ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?
ಸೂಪರ್ ಬೈಕ್ ಲೋನ್‌ಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ
ನಿಮ್ಮ ಸೂಪರ್-ಬೈಕ್ ಲೋನ್‌ನ ಮಾಸಿಕ ಪಾವತಿಗಳನ್ನು ಕಂಡುಹಿಡಿಯಲು ಸುಲಭ ಮತ್ತು ಹೊಂದಿಕೊಳ್ಳುವ EMI ಕ್ಯಾಲ್ಕುಲೇಟರ್
ಖರೀದಿಸಿ
₹
ಪಾವತಿಸಬೇಕಾದ ಮೊತ್ತ
₹
ಬಡ್ಡಿ ಮೊತ್ತ
₹
ಅಸಲಿನ ಮೊತ್ತ
₹
ಸೂಪರ್ ಬೈಕ್ ಲೋನ್‌ಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ
ಸೂಪರ್ ಬೈಕ್ ಲೋನ್ ಡಾಕ್ಯುಮೆಂಟ್‌ಗಳ ಪಟ್ಟಿ ಈ ಕೆಳಗಿನಂತಿದೆ
ಎಚ್ ಡಿ ಎಫ್ ಸಿ ಬ್ಯಾಂಕ್ ಸೂಪರ್ ಬೈಕ್ ಲೋನ್ 4 ವರ್ಷಗಳವರೆಗಿನ ಅವಧಿಗಳೊಂದಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ನೀವು ಬೈಕ್‌ನ ಆನ್-ರೋಡ್ ಬೆಲೆಯ 85% ವರೆಗೆ ಫೈನಾನ್ಸ್ ಪಡೆಯಬಹುದು. ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯತೆಯೊಂದಿಗೆ ಲೋನ್ ಅನುಮೋದನೆ ಪ್ರಕ್ರಿಯೆಯು ತ್ವರಿತವಾಗಿದೆ. ಹೆಚ್ಚುವರಿಯಾಗಿ, ಬ್ಯಾಂಕ್ ಮುಂಚಿತ-ಅನುಮೋದಿತ ಗ್ರಾಹಕರು ಮತ್ತು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೋಲ್ಡರ್‌ಗಳಿಗೆ ವಿಶೇಷ ಸ್ಕೀಮ್‌ಗಳನ್ನು ಒದಗಿಸುತ್ತದೆ, ಇದು ನಿಮ್ಮ ಕನಸಿನ ಬೈಕ್ ಲೋನ್ ಪಡೆಯುವುದನ್ನು ಸುಲಭಗೊಳಿಸುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಸೂಪರ್ ಬೈಕ್ ಲೋನ್ 12 ರಿಂದ 60 ತಿಂಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು, ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ತ್ವರಿತ ಲೋನ್ ಪ್ರಕ್ರಿಯೆಯನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಬೈಕಿನ ಆನ್-ರೋಡ್ ಬೆಲೆಯ ಮೇಲೆ 85% ವರೆಗೆ ಹಣಕಾಸನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಡಾಕ್ಯುಮೆಂಟೇಶನ್ ಪ್ರಕ್ರಿಯೆಯು ಸರಳವಾಗಿದೆ ಮತ್ತು ಕನಿಷ್ಠವಾಗಿದೆ ಮತ್ತು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಮುಂಚಿತ-ಅನುಮೋದಿತ ಲೋನ್‌ಗಳು ಲಭ್ಯವಿದ್ದು, ತೊಂದರೆ ರಹಿತ ಅನುಭವವನ್ನು ಖಚಿತಪಡಿಸುತ್ತವೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಸೂಪರ್ ಬೈಕ್ ಲೋನ್‌ಗೆ ಅಪ್ಲೈ ಮಾಡಲು, ಇಲ್ಲಿ ಕ್ಲಿಕ್ ಮಾಡಿ. ನೀವು ಬ್ಯಾಂಕ್‌ನ ಮೊಬೈಲ್ ಆ್ಯಪ್, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಕೂಡ ಬಳಸಬಹುದು ಅಥವಾ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬಹುದು.
