HDFC Bank UPI RuPay Biz Credit Card

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

UPI ಪ್ರಯೋಜನಗಳು

  • UPI ಮತ್ತು ನಿಯಮಿತ ಕ್ರೆಡಿಟ್ ಕಾರ್ಡ್ ಖರ್ಚುಗಳಿಗೆ ಕ್ಯಾಶ್‌ಪಾಯಿಂಟ್ ಪ್ರಯೋಜನಗಳು*

ಕ್ರೆಡಿಟ್ ಪ್ರಯೋಜನಗಳು

  • 50 ದಿನಗಳವರೆಗಿನ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ

ರಿನ್ಯೂವಲ್ ಪ್ರಯೋಜನಗಳು

  • ಒಂದು ವರ್ಷದಲ್ಲಿ ₹25,000 ಮತ್ತು ಅದಕ್ಕಿಂತ ಹೆಚ್ಚಿನ ಖರ್ಚು ಮಾಡಿದರೆ ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ ಮನ್ನಾ ಮಾಡಲಾಗುತ್ತದೆ

Print
ads-block-img

ಹೆಚ್ಚುವರಿ ಪ್ರಯೋಜನಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

ಸಿಂಗಲ್ ಇಂಟರ್ಫೇಸ್

  • ಎಲ್ಲಾ ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳನ್ನು ನಿರ್ವಹಿಸಲು ಒಂದು ಪ್ಲಾಟ್‌ಫಾರ್ಮ್. 

ಖರ್ಚುಗಳ ಟ್ರ್ಯಾಕಿಂಗ್

  • ದಕ್ಷ ಟ್ರ್ಯಾಕಿಂಗ್‌ಗಾಗಿ ಸ್ಟೇಟ್ಮೆಂಟ್‌ಗಳನ್ನು ಅಕ್ಸೆಸ್ ಮಾಡಲು ಒಂದೇ ಕ್ಲಿಕ್. 

ರಿವಾರ್ಡ್ ಪಾಯಿಂಟ್‌ಗಳು

  • ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ
Redemption Value

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹99/- + ಅನ್ವಯವಾಗುವ ತೆರಿಗೆಗಳು (ಹಬ್ಬದ ಸೀಸನ್ ಆಫರ್!!!)
  • ನಿಮ್ಮ ಕ್ರೆಡಿಟ್ ಕಾರ್ಡ್ ರಿನ್ಯೂವಲ್ ದಿನಾಂಕಕ್ಕಿಂತ ಮೊದಲು ವಾರ್ಷಿಕ ವರ್ಷದಲ್ಲಿ ₹25,000 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿ ಮತ್ತು 2ನೇ ವರ್ಷದಿಂದ ನಿಮ್ಮ ರಿನ್ಯೂವಲ್ ಫೀಸ್ ಮನ್ನಾ ಮಾಡಿ

ಗಮನಿಸಿ: 01-11- 2020 ರಿಂದ ಆರಂಭವಾಗುವ ಕಾರ್ಡ್‌ಗೆ, ಈ ಕೆಳಗಿನ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ   
ಒಂದು ವೇಳೆ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಮತ್ತು 6 (ಆರು) ತಿಂಗಳ ನಿರಂತರ ಅವಧಿಯವರೆಗೆ ಯಾವುದೇ ಟ್ರಾನ್ಸಾಕ್ಷನ್ ಮಾಡಲು ಬಳಸದಿದ್ದರೆ ಬ್ಯಾಂಕಿನ ದಾಖಲೆಗಳಲ್ಲಿ ನೋಂದಾಯಿಸಲಾದ ಇಮೇಲ್ ವಿಳಾಸ ಮತ್ತು/ಅಥವಾ ಫೋನ್ ನಂಬರ್ ಮತ್ತು/ಅಥವಾ ಸಂವಹನ ವಿಳಾಸಕ್ಕೆ ಮುಂಚಿತವಾಗಿ ಲಿಖಿತ ಸೂಚನೆಯನ್ನು ನೀಡಿದ ನಂತರ ಕಾರ್ಡನ್ನು ಕ್ಯಾನ್ಸಲ್ ಮಾಡುವ ಹಕ್ಕನ್ನು ಬ್ಯಾಂಕ್ ಹೊಂದಿರುತ್ತದೆ.

