Superia Credit Card

ಕಾರ್ಡ್ ಪ್ರಯೋಜನಗಳು ಮತ್ತು ಫೀಚರ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್  

  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್ 

  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ

Card Reward and Redemption

ಕಾರ್ಡ್ ನಿಯಂತ್ರಣ ಮತ್ತು ವಿನಾಯಿತಿ

ರಿಡೆಂಪ್ಶನ್ ಮೌಲ್ಯ:

  • 1 ರಿವಾರ್ಡ್ ಪಾಯಿಂಟ್ = 0.7 Airmiles

  • ಡೊಮೆಸ್ಟಿಕ್ ವಿಮಾನಯಾನ ಸಂಸ್ಥೆಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ವೌಚರ್‌ಗಳಾಗಿ ಪರಿವರ್ತಿಸುವ ಮೂಲಕ ₹8,000 ವರೆಗೆ ಉಳಿತಾಯ ಮಾಡಿ.

  • Singapore Airlines ನ KrisFlyer ಮೂಲಕ 20+ ಇಂಟರ್ನ್ಯಾಷನಲ್ ಏರ್‌ಲೈನ್ಸ್ ಜೊತೆಗೆ AirMiles ಗೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.

  • ಅನ್ವಯವಾಗುವ ರಿಡೆಂಪ್ಶನ್ ದರದಲ್ಲಿ ವಿಶೇಷ ರಿವಾರ್ಡ್ಸ್ ಕ್ಯಾಟಲಾಗ್‌ನಿಂದ ಗಿಫ್ಟ್‌ಗಳಿಗಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿ.

  • ರಿಡೀಮ್ ಮಾಡದ ರಿವಾರ್ಡ್ ಪಾಯಿಂಟ್‌ಗಳು ಸಂಗ್ರಹವಾದ 2 ವರ್ಷಗಳ ನಂತರ ಗಡುವು ಮುಗಿಯುತ್ತವೆ/ ಲ್ಯಾಪ್ಸ್ ಆಗುತ್ತವೆ.

  • ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

Card Management & Control

PayZapp ನೊಂದಿಗೆ ಇನ್ನಷ್ಟು ರಿವಾರ್ಡ್‌ಗಳು

  • PayZapp ನಲ್ಲಿ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Superia ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ 

  • ಯುಟಿಲಿಟಿ ಬಿಲ್‌ಗಳು, ಮೊಬೈಲ್ ರಿಚಾರ್ಜ್‌ಗಳು ಮತ್ತು ಇನ್ನೂ ಮುಂತಾದವುಗಳ ಮೇಲೆ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಗಳಿಸಿ.

  • 200+ ಬ್ರ್ಯಾಂಡ್‌ಗಳ ಮೂಲಕ ಆ್ಯಪ್‌ನಲ್ಲಿ ಶಾಪಿಂಗ್ ಮಾಡಿ ₹1,000 ಕ್ಯಾಶ್‌ಬ್ಯಾಕ್ ಪಡೆಯಿರಿ.

  • 'ಪಾವತಿಸಲು ಸ್ವೈಪ್ ಮಾಡಿ' ಮೂಲಕ OTP ಗಳ ತೊಂದರೆಯಿಲ್ಲದೆ ಸುರಕ್ಷಿತವಾಗಿ ಪಾವತಿಸಿ

Card Management & Control

ಕ್ರೆಡಿಟ್ ಮತ್ತು ಸುರಕ್ಷತೆ

  • ಕಡಿಮೆ ಬಡ್ಡಿ ದರದಲ್ಲಿ ರಿವಾಲ್ವಿಂಗ್ ಕ್ರೆಡಿಟ್ ಲಭ್ಯವಿದೆ (ಹೆಚ್ಚಿನ ವಿವರಗಳಿಗಾಗಿ ಫೀಸ್ ಮತ್ತು ಶುಲ್ಕಗಳ ಸೆಕ್ಷನ್ ಪರೀಕ್ಷಿಸಿ).

