banner-logo
ads-block-img

ಕಾರ್ಡ್ ಪ್ರಯೋಜನಗಳು ಮತ್ತು ಫೀಚರ್‌ಗಳು

Bharat ಕ್ರೆಡಿಟ್ ಕಾರ್ಡ್ ಬಗ್ಗೆ ಇನ್ನಷ್ಟು

MyCards ಮೂಲಕ ಕಾರ್ಡ್ ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್ 
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್  

  • ಖರ್ಚುಗಳ ಟ್ರ್ಯಾಕಿಂಗ್ 
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್ 

  • ರಿವಾರ್ಡ್ ಪಾಯಿಂಟ್‌ಗಳು 
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ

Card Management and Controls

ಕಾರ್ಡ್ ನಿಯಂತ್ರಣ ಮತ್ತು ವಿನಾಯಿತಿ

  • 1 ರಿವಾರ್ಡ್ ಪಾಯಿಂಟ್ = ₹1
  • ಕ್ಯಾಶ್‌ಬ್ಯಾಕನ್ನು ಮುಂದಿನ ಸ್ಟೇಟ್ಮೆಂಟ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳಾಗಿ ಕ್ರೆಡಿಟ್ ಮಾಡಲಾಗುತ್ತದೆ.
  • ಕೋರಿಕೆಯ ಮೇರೆಗೆ ಸ್ಟೇಟ್ಮೆಂಟ್ ಬ್ಯಾಲೆನ್ಸ್ ಮೇಲೆ ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಲಭ್ಯವಿದೆ.
  • ಸಂಗ್ರಹಿಸಲಾದ ರಿವಾರ್ಡ್ ಪಾಯಿಂಟ್‌ಗಳನ್ನು 2 ವರ್ಷಗಳ ಅವಧಿಯವರೆಗೆ ರಿಡೀಮ್ ಮಾಡದಿದ್ದರೆ ಅವು ಗಡುವು ಮುಗಿಯುತ್ತವೆ.
  • 1ನೇ ಫೆಬ್ರವರಿ 2023 ರಿಂದ ಅನ್ವಯವಾಗುವಂತೆ,

    • ತಿಂಗಳಿಗೆ 3,000 ಪಾಯಿಂಟ್‌ಗಳ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಅನ್ನು ಮಿತಿಗೊಳಿಸಲಾಗುತ್ತದೆ.    
    • ಪಾಯಿಂಟ್‌ಗಳೊಂದಿಗೆ ಪ್ರಾಡಕ್ಟ್/ವೌಚರ್ ಮೌಲ್ಯದ 70% ವರೆಗೆ ರಿಡೀಮ್ ಮಾಡಿ; ಕ್ರೆಡಿಟ್ ಕಾರ್ಡ್ ಮೂಲಕ ಉಳಿದ ಮೊತ್ತವನ್ನು ಪಾವತಿಸಿ.

ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Card Control and Redemption

ಕ್ರೆಡಿಟ್ ಮತ್ತು ಸುರಕ್ಷತೆ

  • ರಿವಾಲ್ವಿಂಗ್ ಕ್ರೆಡಿಟ್ ಸಣ್ಣ ಮೊತ್ತದ ಬಡ್ಡಿ ದರದಲ್ಲಿ ಲಭ್ಯವಿದೆ. (ಹೆಚ್ಚಿನ ವಿವರಗಳಿಗಾಗಿ ಫೀಸ್ ಮತ್ತು ಶುಲ್ಕಗಳ ಸೆಕ್ಷನ್ ಪರೀಕ್ಷಿಸಿ).

  • ಖರೀದಿಯ ದಿನಾಂಕದಿಂದ 50 ದಿನಗಳವರೆಗೆ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ.

  • ಈ ಆಫರ್ ಮರ್ಚೆಂಟ್‌ನಿಂದ ಶುಲ್ಕವನ್ನು ಸಲ್ಲಿಸುವುದಕ್ಕೆ ಒಳಪಟ್ಟಿರುತ್ತದೆ.

