Regular Savings Account

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಬ್ಯಾಂಕಿಂಗ್ ಪ್ರಯೋಜನಗಳು

  • ನಿಮ್ಮ ನಿಯಮಿತ ಸೇವಿಂಗ್ಸ್ ಅಕೌಂಟ್‌ನೊಂದಿಗೆ Millennia ಡೆಬಿಟ್ ಕಾರ್ಡ್ ಅಥವಾ MoneyBack ಡೆಬಿಟ್ ಕಾರ್ಡ್

ಡಿಮ್ಯಾಟ್ ಪ್ರಯೋಜನಗಳು

  • ನಿಮ್ಮ ಮೊದಲ ಡಿಮ್ಯಾಟ್ ಅಕೌಂಟ್‌ನಲ್ಲಿ ಮೊದಲ ವರ್ಷಕ್ಕೆ AMC ಮನ್ನಾ ಮಾಡಲಾಗಿದೆ*

ಪಾವತಿ ಪ್ರಯೋಜನಗಳು

  • ಎಚ್ ಡಿ ಎಫ್ ಸಿ Billpay ಮೂಲಕ ಸುಲಭವಾಗಿ ಬಿಲ್‌ಗಳನ್ನು ಪಾವತಿಸುವ ಸಾಮರ್ಥ್ಯ

Regular Savings Account

ಹೆಚ್ಚುವರಿ ಪ್ರಯೋಜನಗಳು

ನಿಯಮಿತ ಸೇವಿಂಗ್ಸ್ ಅಕೌಂಟ್‌ನ ಬಗ್ಗೆ ಇನ್ನಷ್ಟು ತಿಳಿಯಿರಿ

ಫೀಸ್ ಮತ್ತು ಶುಲ್ಕಗಳು

  • ಕನಿಷ್ಠ ಬ್ಯಾಲೆನ್ಸ್: ₹ 25,000

  • ಬ್ಯಾಲೆನ್ಸ್ ವಿಚಾರಣೆ: ಉಚಿತ 

  • ಬ್ಯಾಲೆನ್ಸ್ ಪ್ರಮಾಣಪತ್ರ: ಉಚಿತ ಅನ್ವಯವಾಗುವ ದಿನಾಂಕ 1ನೇ ಆಗಸ್ಟ್'22 

  • ಬಡ್ಡಿ ಪ್ರಮಾಣಪತ್ರ: ಉಚಿತ ಅನ್ವಯವಾಗುವ ದಿನಾಂಕ 1ನೇ ಆಗಸ್ಟ್' 22 TDS ಸರ್ಟಿಫಿಕೇಟ್ ಉಚಿತ

ಒಟ್ಟುಗೂಡಿಸಿದ ಉಳಿತಾಯ ಫೀಸ್ ಮತ್ತು ಶುಲ್ಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Fees & Charges

ಡೀಲ್‌ಗಳನ್ನು ಪರೀಕ್ಷಿಸಿ

  • ಡೆಬಿಟ್ ಕಾರ್ಡ್‌ನೊಂದಿಗೆ ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿಗಳು: PayZapp ಮತ್ತು SmartBuy ಮೂಲಕ ಶಾಪಿಂಗ್‌ನಲ್ಲಿ 5% ಕ್ಯಾಶ್‌ಬ್ಯಾಕ್.
  • SmartBuy ಆಫರ್: ಇಲ್ಲಿ ಕ್ಲಿಕ್ ಮಾಡಿ
  • PayZapp ಆಫರ್: ಇಲ್ಲಿ ಕ್ಲಿಕ್ ಮಾಡಿ
  • UPI ಆಫರ್‌ಗಳು: ಇಲ್ಲಿ ಕ್ಲಿಕ್ ಮಾಡಿ
  • ನೆಟ್‌ಬ್ಯಾಂಕಿಂಗ್ ಆಫರ್‌ಗಳು: ಇಲ್ಲಿ ಕ್ಲಿಕ್ ಮಾಡಿ
  • Billpay ಆಫರ್‌ಗಳು: ಇಲ್ಲಿ ಕ್ಲಿಕ್ ಮಾಡಿ
Check out the deals

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Most Important Terms and Conditions

