ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?
ಶಿಕ್ಷಕರಿಗೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ
ಹಣಕಾಸಿನ ಪ್ಲಾನಿಂಗ್ ನಿಮ್ಮ ಗೆಸ್ ಮಾಡುವ ಕೆಲಸವಾಗದಿರಲಿ. ನಿಮ್ಮ EMI ಗಳನ್ನು ಈಗಲೇ ಕ್ಯಾಲ್ಕುಲೇಟ್ ಮಾಡಿ!
₹
ಪಾವತಿಸಬೇಕಾದ ಮೊತ್ತ
₹
ಬಡ್ಡಿ ಮೊತ್ತ
₹
ಅಸಲಿನ ಮೊತ್ತ
₹
ಶಿಕ್ಷಕರಿಗೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ
ಶಿಕ್ಷಕರಿಗಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನ್ ತ್ವರಿತ ಅನುಮೋದನೆ, ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಇದಕ್ಕೆ ಕನಿಷ್ಠ ಡಾಕ್ಯುಮೆಂಟೇಶನ್ ಸಾಕು ಮತ್ತು ಯಾವುದೇ ಅಡಮಾನ ಬೇಕಿಲ್ಲ ಎಂಬುದು ಈ ಲೋನನ್ನು ಅನುಕೂಲಕರವಾಗಿಸುತ್ತದೆ. ಹೆಚ್ಚಿನ ಲೋನ್ ಮೊತ್ತ ಪಡೆಯಬಹುದು, ಮತ್ತು ಶಿಕ್ಷಣ, ಪ್ರಯಾಣ ಅಥವಾ ಇತರ ವೈಯಕ್ತಿಕ ಅಗತ್ಯಗಳನ್ನು ಒಳಗೊಂಡಂತೆ ವಿವಿಧ ಉದ್ದೇಶಗಳಿಗಾಗಿ ಹಣವನ್ನು ಬಳಸಬಹುದು.
ಸ್ಯಾಲರಿ ಪಡೆಯುವ ಅರ್ಜಿದಾರರಿಗೆ ಮಾನದಂಡಗಳು ಇಲ್ಲಿವೆ:
ವಯಸ್ಸು: 21- 60 ವರ್ಷಗಳು
ಆದಾಯ: ≥ ₹25,000
ಉದ್ಯೋಗ: 2 ವರ್ಷಗಳು (ಪ್ರಸ್ತುತ ಉದ್ಯೋಗದಾತರೊಂದಿಗೆ 1 ವರ್ಷ)
*ಗಮನಿಸಿ: ಆಯ್ದ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಸ್ಯಾಲರಿ ಪಡೆಯುವ ಉದ್ಯೋಗಿಗಳು (ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಸೇರಿದಂತೆ)
ಗಮನಿಸಿ: ಅನ್ವಯವಾಗುವಂತೆ ಸರ್ಕಾರಿ ತೆರಿಗೆಗಳು ಮತ್ತು ಇತರ ಶುಲ್ಕಗಳನ್ನು ಫೀಸ್ ಮತ್ತು ಶುಲ್ಕಗಳ ಮೇಲೆ ವಿಧಿಸಲಾಗುತ್ತದೆ. ಲೋನ್ ವಿತರಣೆಯು ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
ಗುರುತಿನ ಪುರಾವೆ
ಪಾಸ್‌ಪೋರ್ಟ್ (ಗಡುವು ಮುಗಿದಿರಬಾರದು)
ಭಾರತದ ಚುನಾವಣಾ ಆಯೋಗ ನೀಡಿದ ವೋಟರ್ ID ಕಾರ್ಡ್
ಚಾಲನಾ ಪರವಾನಿಗೆ
ಇ-ಆಧಾರ್ ಕಾರ್ಡ್‌ನ ಪ್ರಿಂಟ್ ಔಟ್
ವಿಳಾಸದ ಪುರಾವೆ
ಇ-ಆಧಾರ್ ಕಾರ್ಡ್‌ನ ಪ್ರಿಂಟ್ ಔಟ್
ಚಾಲನಾ ಪರವಾನಿಗೆ
ಭಾರತದ ಚುನಾವಣಾ ಆಯೋಗ ನೀಡಿದ ವೋಟರ್ ID ಕಾರ್ಡ್
ಪಾಸ್‌ಪೋರ್ಟ್ (ಗಡುವು ಮುಗಿದಿರಬಾರದು)
ಆದಾಯದ ಪುರಾವೆ
ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
ಆದಾಯದ ಪುರಾವೆ
ಹಿಂದಿನ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಹಿಂದಿನ 6 ತಿಂಗಳ ಟ್ರಾನ್ಸಾಕ್ಷನ್‌ಗಳನ್ನು ತೋರಿಸುವ ಪಾಸ್‌ಬುಕ್.
ನಿಮ್ಮ ಇತ್ತೀಚಿನ ಫಾರ್ಮ್ 16 ಜೊತೆಗೆ 2 ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು ಅಥವಾ ಪ್ರಸ್ತುತ ಸ್ಯಾಲರಿ ಸರ್ಟಿಫಿಕೇಟ್.
