Swiggy HDFC Bank Credit Card

ಹಿಂದೆಂದಿಗಿಂತಲೂ ಹೆಚ್ಚಿನ ರಿವಾರ್ಡ್‌ಗಳು

ವೆಲ್ಕಮ್ ಪ್ರಯೋಜನಗಳು

  • ವೆಲ್ಕಮ್ ಪ್ರಯೋಜನವಾಗಿ 3 ತಿಂಗಳಿಗೆ ಕಾಂಪ್ಲಿಮೆಂಟರಿ Swiggy BLCK ಮೆಂಬರ್‌ಶಿಪ್.*

Swiggy ಪ್ರಯೋಜನಗಳು

  • Swiggy ಆ್ಯಪ್‌ ಟ್ರಾನ್ಸಾಕ್ಷನ್‌ಗಳಾದ್ಯಂತ ಖರ್ಚುಗಳ ಮೇಲೆ 10% ಕ್ಯಾಶ್‌ಬ್ಯಾಕ್.*

ಕ್ರೆಡಿಟ್ ಪ್ರಯೋಜನಗಳು

  • ಆಯ್ದ ಆನ್‌ಲೈನ್ ಖರ್ಚುಗಳಿಗೆ 5% ಕ್ಯಾಶ್‌ಬ್ಯಾಕ್.*

Print

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 60 ವರ್ಷಗಳು 
  • ನಿವ್ವಳ ಮಾಸಿಕ ಆದಾಯ: > ₹1,00,000  

ಸ್ವಯಂ ಉದ್ಯೋಗಿ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 65 ವರ್ಷಗಳು
  • ವಾರ್ಷಿಕ ITR > ವಾರ್ಷಿಕ ₹ 12 ಲಕ್ಷ 
Print

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
  • ಬಾಡಿಗೆ ಅಗ್ರೀಮೆಂಟ್
  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID

ಆದಾಯದ ಪುರಾವೆ

  • ಸ್ಯಾಲರಿ ಸ್ಲಿಪ್‌ಗಳು (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ)
  • ಆದಾಯ ತೆರಿಗೆ ರಿಟರ್ನ್ಸ್ (ITR)
  • ಫಾರ್ಮ್ 16
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಫೀಸ್ ಮತ್ತು ಶುಲ್ಕಗಳು

 
  • ಜಾಯ್ನಿಂಗ್ ಫೀಸ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್: ₹ 1,000 + ಅನ್ವಯವಾಗುವ ಶುಲ್ಕಗಳು
  • ಮೊದಲ 90 ದಿನಗಳಲ್ಲಿ ₹75,000 ಖರ್ಚು ಮಾಡಿದ ಮೇಲೆ ₹1,000 ಜಾಯ್ನಿಂಗ್ ಫೀಸ್ ಮನ್ನಾ ಮಾಡಲಾಗುತ್ತದೆ. (ಮೊದಲ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ).
  • ನಿಮ್ಮ ಕ್ರೆಡಿಟ್ ಕಾರ್ಡ್ ರಿನ್ಯೂವಲ್ ದಿನಾಂಕಕ್ಕಿಂತ ಮೊದಲು ಒಂದು ವರ್ಷದಲ್ಲಿ ಮಾಡಿದ ₹ 2,00,000 ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ಮಾಡಿ ಮತ್ತು ನಿಮ್ಮ ರಿನ್ಯೂವಲ್ ಫೀಸ್ ಮನ್ನಾ ಪಡೆಯಿರಿ
  • ರಿನ್ಯೂವಲ್ ವರ್ಷದ ಶುಲ್ಕ ವಿನಾಯಿತಿ ಅರ್ಹತೆಗಾಗಿ ₹2,00,000 ಮತ್ತು ಅದಕ್ಕಿಂತ ಹೆಚ್ಚಿನ ಖರ್ಚುಗಳಿಗೆ ವಿನಾಯಿತಿಗಳು ಈ ಕೆಳಗಿನಂತಿವೆ:
    1. ಕ್ಯಾಶ್ ಆನ್ ಕಾಲ್
    2. ಬ್ಯಾಲೆನ್ಸ್ ಟ್ರಾನ್ಸ್‌ಫರ್
    3. ನಗದು ವಿತ್‌ಡ್ರಾವಲ್.