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ಈ ಕೆಳಗಿನ ಜನರು ನಿಯಮಿತ ಸೇವಿಂಗ್ಸ್ ಅಕೌಂಟ್ ತೆರೆಯಲು ಅರ್ಹರಾಗಿರುತ್ತಾರೆ:

  • ನಿವಾಸಿ ವ್ಯಕ್ತಿಗಳು (ಏಕ ವ್ಯಕ್ತಿಯ ಅಥವಾ ಜಾಯಿಂಟ್ ಅಕೌಂಟ್)
  • ಅವಿಭಕ್ತ ಹಿಂದೂ ಕುಟುಂಬಗಳು
  • ಭಾರತದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು*
  • 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಸ್ವಂತವಾಗಿ ನಿರ್ವಹಿಸುವ ಮೈನರ್ ಅಕೌಂಟ್ ತೆರೆಯಲು ಅರ್ಹರಾಗಿದ್ದಾರೆ ಮತ್ತು ಅಪ್ರಾಪ್ತರಿಗೆ ATM/ಡೆಬಿಟ್ ಕಾರ್ಡ್ ನೀಡಬಹುದು

 

ಗಮನಿಸಿ: *ವಿದೇಶಿ ಪ್ರಜೆಗಳು 180 ದಿನಗಳಿಗಿಂತ ಹೆಚ್ಚಿನ ಅವಧಿಗೆ ಭಾರತದಲ್ಲಿ ವಾಸಿಸುತ್ತಿರಬೇಕು ಮತ್ತು ಇದನ್ನು ಹೊಂದಿರಬೇಕು: ಮಾನ್ಯ ಪಾಸ್‌ಪೋರ್ಟ್, ಮಾನ್ಯ Visa, ಎಫ್ಆರ್‌ಆರ್‌ಒ (ವಿದೇಶಿ ಪ್ರದೇಶ ನೋಂದಣಿ ಕಚೇರಿ) ಪ್ರಮಾಣಪತ್ರ ಮತ್ತು ವಸತಿ ಅನುಮತಿ

 

 

Insta Account

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತು ಮತ್ತು ಮೇಲಿಂಗ್ ವಿಳಾಸದ ಪುರಾವೆಯನ್ನು ಸ್ಥಾಪಿಸಲು ಅಧಿಕೃತವಾಗಿ ಮಾನ್ಯ ಡಾಕ್ಯುಮೆಂಟ್‌ಗಳು (ಒವಿಡಿಗಳು)

OVD (ಯಾವುದೇ 1)

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್**
  • ವೋಟರ್ ID
  • ಚಾಲನಾ ಪರವಾನಿಗೆ
  • ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಲೆಟರ್

**ಆಧಾರ್ ಸ್ವಾಧೀನದ ಪುರಾವೆ (ಯಾವುದೇ 1):

  • UIDAI ನೀಡಿದ ಆಧಾರ್ ಪತ್ರ
  • UIDAI ವೆಬ್‌ಸೈಟ್‌ನಿಂದ ಮಾತ್ರ ಇ-ಆಧಾರ್ ಡೌನ್ಲೋಡ್ ಆಗಿದೆ
  • ಆಧಾರ್ ಸೆಕ್ಯೂರ್ QR ಕೋಡ್
  • ಆಧಾರ್ ಕಾಗದರಹಿತ ಆಫ್‌ಲೈನ್ e-KYC

ಸಂಪೂರ್ಣ ಡಾಕ್ಯುಮೆಂಟೇಶನ್ ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

no data

ಆಧಾರ್‌ನೊಂದಿಗೆ ಡಿಜಿಟಲ್ ಅಕೌಂಟ್ ತೆರೆಯಲು ಅಪ್ಲಿಕೇಶನ್ ಪ್ರಕ್ರಿಯೆ

ಕೇವಲ 4 ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ: 