ಅಂತಿಮ ಬಳಕೆಯ ಪುರಾವೆ
ನಿರ್ದಿಷ್ಟ ಹಣಕಾಸು ಸಂಸ್ಥೆ ಅಥವಾ ಸಂಸ್ಥೆಗೆ ಅಗತ್ಯವಿರುವಂತೆ ಡಾಕ್ಯುಮೆಂಟೇಶನ್ ಒದಗಿಸಬೇಕು
ನೀವು ಈ ಮೂಲಕ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು:
4. ಶಾಖೆಗಳು
ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:
ಹಂತ 1 - ನಿಮ್ಮ ಉದ್ಯೋಗವನ್ನು ಆಯ್ಕೆಮಾಡಿ
ಹಂತ 2 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ
ಹಂತ 3- ಲೋನ್ ಮೊತ್ತವನ್ನು ಆಯ್ಕೆ ಮಾಡಿ
ಹಂತ 4- ಸಲ್ಲಿಸಿ ಮತ್ತು ಹಣವನ್ನು ಪಡೆಯಿರಿ*
*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.
ಶಿಕ್ಷಕರಿಗೆ ಪರ್ಸನಲ್ ಲೋನ್ ಆಯ್ಕೆಗೆ ಬಡ್ಡಿ ದರವು ಸಾಮಾನ್ಯವಾಗಿ 9.99% ರಿಂದ ಆರಂಭವಾಗುತ್ತದೆ ಮತ್ತು 24.00% ವರೆಗೆ ಹೋಗಬಹುದು. ನಿಖರವಾದ ದರವು ನಿಮ್ಮ ಕ್ರೆಡಿಟ್ ಪ್ರೊಫೈಲ್, ಮಾಸಿಕ ಆದಾಯ ಮತ್ತು ವಯಸ್ಸನ್ನು ಅವಲಂಬಿಸಿರುತ್ತದೆ.
ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ವೆಬ್‌ಸೈಟ್ ಅಥವಾ ನೆಟ್‌ಬ್ಯಾಂಕಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಪರ್ಯಾಯವಾಗಿ, ಅಗತ್ಯವಿರುವ ಡಾಕ್ಯುಮೆಂಟ್‌ಗಳೊಂದಿಗೆ ನೀವು ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಬಹುದು. ಅಸ್ತಿತ್ವದಲ್ಲಿರುವ ಗ್ರಾಹಕರು ತ್ವರಿತ ಮತ್ತು ಸ್ಟ್ರೀಮ್‌ಲೈನ್ಡ್ ಪ್ರಕ್ರಿಯೆಯನ್ನು ಆನಂದಿಸಬಹುದು.
ಶಿಕ್ಷಕರಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನ್ ಸ್ಪರ್ಧಾತ್ಮಕ ಬಡ್ಡಿ ದರಗಳು, ತ್ವರಿತ ಅನುಮೋದನೆ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಇದಕ್ಕೆ ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ ಮತ್ತು ಯಾವುದೇ ಅಡಮಾನವಿಲ್ಲ, ಇದು ಶಿಕ್ಷಕರಿಗೆ ಅನುಕೂಲಕರವಾಗಿದೆ. ಅಗತ್ಯವಿದ್ದಾಗ ಹಣಕಾಸಿನ ನೆರವನ್ನು ಒದಗಿಸುವ ವಿವಿಧ ಉದ್ದೇಶಗಳಿಗಾಗಿ ಲೋನನ್ನು ಬಳಸಬಹುದು.
ಶಿಕ್ಷಕರಿಗೆ ಪರ್ಸನಲ್ ಲೋನ್ ಒಂದು ಲೋನ್ ಪ್ರಾಡಕ್ಟ್ ಆಗಿದ್ದು, ಇದು ತುರ್ತು ಹಣಕಾಸಿನ ಅಗತ್ಯಗಳು ಅಥವಾ ನಗದು ತೊಂದರೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.
ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸರ್ಕಾರಿ ಶಿಕ್ಷಕರಿಗೆ ನೀವು ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಶಿಕ್ಷಕರಿಗೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ನೀವು ಬ್ಯಾಂಕ್‌ನ ನೆಟ್‌ಬ್ಯಾಂಕಿಂಗ್ ಸೌಲಭ್ಯ ಅಥವಾ ಮೊಬೈಲ್ ಆ್ಯಪನ್ನು ಕೂಡ ಬಳಸಬಹುದು.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ಪುಟದ 'ಅರ್ಹತಾ ಮಾನದಂಡ' ಸೆಕ್ಷನ್ ನೋಡಿ.
ಶಿಕ್ಷಕರಿಗೆ ಪರ್ಸನಲ್ ಲೋನನ್ನು ವ್ಯಾಪಕ ಶ್ರೇಣಿಯ F ಉದ್ದೇಶಗಳಿಗಾಗಿ ಬಳಸಬಹುದು ಮತ್ತು ಲೋನ್ ಮೊತ್ತದ ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ.
ನೀವು ಮುಂಚಿತ-ಅನುಮೋದಿತ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ, ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಬಹುತೇಕ ತ್ವರಿತವಾಗಿ ಅನುಮೋದನೆ ಪಡೆಯಬಹುದು. ಇತರರಿಗೆ ಕೂಡ, 4 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಶಿಕ್ಷಕರಿಗೆ ಪರ್ಸನಲ್ ಲೋನ್ ಅಡಿಯಲ್ಲಿ ನೀವು ₹ 50 ಲಕ್ಷದವರೆಗಿನ ಲೋನನ್ನು ಪಡೆಯಬಹುದು.
ತ್ವರಿತ, ಸುಲಭ, ಸೆಕ್ಯೂರ್ಡ್-ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಈಗಲೇ ಆರಂಭಿಸಿ