ಕಾರ್ಡ್ ಸದಸ್ಯರ ಅಗ್ರೀಮೆಂಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

Revolving Credit

ಕಾರ್ಡ್ ವಿವರಗಳು

ವೆಲ್ಕಮ್ ಪ್ರಯೋಜನ

Swiggy BLCK ಮೆಂಬರ್‌ಶಿಪ್ Swiggy ಬಳಕೆದಾರರಿಗೆ ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಪ್ರೋಗ್ರಾಮ್ ಆಗಿದೆ. ಇದು ಆಯ್ದ ರೆಸ್ಟೋರೆಂಟ್‌ಗಳಿಂದ ಉಚಿತ ಡೆಲಿವರಿ ಮತ್ತು ವಿಶೇಷ ರಿಯಾಯಿತಿಗಳನ್ನು ಒಳಗೊಂಡಂತೆ Swiggy ಯಲ್ಲಿ ರೆಸ್ಟೋರೆಂಟ್‌ಗಳು ಮತ್ತು Instamart ಆರ್ಡರ್‌ಗಳಲ್ಲಿ ಅನಿಯಮಿತ ಪ್ರಯೋಜನಗಳನ್ನು ಒದಗಿಸುವ ಸಿಂಗಲ್ ಮೆಂಬರ್‌ಶಿಪ್ ಆಗಿದೆ. ಈ ಮೆಂಬರ್‌ಶಿಪ್ ಅನ್ನು ಪಡೆಯಲು, ನಿಮ್ಮ Swiggy Blck ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡಿ.

ಈ ಕೆಳಗೆ ನಮೂದಿಸಿದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಧಾನಗಳನ್ನು ಅನುಸರಿಸುವ ಮೂಲಕ ಕಾರ್ಡ್ ಆ್ಯಕ್ಟಿವೇಶನ್ ಮಾಡಲಾಗುತ್ತದೆ: 

  • ಕ್ರೆಡಿಟ್ ಕಾರ್ಡ್ ಬಳಸಿ ಟ್ರಾನ್ಸಾಕ್ಷನ್ ಮಾಡುವುದು
  • OTP ಅಥವಾ IVR ಮೂಲಕ ಕಾರ್ಡ್ ಅನ್ನು ಬಳಸಲು, ಕಾರ್ಡ್‌ಗೆ PIN ಸೆಟ್ ಮಾಡಲು ಮತ್ತು ಆನ್‌ಲೈನ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳನ್ನು ಸಕ್ರಿಯಗೊಳಿಸಲು ಇತ್ಯಾದಿ. 

ಕಾರ್ಡ್ ಆ್ಯಕ್ಟಿವೇಶನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

MasterCard ಗಾಲ್ಫ್ ಪ್ರಯೋಜನಗಳು

ಪ್ರಯೋಜನಗಳನ್ನು ರಿಡೀಮ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಅನುಸರಿಸಿ – 

ಬಡ್ಡಿ ರಹಿತ ಕ್ರೆಡಿಟ್ ಅವಧಿ

ನಿಮ್ಮ Swiggy BLCK ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 50 ದಿನಗಳವರೆಗಿನ ಬಡ್ಡಿ-ರಹಿತ ಅವಧಿಯನ್ನು ಪಡೆಯಿರಿ ಗಮನಿಸಿ: ಮರ್ಚೆಂಟ್ ಶುಲ್ಕ ಸಲ್ಲಿಸಿದ ನಂತರ ಮಾತ್ರ ಬಡ್ಡಿ-ರಹಿತ ಅವಧಿಯು ಆರಂಭವಾಗುತ್ತದೆ.    

