Premium Personal Laon

ನಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಟೇಲರ್ಡ್
ಆಫರ್‌ಗಳು

ಆಕರ್ಷಕ ದರಗಳು

ವಿಶೇಷ ಪ್ರಯೋಜನಗಳು

ಹೆಚ್ಚಿನ ಲೋನ್ ಮೊತ್ತಗಳು

ಪರ್ಸನಲ್ ಲೋನ್‌ EMI ಕ್ಯಾಲ್ಕುಲೇಟರ್

ಹಣಕಾಸಿನ ಪ್ಲಾನಿಂಗ್ ನಿಮ್ಮ ಗೆಸ್ ಮಾಡುವ ಕೆಲಸವಾಗದಿರಲಿ. ನಿಮ್ಮ EMI ಗಳನ್ನು ಈಗಲೇ ಕ್ಯಾಲ್ಕುಲೇಟ್ ಮಾಡಿ!

₹ 25,000₹ 50,00,000
1 ವರ್ಷ7 ವರ್ಷ
%
9.99% ವಾರ್ಷಿಕ24% ವಾರ್ಷಿಕ
ನಿಮ್ಮ ಮಾಸಿಕ EMI

ಪಾವತಿಸಬೇಕಾದ ಮೊತ್ತ

ಬಡ್ಡಿ ಮೊತ್ತ

ಅಸಲಿನ ಮೊತ್ತ

ಇತರ ರೀತಿಯ ಪರ್ಸನಲ್ ಲೋನ್‌ಗಳು

img

ನಿಮ್ಮ ಅಗತ್ಯಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ಪರ್ಸನಲ್ ಲೋನ್‌ಗಳನ್ನು ಅನ್ವೇಷಿಸಿ.

ಕೈಗೆಟಕುವ ಬಡ್ಡಿ ದರಗಳಲ್ಲಿ ನಿಮ್ಮ ಪ್ರೀಮಿಯಂ ಪರ್ಸನಲ್ ಲೋನ್ ಪಡೆಯಿರಿ

ಆರಂಭಿಕ ಬೆಲೆ 9.99%*

(*ನಿಯಮ ಮತ್ತು ಷರತ್ತುಗಳು ಅನ್ವಯ)

ಲೋನ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಲೋನ್ ಪ್ರಯೋಜನಗಳು

  • ಅನುಕೂಲಕರ ಆಯ್ಕೆಗಳು
    • ₹6,500/- ವರೆಗಿನ ಫ್ಲಾಟ್ ಪ್ರಕ್ರಿಯಾ ಶುಲ್ಕಗಳು + GST

    • ಸ್ವಂತ ಫಂಡ್‌ಗಳಿಂದ ಮುಚ್ಚುವುದಾದಲ್ಲಿ 12 EMI ನಂತರ ಶೂನ್ಯ ಫೋರ್‌ಕ್ಲೋಸರ್ ಶುಲ್ಕಗಳು.

ನಿಯಮ ಮತ್ತು ಷರತ್ತುಗಳು ಅನ್ವಯ*

Smart EMI

ಹೆಚ್ಚುವರಿ ಫೀಚರ್‌ಗಳು

  • ಹೆಚ್ಚಿನ ಲೋನ್ ಮಿತಿಗಳು: ₹ 15 ಲಕ್ಷದಿಂದ ₹ 50 ಲಕ್ಷದವರೆಗೆ ಲೋನ್ ಮೊತ್ತಗಳು ಲಭ್ಯವಿವೆ.

  • ಸ್ಪರ್ಧಾತ್ಮಕ ದರಗಳು: 9.99% ರಿಂದ ಆರಂಭವಾಗುವ ಬಡ್ಡಿ ದರಗಳು.

