Loan for Women

ನಮ್ಮನ್ನು ಏಕೆ ಆಯ್ಕೆ ಮಾಡಬೇಕು?

₹ 40 ಲಕ್ಷದವರೆಗೆ ಲೋನ್

ತ್ವರಿತ ವಿತರಣೆ

ತ್ವರಿತ ಅನುಮೋದನೆ

ಅಡಮಾನ-ಮುಕ್ತ ಲೋನ್

ನಮ್ಮ XPRESS ಪರ್ಸನಲ್ ಲೋನಿಗೆ ಬದಲಾಯಿಸುವ ಮೂಲಕ ನಿಮ್ಮ EMI ಕಡಿಮೆ ಮಾಡಿ

Loan for Women

ಪರ್ಸನಲ್ ಲೋನ್‌ EMI ಕ್ಯಾಲ್ಕುಲೇಟರ್

ಹಣಕಾಸಿನ ಪ್ಲಾನಿಂಗ್ ನಿಮ್ಮ ಗೆಸ್ ಮಾಡುವ ಕೆಲಸವಾಗದಿರಲಿ. ನಿಮ್ಮ EMI ಗಳನ್ನು ಈಗಲೇ ಕ್ಯಾಲ್ಕುಲೇಟ್ ಮಾಡಿ!

₹ 25,000₹ 50,00,000
1 ವರ್ಷ7 ವರ್ಷ
%
9.99% ವಾರ್ಷಿಕ24% ವಾರ್ಷಿಕ
ನಿಮ್ಮ ಮಾಸಿಕ EMI

ಪಾವತಿಸಬೇಕಾದ ಮೊತ್ತ

ಬಡ್ಡಿ ಮೊತ್ತ

ಅಸಲಿನ ಮೊತ್ತ

ಪರ್ಸನಲ್ ಲೋನ್ ವಿಧಗಳು

img

ಅಡೆತಡೆ ಇಲ್ಲದೆ ನಿಮ್ಮ ಕನಸುಗಳ ಬೆನ್ನು ಹತ್ತಿ

ಮಹಿಳೆಯರ ಪರ್ಸನಲ್ ಲೋನ್ ಬಡ್ಡಿ ದರ

ವರ್ಷಕ್ಕೆ 9.99%* ರಿಂದ ಆರಂಭ.

ನಿಯಮ ಮತ್ತು ಷರತ್ತುಗಳು ಅನ್ವಯ*

ಲೋನ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಲೋನ್ ಪ್ರಯೋಜನಗಳು

  • ಸುಲಭ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ  
    ನಿಮ್ಮ ಮನೆಯಿಂದಲೇ ಆರಾಮದಿಂದ ಎಚ್ ಡಿ ಎಫ್ ಸಿ ಬ್ಯಾಂಕ್‌ನ ವೆಬ್‌ಸೈಟ್ ಮೂಲಕ ನೀವು ಮಹಿಳೆಯರಿಗಾಗಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು. 
  • ತ್ವರಿತ ಅನುಮೋದನೆ ಮತ್ತು ತ್ವರಿತ ವಿತರಣೆ  
    ನೀವು ನಮ್ಮೊಂದಿಗೆ ಅಥವಾ ಬೇರೆ ಬ್ಯಾಂಕ್‌ನೊಂದಿಗೆ ಸ್ಯಾಲರಿ ಅಕೌಂಟ್ ಹೊಂದಿದ್ದೀರಾ ಎಂಬುದರ ಆಧಾರದ ಮೇಲೆ, ನಿಮ್ಮ ಅಪ್ಲಿಕೇಶನ್ ಅನುಮೋದಿಸಲು ನಮಗೆ 10 ಸೆಕೆಂಡುಗಳಿಂದ 4 ಗಂಟೆಗಳ ನಡುವೆ ಸಮಯ ತೆಗೆದುಕೊಳ್ಳುತ್ತದೆ. 
  • ಯಾವುದೇ ಅಂತಿಮ ಬಳಕೆಯ ನಿರ್ಬಂಧವಿಲ್ಲ  
    ನಮ್ಮ ಪರ್ಸನಲ್ ಲೋನ್ ಮಹಿಳೆಯರಿಗೆ ಯಾವುದೇ ಕಾನೂನುಬದ್ಧ ಉದ್ದೇಶಕ್ಕಾಗಿ ಹಣವನ್ನು ಬಳಸಲು ನಿಮಗೆ ಅನುಮತಿ ನೀಡುತ್ತದೆ.  
Loan Benefits

