banner-logo

ಕೆಲವು ಆಕರ್ಷಕ ಪ್ರಯೋಜನಗಳಿಗೆ ಸಿದ್ಧರಾಗಿದ್ದೀರಾ?

ವೆಲ್ಕಮ್ ಪ್ರಯೋಜನ:

  • ಮನರಂಜನೆ, ಡೈನಿಂಗ್ ಮುಂತಾದ ಕೆಟಗರಿಗಳಲ್ಲಿ ₹500 ಮೊತ್ತದ ಮೊದಲ ಟ್ರಾನ್ಸಾಕ್ಷನ್‌ನಲ್ಲಿ ವೆಲ್ಕಮ್ ವೌಚರ್.

ವಿಶೇಷ ಸೌಲಭ್ಯಗಳು:

  • ಫ್ಯೂಯಲ್, ಉಡುಪು, ಇನ್ಶೂರೆನ್ಸ್, ಶಿಕ್ಷಣ ಮತ್ತು ದಿನಸಿಗಳಿಗೆ ಖರ್ಚು ಮಾಡಿದ ಪ್ರತಿ ₹100 ಮೇಲೆ 1% ಕ್ಯಾಶ್‌ಬ್ಯಾಕ್.

  • ಕ್ಯಾಶ್‌ಬ್ಯಾಕ್‌ಗಾಗಿ ಅರ್ಹ MCC ಗಳನ್ನು ಪರಿಶೀಲಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

Print

ಅರ್ಹತಾ ಮಾನದಂಡ

  • ಭಾರತೀಯ ನಿವಾಸಿಗಳು ಮತ್ತು NRI ಗಳು ಇಬ್ಬರೂ ಅರ್ಜಿ ಸಲ್ಲಿಸಬಹುದು.
  • ಅನಿವಾಸಿ ಸಾಮಾನ್ಯ ಅಕೌಂಟ್ ಹೊಂದಿರುವ NRI.

ನಿವಾಸಿ ಭಾರತೀಯರು ಈ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರಬೇಕು:

Print

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್
  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್
  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ
Card Management and Controls

ಫೀಸ್ ಮತ್ತು ಶುಲ್ಕಗಳು

  • ವಾರ್ಷಿಕ ಫೀಸ್: ₹300 ಜೊತೆಗೆ ಅನ್ವಯವಾಗುವ ತೆರಿಗೆಗಳು
  • ಬದಲಿಸುವಿಕೆ / ಮರುನೀಡುವಿಕೆ ಶುಲ್ಕಗಳು: ₹200 ಜೊತೆಗೆ ಅನ್ವಯವಾಗುವ ತೆರಿಗೆಗಳು
  • (ಡಿಸೆಂಬರ್ 1, 2016 ರಿಂದ ಜಾರಿ)
Fees and Charges

