ಹೋಲಿಕೆಗಾಗಿ ನೀವು 3 ಕಾರ್ಡ್‌ಗಳನ್ನು ಮಾತ್ರ ಆಯ್ಕೆ ಮಾಡಬಹುದು. ಇನ್ನೊಂದು ಕಾರ್ಡ್ ಸೇರಿಸಲು ದಯವಿಟ್ಟು ಯಾವುದೇ ಒಂದು ಕಾರ್ಡ್ ಅನ್ನು ತೆಗೆದುಹಾಕಿ.
ನಿಮಗಾಗಿ ಏನೇನು ಲಭ್ಯವಿದೆ
ಹೋಲಿಕೆಗಾಗಿ ನೀವು 3 ಕಾರ್ಡ್‌ಗಳನ್ನು ಮಾತ್ರ ಆಯ್ಕೆ ಮಾಡಬಹುದು. ಇನ್ನೊಂದು ಕಾರ್ಡ್ ಸೇರಿಸಲು ದಯವಿಟ್ಟು ಯಾವುದೇ ಒಂದು ಕಾರ್ಡ್ ಅನ್ನು ತೆಗೆದುಹಾಕಿ.
PayZapp, SmartBuy ಮತ್ತು ಇನ್ನೂ ಅನೇಕ
PayZapp, SmartBuy ಮತ್ತು ಇನ್ನೂ ಅನೇಕ
PayZapp, SmartPay ಮತ್ತು SmartBuy ಬಿಜ್ ಡೀಲ್‌ಗಳು
PayZapp, SmartPay ಮತ್ತು SmartBuy
SmartBuy ಬಿಜ್ ಡೀಲ್‌ಗಳು, PayZapp ಮತ್ತು ಇನ್ನಷ್ಟು
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆಗಳು. ನಿಮಗಾಗಿ ಸಿದ್ಧವಾಗಿದೆ!
ಕ್ಯಾಶ್‌ಪಾಯಿಂಟ್‌ಗಳು
ನೀವು ಅರ್ಹರಾಗಿರುವ ಕ್ರೆಡಿಟ್ ಪಡೆಯಿರಿ!
Paytm, Paytm ಮಿನಿ ಆ್ಯಪ್ ಮತ್ತು ಇನ್ನಷ್ಟು
ನಿಮಗೆ ಅರ್ಹತೆ ಇರುವ ಕ್ರೆಡಿಟ್ ಅಕ್ಸೆಸ್ ಮಾಡಿ
Paytm, Swiggy, Ajio ಮತ್ತು ಇನ್ನಷ್ಟು
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆಗಳು. ನಿಮಗಾಗಿ ಸಿದ್ಧವಾಗಿದೆ.
Flipkart ಹೋಲ್‌ಸೇಲ್ ಆನ್‌ಲೈನ್
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
ಎಚ್ ಡಿ ಎಫ್ ಸಿ ಬ್ಯಾಂಕ್ UPI Biz ಕ್ರೆಡಿಟ್ ಕಾರ್ಡ್‌ನೊಂದಿಗೆ 'ಕ್ರೆಡಿಟ್+ ಅನುಕೂಲದ' ಅನುಭವ ಪಡೆಯಿರಿ
ಕ್ಯಾಶ್‌ಪಾಯಿಂಟ್‌ಗಳು ಮತ್ತು SmartBuy
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
ಸ್ಮಾರ್ಟ್ ಖರ್ಚು, ದೊಡ್ಡ ರಿವಾರ್ಡ್‌ಗಳು!
IRCTC, PayZapp & SmartBuy
ಚಲನಚಿತ್ರಗಳು, ಡೈನಿಂಗ್ ಮತ್ತು ಇನ್ನಷ್ಟರ ಮೇಲೆ ಕ್ಯಾಶ್‌ಬ್ಯಾಕ್
EasyEMI, PayZapp & SmartBuy
ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ವರ್ಧಿತ ಭದ್ರತೆ
ಕ್ಯಾಶ್‌ಪಾಯಿಂಟ್‌ಗಳು
ರಿಟೇಲ್ ಮತ್ತು ಟ್ರಾವೆಲ್ ಮೇಲೆ ಕ್ಯಾಶ್‌ಬ್ಯಾಕ್
ಕ್ಯಾಶ್‌ಪಾಯಿಂಟ್‌ಗಳು
IRCTC ಮತ್ತು ಯುಟಿಲಿಟಿ ಪಾವತಿಗಳ ಮೇಲೆ ಕ್ಯಾಶ್‌ಬ್ಯಾಕ್
ಕ್ಯಾಶ್‌ಪಾಯಿಂಟ್‌ಗಳು
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆಗಳು. ನಿಮಗಾಗಿ ಇಲ್ಲಿದೆ!
ಕ್ಯಾಶ್‌ಪಾಯಿಂಟ್‌ಗಳು
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆಗಳು. ನಿಮಗಾಗಿ ಸಿದ್ಧವಾಗಿದೆ.