ಲೋನ್ ವಿವರಗಳು

  • ಅಡಮಾನ ರಹಿತ 
    ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನ್ ಪ್ರಾಡಕ್ಟ್‌ಗಳು ಅಡಮಾನ-ರಹಿತವಾಗಿರುವುದರಿಂದ ಮತ್ತು ನಿಮ್ಮ ಮಾಸಿಕ ಸ್ಯಾಲರಿ/ಆದಾಯದ ಆಧಾರದ ಮೇಲೆ ಲೋನ್ ನೀಡಲಾಗುವುದರಿಂದ, ನಮ್ಮಿಂದ ಹಣವನ್ನು ಲೋನ್ ಪಡೆಯಲು ನೀವು ಯಾವುದೇ ಸ್ವತ್ತುಗಳನ್ನು ಅಡವಿಡುವ ಅಗತ್ಯವಿಲ್ಲ. 
  • ಫ್ಲೆಕ್ಸಿಬಲ್ ಮರುಪಾವತಿ ಅವಧಿ 
    3-72 ತಿಂಗಳವರೆಗಿನ ಅವಧಿಗೆ ಮರುಪಾವತಿ ಯೋಜನೆಯನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ನೀವು ಹೊಂದಿದ್ದೀರಿ. 
Loan Details

ಬಡ್ಡಿ ದರ ಮತ್ತು ಶುಲ್ಕಗಳು

  • ಮಹಿಳೆಯರಿಗಾಗಿನ ಪರ್ಸನಲ್ ಲೋನ್‌ಗೆ ಬಡ್ಡಿ ದರ ಮತ್ತು ಶುಲ್ಕಗಳು ಈ ರೀತಿಯಾಗಿವೆ:
ಬಡ್ಡಿ ದರ 9.99% - 24.00% (ಫಿಕ್ಸೆಡ್ ದರ)
ಪ್ರಕ್ರಿಯಾ ಶುಲ್ಕಗಳು ₹6,500/- ವರೆಗೆ + GST
ಅವಧಿ 03 ತಿಂಗಳಿಂದ 72 ತಿಂಗಳು
ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮುಂಚಿತ-ಅನುಮೋದಿತ ಪರ್ಸನಲ್ ಲೋನಿಗೆ ಯಾವುದೇ ಡಾಕ್ಯುಮೆಂಟ್‌ಗಳಿಲ್ಲ
  ಮುಂಚಿತ-ಅನುಮೋದಿತವಲ್ಲದವರಿಗೆ - ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು, 2 ಇತ್ತೀಚಿನ ಸ್ಯಾಲರಿ ಸ್ಲಿಪ್ ಮತ್ತು KYC
  23ನೇ ಅಕ್ಟೋಬರ್ 2024 ರಂದು ಅಪ್ಡೇಟ್ ಆಗಿದೆ

*ಫೀಸ್ ಮತ್ತು ಶುಲ್ಕಗಳ ಜೊತೆಗೆ ಸರ್ಕಾರಿ ತೆರಿಗೆಗಳು ಮತ್ತು ಅನ್ವಯವಾಗುವ ಇತರ ಸುಂಕಗಳನ್ನು ವಿಧಿಸಲಾಗುತ್ತದೆ. ಲೋನ್ ವಿತರಣೆಯು ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.