  • ಹಂತ 1: ನಿಮ್ಮ ಮೊಬೈಲ್ ನಂಬರನ್ನು ಮೌಲ್ಯೀಕರಿಸಿ
  • ಹಂತ 2: ನಿಮ್ಮ ಆಯ್ಕೆಯ 'ಅಕೌಂಟ್ ಪ್ರಕಾರ' ಆಯ್ಕೆಮಾಡಿ
  • ಹಂತ 3: ಆಧಾರ್ ನಂಬರ್ ಸೇರಿದಂತೆ ವೈಯಕ್ತಿಕ ವಿವರಗಳನ್ನು ಒದಗಿಸಿ
  • ಹಂತ 4: ವಿಡಿಯೋ KYC ಪೂರ್ಣಗೊಳಿಸಿ

ವಿಡಿಯೋ ವೆರಿಫಿಕೇಶನ್ ಮೂಲಕ KYC ಯನ್ನು ಸರಳಗೊಳಿಸಿ

  • ಪೆನ್ (ಬ್ಲೂ/ಬ್ಲ್ಯಾಕ್ ಇಂಕ್) ಮತ್ತು ವೈಟ್ ಪೇಪರ್‌ನೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್-ಸಕ್ರಿಯಗೊಳಿಸಿದ ಫೋನ್ ಅನ್ನು ಸುಲಭವಾಗಿ ಇರಿಸಿಕೊಳ್ಳಿ. ನೀವು ಉತ್ತಮ ಕನೆಕ್ಟಿವಿಟಿ/ನೆಟ್ವರ್ಕ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಆರಂಭದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಮತ್ತು OTP ಬಳಸಿ ನಿಮ್ಮನ್ನು ವೆರಿಫೈ ಮಾಡಿ.
  • ನಂತರ ಬ್ಯಾಂಕ್ ಪ್ರತಿನಿಧಿ ಲೈವ್ ಸಹಿ, ಲೈವ್ ಫೋಟೋ ಮತ್ತು ಲೊಕೇಶನ್‌ನಂತಹ ನಿಮ್ಮ ವಿವರಗಳನ್ನು ವೆರಿಫೈ ಮಾಡುತ್ತಾರೆ.
  • ಒಮ್ಮೆ ವಿಡಿಯೋ ಕರೆ ಪೂರ್ಣಗೊಂಡ ನಂತರ, ನಿಮ್ಮ ವಿಡಿಯೋ KYC ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
no data

ಬ್ಯಾಂಕ್ ಅಕೌಂಟ್ ತೆರೆಯಲು ಮಾರ್ಗಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

ನಮ್ಮ ವೆಬ್‌ಸೈಟ್‌ನಲ್ಲಿ ನಿಯಮಿತ ಸೇವಿಂಗ್ಸ್ ಅಕೌಂಟ್ ಅನ್ನು ಆನ್‌ಲೈನ್‌ನಲ್ಲಿ ತೆರೆಯಲು ನೀವು ಸುಲಭವಾಗಿ ಅಪ್ಲೈ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಆನ್ಲೈನಿನಲ್ಲಿ ಅಪ್ಲೈ ಮಾಡಲು. ಪರ್ಯಾಯವಾಗಿ, ನೀವು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬಹುದು. ಆದಾಗ್ಯೂ, ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ವೇಗವಾದ ಮತ್ತು ಹೆಚ್ಚು ಸಂಪನ್ಮೂಲ-ಉಳಿತಾಯ ಆಯ್ಕೆಯಾಗಿದೆ. 

ಹೌದು, ಭಾರತದಲ್ಲಿ ನಿಯಮಿತ ಸೇವಿಂಗ್ಸ್ ಅಕೌಂಟ್ ತೆರೆಯಲು ನೀವು ಗುರುತಿನ ಪುರಾವೆ (ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್), ವಿಳಾಸದ ಪುರಾವೆ (ಇತ್ತೀಚಿನ ಯುಟಿಲಿಟಿ ಬಿಲ್ ಮತ್ತು ಪಾಸ್‌ಪೋರ್ಟ್‌ನಂತಹ) ಮತ್ತು ಆದಾಯ ಪುರಾವೆ (ಸ್ಯಾಲರಿ ಸ್ಲಿಪ್‌ಗಳು ಅಥವಾ ಆದಾಯ ತೆರಿಗೆ ರಿಟರ್ನ್‌ಗಳಂತಹವು) ಒದಗಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೇಲಿನ "ಪ್ರಾರಂಭಿಸಲು ಡಾಕ್ಯುಮೆಂಟ್‌ಗಳು" ವಿಭಾಗವನ್ನು ನೋಡಿ.