  • ವಿಶೇಷ ಪ್ರಯೋಜನಗಳು: ನಿಯೋಜಿಸಲಾದ ರಿಲೇಶನ್‌ಶಿಪ್ ಮ್ಯಾನೇಜರ್

  • ಬೆಂಬಲ: ಲೋನ್ ವಿಚಾರಣೆಗಳಿಗಾಗಿ, 70700 22222 ರಲ್ಲಿ WhatsApp ಮೂಲಕ ಸಂಪರ್ಕಿಸಿ. ವೆಬ್‌ಚಾಟ್, Click2Talk, ಮತ್ತು ಫೋನ್ ಬ್ಯಾಂಕಿಂಗ್ ಮೂಲಕವೂ ಲಭ್ಯವಿದೆ.

Additional Features

ಫೀಸ್ ಮತ್ತು ಶುಲ್ಕಗಳು

ಬಡ್ಡಿ ದರ 9.99% - 24.00% (ಫಿಕ್ಸೆಡ್ ದರ)
ಪ್ರಕ್ರಿಯಾ ಶುಲ್ಕಗಳು ₹6,500/- ವರೆಗೆ + GST
ಅವಧಿ 03 ತಿಂಗಳಿಂದ 72 ತಿಂಗಳು
ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮುಂಚಿತ-ಅನುಮೋದಿತ ಪರ್ಸನಲ್ ಲೋನಿಗೆ ಯಾವುದೇ ಡಾಕ್ಯುಮೆಂಟ್‌ಗಳಿಲ್ಲ
ಮುಂಚಿತ-ಅನುಮೋದಿತವಲ್ಲದವರಿಗೆ - ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು, 2 ಇತ್ತೀಚಿನ ಸ್ಯಾಲರಿ ಸ್ಲಿಪ್ ಮತ್ತು KYC
Fees & Charges

(ಪ್ರಮುಖ ನಿಯಮ ಮತ್ತು ಷರತ್ತುಗಳು) 

  • ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.     
Key Image

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ಪ್ರೀಮಿಯಂ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ

Premium Personal Loan

ವೇತನದಾರ

  • ವಯಸ್ಸು: 21- 60 ವರ್ಷಗಳು
  • ಘಟಕಗಳು: ಖಾಸಗಿ ಲಿಮಿಟೆಡ್ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು.
  • ಆದಾಯ: ₹ 75,000/ತಿಂಗಳು
  • ಉದ್ಯೋಗ: 2 ವರ್ಷಗಳು (ಪ್ರಸ್ತುತ ಕಂಪನಿಯೊಂದಿಗೆ 1 ವರ್ಷ)

ಪ್ರೀಮಿಯಂ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು

ನಿಮ್ಮ ಜೀವನಶೈಲಿಗೆ ಹೊಂದಿಕೆಯಾಗುವ ಪ್ರೀಮಿಯಂ ಬ್ಯಾಂಕಿಂಗ್ ಅನುಭವ ಪಡೆಯಿರಿ. ವಿಶೇಷವಾಗಿ ಗ್ರಾಹಕರ ವಿಶೇಷ ಗುಂಪಿಗೆ ವಿನ್ಯಾಸಗೊಳಿಸಲಾಗಿದೆ, ಪ್ರೀಮಿಯಂ ಪರ್ಸನಲ್ ಲೋನ್ ನಿಮ್ಮ ಎಲೈಟ್ ಜೀವನಶೈಲಿಯ ಅಗತ್ಯಗಳಿಗೆ ಸರಿಹೊಂದುವಂತೆ ಹಣಕ್ಕೆ ತ್ವರಿತ ಅಕ್ಸೆಸ್ ಒದಗಿಸುತ್ತದೆ. ಈ ಫಂಡ್‌ಗಳನ್ನು ಮನೆ ಅಪ್‌ಗ್ರೇಡ್, ಇಂಟರ್ನ್ಯಾಷನಲ್ ರಜಾದಿನಗಳು, ವೈದ್ಯಕೀಯ ವೆಚ್ಚಗಳು, ಉನ್ನತ ಶಿಕ್ಷಣಗಳು ಮತ್ತು ಪರಿಪೂರ್ಣ ತಾಣದ ಮದುವೆಯನ್ನು ಯೋಜಿಸುವಂತಹ ವಿವಿಧ ಅವಶ್ಯಕತೆಗಳಲ್ಲಿ ಬಳಸಬಹುದು.
ಪರ್ಸನಲ್ ಲೋನ್ ₹ 15 ಲಕ್ಷದಿಂದ ₹ 50 ಲಕ್ಷದವರೆಗಿನ ಹೆಚ್ಚಿನ ಲೋನ್‌ಗಳನ್ನು ಆಫರ್ ಮಾಡುತ್ತದೆ. ಅರ್ಜಿದಾರರು ನಿಗದಿತ ರಿಲೇಶನ್‌ಶಿಪ್ ಮ್ಯಾನೇಜರ್ ಹೊಂದಿರುತ್ತಾರೆ ಮತ್ತು ಲೋನ್‌ಗಳು ತ್ವರಿತ ಅನುಮೋದನೆಗಳನ್ನು ಹೊಂದಿರುತ್ತವೆ.