Fees & Charges

ರಿಡೆಂಪ್ಶನ್ ಮೌಲ್ಯ

  • ಪ್ರಾಡಕ್ಟ್ ಫೀಚರ್ ಪ್ರಕಾರ ಕ್ಯಾಶ್‌ಪಾಯಿಂಟ್‌ಗಳನ್ನು ಕ್ಯಾಶ್‌ಬ್ಯಾಕ್ ರೂಪದಲ್ಲಿ ಕ್ರೆಡಿಟ್ ಮಾಡಲಾಗುತ್ತದೆ, ಇದನ್ನು ಗ್ರಾಹಕರು ತಮ್ಮ ಸ್ಟೇಟ್ಮೆಂಟ್ ಬ್ಯಾಲೆನ್ಸ್ ಮೇಲೆ ರಿಡೀಮ್ ಮಾಡಬಹುದು
    (1 ಕ್ಯಾಶ್‌ಪಾಯಿಂಟ್ = ₹0.25)
  • ಪ್ರತಿ ಕೆಟಗರಿಯ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಅನ್ನು ಈ ಕೆಳಗಿನ ಮೌಲ್ಯದಲ್ಲಿ ರಿಡೀಮ್ ಮಾಡಬಹುದು:
1 ರಿವಾರ್ಡ್ ಪಾಯಿಂಟ್ ಇದಕ್ಕೆ ಸಮ
ಸ್ಟೇಟ್ಮೆಂಟ್ ಮೇಲೆ ಕ್ಯಾಶ್‌ಬ್ಯಾಕ್ ₹0.25
ಯುನಿಫೈಡ್ SmartBuy
ಪ್ರಾಡಕ್ಟ್ ಕೆಟಲಾಗ್ 
Airmiles

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ, ರಿವಾರ್ಡ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ 
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ, UPI ಖರೀದಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ

Redemption Value

ರಿಡೆಂಪ್ಶನ್ ಮಿತಿ ಮತ್ತು ಮಾನ್ಯತೆ

  • ವಿಮಾನ ಮತ್ತು ಹೋಟೆಲ್ ಬುಕಿಂಗ್‌ಗಳ ಬುಕಿಂಗ್ ಮೌಲ್ಯದ 50% ವರೆಗೆ ಕ್ಯಾಶ್‌ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು. ಉಳಿದ ಮೊತ್ತವನ್ನು ಕ್ರೆಡಿಟ್ ಕಾರ್ಡಿನೊಂದಿಗೆ ಪಾವತಿಸಬೇಕಾಗುತ್ತದೆ.
  • ಜನವರಿ 01, 2023 ರಿಂದ ಜಾರಿ

    • ವಿಮಾನಗಳು ಮತ್ತು ಹೋಟೆಲ್ ಬುಕಿಂಗ್‌ಗಳಿಗೆ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಅನ್ನು ತಿಂಗಳಿಗೆ ₹50,000 ಕ್ಕೆ ಮಿತಿಗೊಳಿಸಲಾಗಿದೆ
  • 1ನೇ ಫೆಬ್ರವರಿ 2023 ರಿಂದ ಅನ್ವಯವಾಗುವಂತೆ,

    • ಆಯ್ದ ವೌಚರ್‌ಗಳು/ಪ್ರಾಡಕ್ಟ್‌ಗಳ ರಿವಾರ್ಡ್ ಪಾಯಿಂಟ್‌ಗಳ ಮೂಲಕ ಪ್ರಾಡಕ್ಟ್/ವೌಚರ್ ಮೌಲ್ಯದ 70% ವರೆಗೆ ರಿಡೆಂಪ್ಶನ್ ಅನ್ನು ಮಿತಿಗೊಳಿಸಲಾಗಿದೆ
  • ರಿಡೆಂಪ್ಶನ್‌ಗೆ ಕನಿಷ್ಠ ₹500 ಸ್ಟೇಟ್ಮೆಂಟ್ ಬ್ಯಾಲೆನ್ಸ್ ಅಗತ್ಯವಿದೆ

ಕ್ಯಾಶ್‌ಪಾಯಿಂಟ್‌ಗಳ ಮಾನ್ಯತಾ ಅವಧಿ

  • ರಿಡೀಮ್ ಮಾಡದ ಕ್ಯಾಶ್‌ಪಾಯಿಂಟ್‌ಗಳು ಸಂಗ್ರಹವಾದ 2 ವರ್ಷಗಳ ನಂತರ ಅವಧಿ ಮುಗಿಯುತ್ತವೆ/ಲ್ಯಾಪ್ಸ್ ಆಗುತ್ತವೆ
Redemption Limit & Validity

MyCards ಮೂಲಕ ಕಾರ್ಡ್ ಕಂಟ್ರೋಲ್

MyCards, ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್-ಆಧಾರಿತ ಸರ್ವಿಸ್ ವೇದಿಕೆಯು, ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ UPI RuPay Biz ಕ್ರೆಡಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ.

