banner-logo

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಖರ್ಚಿನ ಪ್ರಯೋಜನಗಳು

  • ಒಂದು ವರ್ಷದಲ್ಲಿ ₹8,00,000 ಮೊತ್ತದ ನಿಮ್ಮ ಎಲ್ಲಾ ವೈಯಕ್ತಿಕ ಖರ್ಚುಗಳಿಗೆ 10% ವರೆಗೆ ಉಳಿತಾಯ*

ಬ್ಯಾಂಕಿಂಗ್ ಪ್ರಯೋಜನಗಳು

  • 50 ದಿನಗಳ ಬಡ್ಡಿ ರಹಿತ ಕ್ರೆಡಿಟ್*

ಟ್ರಾವೆಲ್ ಪ್ರಯೋಜನಗಳು

  • ಕ್ಯಾಲೆಂಡರ್ ವರ್ಷದಲ್ಲಿ ದೇಶಾದ್ಯಂತ ಡೊಮೆಸ್ಟಿಕ್ ಏರ್‌ಪೋರ್ಟ್ ಲೌಂಜ್‍ಗಳಲ್ಲಿ 8 ಕಾಂಪ್ಲಿಮೆಂಟರಿ ಅಕ್ಸೆಸ್*

Print
ads-block-img

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ವೇತನದಾರ

  • ರಾಷ್ಟ್ರೀಯತೆ : ಭಾರತೀಯ
  • ವಯಸ್ಸು: 21 - 65 ವರ್ಷಗಳು
  • ಆದಾಯ (ಮಾಸಿಕ) : > ₹30,000

ಬಡ್ಡಿ ದರ

  • ರಾಷ್ಟ್ರೀಯತೆ : ಭಾರತೀಯ
  • ವಯಸ್ಸು :21 - 65 ವರ್ಷಗಳು
  • ವಾರ್ಷಿಕ ITR :> ₹60,000
Print

22 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್‌ಹೋಲ್ಡರ್‌ಗಳಂತೆ ವಾರ್ಷಿಕವಾಗಿ ₹15,000* ವರೆಗೆ ಉಳಿತಾಯ ಮಾಡಿ

Millennia Credit Card

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
  • ಬಾಡಿಗೆ ಅಗ್ರೀಮೆಂಟ್
  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID

ಆದಾಯದ ಪುರಾವೆ

  • ಆದಾಯ ತೆರಿಗೆ ರಿಟರ್ನ್ಸ್ (ITR)
  • GST ರಿಟರ್ನ್ಸ್
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು
  • ಮರ್ಚೆಂಟ್ ಪಾವತಿ ವರದಿ

ನಿಮ್ಮ ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಬಿಸಿನೆಸ್ ಲೋನ್‌ಗಳನ್ನು ನಿರ್ವಹಿಸಲು ಒಂದು ಏಕೀಕೃತ ಪ್ಲಾಟ್‌ಫಾರ್ಮ್.
  • ಖರ್ಚಿನ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಬಿಸಿನೆಸ್ ವೆಚ್ಚಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸರಳ, ಅರ್ಥಪೂರ್ಣ ಇಂಟರ್ಫೇಸ್.
  • ರಿವಾರ್ಡ್ ಪಾಯಿಂಟ್‌ಗಳು
    ಕೇವಲ ಒಂದು ಕ್ಲಿಕ್‌ನೊಂದಿಗೆ ಸುಲಭವಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ನೋಡಿ ಮತ್ತು ರಿಡೀಮ್ ಮಾಡಿ.
CashBack terms and conditions

ಫೀಸ್ ಮತ್ತು ಶುಲ್ಕಗಳು

Paytm ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಫೀಸ್ ಮತ್ತು ಶುಲ್ಕಗಳ ಆಯ್ಕೆಮಾಡಿ:

  • ವಾರ್ಷಿಕ ಮೆಂಬರ್‌ಶಿಪ್ ಫೀಸ್: ₹1,000 + GST

  • ಮೊದಲ 90 ದಿನಗಳ ಒಳಗೆ ₹50,000 (ನಾನ್-EMI ಖರ್ಚುಗಳು) ಖರ್ಚು ಮಾಡಿದಾಗ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ 

  • 12 ತಿಂಗಳ ಅವಧಿಯಲ್ಲಿ ₹1,50,000 (ನಾನ್ EMI ವೆಚ್ಚಗಳು) ಖರ್ಚು ಮಾಡಿದ ನಂತರ ರಿನ್ಯೂವಲ್ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ.

