Loan for Salaried

ನಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಆಕರ್ಷಕ ದರಗಳು

ಫ್ಲೆಕ್ಸಿಬಲ್ ಕಾಲಾವಧಿ

ತ್ವರಿತ ವಿತರಣೆ

ಕನಿಷ್ಠ ಡಾಕ್ಯುಮೆಂಟೇಶನ್

ಪರ್ಸನಲ್ ಲೋನ್‌ EMI ಕ್ಯಾಲ್ಕುಲೇಟರ್

ಹಣಕಾಸಿನ ಪ್ಲಾನಿಂಗ್ ನಿಮ್ಮ ಗೆಸ್ ಮಾಡುವ ಕೆಲಸವಾಗದಿರಲಿ. ನಿಮ್ಮ EMI ಗಳನ್ನು ಈಗಲೇ ಕ್ಯಾಲ್ಕುಲೇಟ್ ಮಾಡಿ!

1 ವರ್ಷ7 ವರ್ಷ
%
9.99% ವಾರ್ಷಿಕ24% ವಾರ್ಷಿಕ
ನಿಮ್ಮ ಮಾಸಿಕ EMI

ಪಾವತಿಸಬೇಕಾದ ಮೊತ್ತ

ಬಡ್ಡಿ ಮೊತ್ತ

ಅಸಲಿನ ಮೊತ್ತ

ಪರ್ಸನಲ್ ಲೋನ್‌ನ ವಿಧಗಳು

img

ಪ್ರತಿ ಅಗತ್ಯಕ್ಕೆ ಅನುಗುಣವಾಗಿ ರೂಪಿಸಲಾದ ವ್ಯಾಪಕ ಶ್ರೇಣಿಯ ಪರ್ಸನಲ್ ಲೋನ್‌ಗಳನ್ನು ಅನ್ವೇಷಿಸಿ.

ಸ್ಯಾಲರಿ ಪಡೆಯುವ ಉದ್ಯೋಗಿಗಳಿಗೆ ಪರ್ಸನಲ್ ಲೋನ್‌ಗಳ ಬಡ್ಡಿ ದರ

ವರ್ಷಕ್ಕೆ 9.99%* ರಿಂದ ಆರಂಭ.

(*ನಿಯಮ ಮತ್ತು ಷರತ್ತುಗಳು ಅನ್ವಯ)

ಲೋನ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಲೋನ್ ಪ್ರಯೋಜನಗಳು

  • ಆಕರ್ಷಕ ಬಡ್ಡಿ ದರಗಳು: ಸ್ಪರ್ಧಾತ್ಮಕ ಬಡ್ಡಿ ದರಗಳು (ನೀವು ಉತ್ತಮ ಕ್ರೆಡಿಟ್ ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ).
  • ಫ್ಲೆಕ್ಸಿಬಿಲಿಟಿ: 12-60 ತಿಂಗಳ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳು.
  • ಉಳಿತಾಯವನ್ನು ಸುರಕ್ಷಿತವಾಗಿರಿಸಿ: ಅನಿರೀಕ್ಷಿತ ವೆಚ್ಚಗಳಿಗೆ ಹಣವನ್ನು ಒದಗಿಸುತ್ತದೆ, ನಿಮ್ಮ ಉಳಿತಾಯವನ್ನು ಕಡಿಮೆಯಾಗುವುದರಿಂದ ರಕ್ಷಿಸುತ್ತದೆ.
  • ಉದ್ದೇಶದ ಫ್ಲೆಕ್ಸಿಬಿಲಿಟಿ: ಮದುವೆ, ನವೀಕರಣಗಳು, ಶಿಕ್ಷಣ ವೆಚ್ಚಗಳು, ಪ್ರಯಾಣ ಅಥವಾ ವೈದ್ಯಕೀಯ ತುರ್ತುಸ್ಥಿತಿಗಳಂತಹ ವಿವಿಧ ಉದ್ದೇಶಗಳಿಗೆ ಲೋನ್‌ಗಳನ್ನು ಒದಗಿಸುತ್ತದೆ.
Loan Benefits

