Marriott Bonvoy Credit Card

Marriott ಬೋನ್‌ವಾಯ್® ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸೇವಿಂಗ್ಸ್ ಕ್ಯಾಲ್ಕುಲೇಟರ್

ಸಾಟಿಯಿಲ್ಲದ ರಿವಾರ್ಡ್‌ಗಳೊಂದಿಗೆ ಐಷಾರಾಮಿ ವಾಸ್ತವ್ಯವನ್ನು ಅನುಭವಿಸಿ.

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಹೋಟೆಲ್ ಪ್ರಯೋಜನಗಳು

  • ₹ 500 ರ ಅರ್ಹ ಖರ್ಚಿನ ಟ್ರಾನ್ಸಾಕ್ಷನ್ ಮೇಲೆ ಉಚಿತ ರಾತ್ರಿ ಪ್ರಶಸ್ತಿ ಮತ್ತು 10 ಎಲೈಟ್ ನೈಟ್ ಕ್ರೆಡಿಟ್‌ಗಳು ಅಥವಾ ಕಾರ್ಡ್ ಮೇಲೆ ಫೀಸ್ ವಿಧಿಸಲಾಗುತ್ತದೆ*

ಗಾಲ್ಫ್ ಪ್ರಯೋಜನಗಳು

  • ಪ್ರತಿ ತ್ರೈಮಾಸಿಕದಲ್ಲಿ ಎರಡು ಬಾರಿ ವಿಶ್ವದಾದ್ಯಂತ ಕಾಂಪ್ಲಿಮೆಂಟರಿ ಗಾಲ್ಫ್ ಅಕ್ಸೆಸ್

ಲೌಂಜ್ ಪ್ರಯೋಜನಗಳು

  • ಪ್ರತಿ ವರ್ಷ ಭಾರತದೊಳಗೆ (ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಟರ್ಮಿನಲ್‌ಗಳಲ್ಲಿ) ಕಾಂಪ್ಲಿಮೆಂಟರಿ ಅಕ್ಸೆಸ್. ಡೊಮೆಸ್ಟಿಕ್ ಲೌಂಜ್‍ಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

  • ಪ್ರತಿ ವರ್ಷ ಭಾರತದ ಹೊರಗೆ ಕಾಂಪ್ಲಿಮೆಂಟರಿ ಅಕ್ಸೆಸ್. ಇಂಟರ್ನ್ಯಾಷನಲ್ ಲೌಂಜ್‍ಗಳ ಪಟ್ಟಿಯನ್ನು ನೋಡಲು, ಡಿಸಿಐ ಟ್ರಾವೆಲ್ ಟೂಲ್ ಆ್ಯಪ್‌ ಗೆ ಭೇಟಿ ನೀಡಿ.

Print
ads-block-img

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21 - 60 ವರ್ಷಗಳು
  • ಒಟ್ಟು ತಿಂಗಳ ಆದಾಯ > ₹ 1,00,000

ಸ್ವಉದ್ಯೋಗಿ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21 - 65 ವರ್ಷಗಳು
  • ವಾರ್ಷಿಕ ವಾರ್ಷಿಕ ITR> ₹15 ಲಕ್ಷ 
Print

12 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಹೋಲ್ಡರ್‌ಗಳಂತೆ 1 ಲಕ್ಷ ಮಾಸಿಕ ಖರ್ಚುಗಳೊಂದಿಗೆ ವಾರ್ಷಿಕವಾಗಿ 13.62% ವರೆಗೆ ಉಳಿತಾಯ ಮಾಡಿ

Dinners club black credit card

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ 

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಇತ್ತೀಚಿನ ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
  • ಬಾಡಿಗೆ ಅಗ್ರೀಮೆಂಟ್
  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID

ಆದಾಯದ ಪುರಾವೆ

  • ಇತ್ತೀಚಿನ ಸಂಬಳದ ಸ್ಲಿಪ್‌ಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ),
  • ಆದಾಯ ತೆರಿಗೆ ರಿಟರ್ನ್ಸ್ (ಸ್ವಯಂ ಉದ್ಯೋಗಿ ITR)
  • ಫಾರ್ಮ್ 16
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

3 ಸುಲಭ ಹಂತಗಳಲ್ಲಿ ಈಗಲೇ ಅಪ್ಲೈ ಮಾಡಿ:

ಹಂತಗಳು:

  • ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
  • ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ
  • ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ
  • ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ*

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

no data

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

MyCards ಮೂಲಕ ಕಾರ್ಡ್ ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಬಿಸಿನೆಸ್ ಲೋನ್‌ಗಳನ್ನು ನಿರ್ವಹಿಸಲು ಒಂದು ಏಕೀಕೃತ ಪ್ಲಾಟ್‌ಫಾರ್ಮ್.
  • ಖರ್ಚಿನ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಬಿಸಿನೆಸ್ ವೆಚ್ಚಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸರಳ, ಅರ್ಥಪೂರ್ಣ ಇಂಟರ್ಫೇಸ್.
  • ರಿವಾರ್ಡ್ ಪಾಯಿಂಟ್‌ಗಳು
    ಕೇವಲ ಒಂದು ಕ್ಲಿಕ್‌ನೊಂದಿಗೆ ಸುಲಭವಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ನೋಡಿ ಮತ್ತು ರಿಡೀಮ್ ಮಾಡಿ.
Card Management & Controls

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ ₹3,000 + ಕಾರ್ಡ್ ನೀಡಿದ 45ನೇ ದಿನದಂದು ಅನ್ವಯವಾಗುವ ತೆರಿಗೆಗಳು 1ನೇ ಡಿಸೆಂಬರ್, 2023 ರಿಂದ ಅನ್ವಯವಾಗುತ್ತದೆ

Marriott Bonvoy ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಸ್ ಮತ್ತು ಶುಲ್ಕಗಳ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Revolving Credit

ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್

  • Marriott Bonvoy, Marriott Bonvoy Moments™ ಅನುಭವ, ಪ್ರಯಾಣ ಮುಂತಾದೆಡೆ ಭಾಗವಹಿಸುವ ಪ್ರಾಪರ್ಟಿಗಳಲ್ಲಿ ವಾಸ್ತವ್ಯವನ್ನು ಬುಕ್ ಮಾಡಲು Marriott Bonvoy ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.

ಗಮನಿಸಿ:

*ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • Marriott Bonvoy ಪಾಯಿಂಟ್‌ಗಳು ಮತ್ತು ಅವಾರ್ಡ್ ರಿಡೆಂಪ್ಶನ್‌ಗಳನ್ನು ನಗದು, ಬಹುಮಾನಗಳು ಅಥವಾ ಕ್ರೆಡಿಟ್‌ಗಾಗಿ ಸದಸ್ಯರಿಂದ ವಿನಿಮಯ ಅಥವಾ ರಿಡೀಮ್ ಮಾಡಲಾಗುವುದಿಲ್ಲ.

  • ಟ್ರಾನ್ಸ್‌ಫರ್‌ನಿಂದ ಪೋಸ್ಟ್ ಮಾಡಲಾದ ಅಥವಾ ಕ್ರೆಡಿಟ್ ಕಾರ್ಡ್‌ಗಳಿಂದ ಗಳಿಸಿದ ಪಾಯಿಂಟ್‌ಗಳನ್ನು ಕೆಲವು ಅವಾರ್ಡ್ ರಿಡೆಂಪ್ಶನ್‌ಗಳಿಗೆ ರಿಡೀಮ್ ಮಾಡಲಾಗುವುದಿಲ್ಲ.

Card Management & Control

ಹೆಚ್ಚುವರಿ ಫೀಚರ್‌ಗಳು

  • ಸಹಾಯ ಸೇವೆ
    ಟೋಲ್ ಫ್ರೀ: 18003093100 ಅಥವಾ ಇಮೇಲ್‌ಗೆ ಕರೆ ಮಾಡುವ ಮೂಲಕ 9: 00 AM ನಿಂದ 9:00 PM ವರೆಗೆ ಕಾನ್ಸರ್ಜ್ ಸರ್ವಿಸ್‌ಗಳನ್ನು ಪಡೆಯಿರಿ: support@marriotthdfcbank.com
  • ಎಚ್ ಡಿ ಎಫ್ ಸಿ ಬ್ಯಾಂಕ್ ಕಸ್ಟಮರ್ ಸರ್ವಿಸ್
    24*7 ಸಹಾಯವಾಣಿ-
    ಟೋಲ್-ಫ್ರೀ: 1800 266 3310
    ಲ್ಯಾಂಡ್‌ಲೈನ್: 022-6171 7606 (ವಿದೇಶದಲ್ಲಿ ಪ್ರಯಾಣಿಸುವ ಗ್ರಾಹಕರಿಗೆ)
  • SmartEMI 
    ಖರೀದಿಯ ನಂತರ ನಿಮ್ಮ ದೊಡ್ಡ ಖರ್ಚುಗಳನ್ನು EMI ಆಗಿ ಪರಿವರ್ತಿಸಿ, ಇಲ್ಲಿ ಕ್ಲಿಕ್ ಮಾಡಿ.
Smart EMI

