ಹೋಲಿಕೆಗಾಗಿ ನೀವು 3 ಕಾರ್ಡ್ಗಳನ್ನು ಮಾತ್ರ ಆಯ್ಕೆ ಮಾಡಬಹುದು. ಇನ್ನೊಂದು ಕಾರ್ಡ್ ಸೇರಿಸಲು ದಯವಿಟ್ಟು ಯಾವುದೇ ಒಂದು ಕಾರ್ಡ್ ಅನ್ನು ತೆಗೆದುಹಾಕಿ.
ನಿಮಗಾಗಿ ಏನೇನು ಲಭ್ಯವಿದೆ
ನಮ್ಮ ಪ್ರೀಮಿಯಂ ಮತ್ತು ಸೂಪರ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಅನನ್ಯ ಜೀವನಶೈಲಿ ಮತ್ತು ವಿವೇಚನಾತ್ಮಕ ಅಭಿರುಚಿಗಳನ್ನು ಪೂರೈಸುವ ಅಸಾಧಾರಣ ಫೀಚರ್‌ಗಳೊಂದಿಗೆ ಪ್ಯಾಕ್ ಆಗಿವೆ.
ಅಸಾಧಾರಣ ರಿವಾರ್ಡ್‌ಗಳ ಕಾರ್ಯಕ್ರಮಗಳಿಂದ ಹಿಡಿದು ವಿಶೇಷ ರಿಯಾಯಿತಿಗಳವರೆಗೆ ಮತ್ತು ಏರ್‌ಪೋರ್ಟ್ ಲೌಂಜ್ ಅಕ್ಸೆಸ್, ಕನ್ಸಿಯರ್ಜ್ ಸರ್ವಿಸ್‌ಗಳು ಮತ್ತು ಇನ್ನೂ ಹೆಚ್ಚಿನ ಸೇವೆಗಳವರೆಗೆ, ಈ ಕಾರ್ಡ್‌ಗಳು ನಿಮ್ಮ ಖರ್ಚಿನ ಅನುಭವವನ್ನು ಹೆಚ್ಚಿಸಲು ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ.
| ಕ್ರೆಡಿಟ್ ಕಾರ್ಡ್ | ವಾರ್ಷಿಕ ಫೀಸ್* | ಉತ್ತಮ ಫೀಚರ್ | ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ |
|---|---|---|---|
| Diners Club ಮೆಟಲ್ ಎಡಿಷನ್ | ₹10,000 | ಪ್ರತಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ₹4 ಲಕ್ಷದ ಖರ್ಚುಗಳ ಮೇಲೆ 10,000 ಬೋನಸ್ ರಿವಾರ್ಡ್ ಪಾಯಿಂಟ್‌ಗಳು. | ಈಗಲೇ ಅಪ್ಲೈ ಮಾಡಿ |
| Infinia ಮೆಟಲ್ ಎಡಿಷನ್ | ₹12,500 | ಮೊದಲ ವರ್ಷದ Club Marriot ಸದಸ್ಯತ್ವದೊಂದಿಗೆ ಭಾಗವಹಿಸುವ ITC ಹೋಟೆಲ್‌ಗಳಲ್ಲಿ ಕಾಂಪ್ಲಿಮೆಂಟರಿ ನೈಟ್ಸ್ ಮತ್ತು ಬಫೆಟ್ ಆಫರ್. | ಈಗಲೇ ಅಪ್ಲೈ ಮಾಡಿ |
| Diners Club ಬ್ಲ್ಯಾಕ್ | ₹10,000 | SmartBuy ಮೂಲಕ 10X ವರೆಗೆ ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನ ಮತ್ತು ವೀಕೆಂಡ್ ಡೈನಿಂಗ್‌ನಲ್ಲಿ 2X ರಿವಾರ್ಡ್ ಪಾಯಿಂಟ್‌ಗಳು. | ಈಗಲೇ ಅಪ್ಲೈ ಮಾಡಿ |
| Regalia Gold ಕ್ರೆಡಿಟ್ ಕಾರ್ಡ್ | ₹2,500 | ನೀವು ₹1.5 ಲಕ್ಷ ಖರ್ಚು ಮಾಡಿದಾಗ ಪ್ರತಿ ತ್ರೈಮಾಸಿಕಕ್ಕೆ ₹1,500 ಮೌಲ್ಯದ ವೌಚರ್‌ಗಳು. | ಈಗಲೇ ಅಪ್ಲೈ ಮಾಡಿ |
*ಫೀಸ್ ಮತ್ತು ಶುಲ್ಕಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
ವಯಸ್ಸು: ಕನಿಷ್ಠ 18-21 ವರ್ಷ ವಯಸ್ಸು.
ರಾಷ್ಟ್ರೀಯತೆ: ಭಾರತೀಯ ರಾಷ್ಟ್ರೀಯ.
ಉದ್ಯೋಗ: ಸ್ಯಾಲರಿ ಪಡೆಯುವ ವೃತ್ತಿಪರರು ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿ.
ನೀವು ಆಯ್ಕೆ ಮಾಡಿದ ಕಾರ್ಡ್ ಆಧಾರದ ಮೇಲೆ ಇತರ ಮಾನದಂಡಗಳನ್ನು ಅಪ್ಲೈ ಮಾಡಬಹುದು.