ಸುಲಭ ಅಪ್ಲಿಕೇಶನ್

  • ತ್ವರಿತ ಅನುಮೋದನೆ: 4 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಅಥವಾ ಮುಂಚಿತ-ಅನುಮೋದಿತ ಗ್ರಾಹಕರಿಗೆ ತಕ್ಷಣವೇ ಅನುಮೋದನೆಯೊಂದಿಗೆ ಪರ್ಸನಲ್ ಲೋನ್‌ಗಳನ್ನು ಅಕ್ಸೆಸ್ ಮಾಡಿ.
  • ಕನಿಷ್ಠ ಡಾಕ್ಯುಮೆಂಟೇಶನ್: ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸುಲಭ ಪ್ರಕ್ರಿಯೆ (ಅವುಗಳಲ್ಲಿ ಹೆಚ್ಚಿನದನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು), ಗುರುತಿನ ಪುರಾವೆ, ಆದಾಯ ಮತ್ತು ವಿಳಾಸದಂತಹ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿದರಾಯಿತು.
  • ಒತ್ತಡ-ರಹಿತ ಫಂಡಿಂಗ್: ತ್ವರಿತ ಲೋನ್‌ಗಳು ಸುಲಭ ಹಣಕಾಸನ್ನು ಖಚಿತಪಡಿಸುತ್ತವೆ, ವಿವಿಧ ಪ್ಲಾನ್‌ಗಳು ಮತ್ತು ಖರೀದಿಗಳಿಗೆ ಹಣಕಾಸಿನ ಚಿಂತೆಗಳನ್ನು ನಿವಾರಿಸುತ್ತವೆ.
Easy Application

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಡ್ಡಿ ದರ 9.99% - 24.00% (ಫಿಕ್ಸೆಡ್ ದರ)
ಪ್ರಕ್ರಿಯಾ ಶುಲ್ಕಗಳು ₹6,500/- ವರೆಗೆ + GST
ಅವಧಿ 03 ತಿಂಗಳಿಂದ 72 ತಿಂಗಳು
ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮುಂಚಿತ-ಅನುಮೋದಿತ ಪರ್ಸನಲ್ ಲೋನಿಗೆ ಯಾವುದೇ ಡಾಕ್ಯುಮೆಂಟ್‌ಗಳಿಲ್ಲ
  ಮುಂಚಿತ-ಅನುಮೋದಿತವಲ್ಲದವರಿಗೆ - ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು, 2 ಇತ್ತೀಚಿನ ಸ್ಯಾಲರಿ ಸ್ಲಿಪ್ ಮತ್ತು KYC

23ನೇ ಅಕ್ಟೋಬರ್ 2024 ರಂದು ಅಪ್ಡೇಟ್ ಆಗಿದೆ

  • *ಫೀಸ್ ಮತ್ತು ಶುಲ್ಕಗಳ ಜೊತೆಗೆ ಸರ್ಕಾರಿ ತೆರಿಗೆಗಳು ಮತ್ತು ಅನ್ವಯವಾಗುವ ಇತರ ಸುಂಕಗಳನ್ನು ವಿಧಿಸಲಾಗುತ್ತದೆ. ಲೋನ್ ವಿತರಣೆಯು ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
Interest Rates & Charges

ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳು

  • ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Most Important Terms & Conditions

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ

ಸಂಬಳದಾರರಿಗಾಗಿ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21- 60 ವರ್ಷಗಳು
  • ಸಂಬಳ: ≥₹25,000
  • ಉದ್ಯೋಗ: 2 ವರ್ಷಗಳು (ಪ್ರಸ್ತುತ ಉದ್ಯೋಗದಾತರೊಂದಿಗೆ 1 ವರ್ಷ)
Loan for Salaried

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಚುನಾವಣೆ/ಮತದಾರರ ಕಾರ್ಡ್
  • ಶಾಶ್ವತ ಡ್ರೈವಿಂಗ್ ಲೈಸೆನ್ಸ್
  • ಮಾನ್ಯ ಪಾಸ್‌ಪೋರ್ಟ್
  • ಆಧಾರ್ ಕಾರ್ಡ್