ಕಾಂಟಾಕ್ಟ್‌ಲೆಸ್ ಪಾವತಿ 

  • ತ್ವರಿತ ಮತ್ತು ಸುರಕ್ಷಿತ ಪಾವತಿಗಳಿಗಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ Marriott Bonvoy ಕ್ರೆಡಿಟ್ ಕಾರ್ಡ್ ಅನ್ನು ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ ಸಕ್ರಿಯಗೊಳಿಸಲಾಗಿದೆ. 
  • ಡೈನರ್ಸ್ ಕಾರ್ಡ್‌ಗಳಿಗೆ ಕಾಂಟಾಕ್ಟ್‌ಲೆಸ್ ಪಾವತಿಗಳನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಪಾಯಿಂಟ್ ಆಫ್ ಸೇಲ್ (PO ಗಳು) ಮಷೀನ್‌ಗಳಲ್ಲಿ ಮಾತ್ರ ಅಂಗೀಕರಿಸಲಾಗುತ್ತದೆ. ಇತರ ಎಲ್ಲಾ ಯಂತ್ರಗಳಿಗೆ, PIN ನಮೂದಿಸಬೇಕು

(ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟ್ಯಾಕ್ಟ್‌ಲೆಸ್ ವಿಧಾನದ ಮೂಲಕ ₹5000 ವರೆಗೆ ಪಾವತಿ ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ಮೊತ್ತವು ₹5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.) 

Zero Lost Card Liability

ಪ್ರಮುಖ ಲಿಂಕುಗಳು

  • ನಿಮ್ಮ ಇಮೇಲ್ ID ಗೆ ಸಂಬಂಧಿಸಿದ ಮೆಂಬರ್‌ಶಿಪ್ ನಂಬರ್ ಬಗ್ಗೆ ತಿಳಿದುಕೊಳ್ಳಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
  • ನೀವು ಎರಡು Marriott Bonvoy ಮೆಂಬರ್‌ಶಿಪ್ ನಂಬರ್‌ಗಳನ್ನು ಹೊಂದಿದ್ದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ ನಿಮ್ಮ Marriott Bonvoy ಅಕೌಂಟ್‌ಗಳನ್ನು ವಿಲೀನಗೊಳಿಸಲು. 
  • ಗ್ರಾಹಕರು 30 ದಿನಗಳ ನಂತರ ಎರಡು ಮೆಂಬರ್‌ಶಿಪ್ ID ಗಳನ್ನು ವಿಲೀನಗೊಳಿಸಬಹುದು. ಅಕೌಂಟ್‌ಗಳನ್ನು ವಿಲೀನಗೊಳಿಸಿದ ನಂತರ, ಎಲ್ಲಾ ಪಾಯಿಂಟ್‌ಗಳು/ಅರ್ಹ ನೈಟ್ ಕ್ರೆಡಿಟ್‌ಗಳು ಮತ್ತು ಇತರ ಪ್ರಯೋಜನಗಳನ್ನು ಗ್ರಾಹಕರು ಉಳಿಸಿಕೊಳ್ಳಲು ನಿರ್ಧರಿಸುವ ಮೆಂಬರ್‌ಶಿಪ್ ID ಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ. 
  • ಉಚಿತ ರಾತ್ರಿ ಪ್ರಶಸ್ತಿಯ ರಿಡೆಂಪ್ಶನ್‌ಗಾಗಿ ಸಂಪೂರ್ಣ ವಿವರಗಳನ್ನು ನೋಡಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
Revolving Credit