ಗುರುತು ಮತ್ತು ವಿಳಾಸದ ವೆರಿಫಿಕೇಶನ್‌ಗಾಗಿ:
ಆಧಾರ್ ಕಾರ್ಡ್
ಭಾರತೀಯ ಪಾಸ್‌ಪೋರ್ಟ್
ವೋಟರ್ ID ಕಾರ್ಡ್
ಡ್ರೈವಿಂಗ್ ಲೈಸೆನ್ಸ್
ಆದಾಯ ವೆರಿಫಿಕೇಶನ್‌ಗಾಗಿ:
ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್)
ಸ್ಯಾಲರಿ ಸ್ಲಿಪ್‌ಗಳು
ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್‌ಗಳು
ಬ್ಯಾಂಕ್ ಸ್ಟೇಟ್ಮೆಂಟ್‌ಗಳು
ಪ್ರೀಮಿಯಂ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪ್ರೋಗ್ರಾಮ್‌ಗಳು, ಪ್ರಯಾಣದ ಪ್ರಯೋಜನಗಳು, ಕನ್ಸಿಯರ್ಜ್ ಸರ್ವಿಸ್‌ಗಳು, ವಿಮಾನ ನಿಲ್ದಾಣದ ಲೌಂಜ್‍ಗಳಿಗೆ ಅಕ್ಸೆಸ್ ಮತ್ತು ಕಡಿಮೆ ವಿದೇಶಿ ಕರೆನ್ಸಿ ಮಾರ್ಕಪ್ ಶುಲ್ಕಗಳನ್ನು ಒಳಗೊಂಡಂತೆ ವರ್ಧಿತ ಪ್ರಯೋಜನಗಳು ಮತ್ತು ಸವಲತ್ತುಗಳನ್ನು ಒದಗಿಸುತ್ತದೆ.
ಸೂಪರ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ವಿಶೇಷ ಮತ್ತು ಐಷಾರಾಮಿ ಸವಲತ್ತುಗಳನ್ನು ಒದಗಿಸುತ್ತದೆ, ಅವುಗಳೆಂದರೆ ಪ್ರೀಮಿಯಂ ಸರ್ವಿಸ್‌ಗಳಿಗೆ ಕಾಂಪ್ಲಿಮೆಂಟರಿ ಮೆಂಬರ್‌ಶಿಪ್‌ಗಳು, ಎಲೈಟ್ ಪ್ರಯಾಣದ ಅನುಭವಗಳಿಗೆ ಅಕ್ಸೆಸ್ ಮತ್ತು ಕಡಿಮೆ ವಿದೇಶಿ ಕರೆನ್ಸಿ ಮಾರ್ಕಪ್ ಫೀಸ್.
ಪ್ರೀಮಿಯಂ ಅಥವಾ ಸೂಪರ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು, ನೀವು ಈ ಹಂತಗಳನ್ನು ಅನುಸರಿಸಬಹುದು:
ಸ್ಟ್ಯಾಂಡರ್ಡ್ ಕ್ರೆಡಿಟ್ ಕಾರ್ಡ್ ಮೂಲಭೂತ ಖರ್ಚು ಮತ್ತು ಲೋನ್ ಪಡೆಯುವ ಸಾಮರ್ಥ್ಯಗಳನ್ನು ಒದಗಿಸುತ್ತದೆ. ಇದು ಖರೀದಿಗಳನ್ನು ಮಾಡಲು ಮತ್ತು ಕಾಲಾನಂತರದಲ್ಲಿ ಅವುಗಳನ್ನು ಮರಳಿ ಪಾವತಿಸಲು ನಿಮಗೆ ಅನುಮತಿ ನೀಡುತ್ತದೆ. ಮತ್ತೊಂದೆಡೆ, ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳು, ರಿವಾರ್ಡ್‌ಗಳ ಕಾರ್ಯಕ್ರಮಗಳು, ಪ್ರಯಾಣದ ಪ್ರಯೋಜನಗಳು ಮತ್ತು ವಿಶೇಷ ಸರ್ವಿಸ್‌ಗಳಿಗೆ ಅಕ್ಸೆಸ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತವೆ.
ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳು ಮತ್ತು ಸೂಪರ್ ಪ್ರೀಮಿಯಂ ಕಾರ್ಡ್‌ಗಳ ನಡುವಿನ ಪ್ರಮುಖ ವ್ಯತ್ಯಾಸವು ಅವರು ನೀಡುವ ಪ್ರಯೋಜನಗಳನ್ನು ಅವಲಂಬಿಸಿರುತ್ತದೆ. ಈ ಪ್ರಯೋಜನಗಳು ವಿಮಾನ ನಿಲ್ದಾಣದ ಲೌಂಜ್‍ಗಳಿಗೆ ಅಕ್ಸೆಸ್, ಕಾಂಪ್ಲಿಮೆಂಟರಿ ಮೆಂಬರ್‌ಶಿಪ್‌ಗಳು, ಕನ್ಸಿಯರ್ಜ್ ಸರ್ವಿಸ್‌ಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ವರ್ಧಿತ ಸವಲತ್ತುಗಳನ್ನು ಒಳಗೊಂಡಿವೆ.
ಕಾರ್ಡ್‌ಹೋಲ್ಡರ್‌ನ ಬಲವಾದ ಹಣಕಾಸಿನ ಪ್ರೊಫೈಲ್‌ನಿಂದಾಗಿ ಬೇಸಿಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಹೋಲಿಸಿದರೆ ಪ್ರೀಮಿಯಂ ಕಾರ್ಡ್‌ಗಳು ಸಾಮಾನ್ಯವಾಗಿ ಹೆಚ್ಚಿನ ಕ್ರೆಡಿಟ್ ಮಿತಿಗಳನ್ನು ಹೊಂದಿರುತ್ತವೆ. ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ನ ಕ್ರೆಡಿಟ್ ಮಿತಿಯು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಮತ್ತು ಕಾರ್ಡ್ ಹೋಲ್ಡರ್‌ನ ಕ್ರೆಡಿಟ್ ಅರ್ಹತೆಯ ಆಧಾರದ ಮೇಲೆ ಬದಲಾಗುತ್ತದೆ.