ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಶನ್ ಮಾರ್ಗಸೂಚಿ

ಉದ್ದೇಶ:

  • ದಿನಾಂಕ ಏಪ್ರಿಲ್ 21, 2022 ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಿಯಲೈಸ್ಡ್ ಮಾಡಿದ 'ಮಾಸ್ಟರ್ ಡೈರೆಕ್ಷನ್ - ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ - ವಿತರಣೆ ಮತ್ತು ನಡವಳಿಕೆ ನಿರ್ದೇಶನಗಳು, 2022' ಪ್ರಕಾರ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳು ಕಾರ್ಡ್ ತೆರೆಯುವ ದಿನಾಂಕದಿಂದ 30 ದಿನಗಳ ಒಳಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಕ್ಟಿವೇಟ್ ಮಾಡಬೇಕು. ಕಾರ್ಡ್ ತೆರೆದ ದಿನಾಂಕದ 30 ದಿನಗಳ ಒಳಗೆ ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಆಗದಿದ್ದರೆ, ಈ ಕೆಳಗೆ ನಮೂದಿಸಿದ ವಿಧಾನಗಳೊಂದಿಗೆ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಲು 7 ದಿನಗಳ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ. 37ನೇ ದಿನದ ಕೊನೆಯಲ್ಲಿ ಕಾರ್ಡ್ ಕ್ಲೋಸ್ ಮಾಡಲಾಗುತ್ತದೆ
    ವಿವರಗಳು: rbi.org.in/Scripts/BS_ViewMasDirections.aspx?id=12300)
    ಒಂದು ವೇಳೆ ಕ್ರೆಡಿಟ್ ಕಾರ್ಡ್ ಅನ್ನು ಈ ಕೆಳಗೆ ನಮೂದಿಸಿದ ವಿಧಾನಗಳಲ್ಲಿ ಒಂದರ ಮೂಲಕ ಆ್ಯಕ್ಟಿವೇಟ್ ಮಾಡದೇ ಇದ್ದರೆ, ಮಾಸ್ಟರ್ ಡೈರೆಕ್ಷನ್ ಮಾರ್ಗಸೂಚಿಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಅಕೌಂಟ್ ಅನ್ನು ಬ್ಯಾಂಕ್ ಕ್ಲೋಸ್ ಮಾಡಬೇಕು.
     

ಆ್ಯಕ್ಟಿವೇಶನ್ ವಿಧಾನಗಳು:

  • ಕ್ರೆಡಿಟ್ ಕಾರ್ಡ್ ಬಳಕೆಯ ಮೂಲಕ:
    ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯವಾಗಿರಿಸಲು ಕನಿಷ್ಠ 1 ಆನ್ಲೈನ್ ಅಥವಾ POS ಟ್ರಾನ್ಸಾಕ್ಷನ್‌ಗಳಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ. ಅಲ್ಲದೆ, ಮೊದಲ 37 ದಿನಗಳಲ್ಲಿ 1 ಟ್ರಾನ್ಸಾಕ್ಷನ್ ಮಾಡಿ ₹250 ಮೌಲ್ಯದ ಗಿಫ್ಟ್ ವೌಚರ್‌ಗಳನ್ನು ಗಳಿಸಿ.
    ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು https://www.hdfcbank.com/personal/pay/cards/credit-cards/credit-card-services/new-activation-offers ಗೆ ಭೇಟಿ ನೀಡಿ

  • ಕಾರ್ಡ್ ಆ್ಯಕ್ಟಿವ್ ಆಗಿಡಲು ನಿಮ್ಮ ಒಪ್ಪಿಗೆಯನ್ನು ನೀಡಲು ದಯವಿಟ್ಟು 9966027100 ಗೆ ಮಿಸ್ ಕಾಲ್ ಕೊಡಿ
    -  MyCards ಮೂಲಕ
    ನಿಮ್ಮ ಆನ್ಲೈನ್, ಕಾಂಟಾಕ್ಟ್‌ಲೆಸ್ ಮತ್ತು ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳನ್ನು ಸಕ್ರಿಯಗೊಳಿಸುವುದು
    :– ನಮ್ಮ Mycards.hdfcbank.com ಪುಟಕ್ಕೆ ಭೇಟಿ ನೀಡಿ OTP ಮೂಲಕ ಲಾಗಿನ್ ಮಾಡಿ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡಿ. ಆನ್ಲೈನ್, ಕಾಂಟಾಕ್ಟ್‌ಲೆಸ್ ಮತ್ತು/ಅಥವಾ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳನ್ನು ಸಕ್ರಿಯಗೊಳಿಸಲು ದಯವಿಟ್ಟು "ಕಾರ್ಡ್ ಕಂಟ್ರೋಲ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ

    -  Whatsapp ಬ್ಯಾಂಕಿಂಗ್ ಮೂಲಕ – ಸಕ್ರಿಯಗೊಳಿಸಲು ದಯವಿಟ್ಟು 7070022222 ನಂಬರ್ ಸೇವ್ ಮಾಡಿ ಮತ್ತು "Manage My Credit Card" ಎಂದು ಮೆಸೇಜ್ ಕಳುಹಿಸಿ. ಪರ್ಯಾಯವಾಗಿ, ನೀವು ಲಿಂಕ್ ಕ್ಲಿಕ್ ಮಾಡಬಹುದು https://wa.me/7070022222?text=Manage%20my%20credit%20cards

     Eva ಮೂಲಕ – ಸಕ್ರಿಯಗೊಳಿಸಲು ದಯವಿಟ್ಟು https://www.hdfcbank.com/?query=manage%20my%20credit%20card ಗೆ ಭೇಟಿ ನೀಡಿ ಮತ್ತು ನಿಮ್ಮ ಆದ್ಯತೆಯ ಟ್ರಾನ್ಸಾಕ್ಷನ್‌ಗಳ ಆಯ್ಕೆಮಾಡಿ