ರಿವಾರ್ಡ್ ಪಾಯಿಂಟ್‌ಗಳು
ರಿವಾರ್ಡ್‌ಗಳಿಗಾಗಿ ಭಾರತದ ಪ್ರೀಮಿಯರ್ Business ಕ್ರೆಡಿಟ್ ಕಾರ್ಡ್
SmartBuy, AirMiles ಮತ್ತು ಇನ್ನೂ ಮುಂತಾದವು
ರಿವಾರ್ಡ್‌ಗಳಿಗಾಗಿ ಭಾರತದ ಪ್ರೀಮಿಯರ್ Business ಕ್ರೆಡಿಟ್ ಕಾರ್ಡ್
SmartBuy ಟ್ರಾವೆಲ್, AirMiles ಮತ್ತು ಇನ್ನಷ್ಟು
ದೊಡ್ಡ ಕನಸು ಕಾಣಿ. ನಾವು ನಿಮ್ಮನ್ನು ಕವರ್ ಮಾಡುತ್ತೇವೆ!
IRCTC
ಗುರಿಗಳು ವಿಶಾಲವಾಗುತ್ತಿವೆ. ನಿಮಗಾಗಿ ಸಿದ್ಧವಾಗಿದೆ.
ಕ್ಯಾಶ್‌ಪಾಯಿಂಟ್‌ಗಳು
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
ಎಚ್ ಡಿ ಎಫ್ ಸಿ ಬ್ಯಾಂಕ್‌ನ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಮುಂದಕ್ಕೆ ಕೊಂಡೊಯ್ಯಿರಿ. ದೈನಂದಿನ ವೆಚ್ಚಗಳನ್ನು ನಿರ್ವಹಿಸಲು ಮತ್ತು ಅನಿರೀಕ್ಷಿತ ವೆಚ್ಚಗಳನ್ನು ಕವರ್ ಮಾಡಲು ಸಹಾಯ ಮಾಡಲು ರೂಪಿಸಲಾದ ಹಣಕಾಸಿನ ಫ್ಲೆಕ್ಸಿಬಿಲಿಟಿಯನ್ನು ಅನುಭವಿಸಿ. PayZapp, ನೆಟ್‌ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು MyCards ಮೂಲಕ ವೆಚ್ಚ ನಿರ್ವಹಣಾ ಸಾಧನಗಳು ಮತ್ತು ಕಸ್ಟಮೈಜ್ ಮಾಡಿದ ಖರ್ಚಿನ ಮಿತಿಗಳೊಂದಿಗೆ ಹಣಕಾಸನ್ನು ಸುಗಮಗೊಳಿಸಿ. ಪ್ರತಿ ಟ್ರಾನ್ಸಾಕ್ಷನ್ ಮೇಲೆ ರಿವಾರ್ಡ್‌ಗಳನ್ನು ಗಳಿಸಿ, ಕ್ರೆಡಿಟ್ ನಿರ್ಮಿಸಿ ಮತ್ತು ಪ್ರಯಾಣ ಮತ್ತು ಡೈನಿಂಗ್ ಪ್ರಯೋಜನಗಳನ್ನು ಆನಂದಿಸಿ. ಜೊತೆಗೆ, ತುರ್ತು ನಗದನ್ನು ಅಕ್ಸೆಸ್ ಮಾಡಿ ಮತ್ತು ಒಟ್ಟುಗೂಡಿಸಿದ ಬಿಲ್ಲಿಂಗ್‌ನೊಂದಿಗೆ ಪಾವತಿಗಳನ್ನು ಸರಳಗೊಳಿಸಿ.
ನಮ್ಮ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಮುಂದಕ್ಕೆ ಕೊಂಡೊಯ್ಯಿರಿ. ನಿಮಗಾಗಿ ಕಾಯುತ್ತಿರುವ ಪ್ರಯೋಜನಗಳನ್ನು ತಿಳಿಯಿರಿ:
ಎಚ್ ಡಿ ಎಫ್ ಸಿ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಪಡೆಯಲು, ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್ ಅಥವಾ ಬ್ರಾಂಚ್‌ಗೆ ಭೇಟಿ ನೀಡಿ.
ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಪೂರ್ಣಗೊಳಿಸಿ ಅಥವಾ ವೈಯಕ್ತಿಕವಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
ಕ್ರೆಡಿಟ್ ಕಾರ್ಡ್ ಅನ್ನು ಸಾಮಾನ್ಯವಾಗಿ ವೈಯಕ್ತಿಕ ಬಳಕೆಗಾಗಿ ವ್ಯಕ್ತಿಗಳಿಗೆ ನೀಡಲಾಗುತ್ತದೆ, ಆದರೆ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಅನ್ನು ವಿಶೇಷವಾಗಿ ಬಿಸಿನೆಸ್ ವೆಚ್ಚಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನ ಕ್ರೆಡಿಟ್ ಮಿತಿಗಳು, ವೆಚ್ಚದ ಟ್ರ್ಯಾಕಿಂಗ್ ಟೂಲ್‌ಗಳು ಮತ್ತು ಬಿಸಿನೆಸ್ ಖರ್ಚಿಗೆ ಅನುಗುಣವಾಗಿ ರಿವಾರ್ಡ್‌ಗಳಂತಹ ಫೀಚರ್‌ಗಳನ್ನು ಒದಗಿಸುತ್ತವೆ, ಕಾರ್ಡ್ ಹೋಲ್ಡರ್‌ಗಳಿಗೆ ಪರ್ಸನಲ್ ಮತ್ತು ಬಿಸಿನೆಸ್ ಫೈನಾನ್ಸ್‌ಗಳನ್ನು ಸಮರ್ಥವಾಗಿ ಪ್ರತ್ಯೇಕಿಸಲು ಸಹಾಯ ಮಾಡುತ್ತವೆ.
