರತುಪಡಿಸಿ ಎಲ್ಲಾ ರಿಟೇಲ್ ಖರ್ಚುಗಳ ಮೇಲೆ)

  • ಸ್ಟೇಟ್ಮೆಂಟ್ ಮೇಲೆ ನಿಮ್ಮ ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಿ. (1 ಕ್ಯಾಶ್‌ಪಾಯಿಂಟ್ ಗಳಿಸಿ = ₹0.15 ವರೆಗೆ)

ನಿಯಮ ಮತ್ತು ಷರತ್ತು ಅನ್ವಯ

Biz First ಕ್ರೆಡಿಟ್ ಕಾರ್ಡ್‌ನಲ್ಲಿ ನಿಮ್ಮ ಉಳಿತಾಯವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Business ಕ್ರೆಡಿಟ್ ಕಾರ್ಡ್ ಬಳಸಿ GST ಪಾವತಿ ಮಾಡಿ

ಬಿಸಿನೆಸ್ ಕ್ರೆಡಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ/ಮುಂಗಡ ತೆರಿಗೆಯನ್ನು ಪಾವತಿಸಿ (eportal.incometax.gov.in)

  • ಹಂತಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..
  • ಇನ್‌ಪುಟ್ ತೆರಿಗೆ ಕ್ರೆಡಿಟ್, ಸ್ಮಾರ್ಟರ್ ವೆಚ್ಚ-ಟ್ರ್ಯಾಕಿಂಗ್ ಮತ್ತು ತೊಂದರೆ ರಹಿತ ಅನುಸರಣೆಯನ್ನು ಅತ್ಯುತ್ತಮಗೊಳಿಸಲು ನಿಮ್ಮ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ನೊಂದಿಗೆ ನಿಮ್ಮ GST ನಂಬರ್ ಲಿಂಕ್ ಮಾಡಿ.

    ಲಿಂಕ್ ಮಾಡುವ ಹಂತಗಳು:
    1. ಇಲ್ಲಿಗೆ ಬರೆಯಿರಿ customerservices.cards@hdfc.bank.in ಮತ್ತು ಬಿಸಿನೆಸ್ ಕ್ರೆಡಿಟ್ ಕಾರ್ಡ್‌ನೊಂದಿಗೆ GST ನಂಬರ್ ಲಿಂಕ್ ಮಾಡುವ ಕೋರಿಕೆಯನ್ನು ಆರಂಭಿಸಿ.
    2. ಕೇಳಲಾಗುವ ಡಾಕ್ಯುಮೆಂಟ್‌ಗಳನ್ನು (ಪ್ಯಾನ್ ಮತ್ತು GST ಡಾಕ್ಯುಮೆಂಟ್) ಒದಗಿಸಿ

UPI ಪಾವತಿಗಳನ್ನು ಸುಲಭಗೊಳಿಸಲಾಗಿದೆ

  • 1% ಕ್ಯಾಶ್ ಪಾಯಿಂಟ್ ಪ್ರಯೋಜನಗಳನ್ನು ಆನಂದಿಸಿ

UPI ಆ್ಯಪ್‌ಗಳಲ್ಲಿ Biz First ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಹಂತಗಳು: 

  • ನಿಮ್ಮ UPI ಆ್ಯಪನ್ನು ಡೌನ್ಲೋಡ್ ಮಾಡಿ ಮತ್ತು ನೋಂದಾಯಿಸಿ/ತೆರೆಯಿರಿ (PayZapp/ಭೀಮ್/Mobikwik/Paytm/ಫೋನ್‌ಪೇ ಇತ್ಯಾದಿ)
  • ಕ್ರೆಡಿಟ್ ಕಾರ್ಡ್ PIN ಬಳಸಿ ನಿಮ್ಮ Biz First ಕ್ರೆಡಿಟ್ ಕಾರ್ಡ್ ನೋಂದಾಯಿಸಿ. 
  • ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Card Management & Controls