Smart EMI

(ಪ್ರಮುಖ ನಿಯಮ ಮತ್ತು ಷರತ್ತುಗಳು) 

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.     
Most Important Terms and Conditions 

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ಮಹಿಳೆಯರ ಪರ್ಸನಲ್ ಲೋನ್‌ಗೆ ಅರ್ಹತೆಯನ್ನು ಪರೀಕ್ಷಿಸಿ

Loan for Women

ವೇತನದಾರ

  • ರಾಷ್ಟ್ರೀಯತೆ: ಭಾರತೀಯ 
  • ವಯಸ್ಸು: 21- 60 ವರ್ಷಗಳು
  • ಸ್ಯಾಲರಿ: ≥ ₹25,000
  • ಉದ್ಯೋಗ: 2 ವರ್ಷಗಳು (ಪ್ರಸ್ತುತ ಉದ್ಯೋಗದಾತರೊಂದಿಗೆ 1 ವರ್ಷ)

ಬೇಕಾಗುವ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಚುನಾವಣೆ/ಮತದಾರರ ಕಾರ್ಡ್
  • ಶಾಶ್ವತ ಡ್ರೈವಿಂಗ್ ಲೈಸೆನ್ಸ್
  • ಮಾನ್ಯ ಪಾಸ್‌ಪೋರ್ಟ್
  • ಆಧಾರ್ ಕಾರ್ಡ್

ವಿಳಾಸದ ಪುರಾವೆ

  • ಗ್ರಾಹಕರ ಹೆಸರಿನಲ್ಲಿರುವ ಯುಟಿಲಿಟಿ ಬಿಲ್
  • ಗ್ರಾಹಕರ ಹೆಸರಿನಲ್ಲಿರುವ ಆಸ್ತಿ ತೆರಿಗೆ ರಶೀದಿ
  • ಆಧಾರ್ ಕಾರ್ಡ್
  • ಮಾನ್ಯ ಪಾಸ್‌ಪೋರ್ಟ್

ಆದಾಯದ ಪುರಾವೆ

  • ಪ್ಯಾನ್ ಕಾರ್ಡ್
  • ಹಿಂದಿನ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಹಿಂದಿನ 6 ತಿಂಗಳ ಪಾಸ್‌ಬುಕ್
  • ಹಿಂದಿನ ಮೂರು ತಿಂಗಳ ಸ್ಯಾಲರಿ ಅಕೌಂಟ್‌ನ ಬ್ಯಾಂಕ್ ಸ್ಟೇಟ್ಮೆಂಟ್
  • ಹಿಂದಿನ ಹಣಕಾಸು ವರ್ಷಕ್ಕೆ ಫಾರ್ಮ್ 16
  • ಅಂತಿಮ ಬಳಕೆಯ ಪುರಾವೆ

ಮಹಿಳೆಯರ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು

ಎಚ್ ಡಿ ಎಫ್ ಸಿ ಬ್ಯಾಂಕ್ ಮಹಿಳೆಯರಿಗೆ ತಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ರೂಪಿಸಲಾದ ಫೀಚರ್‌ಗಳೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಕೆಲವು ಪ್ರಮುಖ ಫೀಚರ್‌ಗಳು ಹೀಗಿವೆ:

  • ಸುಲಭ ಅಪ್ಲಿಕೇಶನ್ ಪ್ರಕ್ರಿಯೆ 
    ನೀವು ಎಚ್ ಡಿ ಎಫ್ ಸಿಯ ವೆಬ್‌ಸೈಟ್ ಮೂಲಕ ಮಹಿಳೆಯರಿಗಾಗಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ ಇದನ್ನು ನಿಮ್ಮ ಮನೆಯಿಂದಲೇ ಆರಾಮದಿಂದ ಮಾಡಬಹುದು.

  • ತ್ವರಿತ ಅನುಮೋದನೆ
    ನೀವು ನಮ್ಮೊಂದಿಗೆ ಅಥವಾ ಬೇರೆ ಬ್ಯಾಂಕ್‌ನೊಂದಿಗೆ ಸ್ಯಾಲರಿ ಅಕೌಂಟ್ ಹೊಂದಿದ್ದೀರಾ ಎಂಬುದರ ಆಧಾರದ ಮೇಲೆ, ನಿಮ್ಮ ಅಪ್ಲಿಕೇಶನ್ ಅನುಮೋದಿಸಲು ನಮಗೆ 10 ಸೆಕೆಂಡುಗಳಿಂದ 4 ಗಂಟೆಗಳ ನಡುವೆ ಸಮಯ ತೆಗೆದುಕೊಳ್ಳುತ್ತದೆ.

