₹
ಪಾವತಿಸಬೇಕಾದ ಮೊತ್ತ
₹
ಬಡ್ಡಿ ಮೊತ್ತ
₹
ಅಸಲಿನ ಮೊತ್ತ
₹
ನಿಮಗಾಗಿ ಏನೇನು ಲಭ್ಯವಿದೆ
ಹಣಕಾಸಿನ ಪ್ಲಾನಿಂಗ್ ನಿಮ್ಮ ಗೆಸ್ ಮಾಡುವ ಕೆಲಸವಾಗದಿರಲಿ. ನಿಮ್ಮ EMI ಗಳನ್ನು ಈಗಲೇ ಕ್ಯಾಲ್ಕುಲೇಟ್ ಮಾಡಿ!
₹
ಪಾವತಿಸಬೇಕಾದ ಮೊತ್ತ
₹
ಬಡ್ಡಿ ಮೊತ್ತ
₹
ಅಸಲಿನ ಮೊತ್ತ
₹
ನಮ್ಮ ಬಿಸಿನೆಸ್ ಲೋನ್‌ಗಳು ₹50 ಲಕ್ಷಗಳವರೆಗಿನ ಲೋನ್ ಮೊತ್ತಗಳು, ಅಡಮಾನ ಅಥವಾ ಖಾತರಿದಾರರ ಅಗತ್ಯವಿಲ್ಲದೆ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡುವ ಆಯ್ಕೆಯನ್ನು ಒಳಗೊಂಡಂತೆ ಹಲವಾರು ಫೀಚರ್‌ಗಳೊಂದಿಗೆ ಬರುತ್ತವೆ. ನಾವು ಓವರ್‌ಡ್ರಾಫ್ಟ್ ಸೌಲಭ್ಯ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ಕೂಡ ಒದಗಿಸುತ್ತೇವೆ.
ಕೇವಲ 60 ಸೆಕೆಂಡುಗಳಲ್ಲಿ ತ್ವರಿತ ಅರ್ಹತಾ ವೆರಿಫಿಕೇಶನ್ ಮತ್ತು ಹೆಚ್ಚುವರಿ ಮನಸ್ಸಿನ ಶಾಂತಿಗಾಗಿ ನಮ್ಮ Credit Protect ಪ್ಲಾನ್‌ನಂತಹ ನಮ್ಮ ಗ್ರಾಹಕ-ಸ್ನೇಹಿ ಕೊಡುಗೆಗಳ ಪ್ರಯೋಜನವನ್ನು ಪಡೆಯಿರಿ.
ಇನ್ನಷ್ಟು ತಿಳಿಯಲು, SMS, ಚಾಟ್ ಅಥವಾ ಫೋನ್ ಬ್ಯಾಂಕಿಂಗ್ ಮೂಲಕ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಲಭ್ಯವಿರುವ ಬಿಸಿನೆಸ್ ಲೋನ್ ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿಗಾಗಿ ನೀವು ಕೆಳಗೆ ಸ್ಕ್ರೋಲ್ ಮಾಡಬಹುದು.
ಬಿಸಿನೆಸ್ ಲೋನಿನ ಕೆಲವು ಗಮನಾರ್ಹ ಪ್ರಯೋಜನಗಳು ಈ ಕೆಳಗಿನಂತಿವೆ:
ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ ಲೋನ್ ಉದ್ಯಮಿಗಳು ಮತ್ತು ಬಿಸಿನೆಸ್ ಮಾಲೀಕರಿಗೆ ಹಲವಾರು ಆಕರ್ಷಕ ಫೀಚರ್‌ಗಳನ್ನು ಒದಗಿಸುತ್ತದೆ:
ನೀವು ಈ ಮೂಲಕ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು:
ಬಿಸಿನೆಸ್ ಲೋನ್ ಎಂಬುದು ಸ್ಟಾರ್ಟಪ್ ವೆಚ್ಚಗಳು, ವರ್ಕಿಂಗ್ ಕ್ಯಾಪಿಟಲ್, ಸಲಕರಣೆಗಳ ಖರೀದಿಗಳು ಅಥವಾ ವಿಸ್ತರಣೆ ಯೋಜನೆಗಳಂತಹ ವಿವಿಧ ವೆಚ್ಚಗಳನ್ನು ಕವರ್ ಮಾಡಲು ಬಿಸಿನೆಸ್‌ಗಳು ಪಡೆದ ಹಣಕಾಸಿನ ವಿಧವಾಗಿದೆ.