  • ಫೀಸ್ ಮತ್ತು ಶುಲ್ಕಗಳ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Important Points

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Important Points

ಕ್ಯಾಶ್‌ಬ್ಯಾಕ್ ನಿಯಮ ಮತ್ತು ಷರತ್ತುಗಳು

  • ವಾಲೆಟ್ ಲೋಡ್‌ಗಳು, ಫ್ಯೂಯಲ್ ಖರ್ಚುಗಳು, EMI ಖರ್ಚುಗಳು, ಬಾಡಿಗೆ ಖರ್ಚುಗಳು ಮತ್ತು ಶಿಕ್ಷಣ ವೆಚ್ಚಗಳಿಗೆ ಕ್ಯಾಶ್‌ಬ್ಯಾಕ್ ಅನ್ವಯವಾಗುವುದಿಲ್ಲ.

  • ಕ್ಯಾಶ್‌ಬ್ಯಾಕ್ ಅನ್ನು ನಿಮ್ಮ ಕಾರ್ಡ್ ಅಕೌಂಟಿನಲ್ಲಿ ಕ್ಯಾಶ್‌ಪಾಯಿಂಟ್‌ಗಳಾಗಿ ಸಂಗ್ರಹಿಸಲಾಗುತ್ತದೆ, ಇದನ್ನು ಸ್ಟೇಟ್ಮೆಂಟ್ ಜನರೇಟ್ ಮಾಡಿದ ನಂತರ ರಿಡೀಮ್ ಮಾಡಬಹುದು. 

  • ಕ್ಯಾಶ್‌ಪಾಯಿಂಟ್‌ಗಳನ್ನು ಇತರ ರಿಡೆಂಪ್ಶನ್ ಕೆಟಗರಿಗಳೊಂದಿಗೆ ಕ್ಯಾಶ್‌ಬ್ಯಾಕ್ ಆಗಿ ರಿಡೀಮ್ ಮಾಡಬಹುದು.

ಏಪ್ರಿಲ್ 1, 2023 ರಿಂದ ಪರಿಣಾಮಕಾರಿ,

  • ಒಂದು ನಿರ್ದಿಷ್ಟ ತಿಂಗಳ ಕ್ಯಾಶ್‌ಪಾಯಿಂಟ್‌ಗಳನ್ನು ಒಟ್ಟುಗೂಡಿಸಿದ ಆಧಾರದ ಮೇಲೆ ನಂತರದ ತಿಂಗಳ ಮೊದಲ ವಾರದಲ್ಲಿ ನಿಮ್ಮ ಕಾರ್ಡ್ ಅಕೌಂಟಿನಲ್ಲಿ ಸಂಗ್ರಹಿಸಲಾಗುತ್ತದೆ.

ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ

ಜನವರಿ 01, 2023 ರಿಂದ ಜಾರಿ

  • ಕ್ಯಾಶ್‌ಬ್ಯಾಕ್ ಸಂಗ್ರಹಗಳು ಮತ್ತು ರಿಡೆಂಪ್ಶನ್‌ಗಳು ಈ ಕೆಳಗೆ ನಮೂದಿಸಿದ ಬದಲಾವಣೆಗಳನ್ನು ಕಂಡಿವೆ.

  • ಬಾಡಿಗೆ ಮತ್ತು ಶೈಕ್ಷಣಿಕ ಖರ್ಚಿನ ಮೇಲೆ ಯಾವುದೇ ಕ್ಯಾಶ್‌ಬ್ಯಾಕ್ ಇಲ್ಲ.

  • ದಿನಸಿ ಖರ್ಚುಗಳ ಮೇಲಿನ ಪ್ರಮಾಣವನ್ನು ತಿಂಗಳಿಗೆ 1000 ಕ್ಯಾಶ್‌ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ.

