banner-logo
ads-block-img

ಕಾರ್ಡ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

MyCards ಮೂಲಕ ಕಾರ್ಡ್ ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್.
  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್.
  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ.
Card Management and Controls

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್/ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ ₹ 500/- ಜೊತೆಗೆ ಅನ್ವಯವಾಗುವ ತೆರಿಗೆಗಳು
  • ಎಚ್ ಡಿ ಎಫ್ ಸಿ ಬ್ಯಾಂಕ್ Times Card ಕ್ರೆಡಿಟ್ ಫೀಸ್ ಮತ್ತು ಶುಲ್ಕಗಳ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: 01-11- 2020 ರಿಂದ ಪಡೆದುಕೊಂಡ ಕಾರ್ಡ್‌ಗಾಗಿ, ಕೆಳಗಿನ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ  
ಒಂದು ವೇಳೆ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಮತ್ತು 6 (ಆರು) ತಿಂಗಳ ನಿರಂತರ ಅವಧಿಯವರೆಗೆ ಯಾವುದೇ ಟ್ರಾನ್ಸಾಕ್ಷನ್ ಮಾಡಲು ಬಳಸದಿದ್ದರೆ ಬ್ಯಾಂಕಿನ ದಾಖಲೆಗಳಲ್ಲಿ ನೋಂದಾಯಿಸಲಾದ ಇಮೇಲ್ ವಿಳಾಸ ಮತ್ತು/ಅಥವಾ ಫೋನ್ ನಂಬರ್ ಮತ್ತು/ಅಥವಾ ಸಂವಹನ ವಿಳಾಸಕ್ಕೆ ಮುಂಚಿತವಾಗಿ ಲಿಖಿತ ಸೂಚನೆಯನ್ನು ನೀಡಿದ ನಂತರ ಕಾರ್ಡನ್ನು ಕ್ಯಾನ್ಸಲ್ ಮಾಡುವ ಹಕ್ಕನ್ನು ಬ್ಯಾಂಕ್ ಹೊಂದಿರುತ್ತದೆ

ಈಗಲೇ ನೋಡಿ

Fees and Charges

ಕಾರ್ಡ್ ನಿಯಂತ್ರಣ ಮತ್ತು ವಿನಾಯಿತಿ

  • ಖರ್ಚು ಮಾಡಿದ ಪ್ರತಿ ₹150 ಕ್ಕೆ 2 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ.
  • ವಾರದ ದಿನಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಖರ್ಚು ಮಾಡಿದ ಪ್ರತಿ ₹150 ಗೆ 5 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ.

*ಗಮನಿಸಿ: 

  • Visa/MasterCard 'ರೆಸ್ಟೋರೆಂಟ್' MCC ಟ್ರಾನ್ಸಾಕ್ಷನ್‌ಗಳು ಮಾತ್ರ ಬೋನಸ್ ಪಾಯಿಂಟ್‌ಗಳನ್ನು ಗಳಿಸುತ್ತವೆ.
  • 'ಹೋಟೆಲ್' MCC ಗಳ ಅಡಿಯಲ್ಲಿನ ಟ್ರಾನ್ಸಾಕ್ಷನ್‌ಗಳ ಬೋನಸ್ ರಿವಾರ್ಡ್ ಪಾಯಿಂಟ್‌ಗಳಿಗೆ ಅರ್ಹವಾಗುವುದಿಲ್ಲ.
  • ಬೋನಸ್ ಪಾಯಿಂಟ್‌ಗಳು Visa/MasterCard ನಿಂದ ವರ್ಗೀಕರಿಸಲ್ಪಟ್ಟ ಅರ್ಹ MCC ಗಳಿಗೆ ಇರುತ್ತವೆ.
  • ಕನಿಷ್ಠ ₹500 ರಿಡೆಂಪ್ಶನ್‌ನೊಂದಿಗೆ ನಿಮ್ಮ ಬಾಕಿ ಬ್ಯಾಲೆನ್ಸ್ ಆಫ್‌ಸೆಟ್ ಮಾಡಲು ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
  • ರಿಡೆಂಪ್ಶನ್ ದರ 1 ರಿವಾರ್ಡ್ ಪಾಯಿಂಟ್ = ₹0.1.