ಕಮ್ಯೂಟರ್ ಮತ್ತು ಲೈಫ್‌ಸ್ಟೈಲ್ ಬೈಕ್‌ಗಳಿಗಾಗಿ ನಮ್ಮ ಟೂ ವೀಲರ್ ಲೋನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು- ಇಲ್ಲಿ ಕ್ಲಿಕ್ ಮಾಡಿ.
ಸೂಪರ್ ಬೈಕ್‌ಗಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಲೋನ್ ನಿಮ್ಮ ಕನಸಿನ ಬೈಕನ್ನು ಮನೆಗೆ ತರಲು ನಿಮಗೆ ಅವಕಾಶ ನೀಡುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಅನುಕೂಲಕರ ಬಡ್ಡಿ ದರಗಳು ಮತ್ತು ಬೈಕಿನ ವೆಚ್ಚದ 85% ವರೆಗೆ ತಲುಪುವ ಲೋನ್ ಮೊತ್ತಗಳಿಂದ ಪ್ರಯೋಜನ ಪಡೆಯಬಹುದು. ಜೊತೆಗೆ, ಅಕ್ಸೆಸರಿಗಳಿಗೆ ₹2 ಲಕ್ಷದ ಹೆಚ್ಚುವರಿ ಲೋನ್ ಪಡೆಯಬಹುದು.
₹2 ಲಕ್ಷದವರೆಗೆ ಲಭ್ಯವಿರುವ ಅಕ್ಸೆಸರಿ ಫಂಡಿಂಗ್‌ನೊಂದಿಗೆ ನಿಮ್ಮ ಸೂಪರ್ ಬೈಕ್‌ಗೆ ನೀವು 85% ವರೆಗೆ ಫಂಡಿಂಗ್ ಪಡೆಯಬಹುದು.
ಸ್ಯಾಲರಿ ಪಡೆಯುವವರಾಗಿರಲಿ ಅಥವಾ ಸ್ವಯಂ ಉದ್ಯೋಗಿಗಳಾಗಿರಲಿ, 21 ರಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳು, ಸೂಪರ್ ಬೈಕ್ ಲೋನ್‌ಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ.
ಅರ್ಹತೆಯು ಇಲ್ಲಿಗೆ ಮುಕ್ತವಾಗಿದೆ:
21 ಮತ್ತು 65 ವರ್ಷಗಳ ನಡುವಿನ ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳು
ವೈಯಕ್ತಿಕವಲ್ಲದ ಘಟಕಗಳುಪಾಲುದಾರಿಕೆ ಸಂಸ್ಥೆಗಳು, ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಮತ್ತು ಇತರ ನೋಂದಾಯಿತ ಸಂಸ್ಥೆಗಳು
ನೀವು ಹೀಗೆ ಅಪ್ಲೈ ಮಾಡಬಹುದು:
ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್ಲೈನ್ ಅಪ್ಲೈ ಮಾಡಬಹುದು
ನೆಟ್‌ಬ್ಯಾಂಕಿಂಗ್ ಮೂಲಕ
ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡುವ ಮೂಲಕ
ಹೌದು, ಕೇವಲ 10 ಸೆಕೆಂಡುಗಳಲ್ಲಿ ತ್ವರಿತ ವಿತರಣೆಯೊಂದಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಮುಂಚಿತ-ಅನುಮೋದಿತ ಸೂಪರ್ ಬೈಕ್ ಲೋನ್‌ಗಳನ್ನು ಪಡೆಯಬಹುದು ಮತ್ತು ಯಾವುದೇ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ.
ಇಂದೇ ನಿಮ್ಮ ಕನಸಿನ ಬೈಕನ್ನು ಪಡೆಯಿರಿ-ಸುಲಭ ಹಣಕಾಸಿಗಾಗಿ ಈಗಲೇ ಅಪ್ಲೈ ಮಾಡಿ!