  • ಟ್ರಾವೆಲ್ ರಿವಾರ್ಡ್ ಪಾಯಿಂಟ್‌ಗಳ ಮೇಲಿನ ರಿಡೆಂಪ್ಶನ್ ಅನ್ನು ತಿಂಗಳಿಗೆ 50,000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ.

ಫೆಬ್ರವರಿ 1, 2023 ರಿಂದ ಜಾರಿಯಾಗುತ್ತದೆ,

  • ಒಟ್ಟಾರೆ ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಅನ್ನು ತಿಂಗಳಿಗೆ 3000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ.

  • 70% ಪಾಯಿಂಟ್‌ಗಳು + 30% ಕನಿಷ್ಠ ಪಾವತಿ ವ್ಯವಸ್ಥೆ - ಆಯ್ದ ಕೆಟಗರಿಗಳಲ್ಲಿ ಪಾಯಿಂಟ್‌ಗಳ ರಿಡೆಂಪ್ಶನ್‌ಗಾಗಿ ಕನಿಷ್ಠ 30% ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಗಮನಿಸಿ: ಪಟ್ಟಿಯಲ್ಲಿನ ಮರ್ಚೆಂಟ್ ID ಗಳು/ ಟರ್ಮಿನಲ್ ID ಗಳ ಆಧಾರದ ಮೇಲೆ ನಮೂದಿಸಿದ ಕೆಟಗರಿಗಳು ಮಾತ್ರ ಸಂಬಂಧಿತ ಕ್ಯಾಶ್‌ಬ್ಯಾಕ್‌ಗಳಿಗೆ ಅನ್ವಯವಾಗುತ್ತವೆ. ಪಟ್ಟಿಯನ್ನು ನೋಡಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

CashBack Terms & Conditions

ಪ್ರಮುಖ ಅಪ್ಡೇಟ್ ಮತ್ತು ಮಾಹಿತಿ

  • Paytm ಎಚ್ ಡಿ ಎಫ್ ಸಿ ಬ್ಯಾಂಕ್ ಸೆಲೆಕ್ಟ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಒಂದು ವರ್ಷದಲ್ಲಿ ₹8,00,000 ಮೊತ್ತದ ನಿಮ್ಮ ವೈಯಕ್ತಿಕ ಖರ್ಚುಗಳಿಗೆ 10% ವರೆಗೆ ಉಳಿತಾಯ ಮಾಡಿ. ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  • ಏಪ್ರಿಲ್ 1, 2023 ರಿಂದ ಅನ್ವಯವಾಗುವ ಹೊಸ ಪ್ರಾಡಕ್ಟ್ ಮತ್ತು ಫೀಚರ್ ಸಂಬಂಧಿತ ಮಾಹಿತಿಯನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
  • ನಿಮ್ಮ ಕಾರ್ಡ್ ಸದಸ್ಯರ ಅಗ್ರೀಮೆಂಟ್, ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳು ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಇತರ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಡಿಜಿಟಲ್ ಆಗಿ ಅಕ್ಸೆಸ್ ಮಾಡಬಹುದು. ಇಲ್ಲಿ ಕ್ಲಿಕ್ ಮಾಡಿ.
Important Points

ಪ್ರಮುಖ ಅಪ್ಡೇಟ್

  • ಏಪ್ರಿಲ್ 1, 2023 ರಿಂದ ಅನ್ವಯವಾಗುವ ಹೊಸ ಪ್ರಾಡಕ್ಟ್ ಮತ್ತು ಫೀಚರ್ ಸಂಬಂಧಿತ ಮಾಹಿತಿಯನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
Important Points

ಪ್ರಮುಖ ಮಾಹಿತಿ

  • ನಿಮ್ಮ ಕಾರ್ಡ್ ಸದಸ್ಯರ ಅಗ್ರೀಮೆಂಟ್, ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳು ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಇತರ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಡಿಜಿಟಲ್ ಆಗಿ ಅಕ್ಸೆಸ್ ಮಾಡಬಹುದು. ಇಲ್ಲಿ ಕ್ಲಿಕ್ ಮಾಡಿ.
Important Points