ಪ್ರೀಮಿಯಂ ಪರ್ಸನಲ್ ಲೋನ್ 9.99% ರಿಂದ ಆರಂಭವಾಗುವ ಅತ್ಯುತ್ತಮ ವರ್ಗದ ಬಡ್ಡಿ ದರಗಳನ್ನು ಆಫರ್ ಮಾಡುತ್ತದೆ. ಇದಲ್ಲದೆ, ಲೋನ್ ₹ 6,500/- ವರೆಗಿನ ಪ್ರಕ್ರಿಯಾ ಫೀಸ್ + GST, 12 EMI ನಂತರ ಶೂನ್ಯ ಫೋರ್‌ಕ್ಲೋಸರ್ ಶುಲ್ಕಗಳು (ಸ್ವಂತ ಫಂಡ್‌ಗಳಿಂದ ಮುಚ್ಚುವಿಕೆಗೆ ಒಳಪಟ್ಟಿರುತ್ತದೆ) ಮತ್ತು 24x7 ಸಹಾಯದೊಂದಿಗೆ ಬರುತ್ತದೆ.

ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡುವ ಮೂಲಕ ಅಥವಾ ಇಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವ ಮೂಲಕ ಪ್ರೀಮಿಯಂ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು. ಲೋನ್ ಅರ್ಜಿದಾರರಾಗಿ ನೀವು 70700 22222 ರಲ್ಲಿ WhatsApp ಮಾಡಬಹುದು

ಆಗಾಗ್ಗೆ ಕೇಳುವ ಪ್ರಶ್ನೆಗಳು

Premium Personal Loan is tailored for employees of private limited companies and public sector undertakings who meet specific criteria. Eligibility includes a minimum monthly income of ₹75,000, at least two years of employment history with a current employer for a minimum of one year, and an age range of 21 to 60 years.

ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಪ್ರೀಮಿಯಂ ಪರ್ಸನಲ್ ಲೋನ್‌ನ ಕಾಲಾವಧಿ 03 ತಿಂಗಳಿಂದ 72 ತಿಂಗಳುಗಳು.

ಎಚ್ ಡಿ ಎಫ್ ಸಿ ಪ್ರೀಮಿಯಂ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು, ಅರ್ಜಿದಾರರ CIBIL ಸ್ಕೋರ್ 720 ಕ್ಕಿಂತ ಹೆಚ್ಚಾಗಿರಬೇಕು. ಹೆಚ್ಚುವರಿಯಾಗಿ, ಅರ್ಜಿದಾರರ ಪ್ರಸ್ತುತ ಹಣಕಾಸಿನ ಬದ್ಧತೆಗಳು ಸಮಯಕ್ಕೆ ಸರಿಯಾಗಿ ಪಾವತಿಗಳ ಸ್ಥಿರ ಡಾಕ್ಯುಮೆಂಟ್ ಅನ್ನು ಹೊಂದಿರಬೇಕು. ಇದಲ್ಲದೆ, ಅಸ್ತಿತ್ವದಲ್ಲಿರುವ ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳೊಂದಿಗೆ ಹೆಚ್ಚುವರಿ EMI ಅನ್ನು ನಿರ್ವಹಿಸಲು ಅರ್ಜಿದಾರರು ಹಣಕಾಸಿನ ಸಾಮರ್ಥ್ಯವನ್ನು ಹೊಂದಿರಬೇಕು.

ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರೀಮಿಯಂ ಪರ್ಸನಲ್ ಲೋನ್ ತಮ್ಮ ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ದೊಡ್ಡ ಲೋನ್ ಮೊತ್ತಗಳ ಅಗತ್ಯವಿರುವ ಹೆಚ್ಚಿನ ಆದಾಯದ ಅರ್ಜಿದಾರರಿಗೆ ಆಗಿದೆ. ಪ್ರೋಗ್ರಾಮ್ ಅರ್ಹತಾ ಮಾನದಂಡಗಳನ್ನು ಪೂರೈಸುವ ಗ್ರಾಹಕರಿಗೆ ಈ ಲೋನನ್ನು ನೀಡಲಾಗುತ್ತದೆ, ಇದು ಆಯ್ದ ಕೆಲವು ವ್ಯಕ್ತಿಗಳಿಗೆ ವಿಶೇಷವಾಗಿದೆ.

ಇಲ್ಲ. ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ₹10 ಲಕ್ಷಕ್ಕಿಂತ ಹೆಚ್ಚಿನ ಪರ್ಸನಲ್ ಲೋನ್‌ಗಳನ್ನು ಆಯ್ಕೆ ಮಾಡುವ ಆಯ್ದ ಗ್ರಾಹಕರ ಗುಂಪು ಮಾತ್ರ ಪ್ರೀಮಿಯಂ ಗೋಲ್ಡನ್ ಎಡ್ಜ್ ಗ್ರಾಹಕ ವರ್ಗದ ಭಾಗವಾಗಿರಬಹುದು ಮತ್ತು ಆಫರ್ ಅಡಿಯಲ್ಲಿ ಲೋನ್‌ಗಳಿಗೆ ಅಪ್ಲೈ ಮಾಡಬಹುದು. ಈ ಗ್ರಾಹಕರು ಪ್ರೈಮ್ ಮಾರುಕಟ್ಟೆಗಳಲ್ಲಿ ಕನಿಷ್ಠ ಮಾಸಿಕ ಆದಾಯ ₹75,000 ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ₹50,000 ಹೊಂದಿರಬೇಕು ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಪಟ್ಟಿ ಮಾಡಲಾದ ಕಂಪನಿಗಳಿಂದ ಉದ್ಯೋಗಿಯಾಗಿರಬೇಕು. ಅವರು ಆರೋಗ್ಯಕರ ಕ್ರೆಡಿಟ್ ಮತ್ತು ಮರುಪಾವತಿ ಇತಿಹಾಸ ಮತ್ತು ಉತ್ತಮ ಬ್ಯೂರೋ ಸ್ಕೋರ್‌ಗಳನ್ನು ಕೂಡ ಹೊಂದಿರಬೇಕು. ಹೆಚ್ಚುವರಿಯಾಗಿ, ಅರ್ಜಿದಾರರು ಗೋಲ್ಡನ್ ಎಡ್ಜ್ ಅರ್ಹ ಕಂಪನಿ ಪಟ್ಟಿಯ ಭಾಗವಾಗಿರುವ ಕಂಪನಿಯ ಉದ್ಯೋಗಿಯಾಗಿರಬೇಕು

ಯಾವುದೇ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಮತ್ತು ನಿಮ್ಮ ಮನೆಯಿಂದಲೇ ಆರಾಮದಿಂದ ನಿಮ್ಮ ಪ್ರೀಮಿಯಂ ಪರ್ಸನಲ್ ಲೋನ್ ಆ್ಯಪ್ ಪೂರ್ಣಗೊಳಿಸಿ.

ನಿಮ್ಮ ಜೀವನಶೈಲಿಯನ್ನು ಅಪ್‌ಗ್ರೇಡ್ ಮಾಡಿ- ಇಂದೇ ಪ್ರೀಮಿಯಂ ಪರ್ಸನಲ್ ಲೋನ್ ಪಡೆಯಿರಿ