ಹೆಚ್ಚುವರಿ ಫೀಚರ್‌ಗಳು

  • ಫ್ಯೂಯಲ್ ಮೇಲ್ತೆರಿಗೆ ಮನ್ನಾ: ಭಾರತದಾದ್ಯಂತ ಎಲ್ಲಾ ಫ್ಯೂಯಲ್ ಕೇಂದ್ರಗಳಲ್ಲಿ 1% ಫ್ಯೂಯಲ್ ಮೇಲ್ತೆರಿಗೆ ಮನ್ನಾ (ಕನಿಷ್ಠ ಟ್ರಾನ್ಸಾಕ್ಷನ್ ₹400 ಮತ್ತು ಗರಿಷ್ಠ ಟ್ರಾನ್ಸಾಕ್ಷನ್ ₹5,000 ಮೇಲೆ. ಪ್ರತಿ ಸ್ಟೇಟ್ಮೆಂಟ್ ಸೈಕಲ್‌ಗೆ ಗರಿಷ್ಠ ₹250 ಕ್ಯಾಶ್‌ಬ್ಯಾಕ್)

  • ಡೈನಿಂಗ್ ಪ್ರಯೋಜನಗಳು: ನಿಮ್ಮ ಕಾರ್ಡ್ (20K+ ರೆಸ್ಟೋರೆಂಟ್‌ಗಳು) ಬಳಸಿ Swiggy ಆ್ಯಪ್ ಮೂಲಕ ಪಾವತಿಸಿ Swiggy Dineout ನೊಂದಿಗೆ ನಿಮ್ಮ ಎಲ್ಲಾ ರೆಸ್ಟೋರೆಂಟ್ ಬಿಲ್ ಪಾವತಿಗಳ ಮೇಲೆ 20% ವರೆಗೆ ಉಳಿತಾಯ ಪಡೆಯಿರಿ.

  • SmartBuy: SmartBuy ನಲ್ಲಿ ಟ್ರಾವೆಲ್/ಆನ್‌ಲೈನ್ ಶಾಪಿಂಗ್ ಮೇಲೆ 5% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ

    SmartPay: 
    - SmartPay ಎಂಬುದು ನಿಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಪಾವತಿಯ ಸೌಲಭ್ಯವಾಗಿದೆ.  
    - ಮೊದಲ ವರ್ಷದಲ್ಲಿ ₹1,800 ವರೆಗೆ ಖಚಿತ ಕ್ಯಾಶ್‌ಬ್ಯಾಕ್ ಮತ್ತು ಸ್ಮಾರ್ಟ್ ಪೇನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್‌ಗಳನ್ನು ಸೇರಿಸಲು ₹800 ವರೆಗಿನ ಮೌಲ್ಯದ ಆಕರ್ಷಕ ಇ-ವೌಚರ್‌ಗಳನ್ನು ಪಡೆಯಿರಿ. 

    ನೆಟ್‌ಬ್ಯಾಂಕಿಂಗ್‌ನಲ್ಲಿ SmartPay ಸಕ್ರಿಯಗೊಳಿಸುವ ಹಂತಗಳು​​​​​​​:  
    BillPay ಮತ್ತು ರಿಚಾರ್ಜ್ > ಮುಂದುವರಿಯಿರಿ > ಬಿಲ್ಲರ್ ಸೇರಿಸಿ > ಕೆಟಗರಿಯನ್ನು ಆಯ್ಕೆಮಾಡಿ > ವಿವರಗಳನ್ನು ನಮೂದಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಕಾರ್ಡ್‌ಗಳಲ್ಲಿ SmartPay ಆ್ಯಕ್ಟಿವೇಟ್ ಮಾಡಿ > ಕ್ರೆಡಿಟ್ ಕಾರ್ಡ್‌ಗಳು > SmartPay > ಮುಂದುವರಿಯಿರಿ > ಬಿಲ್ಲರ್ ಸೇರಿಸಿ > ಕೆಟಗರಿಯನ್ನು ಆಯ್ಕೆಮಾಡಿ > ವಿವರಗಳನ್ನು ನಮೂದಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ನಲ್ಲಿ SmartPay ಆ್ಯಕ್ಟಿವೇಟ್ ಮಾಡಿ > Biz First ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ

    ಮೊಬೈಲ್ ಬ್ಯಾಂಕಿಂಗ್‌ನಲ್ಲಿ SmartPay ಸಕ್ರಿಯಗೊಳಿಸುವ ಹಂತಗಳು​​​​​​​  
    ಬಿಲ್ ಪಾವತಿಗಳು > ಬಿಲ್ಲರ್ ಸೇರಿಸಿ > ಬಿಲ್ಲರ್ ಪ್ರಕಾರವನ್ನು ಆಯ್ಕೆಮಾಡಿ > ವಿವರಗಳನ್ನು ನಮೂದಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ನಲ್ಲಿ SmartPay ಆ್ಯಕ್ಟಿವೇಟ್ > Biz First ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ

  • SmartEMI: 
    -ಎಚ್ ಡಿ ಎಫ್ ಸಿ ಬ್ಯಾಂಕ್ Biz First ಕ್ರೆಡಿಟ್ ಕಾರ್ಡ್ ಖರೀದಿಸಿದ ನಂತರ ನಿಮ್ಮ ದೊಡ್ಡ ಖರ್ಚುಗಳನ್ನು EMI ಆಗಿ ಪರಿವರ್ತಿಸುವ ಆಯ್ಕೆಯೊಂದಿಗೆ ಬರುತ್ತದೆ. 
    ​​​​​​​ಇನ್ನಷ್ಟು ತಿಳಿಯಿರಿ ಇಲ್ಲಿ ಕ್ಲಿಕ್ ಮಾಡಿ

  • ಸುಲಭ EMI:  
    - ನಿಮ್ಮ Biz First ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ದೊಡ್ಡ ಆನ್‌ಲೈನ್ ಅಥವಾ ಇನ್-ಸ್ಟೋರ್ ಖರೀದಿಗಳಿಗೆ EMI ಆಯ್ಕೆಯನ್ನು ಆರಿಸಿ ಮತ್ತು ಸುಲಭ EMI ಬಳಸಿ ಸುಲಭ ಮರುಪಾವತಿಗಳನ್ನು ಪಡೆಯಿರಿ. 
    - ​​​​​​​EMI ಮೊತ್ತ, ಒಟ್ಟು ಲೋನ್ ಮೊತ್ತ, ಬಡ್ಡಿ ದರದಂತಹ ಸುಲಭ EMI ಪ್ಲಾನ್ ವಿವರಗಳನ್ನು ಚಾರ್ಜ್ ಸ್ಲಿಪ್‌ನಲ್ಲಿ (ಇನ್-ಸ್ಟೋರ್ ಖರೀದಿಗಳು) ಅಥವಾ ಟ್ರಾನ್ಸಾಕ್ಷನ್ ಸಮಯದಲ್ಲಿ (ಆನ್‌ಲೈನ್ ಖರೀದಿಗಳು) ತೋರಿಸಲಾಗುತ್ತದೆ ಇಲ್ಲಿ ಕ್ಲಿಕ್ ಮಾಡಿ ಇನ್ನಷ್ಟು ತಿಳಿಯಿರಿ. 

  • ಶೂನ್ಯ ಕಳೆದುಹೋದ ಕಾರ್ಡ್ ಹೊಣೆಗಾರಿಕೆ: ದುರದೃಷ್ಟವಶಾತ್ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Biz First ಕ್ರೆಡಿಟ್ ಕಾರ್ಡ್ ಕಳೆದುಹೋದ ಸಂದರ್ಭದಲ್ಲಿ, ಅದನ್ನು ತಕ್ಷಣವೇ ಗ್ರಾಹಕ ಸಹಾಯವಾಣಿ ಟೋಲ್ ಫ್ರೀ ನಂಬರ್‌: 1800 1600 / 1800 2600 ಗೆ ವರದಿ ಮಾಡಿದರೆ, ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳಿಗೆ ನೀವು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. 

  • ಕ್ರೆಡಿಟ್ ಹೊಣೆಗಾರಿಕೆ ಕವರ್: ₹ 3 ಲಕ್ಷ 

Lounge Access

ಬಿಸಿನೆಸ್ ಇನ್ಶೂರೆನ್ಸ್ ಪ್ರಯೋಜನ

₹ 3,785 ವಾರ್ಷಿಕ ಪ್ರೀಮಿಯಂನಿಂದ ಆರಂಭವಾಗುವ ಬಿಸಿನೆಸ್ ಇನ್ಶೂರೆನ್ಸ್ ಪ್ಯಾಕೇಜ್ ಪಡೆಯಿರಿ, ಇದು ಒಳಗೊಂಡಿರುತ್ತದೆ:

₹5 ಲಕ್ಷದವರೆಗಿನ ಮಳಿಗೆಗೆ ಬೆಂಕಿ ಮತ್ತು ದರೋಡೆ ಇನ್ಶೂರೆನ್ಸ್

  • ₹25,000 ವರೆಗೆ ಸೆಕ್ಯೂರ್ಡ್/ಸಾರಿಗೆಯಲ್ಲಿ ನಗದು

  • ₹ 50,000 ವರೆಗಿನ ಭಯೋತ್ಪಾದನೆಯನ್ನು ಹೊರತುಪಡಿಸಿ ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್

  • ಆಸ್ಪತ್ರೆ ನಗದು: ಅಪಘಾತ ಮಾತ್ರಕ್ಕೆ ದಿನಕ್ಕೆ ₹1000 ವರೆಗೆ ಮೊತ್ತ ಪಾವತಿ

  • ಆಸ್ಪತ್ರೆ ನಗದು: ದಿನಕ್ಕೆ ₹1000 ವರೆಗೆ ಪಾವತಿಸಬೇಕಾದ ಅನಾರೋಗ್ಯದ ಮೊತ್ತ

  • ಅಲ್ಲದೆ, ಕಾರ್ಡ್‌ಹೋಲ್ಡರ್‌ಗಳು ತಮ್ಮ ಬಿಸಿನೆಸ್ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಬಿಸಿನೆಸ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

  • ಬಿಸಿನೆಸ್ ಇನ್ಶೂರೆನ್ಸ್ ಪ್ಲಾನ್‌ಗಳ ಪಟ್ಟಿ.

ಬಿಸಿನೆಸ್ ಇನ್ಶೂರೆನ್ಸ್ ವಾರ್ಷಿಕ ಪ್ಲಾನ್ ವಿವರಗಳು ಇನ್ಶೂರೆನ್ಸ್ ಪ್ಲಾನ್ 1 ಇನ್ಶೂರೆನ್ಸ್ ಪ್ಲಾನ್ 2 ಇನ್ಶೂರೆನ್ಸ್ ಪ್ಲಾನ್ 3 ಇನ್ಶೂರೆನ್ಸ್ ಪ್ಲಾನ್ 4
ಅಂಗಡಿಗೆ ಬೆಂಕಿ ಮತ್ತು ದರೋಡೆ ಇನ್ಶೂರೆನ್ಸ್ (ಕಳ್ಳತನವನ್ನು ಹೊರತುಪಡಿಸಿ) 5,00,000 10,00,000 20,00,000 50,00,000
ಸೆಕ್ಯೂರ್ಡ್ ನಗದು 25,000 50,000 1,00,000 2,50,000
ಟ್ರಾನ್ಸಿಟ್‌ನಲ್ಲಿ ನಗದು 25,000 50,000 1,00,000 2,50,000
ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ (ಭಯೋತ್ಪಾದನೆಯನ್ನು ಹೊರತುಪಡಿಸಿ) 50,000 1,00,000 2,00,000 2,50,000
ಆಸ್ಪತ್ರೆ ನಗದು: ಆಕ್ಸಿಡೆಂಟ್‌ಗೆ ಮಾತ್ರ ಪಾವತಿಸಬೇಕಾದ ಮೊತ್ತ/ದಿನ
(30 ದಿನಗಳ ಕವರ್)
1,000 1,500 2,000 5,000
ಆಸ್ಪತ್ರೆ ನಗದು: ಅನಾರೋಗ್ಯದ ಮೊತ್ತವನ್ನು ಮಾತ್ರ ಪಾವತಿಸಲಾಗುತ್ತದೆ/ದಿನ
(30 ದಿನಗಳ ಕವರ್)
1,000 1,500 2,000 5,000
GST ಇಲ್ಲದೆ ಒಟ್ಟು ಪ್ರೀಮಿಯಂ 3,207 6,221 12,442 23,886
ಜಿಎಸ್‌ಟಿಯೊಂದಿಗೆ ಒಟ್ಟು ಪ್ರೀಮಿಯಂ 3,785 7,341 14,681 28,185
Card Reward and Redemption

ಕ್ಯಾಶ್‌ಪಾಯಿಂಟ್/ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಮತ್ತು ಮಾನ್ಯತಾ ಅವಧಿ