ಬಿಸಿನೆಸ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್‌ಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:
ಈ ಸಲಹೆಗಳೊಂದಿಗೆ ನಿಮ್ಮ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಿರಿ:
ಬಿಸಿನೆಸ್ CC ಎಂಬುದು ಬಿಸಿನೆಸ್ ವೆಚ್ಚಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಣಕಾಸಿನ ಸಾಧನವಾಗಿದೆ. ಇದು ಹೆಚ್ಚಿನ ಕ್ರೆಡಿಟ್ ಮಿತಿಗಳು, ಬಿಸಿನೆಸ್ ವೆಚ್ಚಗಳಿಗೆ ಅನುಗುಣವಾಗಿ ರೂಪಿಸಲಾದ ರಿವಾರ್ಡ್‌ಗಳು, ವೆಚ್ಚ ಟ್ರ್ಯಾಕಿಂಗ್ ಟೂಲ್‌ಗಳು ಮತ್ತು ಉದ್ಯೋಗಿ ಕಾರ್ಡ್‌ಗಳಂತಹ ಫೀಚರ್‌ಗಳನ್ನು ಒದಗಿಸುತ್ತದೆ. ಇದು ವೈಯಕ್ತಿಕ ಮತ್ತು ವ್ಯವಹಾರ ವೆಚ್ಚಗಳನ್ನು ಪ್ರತ್ಯೇಕಿಸಲು, ಅಕೌಂಟಿಂಗ್ ಅನ್ನು ಸ್ಟ್ರೀಮ್‌ಲೈನ್ ಮಾಡಲು ಮತ್ತು ಬಿಸಿನೆಸ್ ಕ್ರೆಡಿಟ್ ನಿರ್ಮಿಸಲು ಸಹಾಯ ಮಾಡುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಬಿಸಿನೆಸ್ ಮಾಲೀಕರಿಗೆ ಕ್ರೆಡಿಟ್ ಕಾರ್ಡ್ ಮೇಲಿನ ಕ್ರೆಡಿಟ್ ಮಿತಿ ₹ 25,000 ರಿಂದ ₹ 5 ಲಕ್ಷದವರೆಗಿನ ಆಯ್ಕೆಗಳೊಂದಿಗೆ ಬದಲಾಗುತ್ತದೆ.
ಎಚ್‌ಡಿಎಫ್‌ಸಿ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಆನ್‌ಲೈನ್ ಗೆ ಅಪ್ಲೈ ಮಾಡಲು, ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ, ನೀವು ಅಪ್ಲೈ ಮಾಡಲು ಬಯಸುವ ಕಾರ್ಡ್ ಆಯ್ಕೆಮಾಡಿ, ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
ಎಚ್‌ಡಿಎಫ್‌ಸಿ ವಿವಿಧ ರಿವಾರ್ಡ್ ಪಾಯಿಂಟ್‌ಗಳ ರಚನೆಗಳೊಂದಿಗೆ ವಿವಿಧ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುತ್ತದೆ.
ಬಿಸಿನೆಸ್‌ಗಳು, ಸ್ವಯಂ ಉದ್ಯೋಗಿ ವ್ಯಕ್ತಿಗಳು ಇತ್ಯಾದಿ ಜನರು ವಿತರಕರ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು.
ಸಾಮಾನ್ಯವಾಗಿ, ವೈಯಕ್ತಿಕ ವೆಚ್ಚಗಳಿಗಾಗಿ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಬಳಸಲು ಶಿಫಾರಸು ಮಾಡಲಾಗುವುದಿಲ್ಲ. ವೈಯಕ್ತಿಕ ಮತ್ತು ಬಿಸಿನೆಸ್ ವೆಚ್ಚಗಳನ್ನು ಸಂಯೋಜಿಸುವುದರಿಂದ ತೆರಿಗೆ ಉದ್ದೇಶಗಳಿಗಾಗಿ ಬಿಸಿನೆಸ್ ಸಂಬಂಧಿತ ವೆಚ್ಚಗಳನ್ನು ವರದಿ ಮಾಡುವುದು ಕಷ್ಟವಾಗಬಹುದು. ನಿಮ್ಮ ನಿರ್ದಿಷ್ಟ ಕ್ರೆಡಿಟ್ ಕಾರ್ಡ್ ಅಗ್ರೀಮೆಂಟ್ ನಿಯಮ ಮತ್ತು ಷರತ್ತುಗಳನ್ನು ಪರಿಶೀಲಿಸಿ.