ಗಮನಿಸಿ: ಜುಲೈ 1, 2017 ರಿಂದ ಅನ್ವಯವಾಗುತ್ತದೆ-

  • EasyEMI ಮತ್ತು ಇ-ವಾಲೆಟ್ ಲೋಡಿಂಗ್ ಟ್ರಾನ್ಸಾಕ್ಷನ್‌ಗಳು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವುದಿಲ್ಲ.
  • ರಿಟೇಲ್ ಟ್ರಾನ್ಸಾಕ್ಷನ್ ಅನ್ನು SmartEMI ಆಗಿ ಪರಿವರ್ತಿಸಿದರೆ ರಿವಾರ್ಡ್ ಪಾಯಿಂಟ್‌ಗಳನ್ನು ಹಿಂದಿರುಗಿಸಲಾಗುತ್ತದೆ.
  • ಇನ್ಶೂರೆನ್ಸ್ ಟ್ರಾನ್ಸಾಕ್ಷನ್‌ಗಳಿಗೆ 2,000 ರಿವಾರ್ಡ್ ಪಾಯಿಂಟ್‌ಗಳ ದೈನಂದಿನ ಮಿತಿಯಿದೆ.
  • ಫ್ಯೂಯಲ್ ಟ್ರಾನ್ಸಾಕ್ಷನ್‌ಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲಾಗುವುದಿಲ್ಲ.
  • ಮೈರಿವಾರ್ಡ್ಸ್ ಕ್ಯಾಟಲಾಗ್ ಮೂಲಕ ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
  • ನಿಮ್ಮ ಪಾಯಿಂಟ್‌ಗಳನ್ನು ರಿಡೀಮ್ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
  • ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದ ದಿನಾಂಕದಿಂದ 2 ವರ್ಷಗಳವರೆಗೆ ಮಾನ್ಯವಾಗಿರುತ್ತವೆ.
  • ಜನವರಿ 1, 2023 ರಿಂದ ಜಾರಿ:

    • ತಿಂಗಳ ಎರಡನೇ ಬಾಡಿಗೆ ಟ್ರಾನ್ಸಾಕ್ಷನ್‌ನಿಂದ ಬಾಡಿಗೆ ಟ್ರಾನ್ಸಾಕ್ಷನ್‌ಗಳಿಗೆ 1% ಫೀಸ್.
    • DCC (ಡೈನಾಮಿಕ್ ಕರೆನ್ಸಿ ಪರಿವರ್ತನೆ) ಟ್ರಾನ್ಸಾಕ್ಷನ್‌ಗಳಿಗೆ A1% ಮಾರ್ಕಪ್ ಅನ್ವಯವಾಗುತ್ತದೆ.
    • ದಿನಸಿ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವಾರ್ಡ್‌ಗಳನ್ನು ತಿಂಗಳಿಗೆ 1,000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ.
Card Control and Redemption

ಇತರ ಪ್ರಯೋಜನಗಳು

  • ಯುಟಿಲಿಟಿ ಬಿಲ್/ಶಾಪಿಂಗ್ ಮೇಲೆ 5% ವರೆಗೆ ಕ್ಯಾಶ್‌ಬ್ಯಾಕ್.
  • ₹400 ಮತ್ತು ₹4,000 ನಡುವಿನ ಟ್ರಾನ್ಸಾಕ್ಷನ್‌ಗಳ ಮೇಲೆ 1% ಫ್ಯೂಯಲ್ ಮೇಲ್ತೆರಿಗೆ ಮನ್ನಾ.
  • ಪ್ರತಿ ತಿಂಗಳಿಗೆ ಗರಿಷ್ಠ ₹250 ಮನ್ನಾ
  • ಒಂದು ವರ್ಷದಲ್ಲಿ ₹1.5 ಲಕ್ಷ ಖರ್ಚು ಮಾಡಿ ಮತ್ತು ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ ಮನ್ನಾ ಪಡೆಯಿರಿ.
  • ಖರೀದಿಸಿದ ನಂತರ ನಿಮ್ಮ ದೊಡ್ಡ ವೆಚ್ಚವನ್ನು EMI ಆಗಿ ಪರಿವರ್ತಿಸಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
Other Perks