ಶೂನ್ಯ ಕಳೆದುಹೋದ ಕಾರ್ಡ್ ಹೊಣೆಗಾರಿಕೆ

ನೀವು ನಿಮ್ಮ Swiggy BLCK ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕಳೆದುಕೊಂಡ ದುರದೃಷ್ಟಕರ ಸಂದರ್ಭದಲ್ಲಿ, ನಮ್ಮ 24-ಗಂಟೆಯ ಕಾಲ್ ಸೆಂಟರ್‌ಗೆ ನಷ್ಟವನ್ನು ತಕ್ಷಣವೇ ವರದಿ ಮಾಡಿದರೆ, ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳ ಮೇಲೆ ನೀವು ಶೂನ್ಯ ಹೊಣೆಗಾರಿಕೆಯನ್ನು ಹೊಂದಿರುತ್ತೀರಿ.

Fuel Surcharge Waiver

ಕ್ಯಾಶ್‌ಬ್ಯಾಕ್ ರಿಡೆಂಪ್ಶನ್

  • ಪ್ರಸ್ತುತ ಬಿಲ್ಲಿಂಗ್ ಸೈಕಲ್‌ಗೆ ಗಳಿಸಿದ ಕ್ಯಾಶ್‌ಬ್ಯಾಕನ್ನು ಬಾಕಿ ಮೊತ್ತದ ಮೇಲೆ ಆಟೋ ರಿಡೀಮ್ ಮಾಡಲಾಗುತ್ತದೆ.

ಹಣಕಾಸು ಶುಲ್ಕಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ

  • Swiggy BLCK ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 10% ಕ್ಯಾಶ್‌ಬ್ಯಾಕ್ ಗಳಿಸಲು, ಕಾರ್ಡ್‌ಹೋಲ್ಡರ್ ಕಾರ್ಡ್ ಬಳಸಿ ಕನಿಷ್ಠ ₹249 ಟ್ರಾನ್ಸಾಕ್ಷನ್ ಮಾಡಬೇಕು.  
  • Swiggy BLCK ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 5% ಮತ್ತು 1% ಕ್ಯಾಶ್‌ಬ್ಯಾಕ್ ಗಳಿಸಲು, ಕಾರ್ಡ್‌ಹೋಲ್ಡರ್ ಕಾರ್ಡ್ ಬಳಸಿ ಕನಿಷ್ಠ ₹100 ಟ್ರಾನ್ಸಾಕ್ಷನ್ ಮಾಡಬೇಕು.
Contactless Payment

ಕಾಂಟಾಕ್ಟ್‌ಲೆಸ್ ಪಾವತಿ

ನಿಮ್ಮ Swiggy BLCK ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ ಸಕ್ರಿಯಗೊಳಿಸಲಾಗಿದೆ, ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ, ಅನುಕೂಲಕರ ಮತ್ತು ಸೆಕ್ಯೂರ್ಡ್ ಪಾವತಿಗಳನ್ನು ಸುಲಭಗೊಳಿಸುತ್ತದೆ.  

(ಗಮನಿಸಿ: ಭಾರತದಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳದ ಸಿಂಗಲ್ ಟ್ರಾನ್ಸಾಕ್ಷನ್‌ಗೆ ಕಾಂಟಾಕ್ಟ್‌ಲೆಸ್ ಮೋಡ್ ಮೂಲಕ ಪಾವತಿಯನ್ನು ಗರಿಷ್ಠ ₹5,000 ಅನುಮತಿಸಲಾಗುತ್ತದೆ. ಆದಾಗ್ಯೂ, ಮೊತ್ತವು ₹5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು.)

Additional Features

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಆಫರ್‌ಗಳಿಗೆ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತಮ್ಮ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟ್‌ಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
  • ಪ್ರಾಡಕ್ಟ್ ಕುರಿತ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
  • ಸಂಯೋಜಿತ ನಿಯಮ ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Revolving Credit