  • ಕ್ಯಾಶ್ ಪಾಯಿಂಟ್‌ಗಳನ್ನು ಈ ರೀತಿ ರಿಡೀಮ್ ಮಾಡಬಹುದು:
  • ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
  1 ಇದಕ್ಕೆ ಸಮನಾದ ಕ್ಯಾಶ್‌ಪಾಯಿಂಟ್ ಉದಾಹರಣೆಗೆ,
ಸ್ಟೇಟ್ಮೆಂಟ್ ಮೇಲೆ ಕ್ಯಾಶ್‌ಬ್ಯಾಕ್ ಆಗಿ ರಿಡೀಮ್ ಮಾಡಿ ₹0.10 1000 CP = ₹100
SmartBuy ರಿಡೀಮ್ ಮಾಡಿ (ವಿಮಾನಗಳು/ಹೋಟೆಲ್ ಬುಕಿಂಗ್ ಮೇಲೆ) ₹0.15 ವರೆಗೆ 1000 CP = ₹150 ವರೆಗೆ
ನೆಟ್‌ಬ್ಯಾಂಕಿಂಗ್ ಮತ್ತು SmartBuy ಮೂಲಕ ಪ್ರಾಡಕ್ಟ್ ಕೆಟಲಾಗ್ ಮೇಲೆ ರಿಡೀಮ್ ಮಾಡಿ ₹0.15 ವರೆಗೆ 1000 ಆರ್‌ಪಿ = ₹150 ವರೆಗೆ
ನೆಟ್‌ಬ್ಯಾಂಕಿಂಗ್ ಮತ್ತು SmartBuy ಮೂಲಕ ಬಿಸಿನೆಸ್ ಕ್ಯಾಟಲಾಗ್ ಮೇಲೆ ರಿಡೀಮ್ ಮಾಡಿ ₹0.20 ವರೆಗೆ 1000 ಆರ್‌ಪಿ = ₹200 ವರೆಗೆ
  • ಸ್ಟೇಟ್ಮೆಂಟ್ ಬ್ಯಾಲೆನ್ಸ್ ಮೇಲೆ ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಕನಿಷ್ಠ 2500 CP ಅಗತ್ಯವಿದೆ. 

  • ವಿಮಾನಗಳು ಮತ್ತು ಹೋಟೆಲ್‌ಗಳ ರಿಡೆಂಪ್ಶನ್, ಕ್ರೆಡಿಟ್ ಕಾರ್ಡ್ ಸದಸ್ಯರು ಕ್ಯಾಶ್‌ಪಾಯಿಂಟ್‌ಗಳ ಮೂಲಕ ಬುಕಿಂಗ್ ಮೌಲ್ಯದ ಗರಿಷ್ಠ 50% ವರೆಗೆ ರಿಡೀಮ್ ಮಾಡಬಹುದು. ಉಳಿದ ಟ್ರಾನ್ಸಾಕ್ಷನ್ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮಿತಿಯ ಮೂಲಕ ಪಾವತಿಸಬೇಕಾಗುತ್ತದೆ. 

  • 1ನೇ ಫೆಬ್ರವರಿ 2023 ರಿಂದ ಅನ್ವಯವಾಗುವಂತೆ, ಕಾರ್ಡ್ ಸದಸ್ಯರು ಆಯ್ದ ವೌಚರ್‌ಗಳು/ಪ್ರಾಡಕ್ಟ್‌ಗಳ ಮೇಲೆ ಕ್ಯಾಶ್‌ಪಾಯಿಂಟ್‌ಗಳ ಮೂಲಕ ಪ್ರಾಡಕ್ಟ್/ವೌಚರ್ ಮೌಲ್ಯದ 70% ವರೆಗೆ ರಿಡೀಮ್ ಮಾಡಬಹುದು ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಉಳಿದ ಮೊತ್ತವನ್ನು ಪಾವತಿಸಬಹುದು.  

  • ಸ್ಟೇಟ್ಮೆಂಟ್ ಸೈಕಲ್‌ನಲ್ಲಿ ಗರಿಷ್ಠ 15,000 ಕ್ಯಾಶ್‌ಪಾಯಿಂಟ್‌ಗಳನ್ನು ಗಳಿಸಬಹುದು. 

  • ರಿಡೀಮ್ ಮಾಡದ ಕ್ಯಾಶ್ ಪಾಯಿಂಟ್‌ಗಳು ಸಂಗ್ರಹವಾದ 2 ವರ್ಷದ ನಂತರ ಗಡುವು ಮುಗಿಯುತ್ತವೆ/ ಲ್ಯಾಪ್ಸ್ ಆಗುತ್ತವೆ

  • RuPay ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ UPI ಖರ್ಚುಗಳಿಗೆ ಕ್ಯಾಲೆಂಡರ್ ತಿಂಗಳೊಂದರಲ್ಲಿ ಗರಿಷ್ಠ 500 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.

