- ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ, ಸುರಕ್ಷಿತ RuPay ಪಾವತಿ ನೆಟ್ವರ್ಕ್‌ನಿಂದ ಚಾಲಿತವಾದ ಪ್ರಯೋಜನಗಳು ಮತ್ತು ರಿವಾರ್ಡ್‌ಗಳ ಶ್ರೇಣಿಯೊಂದಿಗೆ ನಾವು ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುತ್ತೇವೆ. ಎಚ್ ಡಿ ಎಫ್ ಸಿ ಬ್ಯಾಂಕ್ RuPay ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ವಿಶಿಷ್ಟ ಅಗತ್ಯಗಳು ಮತ್ತು ಆದ್ಯತೆಗಳಿಗೆ ಸೂಕ್ತವಾದ ವಿವಿಧ ರೂಪಾಂತರಗಳಲ್ಲಿ ಬರುತ್ತವೆ. ಟ್ರಾವೆಲ್, ಶಾಪಿಂಗ್, ಬಿಸಿನೆಸ್ ಮತ್ತು ಇನ್ನೂ ಹೆಚ್ಚಿನ ಕೆಟಗರಿಗಳಿಂದ ನೀವು ಆಯ್ಕೆ ಮಾಡಬಹುದು. ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನಗಳನ್ನು ಆನಂದಿಸಿ, ಟ್ರಾವೆಲ್ ಬುಕಿಂಗ್‌ಗಳು, ಲೈಫ್‌ಸ್ಟೈಲ್ ಬ್ರ್ಯಾಂಡ್‌ಗಳು ಮತ್ತು ಇನ್ನಷ್ಟರ ಮೇಲೆ ಡೀಲ್‌ಗಳನ್ನು ಪಡೆಯಿರಿ.
- ಇನ್ನೇನು ಬೇಕು, ಈಗ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಪಾವತಿಗಳಿಗೆ RuPay ಕ್ರೆಡಿಟ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ನೀವು UPI ಆ್ಯಪ್‌ಗಳೊಂದಿಗೆ ನಿಮ್ಮ RuPay ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ಲಿಂಕ್ ಮಾಡಬಹುದು ಮತ್ತು ನಿಮ್ಮ UPI ಟ್ರಾನ್ಸಾಕ್ಷನ್‌ಗಳಿಗೆ ರಿವಾರ್ಡ್‌ಗಳನ್ನು ಗಳಿಸಲು ಆರಂಭಿಸಬಹುದು. ಸುರಕ್ಷಿತ ಮತ್ತು ರಿವಾರ್ಡಿಂಗ್ ಕ್ರೆಡಿಟ್ ಅನುಭವ ಪಡೆಯಲು ಎಚ್ ಡಿ ಎಫ್ ಸಿ ಬ್ಯಾಂಕ್ RuPay ಕಾರ್ಡ್ ಆಯ್ಕೆಮಾಡಿ.