  • ಕ್ರೆಡಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್
  • ಕಾರ್ಡ್ PIN ಸೆಟಪ್ ಮಾಡಿ
  • ಆನ್‌ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳು ಇತ್ಯಾದಿಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ.
  • ಟ್ರಾನ್ಸಾಕ್ಷನ್‌ಗಳನ್ನು ನೋಡಿ / ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ
  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ
  • ಕಾರ್ಡ್ ಬ್ಲಾಕ್ ಮಾಡುವುದು/ ಮರು-ವಿತರಣೆ
  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ
Card Control via MyCards

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Most Important Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ UPI RuPay Biz ಕ್ರೆಡಿಟ್ ಕಾರ್ಡ್ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ UPI ಖರೀದಿಗಳಿಗೆ ರಿವಾರ್ಡ್‌ಗಳನ್ನು ಗಳಿಸಲು ನಿಮಗೆ ಅನುಮತಿ ನೀಡುತ್ತದೆ. UPI ಆ್ಯಪ್‌ಗಳಲ್ಲಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ UPI Biz ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ ಮತ್ತು ಪ್ರಯೋಜನಗಳನ್ನು ಆನಂದಿಸಿ.

ಎಚ್ ಡಿ ಎಫ್ ಸಿ ಬ್ಯಾಂಕ್ UPI RuPay Biz ಕ್ರೆಡಿಟ್ ಕಾರ್ಡ್‌ನ ಕ್ರೆಡಿಟ್ ಮಿತಿಯನ್ನು ನಿಮ್ಮ ಆದಾಯ, ಕ್ರೆಡಿಟ್ ಇತಿಹಾಸ ಮತ್ತು ಬ್ಯಾಂಕ್ ಪರಿಗಣಿಸಿದ ಇತರ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ UPI RuPay Biz ಕ್ರೆಡಿಟ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡುವುದರಿಂದ ವಿವಿಧ ಕೆಟಗರಿಗಳಲ್ಲಿ ಕ್ಯಾಶ್ ಪಾಯಿಂಟ್‌ಗಳು, ಬಡ್ಡಿ ರಹಿತ ಕ್ರೆಡಿಟ್ ಅವಧಿ, ಇನ್ಶೂರೆನ್ಸ್ ರಕ್ಷಣೆ ಮತ್ತು ಪ್ರಯಾಣದ ಪ್ರಯೋಜನಗಳನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳನ್ನು ಆನಂದಿಸಲು ನಿಮಗೆ ಅನುಮತಿ ನೀಡುತ್ತದೆ.

ಹೌದು, UPI ಪಾವತಿಗಳನ್ನು ಬೆಂಬಲಿಸುವ ವಿವಿಧ ಪಾವತಿ ಆ್ಯಪ್‌ಗಳಲ್ಲಿ ನೀವು ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ UPI RuPay Biz ಕ್ರೆಡಿಟ್ ಕಾರ್ಡ್ ಬಳಸಬಹುದು. ಆ್ಯಪ್‌ನಲ್ಲಿ ನಿಮ್ಮ ಕಾರ್ಡ್ ಅನ್ನು ಲಿಂಕ್ ಮಾಡಿ ಮತ್ತು ರಿವಾರ್ಡ್‌ಗಳನ್ನು ಗಳಿಸಲು ಪಾವತಿಗಳನ್ನು ಮಾಡಿ.

UPI RuPay Biz ಕ್ರೆಡಿಟ್ ಕಾರ್ಡ್ UPI ಟ್ರಾನ್ಸಾಕ್ಷನ್‌ಗಳೊಂದಿಗೆ ಕ್ರೆಡಿಟ್ ಕಾರ್ಡ್ ಪ್ರಯೋಜನಗಳನ್ನು ಸಂಯೋಜಿಸುತ್ತದೆ. ಹಂತವಾರು ಮಾರ್ಗದರ್ಶಿ ಇಲ್ಲಿದೆ: 

  • ಆ್ಯಪ್‌ ಸ್ಟೋರ್‌ನಿಂದ PayZapp ಅಥವಾ PhonePe ನಂತಹ UPI ಆ್ಯಪನ್ನು ಡೌನ್ಲೋಡ್ ಮಾಡಿ.
  • ನಿಮ್ಮ UPI RuPay Biz ಕ್ರೆಡಿಟ್ ಕಾರ್ಡ್ ಅನ್ನು UPI ಆ್ಯಪ್‌ಗೆ ಲಿಂಕ್ ಮಾಡಿ ಮತ್ತು ಟ್ರಾನ್ಸಾಕ್ಷನ್ ವೆರಿಫಿಕೇಶನ್‌ಗಾಗಿ ನಿಮ್ಮ UPI PIN ಸೆಟ್ ಮಾಡಿ
  • UPI RuPay ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುರಕ್ಷಿತ ಟ್ರಾನ್ಸಾಕ್ಷನ್‌ಗಳನ್ನು ಆನಂದಿಸಿ ಮತ್ತು ATM ಗಳಲ್ಲಿ ನಗದು ವಿತ್‌ಡ್ರಾ ಮಾಡಿ

ಇನ್ನಷ್ಟು FAQ ಓದಲು ಇಲ್ಲಿ ಕ್ಲಿಕ್ ಮಾಡಿ