ವಿಳಾಸದ ಪುರಾವೆ

  • ಗ್ರಾಹಕರ ಹೆಸರಿನಲ್ಲಿರುವ ಯುಟಿಲಿಟಿ ಬಿಲ್
  • ಗ್ರಾಹಕರ ಹೆಸರಿನಲ್ಲಿರುವ ಆಸ್ತಿ ತೆರಿಗೆ ರಶೀದಿ
  • ಆಧಾರ್ ಕಾರ್ಡ್
  • ಮಾನ್ಯ ಪಾಸ್‌ಪೋರ್ಟ್

ಆದಾಯದ ಪುರಾವೆ

  • ಪ್ಯಾನ್ ಕಾರ್ಡ್
  • ಹಿಂದಿನ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಹಿಂದಿನ 6 ತಿಂಗಳ ಪಾಸ್‌ಬುಕ್
  • ಹಿಂದಿನ ಮೂರು ತಿಂಗಳ ಸ್ಯಾಲರಿ ಅಕೌಂಟ್‌ನ ಬ್ಯಾಂಕ್ ಸ್ಟೇಟ್ಮೆಂಟ್
  • ಹಿಂದಿನ ಹಣಕಾಸು ವರ್ಷಕ್ಕೆ ಫಾರ್ಮ್ 16
  • ಅಂತಿಮ ಬಳಕೆಯ ಪುರಾವೆ

ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು

ಸ್ಯಾಲರಿ ಪಡೆಯುವ ಉದ್ಯೋಗಿಗಳಿಗೆ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಪರ್ಸನಲ್ ಲೋನ್‌ಗಳೊಂದಿಗೆ, ನೀವು ಯಾವುದೇ ಅಗತ್ಯದ ವೆಚ್ಚವನ್ನು ಸುಲಭವಾಗಿ ಪೂರೈಸಬಹುದು. ಈ ಲೋನ್‌ಗಳು ಸ್ಯಾಲರಿ ಪಡೆಯುವ ಉದ್ಯೋಗಿಗಳು ಎದುರಾಗಬಹುದಾದ ಯಾವುದೇ ಹೆಚ್ಚುವರಿ ವೆಚ್ಚಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ. ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನ್‌ಗಳು ಸ್ಪರ್ಧಾತ್ಮಕ ಬಡ್ಡಿ ದರಗಳು, ತ್ವರಿತ ಅನುಮೋದನೆಗಳು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಒದಗಿಸುತ್ತವೆ. ಅಲ್ಲದೆ, 3 ರಿಂದ 72 ತಿಂಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಅವಧಿಗಳು. ಅಸ್ತಿತ್ವದಲ್ಲಿರುವ ಗ್ರಾಹಕರು ವಿಶೇಷ ದರಗಳನ್ನು ಮತ್ತು ಸುಲಭ ಆನ್ಲೈನ್ ಅಪ್ಲಿಕೇಶನ್ ಆನಂದಿಸಿ.

ಎಚ್ ಡಿ ಎಫ್ ಸಿ ಬ್ಯಾಂಕ್‌ನ ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಆನ್ಲೈನ್ ಪರ್ಸನಲ್ ಲೋನಿಗೆ ಅರ್ಹರಾಗಲು, ಅರ್ಜಿದಾರರು 21 ಮತ್ತು 60 ವರ್ಷಗಳ ನಡುವಿನ ಭಾರತೀಯ ಪ್ರಜೆಗಳಾಗಿರಬೇಕು. ಅರ್ಜಿದಾರರು ತಮ್ಮ ಪ್ರಸ್ತುತ ಉದ್ಯೋಗದಾತರೊಂದಿಗೆ ಕನಿಷ್ಠ ಒಂದು ವರ್ಷದಿಂದ ಕೆಲಸ ಮಾಡುತ್ತಿರಬೇಕು ಮತ್ತು ₹25,000 ಸಂಬಳವನ್ನು ಗಳಿಸುವುದನ್ನು ಒಳಗೊಂಡಂತೆ ಖಾಸಗಿ ಲಿಮಿಟೆಡ್ ಕಂಪನಿಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಸ್ಯಾಲರಿ ಪಡೆಯುವ ವ್ಯಕ್ತಿಗಳಾಗಿರಬೇಕು