  • ನೀವು EMV ಚಿಪ್ ಕಾರ್ಡ್ ತಂತ್ರಜ್ಞಾನದೊಂದಿಗೆ ಎಲ್ಲಿಯಾದರೂ ಶಾಪಿಂಗ್ ಮಾಡುವಾಗ ಅನಧಿಕೃತ ಬಳಕೆಯ ವಿರುದ್ಧ ರಕ್ಷಣೆ ಪಡೆಯಿರಿ.

Credit and Safety

ಫೀಸ್ ಮತ್ತು ರಿನ್ಯೂವಲ್

  • ಜಾಯ್ನಿಂಗ್ / ರಿನ್ಯೂವಲ್ ಮೆಂಬರ್‌ಶಿಪ್ ಫೀಸ್ - ₹ 500/- ಜೊತೆಗೆ ಅನ್ವಯವಾಗುವ ತೆರಿಗೆಗಳು
  • ನಿಮ್ಮ Bharat ಕ್ರೆಡಿಟ್ ಕಾರ್ಡ್‌ಗೆ ಅನ್ವಯವಾಗುವ ಎಲ್ಲಾ ಫೀಸ್ ಮತ್ತು ಶುಲ್ಕಗಳನ್ನು ನೋಡಲು, 'ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಿ -> ಪರ್ಸನಲ್ MITC' ಗೆ ಹೋಗಿ
  • ಸರಕು ಮತ್ತು ಸೇವಾ ತೆರಿಗೆ (GST)
  • 1ನೇ ಜುಲೈ 2017 ರಿಂದ ಅನ್ವಯವಾಗುವಂತೆ 15% ಸರ್ವಿಸ್ ಟ್ಯಾಕ್ಸ್, KKC & SBC ಅನ್ನು 18% ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (GST) ಯಾಗಿ ಬದಲಾಯಿಸಲಾಗುತ್ತದೆ
  • ಅನ್ವಯವಾಗುವ GST ಯು ವಿಧಿಸಲಾಗುವ ಸ್ಥಳ (POP) ಮತ್ತು ಪೂರೈಕೆಯ ಸ್ಥಳದ (POS) ಮೇಲೆ ಅವಲಂಬಿತವಾಗಿರುತ್ತದೆ. POP ಮತ್ತು POS ಒಂದೇ ರಾಜ್ಯದಲ್ಲಿದ್ದರೆ, ಅನ್ವಯಿಸುವ GST ಯು CGST ಮತ್ತು SGST/UTGST ಆಗಿರುತ್ತದೆ ಬೇರೆ ಆಗಿದ್ದರೆ IGST ಆಗಿರುತ್ತದೆ.
  • ಸ್ಟೇಟ್ಮೆಂಟ್ ದಿನಾಂಕದಂದು ಬಿಲ್ ಮಾಡಲಾದ ಫೀಸ್ ಮತ್ತು ಶುಲ್ಕಗಳು / ಬಡ್ಡಿ ಟ್ರಾನ್ಸಾಕ್ಷನ್‌ಗಳು ಮುಂದಿನ ತಿಂಗಳ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತವೆ.
  • ಫೀಸ್ ಮತ್ತು ಶುಲ್ಕಗಳು / ಬಡ್ಡಿಯ ಮೇಲೆ ವಿಧಿಸಲಾದ GST ಯನ್ನು ಯಾವುದೇ ವಿವಾದದ ಕಾರಣದಿಂದಾಗಿ ಹಿಂದಿರುಗಿಸಲಾಗುವುದಿಲ್ಲ.
  • 01-11- 2020 ರಿಂದ ಜಾರಿಗೆ ಬರುವಂತೆ, ಕೆಳಗಿನ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ 

ಗಮನಿಸಿ*: ಒಂದು ವೇಳೆ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಮತ್ತು ಬ್ಯಾಂಕ್‌ನ ದಾಖಲೆಗಳಲ್ಲಿ ನೋಂದಣಿಯಾದ ಇಮೇಲ್ ವಿಳಾಸ ಮತ್ತು/ಅಥವಾ ಫೋನ್ ನಂಬರ್ ಮತ್ತು/ಅಥವಾ ಸಂವಹನ ವಿಳಾಸಕ್ಕೆ ಮುಂಚಿತವಾಗಿ ಲಿಖಿತ ಸೂಚನೆಯನ್ನು ನೀಡಿದ ನಂತರ 6 (ಆರು) ತಿಂಗಳ ನಿರಂತರ ಅವಧಿಗೆ ಯಾವುದೇ ಟ್ರಾನ್ಸಾಕ್ಷನ್ ಮಾಡಲು ಬಳಸದಿದ್ದರೆ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ.

