Kids Debit Card

ಪ್ರಮುಖ ಪ್ರಯೋಜನಗಳು

1 ಕೋಟಿ+ ಗ್ರಾಹಕರಂತೆ ಎಚ್ ಡಿ ಎಫ್ ಸಿ ಬ್ಯಾಂಕ್ ಸ್ಯಾಲರಿ ಅಕೌಂಟ್‌ಗಳೊಂದಿಗೆ ಪರ್ಸನಲೈಸ್ಡ್ ಬ್ಯಾಂಕಿಂಗ್ ಅನುಭವ ಪಡೆಯಿರಿ

Millennia Credit Card

ಸ್ಪೆಷಲ್ ಸ್ಯಾಲರಿ Platinum ಅಕೌಂಟ್ ಬಗ್ಗೆ ಇನ್ನಷ್ಟು ತಿಳಿಯಿರಿ

ಫೀಸ್ ಮತ್ತು ಶುಲ್ಕಗಳು

  • ಲೋನ್‌ಗಳ ಮೇಲೆ ಆದ್ಯತೆಯ ಬೆಲೆಯನ್ನು ಪಡೆಯಿರಿ (ಆನ್ಲೈನಿನಲ್ಲಿ ಅಪ್ಲೈ ಮಾಡಿ) ಮತ್ತು ನಮ್ಮ ಸೂಪರ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳಿಗೆ ಅಕ್ಸೆಸ್ ಪಡೆಯಿರಿ (ಆನ್ಲೈನಿನಲ್ಲಿ ಅಪ್ಲೈ ಮಾಡಿ).

  • ನೀವು ಲೋನ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಇನ್ನಷ್ಟಕ್ಕೆ ಅಪ್ಲೈ ಮಾಡುವಾಗ ಶುಲ್ಕಗಳ ಮೇಲೆ ಉಳಿತಾಯ ಮಾಡಿ*

ಗಮನಿಸಿ- *ನಿಯಮ ಮತ್ತು ಷರತ್ತುಗಳು ಅನ್ವಯ - ಕಾರ್ಪೊರೇಟ್ ಆಫರ್‌ಗೆ ಒಳಪಟ್ಟು ಫೀಚರ್‌ಗಳು ಮತ್ತು ಪ್ರಯೋಜನಗಳು ಬದಲಾಗಬಹುದು

ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Card Reward and Redemption

ಹೆಚ್ಚುವರಿ ಖುಷಿ

ಡೆಬಿಟ್ ಕಾರ್ಡ್ ಪ್ರಯೋಜನಗಳು

  • ಆಯ್ದ ಮರ್ಚೆಂಟ್ ಕೆಟಗರಿಗಳಲ್ಲಿ ನಿಮ್ಮ ದೈನಂದಿನ ಶಾಪಿಂಗ್ ಮಿತಿಗಿಂತ ಹೆಚ್ಚಾಗಿ ನಿಮ್ಮ ಡೆಬಿಟ್ ಕಾರ್ಡ್ ಬಳಸಿ, ಅಂದರೆ ಟ್ರಾನ್ಸಾಕ್ಷನ್ ನಿರಾಕರಣೆ ಇಲ್ಲದೆ ಏರ್‌ಲೈನ್‌ಗಳು, ಶಿಕ್ಷಣ, ಎಲೆಕ್ಟ್ರಾನಿಕ್ಸ್, ವೈದ್ಯಕೀಯ, ಪ್ರಯಾಣ, ತೆರಿಗೆ ಪಾವತಿಗಳು ಮತ್ತು ಇನ್ಶೂರೆನ್ಸ್*

ಗಮನಿಸಿ: ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ (ಹೆಚ್ಚಳ ಅಥವಾ ಕಡಿಮೆ) ಮಿತಿಯನ್ನು* ಬದಲಾಯಿಸಲು ದಯವಿಟ್ಟು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ. ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಅನುಮತಿಸಲಾದ ಮಿತಿಗಳವರೆಗೆ ಮಿತಿಗಳನ್ನು ಹೆಚ್ಚಿಸಬಹುದು.

ಬ್ಯಾಂಕಿಂಗ್ ಪ್ರಯೋಜನಗಳು

  • ಉಚಿತ ಇಮೇಲ್ ಸ್ಟೇಟ್ಮೆಂಟ್‌ಗಳು/ಪಾಸ್‌ಬುಕ್

  • ಉಚಿತ ಮೊಬೈಲ್ ಮತ್ತು ಇಮೇಲ್ ಅಲರ್ಟ್‌ಗಳು (InstaAlert ಸೌಲಭ್ಯ)

ಹೂಡಿಕೆ ಪ್ರಯೋಜನಗಳು

  • ಹೆಚ್ಚಿನ ಆದಾಯದೊಂದಿಗೆ ಸುಲಭ ಹೂಡಿಕೆಗಳು. ನೆಟ್‌ಬ್ಯಾಂಕಿಂಗ್ ಮೂಲಕ ತಕ್ಷಣವೇ ಫಿಕ್ಸೆಡ್ ಡೆಪಾಸಿಟ್ ತೆರೆಯಿರಿ

  • ಮೊದಲ ವರ್ಷಕ್ಕೆ ಡಿಮ್ಯಾಟ್ ಅಕೌಂಟ್ ಉಚಿತ*

Card Reward and Redemption

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು. 