  • ಖರೀದಿಯ ದಿನಾಂಕದಿಂದ 50 ದಿನಗಳವರೆಗೆ ಬಡ್ಡಿ ರಹಿತ ಕ್ರೆಡಿಟ್ ಪಡೆಯಿರಿ.

  • ಈ ಆಫರ್ ಮರ್ಚೆಂಟ್‌ನಿಂದ ಶುಲ್ಕವನ್ನು ಸಲ್ಲಿಸುವುದಕ್ಕೆ ಒಳಪಟ್ಟಿರುತ್ತದೆ.

  • ನೀವು EMV ಚಿಪ್ ಕಾರ್ಡ್ ತಂತ್ರಜ್ಞಾನದೊಂದಿಗೆ ಎಲ್ಲಿಯಾದರೂ ಶಾಪಿಂಗ್ ಮಾಡುವಾಗ ಅನಧಿಕೃತ ಬಳಕೆಯ ವಿರುದ್ಧ ರಕ್ಷಣೆ ಪಡೆಯಿರಿ.

Card Management & Control

ಫೀಸ್ ಮತ್ತು ರಿನ್ಯೂವಲ್

  • ಮೆಂಬರ್‌ಶಿಪ್ ರಿನ್ಯೂವಲ್ ಫೀಸ್: ₹ 1,000 + ವರ್ಷಕ್ಕೆ ಅನ್ವಯವಾಗುವ ತೆರಿಗೆಗಳು

    • ಪ್ರತಿ ವರ್ಷ ರಿನ್ಯೂವಲ್ ಪ್ರಯೋಜನವಾಗಿ 1,000 ರಿವಾರ್ಡ್ ಪಾಯಿಂಟ್‌ಗಳು
    • ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಖರ್ಚುಗಳಿಗೆ, ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ Superia ಕ್ರೆಡಿಟ್ ಕಾರ್ಡ್ ಮೇಲೆ ₹1,000 ರಿನ್ಯೂವಲ್ ಫೀಸ್ ಮನ್ನಾ ಪಡೆಯಿರಿ.
  • ಬಿಲ್ಲಿನ ಗಡುವು ದಿನಾಂಕದ ನಂತರ ಮುಂದುವರೆಸಲಾದ ಯಾವುದೇ ಬಾಕಿ ಮೊತ್ತಕ್ಕೆ 3.49% ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ.   
  • ಕಾರ್ಡ್‌ನಿಂದ ಮಾಡಲಾಗುವ ಎಲ್ಲಾ ನಗದು ವಿತ್‌ಡ್ರಾವಲ್‌ಗಳ ಮೇಲೆ ಕನಿಷ್ಠ ₹500 ನೊಂದಿಗೆ 2.5% ಫೀಸ್ ಅನ್ವಯವಾಗುತ್ತದೆ.
Card Management & Control

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Card Management & Control

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ Superia Airline ಕ್ರೆಡಿಟ್ ಕಾರ್ಡ್, ಖರೀದಿ ಮಾಡುವಾಗ ಪಾವತಿ ಟರ್ಮಿನಲ್‌ನಲ್ಲಿ ಕಾರ್ಡ್ ಸ್ವೈಪ್ ಮಾಡಿ ಅಥವಾ ಇನ್ಸರ್ಟ್ ಮಾಡಿ. ಕಾರ್ಡ್ ವಿವರಗಳನ್ನು ನಮೂದಿಸುವ ಮೂಲಕ ನೀವು ಅದನ್ನು ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ ಕೂಡ ಬಳಸಬಹುದು. ಪ್ರತಿ ಟ್ರಾನ್ಸಾಕ್ಷನ್ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ, ಇದನ್ನು ಏರ್‌ಲೈನ್ ಟಿಕೆಟ್‌ಗಳು, ಹೋಟೆಲ್ ವಾಸ, ರಿಟೇಲ್ ಮತ್ತು ಆನ್ಲೈನ್ ಶಾಪಿಂಗ್, ಫ್ಯೂಯಲ್ ಖರೀದಿಗಳು ಮತ್ತು ಬಿಲ್ ಪಾವತಿಗಳಿಗೆ ರಿಡೀಮ್ ಮಾಡಬಹುದು.