  • ಕ್ರೆಡಿಟ್ ಕಾರ್ಡ್ PIN ಸೆಟ್ ಮಾಡುವುದು :
    -  MyCards ಮೂಲಕ - mycards.hdfcbank.com ಗೆ ಲಾಗಿನ್ ಮಾಡಿ > ಆ್ಯಡ್-ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ > ನಿಮ್ಮ ಹೊಸ ಕ್ರೆಡಿಟ್ ಕಾರ್ಡ್‌ನ ಕೊನೆಯ 4 ಅಂಕಿಗಳನ್ನು ನಮೂದಿಸಿ > PIN ಸೆಟ್ ಮಾಡಿ ಆಯ್ಕೆಮಾಡಿ > ನಿಮ್ಮ ಅಪೇಕ್ಷಿತ 4 ಅಂಕಿಯ PIN ನಮೂದಿಸಿ

    -  ATM ಮೂಲಕ – ಕಾರ್ಡ್ ಹೋಲ್ಡರ್‌ಗಳು ನೋಂದಾಯಿತ ಮೊಬೈಲ್ ನಂಬರಿಗೆ ಹಂಚಿಕೊಳ್ಳಲಾದ ಗ್ರೀನ್ PIN ನೊಂದಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ATM ನಲ್ಲಿ ತಮ್ಮ 4-ಅಂಕಿಯ ಕ್ರೆಡಿಟ್ ಕಾರ್ಡ್ PIN ಅನ್ನು ಸೆಟ್ ಮಾಡಬಹುದು.

    IVR ಮೂಲಕ – ಕಾರ್ಡ್ ಹೋಲ್ಡರ್‌ಗಳು IVR ನಂಬರ್ 1860 266 0333 ಗೆ ಕರೆ ಮಾಡುವ ಮೂಲಕ ತಮ್ಮ 4 ಅಂಕಿಯ ಕ್ರೆಡಿಟ್ ಕಾರ್ಡ್ PIN ಸೆಟ್ ಮಾಡಬಹುದು. IVR ಗೆ ಕರೆ ಮಾಡಿದ ನಂತರ ದಯವಿಟ್ಟು ನಿಮ್ಮ ಕಾರ್ಡ್ ನಂಬರ್ ನಮೂದಿಸಿ, OTP ಮೂಲಕ ಮೌಲ್ಯೀಕರಿಸಿ ಮತ್ತು ನಿಮ್ಮ ಆದ್ಯತೆಯ PIN ಸೆಟ್ ಮಾಡಿ

    -   ನೆಟ್ ಬ್ಯಾಂಕಿಂಗ್ ಮೂಲಕ – ನಮ್ಮ ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ ಮತ್ತು ಕಾರ್ಡ್‌ಗಳ ವಿಭಾಗಕ್ಕೆ ಭೇಟಿ ನೀಡಿ. PIN ಬದಲಾಯಿಸಿ ಮತ್ತು ನಿಮ್ಮ ಆದ್ಯತೆಯ PIN ಸೆಟ್ ಮಾಡಿ (ಸೇವಿಂಗ್ಸ್/ಸ್ಯಾಲರಿ/ಕರೆಂಟ್ ಅಕೌಂಟ್‌ಗಳನ್ನು ಹೊಂದಿರುವ ಗ್ರಾಹಕರಿಗೆ ಮಾತ್ರ ಲಭ್ಯವಿದೆ)

  • OTP ದೃಢೀಕರಣದ ಮೂಲಕ ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡಿ:
    PwA ಮೂಲಕ:  ಡೀಪ್ PwA ಲಿಂಕ್ ಕ್ಲಿಕ್ ಮಾಡಿ ಮತ್ತು OTP ಯೊಂದಿಗೆ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಿ. https://mycards.hdfcbank.com/?redirect_url=%2Fhome%3FfeatureType%3DcardInactive%26days%3D30&type=inactiveCard&productType=CC

  • SmartPay ನೋಂದಣಿ:
    -  ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಸ್ಟ್ಯಾಂಡಿಂಗ್ ಸೂಚನೆಗಳನ್ನು ನೀಡುವುದರೊಂದಿಗೆ SmartPay ಮೂಲಕ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಬಿಲ್ಲರ್‌ಗಳನ್ನು ಸೇರಿಸಿ. ನೋಂದಣಿ ಮಾಡಲು ದಯವಿಟ್ಟು ಈ ಕೆಳಗಿನ URL ಗೆ ಭೇಟಿ ನೀಡಿ: https://offers.reward360.in/flights/search?Default=O&adults=1&child=0&class=E&fcode=MAA&flightdeparture=1%20Dec%202022&flightfrom=Chennai%20(MAA)&flightreturn=&flightto=Bagdogra%20(IXB)&infants=0&t=ZWFybg==&tcode=IXB


37 ದಿನಗಳ ಒಳಗೆ ಆ್ಯಕ್ಟಿವೇಟ್ ಆಗದಿದ್ದರೆ ಏನಾಗುತ್ತದೆ?

ನಿಯಮಾವಳಿಗಳ ಪ್ರಕಾರ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಲಾಗುತ್ತದೆ ಮತ್ತು ಇದನ್ನು ಮುಂದಕ್ಕೆ ಬಳಸಲಾಗುವುದಿಲ್ಲ. ಭವಿಷ್ಯದಲ್ಲಿ ಹೊಸ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನಮ್ಮನ್ನು ಸಂಪರ್ಕಿಸುವಂತೆ ನಿಮ್ಮನ್ನು ಕೋರುತ್ತೇವೆ.