  • ಯಾವುದೇ ಅಂತಿಮ ಬಳಕೆಯ ನಿರ್ಬಂಧವಿಲ್ಲ
    ನಮ್ಮ ಪರ್ಸನಲ್ ಲೋನ್ ಮಹಿಳೆಯರಿಗೆ ಯಾವುದೇ ಕಾನೂನುಬದ್ಧ ಉದ್ದೇಶಕ್ಕಾಗಿ ಹಣವನ್ನು ಬಳಸಲು ಅನುಮತಿ ನೀಡುತ್ತದೆ. 

  • ಅಡಮಾನ ರಹಿತ
    ನಮ್ಮಿಂದ ಹಣವನ್ನು ಲೋನ್ ಪಡೆಯಲು ನೀವು ಯಾವುದೇ ಸ್ವತ್ತುಗಳನ್ನು ಅಡವಿಡುವ ಅಗತ್ಯವಿಲ್ಲ.

  • ಫ್ಲೆಕ್ಸಿಬಲ್ ಮರುಪಾವತಿ ಅವಧಿ
    ನೀವು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಹೊಂದಿದ್ದೀರಿ ಮರುಪಾವತಿ ಯೋಜನೆ 3-72 ತಿಂಗಳವರೆಗಿನ ಅವಧಿಗೆ.

ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಮಹಿಳೆಯರ ಪರ್ಸನಲ್ ಲೋನ್‌ಗೆ ಅರ್ಹರಾಗಲು, ಅರ್ಜಿದಾರರು 21 ರಿಂದ 60 ವರ್ಷಗಳ ನಡುವಿನ ಭಾರತೀಯ ನಾಗರಿಕರಾಗಿರಬೇಕು. ಸ್ಯಾಲರಿ ಪಡೆಯುವ ವ್ಯಕ್ತಿಗಳು ಕನಿಷ್ಠ ನಿವ್ವಳ ಮಾಸಿಕ ಆದಾಯ ₹25,000 ಹೊಂದಿರಬೇಕು. ಅಲ್ಲದೆ, ಅರ್ಜಿದಾರರು ತಮ್ಮ ಪ್ರಸ್ತುತ ಉದ್ಯೋಗದಾತರೊಂದಿಗೆ ಕನಿಷ್ಠ 1 ವರ್ಷದ ಕೆಲಸದೊಂದಿಗೆ ಕನಿಷ್ಠ 2 ವರ್ಷಗಳವರೆಗಿನ ಉದ್ಯೋಗದ ಅನುಭವ ಹೊಂದಿರಬೇಕು. 

ಮಹಿಳೆಯರ ಪರ್ಸನಲ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ.

ಗುರುತಿನ ಪುರಾವೆ

  • ಮಾನ್ಯ ಪಾಸ್‌ಪೋರ್ಟ್

  • ವೋಟರ್ ID

  • ಚಾಲನಾ ಪರವಾನಿಗೆ 

  • ಇ-ಆಧಾರ್ ಕಾರ್ಡ್‌ನ ಪ್ರಿಂಟ್ ಔಟ್

ವಿಳಾಸದ ಪುರಾವೆ

  • ಇ-ಆಧಾರ್ ಕಾರ್ಡ್‌ನ ಪ್ರಿಂಟ್ ಔಟ್

  • ಚಾಲನಾ ಪರವಾನಿಗೆ 

  • ವೋಟರ್ ID

  • ಮಾನ್ಯ ಪಾಸ್‌ಪೋರ್ಟ್

ಆದಾಯದ ಪುರಾವೆ 

  • ಹಿಂದಿನ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಹಿಂದಿನ 6 ತಿಂಗಳ ಟ್ರಾನ್ಸಾಕ್ಷನ್‌ಗಳನ್ನು ತೋರಿಸುವ ಪಾಸ್‌ಬುಕ್ 

  • ನಿಮ್ಮ ಇತ್ತೀಚಿನ ಫಾರ್ಮ್ 16 ಜೊತೆಗೆ 2 ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು ಅಥವಾ ಪ್ರಸ್ತುತ ಸ್ಯಾಲರಿ ಸರ್ಟಿಫಿಕೇಟ್. 