Card Reward and Redemption

ನಿಮ್ಮ ಕಾರ್ಡ್‌ನೊಂದಿಗೆ ಆರಂಭಿಸಿ

PIN ಸೆಟ್ಟಿಂಗ್ ಪ್ರಕ್ರಿಯೆ:

ಈ ಕೆಳಗಿನ ಯಾವುದೇ ಆಯ್ಕೆಯನ್ನು ಅನುಸರಿಸುವ ಮೂಲಕ ನಿಮ್ಮ ಕಾರ್ಡ್‌ಗೆ PIN ಸೆಟ್ ಮಾಡಿ:

1. MyCards ಬಳಸುವ ಮೂಲಕ :

  • ಎಚ್ ಡಿ ಎಫ್ ಸಿ ಬ್ಯಾಂಕ್ MyCards ಗೆ ಭೇಟಿ ನೀಡಿ - https://mycards.hdfc.bank.in/

  • ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ ಮತ್ತು OTP ಬಳಸಿ ದೃಢೀಕರಿಸಿ

  • "Biz First ಕ್ರೆಡಿಟ್ ಕಾರ್ಡ್" ಆಯ್ಕೆಮಾಡಿ

  • PIN ಸೆಟ್ ಮಾಡಿ ಮತ್ತು ನಿಮ್ಮ 4-ಅಂಕಿಯ PIN ನಮೂದಿಸಿ

2. IVR ಬಳಸುವ ಮೂಲಕ: ನೋಂದಾಯಿತ ಮೊಬೈಲ್ ನಂಬರಿನಿಂದ 1860 266 0333 ಗೆ ಕರೆ ಮಾಡಿ

  • ನಿಮ್ಮ Business ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ 4 ಅಂಕಿಗಳಲ್ಲಿ ಕೀ

  • ನೋಂದಾಯಿತ ಮೊಬೈಲ್ ನಂಬರ್‌ಗೆ ಕಳುಹಿಸಲಾದ OTP ಯೊಂದಿಗೆ ಮೌಲ್ಯೀಕರಿಸಿ

  • ನಿಮ್ಮ ಆಯ್ಕೆಯ 4-ಅಂಕಿಯ PIN ಸೆಟ್ ಮಾಡಿ

3. ಮೊಬೈಲ್ ಬ್ಯಾಂಕಿಂಗ್ ಬಳಸುವ ಮೂಲಕ:

  • ಮೊಬೈಲ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ

  • "ಕಾರ್ಡ್‌ಗಳು" ವಿಭಾಗಕ್ಕೆ ಹೋಗಿ ಮತ್ತು "Biz First ಕ್ರೆಡಿಟ್ ಕಾರ್ಡ್" ಆಯ್ಕೆಮಾಡಿ

  • PIN ಬದಲಾಯಿಸಿ ಮತ್ತು ನಿಮ್ಮ 4-ಅಂಕಿಯ PIN ನಮೂದಿಸಿ ಮತ್ತು ಖಚಿತಪಡಿಸಿ

  • OTP ಬಳಸಿ ದೃಢೀಕರಿಸಿ

  • PIN ಯಶಸ್ವಿಯಾಗಿ ಜನರೇಟ್ ಆಗಿದೆ

4. ನೆಟ್ ಬ್ಯಾಂಕಿಂಗ್ ಬಳಸುವ ಮೂಲಕ:

  • ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ

  • "ಕಾರ್ಡ್‌ಗಳು" ಮೇಲೆ ಕ್ಲಿಕ್ ಮಾಡಿ ಮತ್ತು "ಕೋರಿಕೆ" ವಿಭಾಗಕ್ಕೆ ಭೇಟಿ ನೀಡಿ

  • ತ್ವರಿತ PIN ಜನರೇಶನ್ ಆಯ್ಕೆಮಾಡಿ

  • ಕಾರ್ಡ್ ನಂಬರ್ ಆಯ್ಕೆಮಾಡಿ ಮತ್ತು ನಿಮ್ಮ 4-ಅಂಕಿಯ PIN ನಮೂದಿಸಿ

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಕಾಂಟಾಕ್ಟ್‌ಲೆಸ್ ಪಾವತಿ:

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Biz First ಕ್ರೆಡಿಟ್ ಕಾರ್ಡ್ ಅನ್ನು ಸಂಪರ್ಕರಹಿತ ಪಾವತಿಗಳಿಗೆ ಸಕ್ರಿಯಗೊಳಿಸಲಾಗಿದೆ, ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ, ಅನುಕೂಲಕರ ಮತ್ತು ಸೆಕ್ಯೂರ್ಡ್ ಪಾವತಿಗಳನ್ನು ಸುಲಭಗೊಳಿಸುತ್ತದೆ.

ಭಾರತದಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳದ ಒಂದೇ ಟ್ರಾನ್ಸಾಕ್ಷನ್‌ಗೆ ಕಾಂಟಾಕ್ಟ್‌ಲೆಸ್ ಮೋಡ್ ಮೂಲಕ ಪಾವತಿಗೆ ಗರಿಷ್ಠ ₹5000 ಗೆ ಅನುಮತಿ ಇದೆ ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ಮೊತ್ತವು ₹5000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು

  • ನಿಮ್ಮ ಕಾರ್ಡ್ ಅನ್ನು ಎಲ್ಲಿಂದಲಾದರೂ ನಿರ್ವಹಿಸಿ:

ಈಗ ನಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ MyCards ಪ್ಲಾಟ್‌ಫಾರ್ಮ್ (https://mycards.hdfc.bank.in/) ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Biz First ಕ್ರೆಡಿಟ್ ಕಾರ್ಡ್ 24/7 ಅನ್ನು ಅಕ್ಸೆಸ್ ಮಾಡಿ

  • ಆನ್‌ಲೈನ್ ಮತ್ತು ಕಾಂಟಾಕ್ಟ್‌ಲೆಸ್ ಬಳಕೆಯನ್ನು ಆ್ಯಕ್ಟಿವೇಟ್

  • ನೋಡಿ - ಟ್ರಾನ್ಸಾಕ್ಷನ್, ಕ್ಯಾಶ್ ಪಾಯಿಂಟ್‌ಗಳು, ಸ್ಟೇಟ್ಮೆಂಟ್‌ಗಳು ಮತ್ತು ಮುಂತಾದವು.

  • ನಿರ್ವಹಿಸಿ - ಆನ್‌ಲೈನ್ ಬಳಕೆ, ಕಾಂಟಾಕ್ಟ್‌ಲೆಸ್ ಬಳಕೆ, ಮಿತಿಗಳನ್ನು ಸೆಟ್ ಮಾಡಿ, ಆ್ಯಕ್ಟಿವೇಟ್ ಮತ್ತು ನಿಷ್ಕ್ರಿಯಗೊಳಿಸಿ

  • ಚೆಕ್ - ಕ್ರೆಡಿಟ್ ಕಾರ್ಡ್ ಬಾಕಿ, ಗಡುವು ದಿನಾಂಕ ಮತ್ತು ಮುಂತಾದವು

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

  • ಕಾರ್ಡ್ ನಿಯಂತ್ರಣ ಸೆಟ್ ಮಾಡಿ

MyCards (ಆದ್ಯತೆಯ) ಲಿಂಕ್ - https://mycards.hdfc.bank.in/ / WhatsApp ಬ್ಯಾಂಕಿಂಗ್ / ನೆಟ್ ಬ್ಯಾಂಕಿಂಗ್ / ಫೋನ್‌ಬ್ಯಾಂಕಿಂಗ್ IVR ಬಳಸಿ ನೀವು ಸೇವೆಗಳನ್ನು ಸಕ್ರಿಯಗೊಳಿಸಬಹುದು​.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಸ್ಟಮರ್ ಕೇರ್ ವಿವರಗಳು: 

Smart EMI

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹500/- ಜೊತೆಗೆ ಅನ್ವಯವಾಗುವ ತೆರಿಗೆಗಳು
  • ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Biz First ಕ್ರೆಡಿಟ್ ಕಾರ್ಡ್‌ಗೆ ಅನ್ವಯವಾಗುವ ಫೀಸ್‌ ಮತ್ತು ಶುಲ್ಕಗಳನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
  • ವಾರ್ಷಿಕೋತ್ಸವ ವರ್ಷದಲ್ಲಿ ₹50,000 ಖರ್ಚು ಮಾಡಿ (12 ಬಿಲ್ಲಿಂಗ್ ಸೈಕಲ್‌ಗಳು) ಮತ್ತು ಮುಂದಿನ ರಿನ್ಯೂವಲ್ ವರ್ಷಕ್ಕೆ ರಿನ್ಯೂವಲ್ ಫೀಸ್ ಮನ್ನಾ ಮಾಡಿ.
Zero Lost card liability