ಕಾಂಟಾಕ್ಟ್‌ಲೆಸ್ ಪಾವತಿಗಳು

  • ತ್ವರಿತ ಮತ್ತು ಸುರಕ್ಷಿತ ಪಾವತಿಗಳಿಗಾಗಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ Titanium Times ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.
    *ನಿಮ್ಮ ಕಾರ್ಡ್ ಕಾಂಟಾಕ್ಟ್‌ಲೆಸ್ ಆಗಿದೆಯೇ ಎಂದು ನೋಡಲು, ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೋಡಿ.

*ಗಮನಿಸಿ:

  • ಭಾರತದಲ್ಲಿ, ₹5,000 ವರೆಗಿನ ಕಾಂಟಾಕ್ಟ್‌ಲೆಸ್ ಪಾವತಿಗಳ ಒಂದೇ ಟ್ರಾನ್ಸಾಕ್ಷನ್‌ಗೆ PIN ಅಗತ್ಯವಿಲ್ಲ.
  • ₹5,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ, ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು.
Contactless Payments

ಪ್ರಮುಖ ಮಾಹಿತಿ

  • ಆತ್ಮೀಯ ಗ್ರಾಹಕರೇ, Times Card ಬಳಕೆದಾರರಿಗೆ BookMyShow ಆಫರ್ ಸ್ಥಗಿತಗೊಂಡಿದೆ ಮತ್ತು ಆದಷ್ಟು ಬೇಗ ಮತ್ತೆ ಪ್ರಾರಂಭವಾಗುತ್ತದೆ.
  • Times Prime ಮೆಂಬರ್‌ಶಿಪ್‌ಗೆ ಅರ್ಹತೆ ಪಡೆಯಲು ತ್ರೈಮಾಸಿಕದಲ್ಲಿ 3 ಟ್ರಾನ್ಸಾಕ್ಷನ್‌ಗಳನ್ನು ಮಾಡಿ.
  • ಮಾನದಂಡಗಳನ್ನು ಪೂರೈಸಿದರೆ LTF ಕಾರ್ಡ್‌ಹೋಲ್ಡರ್‌ಗಳು ಮೊದಲ ವರ್ಷಕ್ಕೆ ಮಾತ್ರ ಮೆಂಬರ್‌ಶಿಪ್ ಅನ್ನು ಪಡೆಯುತ್ತಾರೆ.
  • ಷರತ್ತುಗಳನ್ನು ಪೂರೈಸಿದರೆ July'22 ನಂತರ ನೀಡಲಾದ ಕಾರ್ಡ್‌ಗಳಿಗೆ ಮೆಂಬರ್‌ಶಿಪ್ ಅನ್ವಯವಾಗುತ್ತದೆ.
  • ಪ್ರಾಡಕ್ಟ್ ಬದಲಾವಣೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
Important Information

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Most Important Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು

ನೀವು ಇದಕ್ಕಾಗಿ Titanium Times ಕ್ರೆಡಿಟ್ ಕಾರ್ಡ್ ಬಳಸಬಹುದು:

1. ರಿಟೇಲ್ ಔಟ್ಲೆಟ್‌ಗಳಲ್ಲಿ ಸುರಕ್ಷಿತ ಕಾಂಟಾಕ್ಟ್‌ಲೆಸ್ ಪಾವತಿಗಳನ್ನು ಮಾಡಿ.

2. ಸುಲಭವಾಗಿ ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗಾಗಿ ಇದನ್ನು ಬಳಸಿ.

3. ವಿವಿಧ ಖರ್ಚುಗಳಿಗೆ ಕ್ಯಾಶ್‌ಬ್ಯಾಕ್, ರಿಯಾಯಿತಿಗಳು ಮತ್ತು ರಿವಾರ್ಡ್‌ಗಳನ್ನು ಪಡೆಯಿರಿ.