Superia Airline ಕ್ರೆಡಿಟ್ ಕಾರ್ಡ್ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ, ಉದಾಹರಣೆಗೆ ಪ್ರತಿ ಖರ್ಚಿನ ಮೇಲೆ ರಿವಾರ್ಡ್ ಪಾಯಿಂಟ್‌ಗಳು,, ರಿವಾರ್ಡ್ ಪಾಯಿಂಟ್‌ಗಳನ್ನು ಏರ್‌ಲೈನ್ ಮೈಲ್ಸ್ ಅಥವಾ ವೌಚರ್‌ಗಳಾಗಿ ಪರಿವರ್ತಿಸುವುದು, ಕಾಂಪ್ಲಿಮೆಂಟರಿ ಪ್ರಯಾರಿಟಿ ಪಾಸ್ ಮೆಂಬರ್‌ಶಿಪ್, ಫ್ಯೂಯಲ್ ಮೇಲ್ತೆರಿಗೆ ಮನ್ನಾ ಮತ್ತು ಕಳೆದುಹೋದ ಕಾರ್ಡ್‌ಗಳ ಮೇಲೆ ಶೂನ್ಯ ಹೊಣೆಗಾರಿಕೆ ಮುಂತಾದ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ.

Superia Airline ಕ್ರೆಡಿಟ್ ಕಾರ್ಡ್ ಆಗಾಗ್ಗೆ ಪ್ರಯಾಣಿಸುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಚ್ ಡಿ ಎಫ್ ಸಿ ಬ್ಯಾಂಕ್ ಒದಗಿಸುವ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಆಗಿದೆ. ಇದು ವಿಶೇಷ ಪ್ರಯಾಣದ ಪ್ರಯೋಜನಗಳು, ಡೈನಿಂಗ್ ಸವಲತ್ತುಗಳು, ರಿವಾರ್ಡ್ ಪಾಯಿಂಟ್‌ಗಳು ಮತ್ತು ಇನ್ನೂ ಮುಂತಾದವುಗಳನ್ನು ಒದಗಿಸುತ್ತದೆ.

Superia Airline ಕ್ರೆಡಿಟ್ ಕಾರ್ಡ್ ವಾರ್ಷಿಕ ಫೀಸ್ ಹೊಂದಿದೆ. ಆದಾಗ್ಯೂ, ಮೊದಲ 90 ದಿನಗಳ ಒಳಗೆ ₹15,000 ಖರ್ಚು ಮಾಡುವ ಮೂಲಕ ನೀವು ಮೊದಲ ವರ್ಷದ ಮೆಂಬರ್‌ಶಿಪ್ ಅನ್ನು ಉಚಿತವಾಗಿ ಪಡೆಯಬಹುದು. ಒಂದು ವರ್ಷದಲ್ಲಿ ₹75,000 ಖರ್ಚು ಮಾಡುವ ಮೂಲಕ ರಿನ್ಯೂವಲ್ ಫೀಸ್ ಮನ್ನಾ ಮಾಡಬಹುದು.

ನಾವು ಸದ್ಯಕ್ಕೆ ಎಚ್ ಡಿ ಎಫ್ ಸಿ ಬ್ಯಾಂಕ್ Superia Airline ಕ್ರೆಡಿಟ್ ಕಾರ್ಡ್‌ಗೆ ಹೊಸ ಅಪ್ಲಿಕೇಶನ್‌ಗಳನ್ನು ಅಂಗೀಕರಿಸುತ್ತಿಲ್ಲ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇತರ ಕ್ರೆಡಿಟ್ ಕಾರ್ಡ್‌ಗಳ ಶ್ರೇಣಿಯನ್ನು ನೀವು ಅನ್ವೇಷಿಸಬಹುದು. ನಮ್ಮ ಲಭ್ಯವಿರುವ ಆಯ್ಕೆಗಳನ್ನು ನೋಡಲು ಮತ್ತು ನಿಮಗಾಗಿ ಸರಿಯಾದ ಕಾರ್ಡ್ ಹುಡುಕಲು ಇಲ್ಲಿ ಕ್ಲಿಕ್ ಮಾಡಿ.