ನಿಮ್ಮ ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸಲು ಎಚ್‌ ಡಿ ಎಫ್‌ ಸಿ ಬ್ಯಾಂಕ್ ರೆಗ್ಯುಲರ್ ಸೇವಿಂಗ್ಸ್ ಅಕೌಂಟ್ ಹಲವಾರು ಫೀಚರ್‌ಗಳನ್ನು ಒದಗಿಸುತ್ತದೆ.

  • ನಮ್ಮ ಆನ್ಲೈನ್ ಶಾಪಿಂಗ್ ಪೋರ್ಟಲ್ ಮೂಲಕ ವಿಶೇಷ ರಿಯಾಯಿತಿಗಳು ಮತ್ತು ಆಫರ್‌ಗಳು.

  • ಸುರಕ್ಷಿತ ಡೆಪಾಸಿಟ್ ಲಾಕರ್‌ಗಳಿಗೆ ಅಕ್ಸೆಸ್.

  • ಸೂಪರ್ ಸೇವರ್ ಸೌಲಭ್ಯಗಳೊಂದಿಗೆ ಹೆಚ್ಚು ಉಳಿತಾಯ ಮಾಡಿ. 

  • ವರ್ಧಿತ ಭದ್ರತೆಗಾಗಿ ಕಸ್ಟಮೈಜ್ ಮಾಡಿದ ಚೆಕ್‌ಗಳು.

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಕೌಂಟ್ ಹೋಲ್ಡರ್‌ಗಳಿಗೆ ರೆಗ್ಯುಲರ್ ಸೇವಿಂಗ್ಸ್ ಅಕೌಂಟ್ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ಮೊದಲ ಡಿಮ್ಯಾಟ್ ಅಕೌಂಟ್‌ನಲ್ಲಿ ಮೊದಲ ವರ್ಷದ ವಾರ್ಷಿಕ ನಿರ್ವಹಣಾ ಶುಲ್ಕ (AMC) ಮನ್ನಾ ಸೇರಿದಂತೆ ಕ್ರಾಸ್-ಪ್ರಾಡಕ್ಟ್ ಪ್ರಯೋಜನಗಳನ್ನು ಪಡೆಯಬಹುದು. ಅಕೌಂಟ್ ಬ್ರಾಂಚ್‌ಗಳು ಮತ್ತು ATM ಗಳ ವ್ಯಾಪಕ ಜಾಲದ ಮೂಲಕ ಟ್ರಾನ್ಸಾಕ್ಷನ್‌ಗಳ ಸುಲಭ ಪ್ರವೇಶವನ್ನು ಒದಗಿಸುತ್ತದೆ. ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಅಕೌಂಟ್ ನಿರ್ವಹಣೆ ಅನುಕೂಲಕರವಾಗಿದೆ. ಬಿಲ್ ಪಾವತಿ ಫೀಚರ್ ಬಳಸಿಕೊಂಡು ಗ್ರಾಹಕರು ತಮ್ಮ ಯುಟಿಲಿಟಿ ಬಿಲ್‌ಗಳನ್ನು ಕೂಡ ಸುಲಭವಾಗಿ ಪಾವತಿಸಬಹುದು. ಹೆಚ್ಚುವರಿಯಾಗಿ, ಅಕೌಂಟ್ ಉಚಿತ ಪಾಸ್‌ಬುಕ್ ಮತ್ತು ಇಮೇಲ್ ಸ್ಟೇಟ್‌ಮೆಂಟ್ ಸೌಲಭ್ಯಗಳನ್ನು ನೀಡುತ್ತದೆ, ಗ್ರಾಹಕರ ಒಟ್ಟಾರೆ ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸುತ್ತದೆ.

ಫ್ಲೆಕ್ಸಿಬಲ್, ಸೆಕ್ಯೂರ್ಡ್ ಮತ್ತು ಸುಲಭ ಬ್ಯಾಂಕಿಂಗ್‌ನೊಂದಿಗೆ ಇಂದೇ ನಿಮ್ಮ ಉಳಿತಾಯವನ್ನು ಬೆಳೆಸಿ.