ರಿನ್ಯೂವಲ್ ಆಫರ್

  • 12-ತಿಂಗಳ ಅವಧಿಯಲ್ಲಿ ನಾನ್ EMI ಖರ್ಚುಗಳಿಗೆ ₹1.5 ಲಕ್ಷ ಖರ್ಚು ಮಾಡಿದಾಗ ರಿನ್ಯೂವಲ್ ಫೀಸ್ ಮನ್ನಾ ಮಾಡಲಾಗುತ್ತದೆ.
Important Points

ಕಾಂಟಾಕ್ಟ್‌ಲೆಸ್ ಪಾವತಿ

  • Paytm Select ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ ಸಕ್ರಿಯಗೊಳಿಸಲಾಗಿದೆ, ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ, ಅನುಕೂಲಕರ ಮತ್ತು ಸುರಕ್ಷಿತ ಡಿಜಿಟಲ್ ಪಾವತಿಗಳನ್ನು ಒದಗಿಸುತ್ತದೆ. 
  • ಕಾಂಟಾಕ್ಟ್‌ಲೆಸ್ ಕಾರ್ಡ್‌ಗಳನ್ನು ಅಂಗೀಕರಿಸುವ ಮರ್ಚೆಂಟ್ ಲೊಕೇಶನ್‌ಗಳಲ್ಲಿ ತ್ವರಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನೀವು ನಿಮ್ಮ ಕಾರ್ಡ್ ಬಳಸಬಹುದು.
Important Points

ಆಗಾಗ್ಗೆ ಕೇಳುವ ಪ್ರಶ್ನೆಗಳು

Paytm Select ಕ್ರೆಡಿಟ್ ಕಾರ್ಡ್ ಅನ್ನು ಭಾರತದಾದ್ಯಂತ ಮತ್ತು ಅಂತರರಾಷ್ಟ್ರೀಯವಾಗಿ ಲಕ್ಷಾಂತರ ಮರ್ಚೆಂಟ್‌ಗಳಲ್ಲಿ, Visa/Mastercard ಅನ್ನು ಅಂಗೀಕರಿಸುವ ಸ್ಥಳಗಳಲ್ಲಿ ಪಾವತಿಸಲು ಬಳಸಬಹುದು.

Paytm Select ಕ್ರೆಡಿಟ್ ಕಾರ್ಡ್ ಎಂಬುದು Paytm ನೊಂದಿಗಿನ ಪಾಲುದಾರಿಕೆಯಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಒದಗಿಸುವ ಕ್ರೆಡಿಟ್ ಕಾರ್ಡ್ ಆಗಿದ್ದು, ಇದು ಡಿಜಿಟಲ್ ಪಾವತಿಗಳಿಗೆ ವಿಶೇಷ ಪ್ರಯೋಜನಗಳು ಮತ್ತು ರಿವಾರ್ಡ್‌ಗಳನ್ನು ಒದಗಿಸುತ್ತದೆ.

Paytm Select ಕ್ರೆಡಿಟ್ ಕಾರ್ಡ್ ಬಳಸಲು, ಪಾವತಿಯ ಸಮಯದಲ್ಲಿ ನಿಮ್ಮ ಕಾರ್ಡ್ ಅನ್ನು ಪ್ರಸ್ತುತಪಡಿಸಿ ಮತ್ತು ನಿಮ್ಮ PIN ನಮೂದಿಸಿ ಅಥವಾ ಅಗತ್ಯವಿರುವಂತೆ ನಿಮ್ಮ ಸಹಿಯನ್ನು ಒದಗಿಸಿ. ಚೆಕ್ಔಟ್ ಸಮಯದಲ್ಲಿ ಕಾರ್ಡ್ ವಿವರಗಳನ್ನು ನಮೂದಿಸುವ ಮೂಲಕ ನೀವು ಅದನ್ನು ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ ಕೂಡ ಬಳಸಬಹುದು.