ಕ್ಯಾಶ್‌ಬ್ಯಾಕ್ ರಿವಾರ್ಡ್‌ಗಳ ನಿಯಮ ಮತ್ತು ಷರತ್ತುಗಳು

  • ₹100 ಕ್ಕಿಂತ ಹೆಚ್ಚಿನ ಪ್ರತಿ ಟ್ರಾನ್ಸಾಕ್ಷನ್‌ಗೆ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸಬಹುದು.
  • ಪ್ರತಿ ಕಾರ್ಡ್‌ಗೆ ಪ್ರತಿ ತಿಂಗಳಿಗೆ ಗರಿಷ್ಠ ₹250 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು.
  • 250 ರ ಗುಣಕಗಳಲ್ಲಿ ನೆಟ್‌ಬ್ಯಾಂಕಿಂಗ್ ಮೂಲಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು.
  • ಟ್ರಾನ್ಸಾಕ್ಷನ್ ದಿನಾಂಕದಿಂದ 2 ಕೆಲಸದ ದಿನಗಳ ಒಳಗೆ ನೆಟ್‌ಬ್ಯಾಂಕಿಂಗ್‌ನಲ್ಲಿ ನಿಮ್ಮ ಪಾಯಿಂಟ್‌ಗಳನ್ನು ಪರೀಕ್ಷಿಸಿ. ಆದಾಗ್ಯೂ, ತಾಂತ್ರಿಕ ತೊಂದರೆಯ ಸಂದರ್ಭದಲ್ಲಿ, ಕ್ಯಾಶ್‌ಬ್ಯಾಕನ್ನು ನಂತರದ ತಿಂಗಳ 30 ರ ಒಳಗೆ ಕ್ರೆಡಿಟ್ ಮಾಡಲಾಗುತ್ತದೆ.
  • ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳು ಮುಂದಿನ 12 ತಿಂಗಳೊಳಗೆ ರಿಡೆಂಪ್ಶನ್‌ಗೆ ಮಾನ್ಯವಾಗಿರುತ್ತವೆ.
  • ಒಂದು ವೇಳೆ ಖರೀದಿ ಟ್ರಾನ್ಸಾಕ್ಷನ್ ರಿವರ್ಸ್/ಕ್ಯಾನ್ಸಲ್ ಮಾಡಿದರೆ ಕ್ಯಾಶ್‌ಬ್ಯಾಕನ್ನು ಹಿಂದಿರುಗಿಸಲಾಗುತ್ತದೆ.
  • 30 ದಿನಗಳಲ್ಲಿ ಕನಿಷ್ಠ ಒಮ್ಮೆ ಶಾಪಿಂಗ್ ಮಾಡಲು ಕಾರ್ಡ್ ಅನ್ನು ಬಳಸಿದರೆ ಇನ್ಶೂರೆನ್ಸ್ ಫೀಚರ್‌ಗಳು ಮಾನ್ಯವಾಗಿರುತ್ತವೆ.
  • ಗಳಿಸಿದ ಪ್ರಮೋಷನಲ್ ಪಾಯಿಂಟ್‌ಗಳು 3 ತಿಂಗಳವರೆಗೆ ಮಾನ್ಯವಾಗಿರುತ್ತವೆ.
  • ಒಂದು ವೇಳೆ ಕಾರ್ಡ್ ಹೊಸ ಡೆಬಿಟ್ ಕಾರ್ಡ್ ವೇರಿಯಂಟ್‌ಗೆ ಅಪ್ಗ್ರೇಡ್ ಆಗಿದ್ದರೆ ಅಸ್ತಿತ್ವದಲ್ಲಿರುವ ಡೆಬಿಟ್ ಕಾರ್ಡ್ ವೇರಿಯಂಟ್‌ನಲ್ಲಿ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಟ್ರಾನ್ಸ್‌ಫರ್ ಮಾಡಲಾಗುವುದಿಲ್ಲ.
  • ಅಕೌಂಟ್ ಕ್ಲೋಸರ್ ನಂತರ ಗ್ರಾಹಕರು ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳ ರಿಡೆಂಪ್ಶನ್‌ಗೆ ಅರ್ಹರಾಗಿಲ್ಲ.
  • ಲಭ್ಯತೆಗೆ ಒಳಪಟ್ಟು ರಿಡೆಂಪ್ಶನ್ ಮೇಲೆ ಯಾವುದೇ ಗರಿಷ್ಠ ಮಿತಿ ಇಲ್ಲ.
  • ಗ್ರಾಹಕರು ನೆಟ್‌ಬ್ಯಾಂಕಿಂಗ್ ಮೂಲಕ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು:

    • ಲಾಗಿನ್ >> ಪಾವತಿ >> ಕಾರ್ಡ್‌ಗಳು >> ಡೆಬಿಟ್ ಕಾರ್ಡ್‌ಗಳು >> ಡೆಬಿಟ್ ಕಾರ್ಡ್‌ಗಳ ಸಾರಾಂಶ >> ಕ್ರಮಗಳು >> ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ

 

Card Control and Redemption

ಕ್ರೆಡಿಟ್ ಮತ್ತು ಸುರಕ್ಷತೆ

  • ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಉಡುಪು, ಸ್ಮಾರ್ಟ್‌ಫೋನ್‌ಗಳು ಮತ್ತು ಇನ್ನೂ ಮುಂತಾದವುಗಳ ಮೇಲೆ ನೋ-ಕಾಸ್ಟ್ EMI.
  • ₹5,000 ಕ್ಕಿಂತ ಹೆಚ್ಚಿನ ಯಾವುದೇ ಖರೀದಿಗಳನ್ನು EMI ಆಗಿ ಪರಿವರ್ತಿಸಿ.
  • PayZapp ಮತ್ತು SmartBuy ಮೂಲಕ ಟ್ರಾನ್ಸಾಕ್ಷನ್ ಮಾಡಿದರೆ ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ 5% ವರೆಗೆ ಕ್ಯಾಶ್‌ಬ್ಯಾಕ್.

    • ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
  • 90 ದಿನಗಳ ಒಳಗೆ ಡೆಬಿಟ್ ಕಾರ್ಡ್‌ನಲ್ಲಿ ಆದ ಮೋಸದ POS ಟ್ರಾನ್ಸಾಕ್ಷನ್‌ಗಳ ನಷ್ಟವನ್ನು ವರದಿ ಮಾಡಿದರೆ ಯಾವುದೇ ಹೊಣೆಗಾರಿಕೆ ಇಲ್ಲ.

Credit and Safety

ಕಾಂಟಾಕ್ಟ್‌ಲೆಸ್ ಪಾವತಿ

  • ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗಾಗಿ* MoneyBack ಡೆಬಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.
    ಗಮನಿಸಿ:
  • ಭಾರತದಲ್ಲಿ, ₹5,000 ವರೆಗಿನ ಕಾಂಟಾಕ್ಟ್‌ಲೆಸ್ ಪಾವತಿಗಳ ಒಂದೇ ಟ್ರಾನ್ಸಾಕ್ಷನ್‌ಗೆ PIN ಅಗತ್ಯವಿಲ್ಲ.
  • ₹5,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಗಳಿಗೆ, ಕಾರ್ಡ್‌ಹೋಲ್ಡರ್ ಡೆಬಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಸಿಂಬಲ್ ಅನ್ನು ನೀವು ಪರಿಶೀಲಿಸಬಹುದು.
Contactless Payment

ಇನ್ಶೂರೆನ್ಸ್ ಕವರ್

  • ₹15 ಲಕ್ಷದವರೆಗಿನ ಪರ್ಸನಲ್ ಆಕ್ಸಿಡೆಂಟಲ್ ಡೆತ್ ಇನ್ಶೂರೆನ್ಸ್.
  • ಬೆಂಕಿ ಮತ್ತು ದರೋಡೆ ಇನ್ಶೂರೆನ್ಸ್‌ಗಾಗಿ ₹2 ಲಕ್ಷದವರೆಗೆ, ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
  • ಚೆಕ್ಡ್ ಇನ್ ಬ್ಯಾಗೇಜ್ ನಷ್ಟದ ಕವರ್‌ಗೆ ₹2 ಲಕ್ಷದ ಇನ್ಶೂರ್ಡ್ ಮೊತ್ತ; ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Insurance Cover

ಕಾರ್ಡ್ ಮಿತಿಗಳು

  • ದೈನಂದಿನ ಡೊಮೆಸ್ಟಿಕ್ ATM ಗಳ ವಿತ್‌ಡ್ರಾವಲ್ ಮಿತಿ ₹25,000.
  • ಭಾರತದೊಳಗೆ ದಿನಕ್ಕೆ ₹3 ಲಕ್ಷದವರೆಗೆ ಶಾಪಿಂಗ್ ಮಾಡಿ.
  • ಮರ್ಚೆಂಟ್ POS ಟರ್ಮಿನಲ್‌ಗಳಲ್ಲಿ ದಿನಕ್ಕೆ ₹2,000 ವರೆಗೆ ನಗದು ವಿತ್‌ಡ್ರಾ ಮಾಡಿ.
  • ಮರ್ಚೆಂಟ್ ಲೊಕೇಶನ್‌ಗಳಲ್ಲಿ ತಿಂಗಳಿಗೆ ₹10,000 ವರೆಗೆ ವಿತ್‌ಡ್ರಾ ಮಾಡಿ.
Card Limits

(ಪ್ರಮುಖ ನಿಯಮ ಮತ್ತು ಷರತ್ತುಗಳು)

ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.

ಇನ್ಶೂರೆನ್ಸ್‌ಗಾಗಿ:

  • ಮಳಿಗೆಗಳು/ಆನ್ಲೈನ್‌ನಲ್ಲಿ ಕನಿಷ್ಠ ಟ್ರಾನ್ಸಾಕ್ಷನ್‌ಗಳೊಂದಿಗೆ ಹೆಚ್ಚುವರಿ ಆಕ್ಸಿಡೆಂಟ್ ಡೆತ್ ಕವರ್ ಅನ್ವಯವಾಗುತ್ತದೆ.