ಅಂತಿಮ ಬಳಕೆಯ ಪುರಾವೆ 

  • ನಿರ್ದಿಷ್ಟ ಹಣಕಾಸು ಸಂಸ್ಥೆ ಅಥವಾ ಸಂಸ್ಥೆಗೆ ಅಗತ್ಯವಿರುವಂತೆ ಡಾಕ್ಯುಮೆಂಟೇಶನ್ ಒದಗಿಸಬೇಕು

ಆಗಾಗ್ಗೆ ಕೇಳುವ ಪ್ರಶ್ನೆಗಳು  

ಮಹಿಳೆಯರಿಗೆ ಪರ್ಸನಲ್ ಲೋನ್ ಆಯ್ಕೆಗೆ ಬಡ್ಡಿ ದರವು 9.99% ರಿಂದ ಆರಂಭವಾಗುತ್ತದೆ ಮತ್ತು 24.00% ವರೆಗೆ ಹೋಗಬಹುದು. ನಿಖರವಾದ ದರವು ನಿಮ್ಮ ಕ್ರೆಡಿಟ್ ಪ್ರೊಫೈಲ್, ಮಾಸಿಕ ಆದಾಯ ಮತ್ತು ವಯಸ್ಸನ್ನು ಅವಲಂಬಿಸಿರುತ್ತದೆ. 

ಪರ್ಸನಲ್ ಲೋನ್‌ಗಳು ಯಾವುದೇ ಕಾನೂನುಬದ್ಧ ಉದ್ದೇಶವನ್ನು ಪೂರೈಸಲು ಲಭ್ಯವಿವೆ ಮತ್ತು ಅದು ಕೂಡ ಅಡಮಾನದ ಅಗತ್ಯವಿಲ್ಲದೆ. ನಿಮ್ಮ ಮದುವೆಗೆ ಹಣಕಾಸು ಒದಗಿಸಲು, ನಿಮ್ಮ ಅಥವಾ ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ಪಾವತಿಸಲು, ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಮತ್ತು ಲೋನ್ ಒಟ್ಟುಗೂಡಿಸುವಿಕೆಯೊಂದಿಗೆ ಮುಂದುವರಿಯಲು ನೀವು ಇದನ್ನು ಬಳಸಬಹುದು.

ನೀವು ಬ್ಯಾಂಕ್‌ನ ವೆಬ್‌ಸೈಟ್ ಅಥವಾ ನೆಟ್‌ಬ್ಯಾಂಕಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಪರ್ಯಾಯವಾಗಿ, ಅಗತ್ಯವಿರುವ ಡಾಕ್ಯುಮೆಂಟ್‌ಗಳೊಂದಿಗೆ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ. ಅಸ್ತಿತ್ವದಲ್ಲಿರುವ ಗ್ರಾಹಕರು ತ್ವರಿತ ಮತ್ತು ಸ್ಟ್ರೀಮ್‌ಲೈನ್ಡ್ ಪ್ರಕ್ರಿಯೆಯನ್ನು ಆನಂದಿಸಬಹುದು. 

ಮಹಿಳೆಯರಿಗಾಗಿ ಪರ್ಸನಲ್ ಲೋನ್ ಎಂಬುದು ಮಹಿಳೆಯರಿಗೆ ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಸಹಾಯ ಮಾಡಲು ಲಭ್ಯವಿರುವ ಲೋನ್ ಆಫರ್ ಆಗಿದೆ. ಇವುಗಳು 3-72 ತಿಂಗಳ ಲೋನ್ ಅವಧಿಗಳೊಂದಿಗೆ ಅಡಮಾನ-ಮುಕ್ತ ಪ್ರಾಡಕ್ಟ್‌ಗಳಾಗಿವೆ, ಇದು ಫ್ಲೆಕ್ಸಿಬಲ್ EMI ಮರುಪಾವತಿ ಆಯ್ಕೆಯನ್ನು ಕೂಡ ಹೊಂದಿದೆ. 

