ನಾವು ನಿಮ್ಮ PayZapp ಅನುಭವವನ್ನು ಅಪ್ಗ್ರೇಡ್ ಮಾಡಿದ್ದೇವೆ - ಹೊಸ ಆ್ಯಪನ್ನು ಡೌನ್ಲೋಡ್ ಮಾಡಿ ಮತ್ತು ಅದೇ ಮೊಬೈಲ್ ನಂಬರ್ ಬಳಸಿ. ಗಮನಿಸಿ: ಮೇ 10, 2023 ರಂದು ಹಳೆಯ PayZapp ವಾಲೆಟ್ ಬ್ಯಾಲೆನ್ಸ್‌ಗೆ ಅಕ್ಸೆಸ್ ನಿಲ್ಲಿಸಲಾಗಿದೆ. ಯಶಸ್ವಿ ನೋಂದಣಿ ಮತ್ತು KYC ಮೌಲ್ಯಮಾಪನದ ನಂತರ ಹಳೆಯ ವಾಲೆಟ್ ಬ್ಯಾಲೆನ್ಸ್ ಅನ್ನು ಹೊಸ PayZapp ವಾಲೆಟ್‌ಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.
ಈ ಹಬ್ಬದ ಸೀಸನ್‌ನಲ್ಲಿ, PayZapp ನೊಂದಿಗೆ ಪ್ರತಿ ಪಾವತಿಯನ್ನು ಹೆಚ್ಚು ರಿವಾರ್ಡಿಂಗ್ ಅನ್ನಾಗಿಸಿ! ದೀಪಾವಳಿ ಶಾಪಿಂಗ್, ದಸರಾ ಆಚರಣೆಗಳು, ನವರಾತ್ರಿ ಪ್ರಯಾಣ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಹಬ್ಬದ ಉಡುಗೊರೆ ನೀಡುವುದಾಗಿರಲಿ, ನೀವು ಖರ್ಚು ಮಾಡುವಾಗ ಹೆಚ್ಚು ಉಳಿತಾಯ ಮಾಡುವುದನ್ನು PayZapp ಖಚಿತಪಡಿಸುತ್ತದೆ. ಶಾಪಿಂಗ್, ಬಿಲ್ ಪಾವತಿಗಳು, ರಿಚಾರ್ಜ್‌ಗಳು ಮತ್ತು ಇನ್ನೂ ಮುಂತಾದವುಗಳ ಮೇಲೆ ₹1,241 ವರೆಗೆ ಆಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ಆನಂದಿಸಿ.
ಆಫರ್ ಮಾನ್ಯತಾ ಅವಧಿ: 31ನೇ ಅಕ್ಟೋಬರ್ ವರೆಗೆ
ನಿಯಮ ಮತ್ತು ಷರತ್ತು ಅನ್ವಯ
ಎಚ್ ಡಿ ಎಫ್ ಸಿ ಬ್ಯಾಂಕ್‌ನ PayZapp ಒಂದು ಆನ್ಲೈನ್ ಪಾವತಿ ಆ್ಯಪ್ ಆಗಿದ್ದು, ಇದು ಡಿಜಿಟಲ್ ವಾಲೆಟ್ ಮತ್ತು ವರ್ಚುವಲ್ ಕಾರ್ಡ್ ಆಗಿ ಡಬಲ್ ಆಗುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಕಾರ್ಡ್‌ಗಳನ್ನು ಬಳಸದೆ ಬಿಲ್‌ಗಳನ್ನು ಪಾವತಿಸುವುದು, ಹಣ ಕಳುಹಿಸುವುದು, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಮುಂತಾದ ಆನ್ಲೈನ್ ಮತ್ತು ಆಫ್‌ಲೈನ್ ಸರ್ವಿಸ್‌ಗಳಿಗೆ ಪಾವತಿಸಲು ನೀವು PayZapp ಬಳಸಬಹುದು.
ಹೌದು, PayZapp ನಂಬಲಾಗದಷ್ಟು ಸುರಕ್ಷಿತವಾಗಿದೆ. PayZapp ಲಾಗಿನ್‌ಗಳು PIN ಮತ್ತು ಬಯೋಮೆಟ್ರಿಕ್‌ಗಳೊಂದಿಗೆ ಸುರಕ್ಷಿತವಾಗಿವೆ. ಜೊತೆಗೆ, ಎಲ್ಲಾ ಟ್ರಾನ್ಸಾಕ್ಷನ್‌ಗಳು ಪಾಸ್ವರ್ಡ್-ರಕ್ಷಿತವಾಗಿವೆ ಮತ್ತು ಅನಧಿಕೃತ ಬಳಕೆಯನ್ನು ತಡೆಗಟ್ಟಲು ಬಳಕೆದಾರರು ದೃಢೀಕರಿಸಬೇಕು.
ನಾನ್-KYC ಅಕೌಂಟ್‌ಗಳಿಗೆ ತಿಂಗಳಿಗೆ ₹ 10,000 ಮತ್ತು KYC-ಅನುಸರಣೆ ಗ್ರಾಹಕರಿಗೆ ತಿಂಗಳಿಗೆ ₹ 200,00 PayZapp ಟ್ರಾನ್ಸಾಕ್ಷನ್ ಮಿತಿಗಳು.
ಇಲ್ಲ, ಹಾಗೇನಿಲ್ಲ. ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಅಲ್ಲದ ಇತರೆ ಗ್ರಾಹಕರು PayZapp ಆ್ಯಪ್ ಅಕ್ಸೆಸ್ ಮಾಡಬಹುದು.