  • ವಿದೇಶದಲ್ಲಿ ಬೆಂಕಿ, ಕಳ್ಳತನ, ದರೋಡೆ ಅಥವಾ ಅಪಘಾತಗಳಿಂದಾಗಿ ಚೆಕ್ ಇನ್ ಆದ ಬ್ಯಾಗೇಜ್ ನಷ್ಟ ಉಂಟಾದರೆ ಇನ್ಶೂರೆನ್ಸ್ ಕವರ್ ಮಾಡುತ್ತದೆ.

  • 90 ದಿನಗಳ ಒಳಗೆ MoneyBack ಡೆಬಿಟ್ ಕಾರ್ಡ್‌ಗಳ ಮೂಲಕ ನೀವು ಖರೀದಿಸಿದ ಐಟಂಗಳಿಗೆ ಬೆಂಕಿ/ಕಳ್ಳತನ ಕ್ಲೈಮ್ ಅನ್ವಯವಾಗುತ್ತದೆ.
  • ಜುಲೈ 1, 2014 ರಿಂದ, ಡೆಬಿಟ್ ಕಾರ್ಡ್ ಹೊಂದಿರುವವರು ಡೆತ್ ಇನ್ಶೂರೆನ್ಸ್ ಅನ್ನು ಸಕ್ರಿಯವಾಗಿರಿಸಲು ಪ್ರತಿ 30 ದಿನಗಳಿಗೆ ತಮ್ಮ ಕಾರ್ಡ್ ಅನ್ನು ಬಳಸಬೇಕು.
  • ನಿರ್ವಹಿಸಲಾದ ಗ್ರಾಹಕರಿಗೆ (Imperia, Preferred, ಮತ್ತು Classic), ಇನ್ಶೂರ್ಡ್ ಮೊತ್ತವು ₹12 ಲಕ್ಷದವರೆಗೆ ಇರುತ್ತದೆ.

ಕಾರ್ಡ್ ಮಿತಿಗಳಿಗಾಗಿ:

  • ಮೊದಲ 6 ತಿಂಗಳಿಗೆ ದೈನಂದಿನ ಮತ್ತು ಮಾಸಿಕ ATM ವಿತ್‌ಡ್ರಾವಲ್ ಮಿತಿಗಳು ಕ್ರಮವಾಗಿ ₹ 50,000 ಮತ್ತು ₹ 10 ಲಕ್ಷ ಆಗಿರುತ್ತವೆ.
  • 6 ತಿಂಗಳಿಗಿಂತ ಹಳೆಯ ಅಕೌಂಟ್‌ಗಳಿಗೆ, ದೈನಂದಿನ ATM ಮಿತಿ ₹2 ಲಕ್ಷ, ಮಾಸಿಕ ₹10 ಲಕ್ಷ.
  • ಅನುಮತಿಸಲಾದ ಮಿತಿಯವರೆಗೆ, ಅಗತ್ಯವಿರುವಂತೆ ನಿಮ್ಮ ಡೆಬಿಟ್ ಕಾರ್ಡ್ ಮಿತಿಯನ್ನು ಸರಿಹೊಂದಿಸಲು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ.
Most Important Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು

MoneyBack ಡೆಬಿಟ್ ಕಾರ್ಡ್ ಅನ್ನು ಜಾಣತನದಿಂದ ಬಳಸಲು, ಕ್ಯಾಶ್‌ಬ್ಯಾಕ್ ಮತ್ತು ಆಫರ್‌ಗಳನ್ನು ತಿಳಿದುಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಟ್ರಾನ್ಸಾಕ್ಷನ್‌ಗಳನ್ನು ಮಾಡುವುದು ಅತ್ಯಗತ್ಯ. ಉದಾಹರಣೆಗೆ, ಆನ್ಲೈನ್ ಖರ್ಚಿನ ಮೇಲೆ ಕ್ಯಾಶ್‌ಬ್ಯಾಕ್ ಗಳಿಸಲು, ₹100 ಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ಮರೆಯಬೇಡಿ, ಹೆಚ್ಚುವರಿ 5% ಕ್ಯಾಶ್‌ಬ್ಯಾಕ್ ಪಡೆಯಲು PayZapp ಮತ್ತು SmartBuy ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ.