ನೀವು ಈ ಮೂಲಕ ಲೋನ್‌ಗೆ ಅಪ್ಲೈ ಮಾಡಬಹುದು:

1. ಡಿಜಿಟಲ್ ಆ್ಯಪ್

2. PayZapp

3. ನೆಟ್ ಬ್ಯಾಂಕಿಂಗ್

4. ಶಾಖೆಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:

ಹಂತ 1 - ನಿಮ್ಮ ಉದ್ಯೋಗವನ್ನು ಆಯ್ಕೆಮಾಡಿ 
ಹಂತ 2 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ   
ಹಂತ 3- ಲೋನ್ ಮೊತ್ತವನ್ನು ಆಯ್ಕೆ ಮಾಡಿ 
ಹಂತ 4- ಸಲ್ಲಿಸಿ ಮತ್ತು ಹಣವನ್ನು ಪಡೆಯಿರಿ* 

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

ಆಗಾಗ್ಗೆ ಕೇಳುವ ಪ್ರಶ್ನೆಗಳು  

ಸ್ಯಾಲರಿ ಪಡೆಯುವ ಉದ್ಯೋಗಿಗಳಿಗೆ ಪರ್ಸನಲ್ ಲೋನ್‌ಗಳ ಬಡ್ಡಿ ದರವು ಲೋನ್ ಮೊತ್ತ, ಕಾಲಾವಧಿ, ಕ್ರೆಡಿಟ್ ಸ್ಕೋರ್ ಮತ್ತು ಸಾಲದಾತರ ಪಾಲಿಸಿಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ಬದಲಾಗಬಹುದು. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಪರ್ಸನಲೈಸ್ಡ್ ಲೋನ್ ಆಫರ್‌ಗಳೊಂದಿಗೆ ನಿಮಗೆ ಸಂತೋಷದಿಂದ ಸಹಾಯ ಮಾಡುವ ನಮ್ಮ ಗ್ರಾಹಕ ಸೇವೆ ಪ್ರತಿನಿಧಿಗಳನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.

ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು ಅಥವಾ ಬ್ರಾಂಚ್‌ಗೆ ಭೇಟಿ ನೀಡಬಹುದು. ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಅನುಮೋದನೆಗಾಗಿ ಕಾಯಿರಿ.

ಸ್ಯಾಲರಿ ಪಡೆಯುವ ಉದ್ಯೋಗಿಗಳಿಗೆ ಪರ್ಸನಲ್ ಲೋನ್‌ನ ಪ್ರಯೋಜನಗಳು ತ್ವರಿತ ವಿತರಣೆ, ಸ್ಪರ್ಧಾತ್ಮಕ ಬಡ್ಡಿ ದರಗಳು, ಫ್ಲೆಕ್ಸಿಬಲ್ ಮರುಪಾವತಿ ಅವಧಿ, ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ವಿವಿಧ ಅಗತ್ಯಗಳಿಗೆ ಬಹುಮುಖ ಬಳಕೆಯನ್ನು ಒಳಗೊಂಡಿವೆ.

ಹಠಾತ್, ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಅಥವಾ ತಮ್ಮ ಪ್ರಯಾಣ, ಮದುವೆ ಅಥವಾ ಶಿಕ್ಷಣ ಯೋಜನೆಗಳಿಗೆ ಹಣಕಾಸು ಒದಗಿಸಲು, ಸ್ಯಾಲರಿ ಪಡೆಯುವ ವ್ಯಕ್ತಿಗಳು ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಸಂಬಳ ಪಡೆಯುವವರಿಗೆ ಪರ್ಸನಲ್ ಲೋನ್ ಆಯ್ಕೆ ಮಾಡಬಹುದು. ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲದೆ, ಅದನ್ನು ಹಲವಾರು ಉದ್ದೇಶಗಳಿಗಾಗಿ ಬಳಸಬಹುದು.

ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಅಲ್ಲದೆ, ನೀವು ಬ್ಯಾಂಕ್‌ನ ಮೊಬೈಲ್ ಆ್ಯಪ್‌ ಮತ್ತು ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಬಹುದು ಅಥವಾ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬಹುದು ಮತ್ತು ಅದಕ್ಕಾಗಿ ಅಪ್ಲೈ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಪುಟದ 'ಅರ್ಹತಾ ಮಾನದಂಡ' ಸೆಕ್ಷನ್ ನೋಡಿ.

ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ 1-5 ವರ್ಷಗಳ ಅವಧಿಗಳಿಗೆ ಲಭ್ಯವಿದೆ.

ನೀವು ಸಣ್ಣ ಅಥವಾ ಯಾವುದೇ ಸಮಯದಲ್ಲಿ ಸ್ಯಾಲರಿ ಪಡೆಯುವವರಿಗೆ ಪರ್ಸನಲ್ ಲೋನ್ ಪಡೆಯಬಹುದು. ಮುಂಚಿತ-ಅನುಮೋದಿತ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು 10 ಸೆಕೆಂಡುಗಳಲ್ಲಿ* ಹಣವನ್ನು ಪಡೆಯಬಹುದು, ಆದರೆ ಎಚ್ ಡಿ ಎಫ್ ಸಿ ಬ್ಯಾಂಕ್ ಅಲ್ಲದ ಗ್ರಾಹಕರು 4 ಗಂಟೆಗಳಲ್ಲಿ ಹಣವನ್ನು ಪಡೆಯಬಹುದು*.
(* ನಿಯಮ ಮತ್ತು ಷರತ್ತುಗಳು ಅನ್ವಯ. ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಪರ್ಸನಲ್ ಲೋನ್ ವಿತರಣೆ. ಎಚ್ ಡಿ ಎಫ್ ಸಿ ಬ್ಯಾಂಕ್ ಆಗಾಗ್ಗೆ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆಫರ್‌ಗಳೊಂದಿಗೆ ಬರುತ್ತದೆ. ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಮೇಲಿನ ಇತ್ತೀಚಿನ ಆಫರ್‌ಗಳು ಮತ್ತು ಯೋಜನೆಗಳಿಗಾಗಿ ಬ್ಯಾಂಕ್‌ನೊಂದಿಗೆ ಪರೀಕ್ಷಿಸಿ)

ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನನ್ನು ಹಲವಾರು ಉದ್ದೇಶಗಳಿಗಾಗಿ ಬಳಸಬಹುದು. ತುರ್ತು ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಅಥವಾ ನಿಮ್ಮ ರಜಾದಿನದ ಪ್ಲಾನ್‌ಗಳು, ಉನ್ನತ ಅಧ್ಯಯನಗಳು ಅಥವಾ ನಿಮ್ಮ ಮದುವೆಗೆ ಹಣಕಾಸು ಒದಗಿಸಲು ನೀವು ಇದನ್ನು ಬಳಸಬಹುದು. ಇದರ ಜೊತೆಗೆ, ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಈ ತ್ವರಿತ ಲೋನನ್ನು ಲೋನ್ ಒಟ್ಟುಗೂಡಿಸುವಿಕೆ ಅಥವಾ ಮನೆ ಸುಧಾರಣೆಗೆ ಕೂಡ ಬಳಸಬಹುದು.

ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅಡಿಯಲ್ಲಿ ನೀವು ₹25,000 ರಿಂದ ₹40 ಲಕ್ಷದವರೆಗಿನ ಲೋನ್ ಪಡೆಯಬಹುದು.

ತ್ವರಿತ, ಸುಲಭ, ಸೆಕ್ಯೂರ್ಡ್-ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಈಗಲೇ ಆರಂಭಿಸಿ