ನಿಮಗಾಗಿ ಏನೇನು ಲಭ್ಯವಿದೆ
HDFC Bank HealthCover FD is a unique investment product which offers both - the benefits of a Fixed Deposit & the safety of Hospital Cash Cover. On opening a HealthCover fixed deposit, Hospital Cash cover for the first year will be provided. For FD amount 5 lakhs to < 10 lakhs, Hospital Cash cover of ₹500 per day for 15 days & for an amount >=10 lakhs to 2.99 crores, Hospital Cash Cover of ₹1000 per day for 15 days.
ಎಚ್ ಡಿ ಎಫ್ ಸಿ ಬ್ಯಾಂಕ್ ಹೆಲ್ತ್‌ಕವರ್ FD ಮೇಲಿನ ಬಡ್ಡಿಯು ರೆಗ್ಯುಲರ್ ಫಿಕ್ಸೆಡ್ ಡೆಪಾಸಿಟ್ ಮೇಲೆ ನೀಡಲಾಗುವ ಬಡ್ಡಿಯಂತೆಯೇ ಇರುತ್ತದೆ
ಹೌದು, HealthCover FD ಗೆ ಮಾಸಿಕ/ತ್ರೈಮಾಸಿಕ ಬಡ್ಡಿ ಪಾವತಿ ಆಯ್ಕೆ ಲಭ್ಯವಿದೆ. ಆದಾಗ್ಯೂ, ಸ್ಟ್ಯಾಂಡರ್ಡ್ ಡೆಪಾಸಿಟ್ ದರದ ಮೇಲೆ ಮಾಸಿಕ ಪಾವತಿಗೆ ಅನ್ವಯವಾಗುವ ದರವನ್ನು ರಿಯಾಯಿತಿ ಮಾಡಲಾಗುತ್ತದೆ
18 ರಿಂದ 59 ವರ್ಷ ವಯಸ್ಸಿನ ನಿವಾಸಿಗಳು ಎಚ್ ಡಿ ಎಫ್ ಸಿ ಬ್ಯಾಂಕ್ HealthCover FD ಪಡೆಯಬಹುದು
HealthCover FD ಯನ್ನು ಕನಿಷ್ಠ ₹5 ಲಕ್ಷಗಳು ಮತ್ತು ಗರಿಷ್ಠ ₹2.99 ಕೋಟಿಗಳಿಗೆ ಬುಕ್ ಮಾಡಬಹುದು.
HealthCover FD ಯನ್ನು ಕನಿಷ್ಠ 12 ತಿಂಗಳ ಅವಧಿ ಮತ್ತು ಗರಿಷ್ಠ 120 ತಿಂಗಳ ಅವಧಿಗೆ ಬುಕ್ ಮಾಡಬಹುದು.
ಹೌದು. ಆದಾಗ್ಯೂ, ಫಿಕ್ಸೆಡ್ ಡೆಪಾಸಿಟ್ ಅನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಲಿಕ್ವಿಡೇಟ್ ಮಾಡಿದರೆ ಅಂದರೆ (>= ಮೂಲ ಅಸಲು ಮೌಲ್ಯದ 50%) ಒಂದು ವರ್ಷದ ಒಳಗೆ, ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ತಕ್ಷಣದ ಪರಿಣಾಮದೊಂದಿಗೆ ಡಿ-ಆ್ಯಕ್ಟಿವೇಟ್ ಮಾಡಲಾಗುತ್ತದೆ
ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ HealthCover FD ಗೆ TDS ಅನ್ವಯವಾಗುತ್ತದೆ
HealthCover FD ಒಂದು ವಿಶಿಷ್ಟ ಪ್ರಾಡಕ್ಟ್ ಪ್ರಸ್ತಾಪವಾಗಿದ್ದು, ಇದು FD ತೆರೆದ ಮೇಲೆ 1 ವರ್ಷಕ್ಕೆ ಮಾನ್ಯವಾದ ಆಸ್ಪತ್ರೆ ನಗದು ಕವರ್ ಅನ್ನು ಒದಗಿಸುತ್ತದೆ.
Hospital Cash cover on the Fixed Deposit investment, for FD amount 5 lakhs to < 10 lakhs, Hospital Cash cover of ₹500 per day for 15 days & for amount >=10 lakhs to 2.99 crore, Hospital Cash Cover of ₹1000 per day for 15 days is given for the 1st year on a minimum FD of ₹5 lakhs & max ₹2.99 crore.
FD ಯು ₹5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ (ಗರಿಷ್ಠ 2.99 ಕೋಟಿ) ಮೊತ್ತ ಮತ್ತು ಕನಿಷ್ಠ 1 ವರ್ಷದ ಅವಧಿಯನ್ನು ಹೊಂದಿರಬೇಕು. HealthCover FD ನಲ್ಲಿ ಹೂಡಿಕೆ ಮಾಡುವ ಗ್ರಾಹಕರ ವಯಸ್ಸು 18 ಮತ್ತು 59 ವರ್ಷಗಳ ನಡುವೆ ಇರಬೇಕು ಮತ್ತು ಗ್ರಾಹಕರು ಆರೋಗ್ಯವಂತರಾಗಿರಬೇಕು
ಆಸ್ಪತ್ರೆ ನಗದು ಕವರ್ ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ.
ಮೊದಲ ವರ್ಷಕ್ಕೆ ಗ್ರಾಹಕರು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ.
ಕ್ಲೈಮ್ ಪ್ರಕ್ರಿಯೆ ಮತ್ತು ಡಾಕ್ಯುಮೆಂಟೇಶನ್‌ಗಾಗಿ ಗ್ರಾಹಕರು ಈ ಕೆಳಗಿನ ID ಗಳಿಗೆ ಇಮೇಲ್ ಕಳುಹಿಸಬಹುದು:
ಅಥವಾ
ಆಸ್ಪತ್ರೆ ನಗದು ಕವರ್‌ನ ವಿವರವಾದ ನಿಯಮ ಮತ್ತು ಷರತ್ತುಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.