ಫೀಸ್ ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Validity

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Terms and Conditions

ಆಗಾಗ್ಗೆ ಕೇಳುವ ಪ್ರಶ್ನೆಗಳು

ಖಂಡಿತ! ನಿಮ್ಮ ಫೈನಾನ್ಷಿಯಲ್ ಟ್ರಾನ್ಸಾಕ್ಷನ್‌ಗಳಿಗೆ ಮೌಲ್ಯವನ್ನು ಸೇರಿಸುವ ಮೂಲಕ ಖರೀದಿಯ ದಿನಾಂಕದಿಂದ 50 ದಿನಗಳವರೆಗೆ ಬಡ್ಡಿ ರಹಿತ ಅವಧಿಯನ್ನು ಆನಂದಿಸಿ.

ಎಚ್ ಡಿ ಎಫ್ ಸಿ ಬ್ಯಾಂಕ್ Bharat ಕ್ರೆಡಿಟ್ ಕಾರ್ಡ್ ಒಂದು ಬಹುಮುಖವಾದ ಫೈನಾನ್ಷಿಯಲ್ ಸಾಧನವಾಗಿದ್ದು, ಇದನ್ನು ಸಾಮಾನ್ಯವಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ Bharat ಕ್ಯಾಶ್‌ಬ್ಯಾಕ್ ಕಾರ್ಡ್ ಎಂದು ಕರೆಯಲಾಗುತ್ತದೆ. ಇದು ಫ್ಯೂಯಲ್ ಮೇಲ್ತೆರಿಗೆ ಮನ್ನಾ, ಉತ್ತಮ ಕ್ರೆಡಿಟ್ ಮಿತಿ ಮತ್ತು ಬಡ್ಡಿ ರಹಿತ ಅವಧಿಯನ್ನು ಒದಗಿಸುತ್ತದೆ.

ಹೌದು, ರಿನ್ಯೂವಲ್ ಫೀಸ್ ಶುಲ್ಕವಿದೆ. ಆದಾಗ್ಯೂ, ಪ್ರತಿ ಟ್ರಾನ್ಸಾಕ್ಷನ್‌ನೊಂದಿಗೆ ಸಂಗ್ರಹಿಸಲಾದ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು, ರಿನ್ಯೂವಲ್ ಫೀಸ್ ಕಡಿಮೆ ಮಾಡಬಹುದು ಅಥವಾ ಆಫ್‌ಸೆಟ್ ಮಾಡಬಹುದು.

ಸದ್ಯಕ್ಕೆ ನಾವು ಎಚ್ ಡಿ ಎಫ್ ಸಿ ಬ್ಯಾಂಕ್ Bharat ಕ್ರೆಡಿಟ್ ಕಾರ್ಡ್‌ಗೆ ಹೊಸ ಅಪ್ಲಿಕೇಶನ್‌ಗಳನ್ನು ಅಂಗೀಕರಿಸುತ್ತಿಲ್ಲ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇತರ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯನ್ನು ನೀವು ಅನ್ವೇಷಿಸಬಹುದು. ನಮ್ಮ ಲಭ್ಯವಿರುವ ಆಯ್ಕೆಗಳನ್ನು ನೋಡಲು ಮತ್ತು ನಿಮಗಾಗಿ ಸರಿಯಾದ ಕಾರ್ಡ್ ಹುಡುಕಲು ಇಲ್ಲಿ ಕ್ಲಿಕ್ ಮಾಡಿ.