ಆಗಾಗ್ಗೆ ಕೇಳುವ ಪ್ರಶ್ನೆಗಳು

ಅನ್ವಯವಾಗುವ ನಿಯಮಗಳು ಮತ್ತು ಮರ್ಚೆಂಟ್ ಅರ್ಹತೆಯ ಪ್ರಕಾರ ನೀವು ಅರ್ಹ Swiggy ಆ್ಯಪ್ ಖರ್ಚುಗಳ ಮೇಲೆ 10% ಕ್ಯಾಶ್‌ಬ್ಯಾಕ್, ಆಯ್ದ ಆನ್‌ಲೈನ್ ಮರ್ಚೆಂಟ್‌ಗಳು ಮತ್ತು ಕೆಟಗರಿಗಳ ಮೇಲೆ 5% ಕ್ಯಾಶ್‌ಬ್ಯಾಕ್ ಮತ್ತು ಇತರ ಎಲ್ಲಾ ಕೆಟಗರಿಗಳ ಮೇಲೆ 1% ಕ್ಯಾಶ್‌ಬ್ಯಾಕ್ ಗಳಿಸುತ್ತೀರಿ.

ನಿಮ್ಮ ಕಾರ್ಡ್ ಆ್ಯಕ್ಟಿವೇಟ್ ಮಾಡಿದ ನಂತರ ನೀವು ವೆಲ್ಕಮ್ ಪ್ರಯೋಜನವಾಗಿ 3-ತಿಂಗಳ Swiggy BLCK ಮೆಂಬರ್‌ಶಿಪ್ ಅನ್ನು ಪಡೆಯುತ್ತೀರಿ.

ಈ ಕೆಳಗಿನ ಯಾವುದೇ ಕ್ರಮಗಳ ಮೂಲಕ ನೀವು ನಿಮ್ಮ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಬಹುದು:

⦁ ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮಾಡಿ

⦁ OTP ಅಥವಾ IVR ಬಳಸಿ ಕಾರ್ಡ್ ದೃಢೀಕರಿಸಿ

⦁ ಕಾರ್ಡ್ PIN ಸೆಟ್ ಮಾಡಿ

⦁ಆನ್‌ಲೈನ್ ಅಥವಾ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸಿ

ಒಮ್ಮೆ ಆ್ಯಕ್ಟಿವೇಟ್ ಆದ ನಂತರ, ನಿಮ್ಮ ವೆಲ್ಕಮ್ ಪ್ರಯೋಜನಗಳು ಮತ್ತು ರಿವಾರ್ಡ್‌ಗಳು ಅಪ್ಲೈ ಆಗಲು ಆರಂಭವಾಗುತ್ತದೆ. ಕಾರ್ಡ್ ಆ್ಯಕ್ಟಿವೇಶನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ .

ಕ್ಯಾಶ್‌ಬ್ಯಾಕ್ ಸೈಕಲ್ ಮತ್ತು ಅನ್ವಯವಾಗುವ ನಿಯಮಗಳಿಗೆ ಒಳಪಟ್ಟು, ಗಳಿಸಿದ ನಂತರ ಕ್ಯಾಶ್‌ಬ್ಯಾಕ್ ಅನ್ನು ಸ್ಟೇಟ್‌ಮೆಂಟ್ ಕ್ರೆಡಿಟ್ ಆಗಿ ನಿಮ್ಮ ಕಾರ್ಡ್ ಅಕೌಂಟಿಗೆ ಆಟೋಮ್ಯಾಟಿಕ್ ಆಗಿ ಕ್ರೆಡಿಟ್ ಮಾಡಲಾಗುತ್ತದೆ.

ನಿಮ್ಮ ಮುಂದಿನ ವರ್ಷದ ರಿನ್ಯೂವಲ್ ಫೀಸ್ ಮನ್ನಾ ಮಾಡಲು ನಿಮ್ಮ ರಿನ್ಯೂವಲ್ ದಿನಾಂಕಕ್ಕಿಂತ ಮೊದಲು ಒಂದು ವರ್ಷದಲ್ಲಿ ₹2,00,000 ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ಮಾಡಿ.

Swiggy BLCK ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್

  • ವೆಲ್ಕಮ್ ಪ್ರಯೋಜನಗಳು
  • ಕ್ಯಾಶ್‌ಬ್ಯಾಕ್
  • ಕಾಂಟಾಕ್ಟ್‌ಲೆಸ್ ಪಾವತಿ
Swiggy Credit Card