4. ದೊಡ್ಡ ಖರೀದಿಗಳನ್ನು EMI ಗಳಾಗಿ ಪರಿವರ್ತಿಸಿ.

ಕಾರ್ಡ್ ವಾರ್ಷಿಕ ಮೆಂಬರ್‌ಶಿಪ್ ಫೀಸ್ ₹500 ಮತ್ತು ಅನ್ವಯವಾಗುವ ತೆರಿಗೆಗಳೊಂದಿಗೆ ಬರುತ್ತದೆ. ಆದಾಗ್ಯೂ, ಮಾನದಂಡಗಳನ್ನು ಪೂರೈಸುವ ಮತ್ತು ಜುಲೈ 22 ನಂತರ ತಮ್ಮ ಕಾರ್ಡ್ ಅನ್ನು ನೀಡಿದ LTF ಕಾರ್ಡ್‌ಹೋಲ್ಡರ್‌ಗಳಿಗೆ, ಮೊದಲ ವರ್ಷಕ್ಕೆ ಮೆಂಬರ್‌ಶಿಪ್ ಫೀಸ್ ಮನ್ನಾ ಮಾಡಲಾಗುತ್ತದೆ.

Titanium Times ಕ್ರೆಡಿಟ್ ಕಾರ್ಡ್ ಎನ್ನುವುದು ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುವ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಆಗಿದ್ದು, ವಿಶೇಷ ಫೀಚರ್‌ಗಳು, ರಿವಾರ್ಡ್‌ಗಳು ಮತ್ತು ಪ್ರಯೋಜನಗಳನ್ನು ಐಷಾರಾಮಿ ಮತ್ತು ಅನುಕೂಲಕ್ಕೆ ಬೆಲೆ ಕೊಡುವ ಮೌಲ್ಯಯುತ ವ್ಯಕ್ತಿಗಳಿಗೆ ರೂಪಿಸಲಾಗಿದೆ.

ನಾವು ಪ್ರಸ್ತುತ ಎಚ್ ಡಿ ಎಫ್ ಸಿ Titanium Times ಕ್ರೆಡಿಟ್ ಕಾರ್ಡ್‌ಗೆ ಹೊಸ ಅಪ್ಲಿಕೇಶನ್‌ಗಳನ್ನು ಅಂಗೀಕರಿಸುತ್ತಿಲ್ಲ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇತರ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯನ್ನು ನೀವು ಅನ್ವೇಷಿಸಬಹುದು. ನಮ್ಮ ಲಭ್ಯವಿರುವ ಆಯ್ಕೆಗಳನ್ನು ನೋಡಲು ಮತ್ತು ನಿಮಗಾಗಿ ಸರಿಯಾದ ಕಾರ್ಡ್ ಹುಡುಕಲು ಇಲ್ಲಿ ಕ್ಲಿಕ್ ಮಾಡಿ.

Titanium Times ಕ್ರೆಡಿಟ್ ಕಾರ್ಡ್ ಕಾಂಪ್ಲಿಮೆಂಟರಿ ವಾರ್ಷಿಕ Times Prime ಮೆಂಬರ್‌ಶಿಪ್, BookMyShow ಮೂಲಕ ಸಿನಿಮಾ ಟಿಕೆಟ್‌ಗಳ ಮೇಲೆ ರಿಯಾಯಿತಿಗಳು, EazyDiner ನಲ್ಲಿ ಡೈನಿಂಗ್ ಮೇಲೆ ಹೆಚ್ಚುವರಿ ರಿಯಾಯಿತಿಗಳು ಮತ್ತು ಶಾಪಿಂಗ್, ವೆಲ್ನೆಸ್ ಮತ್ತು ಹೋಟೆಲ್ ವಾಸದ ಮೇಲೆ 20% ವರೆಗೆ ರಿಯಾಯಿತಿಗಳನ್ನು ಒಳಗೊಂಡಂತೆ ಪ್ರಯೋಜನಗಳ ಶ್ರೇಣಿಯನ್ನು ಒದಗಿಸುತ್ತದೆ.