ಮಹಿಳೆಯರ ಪರ್ಸನಲ್ ಲೋನ್‌ಗೆ ತಕ್ಷಣವೇ ಅಪ್ಲೈ ಮಾಡಲು, ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ ಬಳಸಿ ಅಥವಾ ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡುವ ಮೂಲಕ ನೀವು ಅದಕ್ಕಾಗಿ ಅಪ್ಲೈ ಮಾಡಬಹುದು.

ಮಹಿಳೆಯರ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ನೀವು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು ಮತ್ತು 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬಾರದು. ಇತರ ವಿವರಗಳಿಗಾಗಿ, 'ಅರ್ಹತಾ ಮಾನದಂಡ' ಸೆಕ್ಷನ್ ನೋಡಿ.   

ಮಹಿಳೆಯರ ಪರ್ಸನಲ್ ಲೋನ್ ಅನ್ನು 03-72 ತಿಂಗಳ ನಡುವಿನ ಯಾವುದೇ ಅವಧಿಗಳಿಗೆ ಪಡೆಯಬಹುದು. 

ಮಹಿಳೆಯರ ಪರ್ಸನಲ್ ಲೋನ್ ಅನ್ನು ವೈದ್ಯಕೀಯ ಬಿಲ್‌ಗಳು, ಉನ್ನತ ಶಿಕ್ಷಣದ ವೆಚ್ಚ, ಮದುವೆ ಅಥವಾ ಟ್ರಾವೆಲ್ ಪ್ಲಾನ್‌ಗಳು, ಗ್ಯಾಜೆಟ್‌ಗಳು ಅಥವಾ ಡಿವೈಸ್‌ಗಳ ಖರೀದಿ, ಅಥವಾ ಮನೆಯನ್ನು ನವೀಕರಿಸಲು ಅಥವಾ ವಿಸ್ತರಿಸಲು, ಇತರ ವಿಷಯಗಳೊಂದಿಗೆ ವ್ಯಾಪಕ ಶ್ರೇಣಿಯ ಹಣಕಾಸಿನ ಅಗತ್ಯಗಳು ಅಥವಾ ವೆಚ್ಚಗಳನ್ನು ಪೂರೈಸಲು ಬಳಸಬಹುದು. ಲೋನ್‌ನ ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ.  

ನೀವು ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ, ಮಹಿಳೆಯರ ಪರ್ಸನಲ್ ಲೋನನ್ನು ತಕ್ಷಣವೇ ಪಡೆಯಬಹುದು. ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಸ್ಯಾಲರಿ ಅಕೌಂಟ್ ಹೋಲ್ಡರ್ ಆಗದಿದ್ದರೂ, ನೀವು 4 ಗಂಟೆಗಳ ಒಳಗೆ ನಿಮ್ಮ ಲೋನ್ ಅನುಮೋದನೆಯನ್ನು ಪಡೆಯಬಹುದು. ಅನುಮೋದನೆಯ ನಂತರ, ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ಸಮಯದಿಂದ ಒಂದು ಕೆಲಸದ ದಿನದೊಳಗೆ ಲೋನ್ ಮೊತ್ತವನ್ನು ವಿತರಿಸಲಾಗುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು, ನೀವು ₹25,000 ರಿಂದ ₹40 ಲಕ್ಷದವರೆಗಿನ ಪರ್ಸನಲ್ ಲೋನ್ ಆಯ್ಕೆ ಮಾಡಬಹುದು.  

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಪರ್ಸನಲ್ ಲೋನ್. ಲೋನ್ ವಿತರಣೆಯು ಬ್ಯಾಂಕ್‌ಗಳ ಅವಶ್ಯಕತೆಗೆ ಅನುಗುಣವಾಗಿ ಡಾಕ್ಯುಮೆಂಟೇಶನ್ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತದೆ.

ತ್ವರಿತ, ಸುಲಭ, ಸೆಕ್ಯೂರ್ಡ್-ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಈಗಲೇ ಆರಂಭಿಸಿ