  •  

     

     

Card Reward and Redemption

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಉದ್ಯೋಗದ ಪುರಾವೆ (ಯಾವುದಾದರೂ ಒಂದು) 

  • ಅಪಾಯಿಂಟ್ಮೆಂಟ್ ಪತ್ರ (ಅಪಾಯಿಂಟ್ಮೆಂಟ್ ಪತ್ರದ ಮಾನ್ಯತೆ 90 ದಿನಗಳಿಗಿಂತ ಹಳೆಯದಾಗಿರಬಾರದು)
  • ಕಂಪನಿ ID ಕಾರ್ಡ್
  • ಕಂಪನಿ ಲೆಟರ್ ಹೆಡ್ ಬಗ್ಗೆ ಪರಿಚಯ.
  • ಡೊಮೇನ್ ಇಮೇಲ್ ಐಡಿಯಿಂದ ಕಾರ್ಪೊರೇಟ್ ಇಮೇಲ್ ID ಮೌಲ್ಯಮಾಪನ
  • ರಕ್ಷಣಾ/ಸೇನೆ/ನೌಕಾಪಡೆಯ ಗ್ರಾಹಕರಿಗೆ ಸರ್ವಿಸ್ ಪ್ರಮಾಣಪತ್ರ
  • ಕಳೆದ ತಿಂಗಳ ಸ್ಯಾಲರಿ ಸ್ಲಿಪ್ (ಮೇಲಿನ ಯಾವುದೇ ಇಲ್ಲದಿದ್ದರೆ)
no data

ಆಧಾರ್‌ನೊಂದಿಗೆ ಡಿಜಿಟಲ್ ಅಕೌಂಟ್ ತೆರೆಯಲು ಅಪ್ಲಿಕೇಶನ್ ಪ್ರಕ್ರಿಯೆ

ಕೇವಲ 4 ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ: 

  • ಹಂತ 1: ನಿಮ್ಮ ಮೊಬೈಲ್ ನಂಬರನ್ನು ಮೌಲ್ಯೀಕರಿಸಿ
  • ಹಂತ 2: ನಿಮ್ಮ ಆಯ್ಕೆಯ 'ಅಕೌಂಟ್ ಪ್ರಕಾರ' ಆಯ್ಕೆಮಾಡಿ
  • ಹಂತ 3: ಆಧಾರ್ ನಂಬರ್ ಸೇರಿದಂತೆ ವೈಯಕ್ತಿಕ ವಿವರಗಳನ್ನು ಒದಗಿಸಿ
  • ಹಂತ 4: ವಿಡಿಯೋ KYC ಪೂರ್ಣಗೊಳಿಸಿ

ವಿಡಿಯೋ ವೆರಿಫಿಕೇಶನ್ ಮೂಲಕ KYC ಯನ್ನು ಸರಳಗೊಳಿಸಿ

  • ಪೆನ್ (ಬ್ಲೂ/ಬ್ಲ್ಯಾಕ್ ಇಂಕ್) ಮತ್ತು ವೈಟ್ ಪೇಪರ್‌ನೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್-ಸಕ್ರಿಯಗೊಳಿಸಿದ ಫೋನ್ ಅನ್ನು ಸುಲಭವಾಗಿ ಇರಿಸಿಕೊಳ್ಳಿ. ನೀವು ಉತ್ತಮ ಕನೆಕ್ಟಿವಿಟಿ/ನೆಟ್ವರ್ಕ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
  • ಆರಂಭದಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ ಮತ್ತು OTP ಬಳಸಿ ನಿಮ್ಮನ್ನು ವೆರಿಫೈ ಮಾಡಿ.
  • ನಂತರ ಬ್ಯಾಂಕ್ ಪ್ರತಿನಿಧಿ ಲೈವ್ ಸಹಿ, ಲೈವ್ ಫೋಟೋ ಮತ್ತು ಲೊಕೇಶನ್‌ನಂತಹ ನಿಮ್ಮ ವಿವರಗಳನ್ನು ವೆರಿಫೈ ಮಾಡುತ್ತಾರೆ.
  • ಒಮ್ಮೆ ವಿಡಿಯೋ ಕರೆ ಪೂರ್ಣಗೊಂಡ ನಂತರ, ನಿಮ್ಮ ವಿಡಿಯೋ KYC ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
no data

ಬ್ಯಾಂಕ್ ಅಕೌಂಟ್ ತೆರೆಯಲು ಮಾರ್ಗಗಳು