ಎಚ್ ಡಿ ಎಫ್ ಸಿ ಬ್ಯಾಂಕ್ ಮನಿಬ್ಯಾಕ್ ಡೆಬಿಟ್ ಕಾರ್ಡ್ ಹಲವಾರು ಫೀಚರ್ ಮತ್ತು ಪ್ರಯೋಜನಗಳನ್ನು ಹೊಂದಿರುವ ಡೆಬಿಟ್ ಕಾರ್ಡ್ ಆಗಿದೆ. ಇದು ಆನ್ಲೈನ್ ಮತ್ತು ಆಫ್ಲೈನ್ ಖರೀದಿಗಳ ಮೇಲೆ ಹಣವನ್ನು ಖರ್ಚು ಮಾಡಲು ಮತ್ತು ₹100 ಕ್ಕಿಂತ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್‌ಗಳ ಮೇಲೆ ನಿಮ್ಮ ಕಾರ್ಡ್ ಖರ್ಚುಗಳ ಮೇಲೆ ಗಮನಾರ್ಹ ಕ್ಯಾಶ್‌ಬ್ಯಾಕ್ ಗಳಿಸಲು ನಿಮಗೆ ಅವಕಾಶ ನೀಡುತ್ತದೆ. ನೀವು ಆನ್ಲೈನ್ ಅಥವಾ ಆಫ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಕಾರ್ಡ್‌ಗಳನ್ನು ಬಳಸಿದರೆ ಮನಿಬ್ಯಾಕ್ ಡೆಬಿಟ್ ಕಾರ್ಡ್ ಪ್ರಯೋಜನಕಾರಿಯಾಗಿದೆ, ಏಕೆಂದರೆ ನೀವು ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. 

ಡೆಬಿಟ್ ಕಾರ್ಡ್ ಮೂಲಕ 1% ಕ್ಯಾಶ್‌ಬ್ಯಾಕ್ ಗಳಿಸಲು ಮತ್ತು ವ್ಯಾಪಕ ಶ್ರೇಣಿಯ ಉದ್ದೇಶಗಳಿಗಾಗಿ ಈ ಕ್ಯಾಶ್‌ಬ್ಯಾಕ್ ಡೆಬಿಟ್ ಕಾರ್ಡ್ ಅನ್ನು ಬಳಸಲು ಎಚ್ ಡಿ ಎಫ್ ಸಿ ಬ್ಯಾಂಕ್ ನಿಮಗೆ ಅವಕಾಶ ನೀಡುತ್ತದೆ. ಕಾರ್ಡ್ ಮೇಲಿನ ಮಿತಿಗಳು ಹೀಗಿವೆ:

  • ₹25,000 ದೈನಂದಿನ ಡೊಮೆಸ್ಟಿಕ್ ATM ವಿತ್‌ಡ್ರಾವಲ್ ಮಿತಿಗಳು ಮತ್ತು ₹3 ಲಕ್ಷದ ಡೊಮೆಸ್ಟಿಕ್ ಶಾಪಿಂಗ್ ಮಿತಿಗಳು.

  • ದೈನಂದಿನ POS ನಗದು ವಿತ್‌ಡ್ರಾವಲ್ ಮಿತಿ ₹2,000 ಮತ್ತು ಮಾಸಿಕ ಮಿತಿ ₹10,000.

ಇದು ಅತ್ಯುತ್ತಮ ಕ್ಯಾಶ್‌ಬ್ಯಾಕ್ ಡೆಬಿಟ್ ಕಾರ್ಡ್‌ಗಳಲ್ಲಿ ಒಂದಾಗಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ MoneyBack ಡೆಬಿಟ್ ಕಾರ್ಡ್ ಪ್ರಯೋಜನಗಳು:

  • ಏರ್/ರೋಡ್/ರೈಲ್ ಪ್ರಯಾಣಕ್ಕಾಗಿ ₹5 ಲಕ್ಷದ ಪರ್ಸನಲ್ ಆಕ್ಸಿಡೆಂಟ್ ಡೆತ್ ಇನ್ಶೂರೆನ್ಸ್ ಕವರ್.
  • ₹15 ಲಕ್ಷದವರೆಗಿನ ಎಕ್ಸಲರೇಟೆಡ್ ಪರ್ಸನಲ್ ಆಕ್ಸಿಡೆಂಟ್ ಡೆತ್ ಕವರ್.
  • ₹5 ಲಕ್ಷದವರೆಗೆ ಹೆಚ್ಚುವರಿ ಎಕ್ಸಲರೇಟೆಡ್ ಪರ್ಸನಲ್ ಆಕ್ಸಿಡೆಂಟ್ ಡೆತ್ ಕವರ್.
  • ಬೆಂಕಿ ಮತ್ತು ದರೋಡೆ ಇನ್ಶೂರೆನ್ಸ್‌ಗಾಗಿ ₹2 ಲಕ್ಷದವರೆಗೆ.
  • ಚೆಕ್ ಇನ್ ಆದ ಬ್ಯಾಗೇಜ್ ನಷ್ಟವನ್ನು ಕವರ್ ಮಾಡಲು ₹2 ಲಕ್ಷದ ಇನ್ಶೂರ್ಡ್ ಮೊತ್ತ.

ಎಚ್ ಡಿ ಎಫ್ ಸಿ ಬ್ಯಾಂಕ್ MoneyBack ಡೆಬಿಟ್ ಕಾರ್ಡ್ ಪ್ರತಿ ಟ್ರಾನ್ಸಾಕ್ಷನ್‌ಗೆ ₹100 ಕ್ಕಿಂತ ಹೆಚ್ಚಿನ ಡೆಬಿಟ್ ಕಾರ್ಡ್ ಖರ್ಚುಗಳೊಂದಿಗೆ 1% ಕ್ಯಾಶ್‌ಬ್ಯಾಕ್ ಗಳಿಸಲು ನಿಮಗೆ ಅನುಮತಿ ನೀಡುತ್ತದೆ. ಈ ಕ್ಯಾಶ್‌ಬ್ಯಾಕ್ ಕಾರ್ಡ್‌ನೊಂದಿಗೆ ನೀವು ಪ್ರತಿ ತಿಂಗಳಿಗೆ ಗರಿಷ್ಠ ₹250 ಕ್ಯಾಶ್‌ಬ್ಯಾಕ್ ಗಳಿಸಬಹುದು.

ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ MoneyBack ಡೆಬಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು. ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಇರುವ ಅಕೌಂಟ್ ಹೋಲ್ಡರ್ ಆಗಿದ್ದರೆ, ನೀವು ನೇರವಾಗಿ ನೆಟ್‌ಬ್ಯಾಂಕಿಂಗ್ ಮೂಲಕ ಅಪ್‌ಗ್ರೇಡ್ ಮಾಡಬಹುದು.

MoneyBack ಡೆಬಿಟ್ ಕಾರ್ಡ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು:

  • ಗುರುತಿನ ಪುರಾವೆ
    • ಪಾಸ್‌ಪೋರ್ಟ್ 
    • ಆಧಾರ್ ಕಾರ್ಡ್
    • ವೋಟರ್ ID 
    • ಚಾಲನಾ ಪರವಾನಿಗೆ
    • ಪ್ಯಾನ್ ಕಾರ್ಡ್
    • ಪಾಸ್‌ಪೋರ್ಟ್ ಸೈಜ್ ಫೋಟೋಗಳು
  • ವಿಳಾಸದ ಪುರಾವೆ
    • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
    • ಬಾಡಿಗೆ ಅಗ್ರೀಮೆಂಟ್ 
    • ಪಾಸ್‌ಪೋರ್ಟ್ 
    • ಆಧಾರ್ ಕಾರ್ಡ್
    • ವೋಟರ್ ID
  • ಆದಾಯದ ಪುರಾವೆ
    • ಸ್ಯಾಲರಿ ಸ್ಲಿಪ್‌ಗಳು (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ)
    • ಆದಾಯ ತೆರಿಗೆ ರಿಟರ್ನ್ಸ್ (ITR)
    • ಫಾರ್ಮ್ 16
    • ಬ್ಯಾಂಕ್ ಸ್ಟೇಟ್ಮೆಂಟ್‌ಗಳು