ಸಾಲದಾತರಿಂದ (ಸಾಮಾನ್ಯವಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ) ಒಟ್ಟು ಮೊತ್ತದ ಬಂಡವಾಳವನ್ನು ಒದಗಿಸುವ ಮೂಲಕ ಬಿಸಿನೆಸ್ ಲೋನ್‌ಗಳು ಕೆಲಸ ಮಾಡುತ್ತವೆ. ನಿಗದಿತ ಪಾವತಿಗಳ ಮೂಲಕ ಪೂರ್ವನಿರ್ಧರಿತ ಅವಧಿಯಲ್ಲಿ ಸಾಲಗಾರರು ಬಡ್ಡಿಯೊಂದಿಗೆ ಲೋನ್ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಎಲ್ಲಾ ವಿಭಾಗಗಳಲ್ಲಿ ಮಾರುಕಟ್ಟೆಯಲ್ಲಿ ಕಡಿಮೆ ಬಡ್ಡಿ ದರಗಳನ್ನು ಒದಗಿಸುತ್ತದೆ. ನಾವು ಗ್ರಾಹಕರಿಗೆ ಅನ್‌ಸೆಕ್ಯೂರ್ಡ್ ಲೋನನ್ನು ಒದಗಿಸುವುದರಿಂದ, ಅಂದರೆ ಅಡಮಾನ-ಮುಕ್ತ ಲೋನ್, ಬ್ಯಾಂಕ್‌ಗಳು ನೀಡುವ ಸೆಕ್ಯೂರ್ಡ್ ಪ್ರಾಡಕ್ಟ್‌ಗಳಿಗೆ ಹೋಲಿಸಿದರೆ ಬಡ್ಡಿ ದರವು ಹೆಚ್ಚಾಗಿರುತ್ತದೆ.
ಎಲ್ಲಾ ಪ್ರಾಡಕ್ಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿರುವ 2% + GST ಪ್ರಕ್ರಿಯಾ ಶುಲ್ಕಗಳನ್ನು ನಿರ್ಬಂಧಿಸಲಾಗಿದೆ.
ಮುಂಚಿತ-ಅನುಮೋದಿತ ಆಫರ್‌ಗಳಿಗೆ ಸ್ಟ್ಯಾಂಪ್ ಡ್ಯೂಟಿ ಸಂಗ್ರಹವು ಕಡ್ಡಾಯವಾಗಿದೆ. ಅಲ್ಲದೆ, ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು ವಿವಿಧ ರಾಜ್ಯಗಳಿಗೆ ಭಿನ್ನವಾಗಿವೆ ಎಂಬುದನ್ನು ಗ್ರಾಹಕರು ಗಮನಿಸಬೇಕು.
ಬಿಸಿನೆಸ್ ಲೋನ್ ಫೋರ್‌ಕ್ಲೋಸರ್‌ಗೆ ಸಂಬಂಧಿಸಿದಂತೆ ದಯವಿಟ್ಟು ಸರ್ವಿಸ್ ಕೋರಿಕೆಯನ್ನು ನೋಂದಾಯಿಸಿ. ಅದಕ್ಕಾಗಿ ಆನ್ಲೈನ್ ಟೋಕನ್ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಪರ್ಯಾಯವಾಗಿ, ಗ್ರಾಹಕರು ತಮ್ಮ ಹತ್ತಿರದ ಲೊಕೇಶನ್ ರಿಟೇಲ್ ಲೋನ್ ಸರ್ವಿಸ್ ಕೇಂದ್ರಕ್ಕೆ ಭೇಟಿ ನೀಡಬಹುದು
ಒದಗಿಸಲಾದ ಲೋನ್ ಮೊತ್ತಕ್ಕಿಂತ ಅಗತ್ಯವಿದ್ದರೆ ಗ್ರಾಹಕರು ತಮ್ಮ ಸ್ಥಳೀಯ ಬ್ರಾಂಚ್ ಅನ್ನು ಸಂಪರ್ಕಿಸಬಹುದು. ಬ್ರಾಂಚ್ ಸಿಬ್ಬಂದಿ ನಿಮಗೆ ಮಾರ್ಗದರ್ಶನ ನೀಡುವ ಹೆಚ್ಚಿನ ಲೋನ್ ಮೊತ್ತಕ್ಕೆ ಪ್ರಕ್ರಿಯೆಗೊಳಿಸಲು ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ. ಡಾಕ್ಯುಮೆಂಟ್‌ಗಳ ಪ್ರಕಾರ ಲೋನ್ ಮೊತ್ತವು ಅರ್ಹತೆಯಿಗೆ ಒಳಪಟ್ಟಿರುತ್ತದೆ.
ಬ್ಯಾಂಕ್‌ನ ಮಾನದಂಡಗಳ ಪ್ರಕಾರ ಬ್ಯಾಂಕ್‌ಗೆ ಅಗತ್ಯವಿರುವ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ಮಾಹಿತಿಯನ್ನು ಸಲ್ಲಿಸಿದ ನಂತರ ಲೋನ್ ಪ್ರಕ್ರಿಯೆ ಮತ್ತು ವಿತರಣೆಯು ಕನಿಷ್ಠ 7 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಎಲ್ಲಾ ಲೋನ್ ಅನುಮೋದನೆಗಳು ಬ್ಯಾಂಕ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತವೆ.
ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಉತ್ತೇಜನ ನೀಡಿ- ಬಿಸಿನೆಸ್ ಲೋನಿಗೆ ಈಗಲೇ ಅಪ್ಲೈ ಮಾಡಿ!