ಅರ್ಹತೆ

ಎಚ್ ಡಿ ಎಫ್ ಸಿ ಬ್ಯಾಂಕ್ Biz First ಕ್ರೆಡಿಟ್ ಕಾರ್ಡ್ ಅರ್ಹತೆ​

  • 21 ವರ್ಷಗಳಿಂದ 65 ವರ್ಷಗಳ ನಡುವಿನ ಸ್ವಯಂ ಉದ್ಯೋಗಿ ಭಾರತೀಯ ನಾಗರಿಕರು.
  • ₹6 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ITR (ಗ್ರಾಹಕರು ITR, GST ರಿಟರ್ನ್ಸ್ ಬಳಸಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು)
Fees & Charges

(ಪ್ರಮುಖ ನಿಯಮ ಮತ್ತು ಷರತ್ತುಗಳು) 

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು 
Business Insurance Benefit

ಆಗಾಗ್ಗೆ ಕೇಳುವ ಪ್ರಶ್ನೆಗಳು

₹6 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ITR ಹೊಂದಿರುವ 21 ರಿಂದ 65 ವರ್ಷಗಳ ವಯಸ್ಸಿನ ಸ್ವಯಂ ಉದ್ಯೋಗಿ ಭಾರತೀಯ ನಾಗರಿಕರು Biz First ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ. ITR ಫೈಲಿಂಗ್‌ಗಳು, GST ರಿಟರ್ನ್‌ಗಳು, ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಮತ್ತು ಮರ್ಚೆಂಟ್ ಪಾವತಿ ವರದಿಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಪ್ರಕ್ರಿಯೆಗೊಳಿಸಬಹುದು

ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಬಹುದು: 

  • ಆದಾಯ ತೆರಿಗೆ ರಿಟರ್ನ್ (ITR)
  • GST ರಿಟರ್ನ್ಸ್

ಕಾರ್ಡ್ ನೀಡಿದ 120 ದಿನಗಳ ನಂತರ ಕಾರ್ಡ್ ಹೋಲ್ಡರ್‌ಗಳಿಗೆ ಮೊದಲ ವರ್ಷದ ಜಾಯ್ನಿಂಗ್ ಫೀಸ್ ವಿಧಿಸಲಾಗುತ್ತದೆ.

ಕ್ಯಾಶ್ ಪಾಯಿಂಟ್‌ಗಳು ಸಂಗ್ರಹವಾದ ದಿನಾಂಕದಿಂದ 2 ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ ಉದಾ: ನೀವು ಏಪ್ರಿಲ್ 2023 ತಿಂಗಳಲ್ಲಿ ಕ್ಯಾಶ್ ಪಾಯಿಂಟ್‌ಗಳನ್ನು ಪಡೆದಿದ್ದರೆ, ಅದು ಏಪ್ರಿಲ್ 2025 ರಲ್ಲಿ ಗಡುವು ಮುಗಿಯುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ MyCards ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಖರ್ಚುಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಿ ಮತ್ತು ನಿಯಂತ್ರಿಸಿ.

 

ಆಗಾಗ ಕೇಳುವ ಇನ್ನಷ್ಟು ಪ್ರಶ್ನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Biz First ಕ್ರೆಡಿಟ್ ಕಾರ್ಡ್

  • Swiggy Dineout ಮೂಲಕ ಡೈನಿಂಗ್ ಬಿಲ್‌ಗಳ ಮೇಲೆ 10% ಆಫರ್​
  • ಇನ್ಪುಟ್ ತೆರಿಗೆ ಕ್ರೆಡಿಟ್ ಪಡೆಯಲು GST ಇನ್ವಾಯ್ಸ್ ಪಡೆಯಿರಿ​
  • ಬಿಸಿನೆಸ್ ಸಾಫ್ಟ್‌ವೇರ್ ಮತ್ತು ಟ್ರಾವೆಲ್ ಮೇಲೆ 40% ವರೆಗೆ ರಿಯಾಯಿತಿ*
Biz First Credit Card