ಫೀಚರ್‌ಗಳು ಮತ್ತು ಲಾಭಗಳು
ನಿಮಗಾಗಿ ಏನೇನು ಲಭ್ಯವಿದೆ
ಫೀಚರ್‌ಗಳು ಮತ್ತು ಲಾಭಗಳು
ಬ್ಯಾಂಕ್ ಅಕೌಂಟ್ ತೆರೆಯಲು ಮಾರ್ಗಗಳು
ಸೇವಿಂಗ್ಸ್ ಅಕೌಂಟ್ ಬಡ್ಡಿ ದರ ಎಂದರೆ ಬ್ಯಾಂಕ್ ನಿಮ್ಮ ಸೇವಿಂಗ್ಸ್ ಅಕೌಂಟ್‌ನ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ಪಾವತಿಸುವ ದರವಾಗಿದೆ. ಇದು ನಿಮ್ಮ ಅಕೌಂಟಿನಲ್ಲಿ ನೀವು ಡೆಪಾಸಿಟ್ ಮಾಡಿದ ಮೊತ್ತದ ಶೇಕಡಾವಾರು ಆಗಿದೆ ಮತ್ತು ನಿಮ್ಮ ದೈನಂದಿನ ಕ್ಲೋಸಿಂಗ್ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ನಿಮ್ಮ ಸೇವಿಂಗ್ಸ್ ಅಕೌಂಟ್‌ನ ಬ್ಯಾಲೆನ್ಸ್‌ನಲ್ಲಿ ನೀವು ಗಳಿಸುವ ಬಡ್ಡಿ ದರವು ಅಕೌಂಟ್ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ, ನಾವು ವಿವಿಧ ರೀತಿಯ ಸೇವಿಂಗ್ಸ್ ಅಕೌಂಟ್ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುತ್ತೇವೆ.