ಕಾರ್ಡ್ ಆ್ಯಕ್ಟಿವೇಶನ್

  • ದಿನಾಂಕ 21 ಏಪ್ರಿಲ್ 2022 ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಿಯಲೈಸ್ಡ್ ಮಾಡಿದ 'ಮಾಸ್ಟರ್ ಡೈರೆಕ್ಷನ್ - ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ - ವಿತರಣೆ ಮತ್ತು ನಡವಳಿಕೆ ನಿರ್ದೇಶನಗಳು, 2022' ಪ್ರಕಾರ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳು ಕಾರ್ಡ್ ತೆರೆಯುವ ದಿನಾಂಕದಿಂದ 30 ದಿನಗಳ ಒಳಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಕ್ಟಿವೇಟ್ ಮಾಡಬೇಕು. ಕಾರ್ಡ್ ತೆರೆಯುವ ದಿನಾಂಕದ 30 ದಿನಗಳ ಒಳಗೆ ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಆಗದಿದ್ದರೆ, ಈ ಕೆಳಗೆ ನಮೂದಿಸಿದ ವಿಧಾನಗಳೊಂದಿಗೆ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಲು 7 ದಿನಗಳ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ. 37ನೇ ದಿನದ ಕೊನೆಯಲ್ಲಿ, ಕಾರ್ಡ್ ಅನ್ನು ಕ್ಲೋಸ್ ಮಾಡಲಾಗುತ್ತದೆ.

ಕಾರ್ಡ್ ಆ್ಯಕ್ಟಿವೇಟ್ ಮಾಡುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ದಯವಿಟ್ಟು FAQ ನೋಡಿ.

Card Activation

MyCards ಮೂಲಕ ಕಾರ್ಡ್ ಕಂಟ್ರೋಲ್

MyCards, ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್-ಆಧಾರಿತ ಸರ್ವಿಸ್ ಪ್ಲಾಟ್‌ಫಾರ್ಮ್ ಆಗಿದ್ದು, Indian Oil ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ.

  • ಕ್ರೆಡಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್
  • ಕಾರ್ಡ್ PIN ಸೆಟಪ್ ಮಾಡಿ 
  • ಆನ್ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ
  • ಟ್ರಾನ್ಸಾಕ್ಷನ್‌ಗಳನ್ನು ನೋಡಿ/ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ
  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ
  • ಕಾರ್ಡ್ ಬ್ಲಾಕ್ ಮಾಡಿ/ಮರು-ವಿತರಣೆ ಪಡೆಯಿರಿ
  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ
Revolving Credit

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
  • ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಲಿಂಕ್‌ಗಳನ್ನು ಅಕ್ಸೆಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
  • ಕಾರ್ಡ್ ಸದಸ್ಯ ಒಪ್ಪಂದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
Revolving Credit

ಅಪ್ಲಿಕೇಶನ್ ಚಾನೆಲ್‌ಗಳು

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನೀವು ಈ ಕೆಳಗಿನ ಯಾವುದೇ ಸುಲಭ ಆಯ್ಕೆಗಳನ್ನು ಆಯ್ಕೆ ಮಾಡಬಹುದು:

  • 1. ವೆಬ್‌ಸೈಟ್
    ಕ್ಲಿಕ್ ಮಾಡುವ ಮೂಲಕ ನೀವು ತ್ವರಿತವಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು ಇಲ್ಲಿ ಕ್ಲಿಕ್ ಮಾಡಿ,.
  • 2. ನೆಟ್‌ಬ್ಯಾಂಕಿಂಗ್
    ನೀವು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ, ಸರಳವಾಗಿ ಲಾಗಿನ್ ಮಾಡಿ ನೆಟ್‌ಬ್ಯಾಂಕಿಂಗ್‌ಗೆ ಮತ್ತು 'ಕಾರ್ಡ್‌ಗಳು' ಸೆಕ್ಷನ್ ಅಪ್ಲೈ ಮಾಡಿ.
  • 3. ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್
    ಫೇಸ್-ಟು-ಫೇಸ್ ಸಂವಹನಕ್ಕೆ ಆದ್ಯತೆ ನೀಡುವುದೇ? ನಿಮ್ಮ ಹತ್ತಿರದ ಬ್ರಾಂಚ್ ಮತ್ತು ನಮ್ಮ ಸಿಬ್ಬಂದಿ ಅಪ್ಲಿಕೇಶನ್‌ನಲ್ಲಿ ನಿಮಗೆ ಸಹಾಯ ಮಾಡುತ್ತಾರೆ.
Application Process

ಆಗಾಗ್ಗೆ ಕೇಳುವ ಪ್ರಶ್ನೆಗಳು