banner-logo

ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು

ಆ್ಯಕ್ಟಿವೇಶನ್ ಪ್ರಯೋಜನಗಳು

  • ಕಾರ್ಡ್ ಆ್ಯಕ್ಟಿವೇಶನ್ ಮೇಲೆ ₹500 ಮೌಲ್ಯದ ಗಿಫ್ಟ್ ವೌಚರ್*

ವೆಲ್ಕಮ್ ಪ್ರಯೋಜನಗಳು

  • ಕಾಂಪ್ಲಿಮೆಂಟರಿ Paytm First ಮೆಂಬರ್‌ಶಿಪ್*

ಮೈಲ್‌ಸ್ಟೋನ್ ಪ್ರಯೋಜನಗಳು

  • ಒಂದು ವರ್ಷದಲ್ಲಿ ₹2 ಲಕ್ಷದ ಖರ್ಚುಗಳಿಗೆ ₹1000 ಮೌಲ್ಯದ ಗಿಫ್ಟ್ ವೌಚರ್.*

Print
ads-block-img

ಹೆಚ್ಚುವರಿ ಪ್ರಯೋಜನಗಳು

ನೀವು ಅರ್ಹರೇ ಎಂದು ಯೋಚಿಸುತ್ತಿದ್ದೀರಾ?

ಸ್ವಯಂ ಉದ್ಯೋಗಿ

  • ರಾಷ್ಟ್ರೀಯತೆ : ಭಾರತೀಯ
  • ವಯಸ್ಸು :21 - 65 ವರ್ಷಗಳು
  • ವಾರ್ಷಿಕ ITR :> ₹8,00,000
Print

22 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್‌ಹೋಲ್ಡರ್‌ಗಳಂತೆ ವಾರ್ಷಿಕವಾಗಿ ₹15,000* ವರೆಗೆ ಉಳಿತಾಯ ಮಾಡಿ

Dinners club black credit card

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ 

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಡ್ರೈವಿಂಗ್ ಲೈಸೆನ್ಸ್
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು

ವಿಳಾಸದ ಪುರಾವೆ

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್)
  • ಬಾಡಿಗೆ ಅಗ್ರೀಮೆಂಟ್
  • ಬ್ಯಾಂಕ್ ಸ್ಟೇಟ್ಮೆಂಟ್

ಆದಾಯದ ಪುರಾವೆ

  • ಸ್ಯಾಲರಿ ಸ್ಲಿಪ್‌ಗಳು (ಇತ್ತೀಚಿನ)
  • ಫಾರ್ಮ್ 16 
  • ಆದಾಯ ತೆರಿಗೆ ರಿಟರ್ನ್ಸ್ (ITR)
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಬಿಸಿನೆಸ್ ಲೋನ್‌ಗಳನ್ನು ನಿರ್ವಹಿಸಲು ಒಂದು ಏಕೀಕೃತ ಪ್ಲಾಟ್‌ಫಾರ್ಮ್.
  • ಖರ್ಚಿನ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಬಿಸಿನೆಸ್ ವೆಚ್ಚಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸರಳ, ಅರ್ಥಪೂರ್ಣ ಇಂಟರ್ಫೇಸ್.
  • ರಿವಾರ್ಡ್ ಪಾಯಿಂಟ್‌ಗಳು
    ಕೇವಲ ಒಂದು ಕ್ಲಿಕ್‌ನೊಂದಿಗೆ ಸುಲಭವಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ನೋಡಿ ಮತ್ತು ರಿಡೀಮ್ ಮಾಡಿ.
Card Reward and Redemption Program

ಫೀಸ್ ಮತ್ತು ಶುಲ್ಕಗಳು

  • ಜಾಯ್ನಿಂಗ್ ಮೆಂಬರ್‌ಶಿಪ್ ಫೀಸ್: ₹1000 ಜೊತೆಗೆ ಅನ್ವಯವಾಗುವ ತೆರಿಗೆಗಳು. ಮೊದಲ 90 ದಿನಗಳ ಒಳಗೆ ₹60,000 (EMI-ಅಲ್ಲದ ಖರ್ಚುಗಳು) ಖರ್ಚು ಮಾಡಿದಾಗ ಮೊದಲ ವರ್ಷದ ಫೀಸ್ ಮನ್ನಾ ಮಾಡಲಾಗುತ್ತದೆ
  • ಮೆಂಬರ್‌ಶಿಪ್ ರಿನ್ಯೂವಲ್ ಫೀಸ್ 2ನೇ ವರ್ಷದ ನಂತರ: ವರ್ಷಕ್ಕೆ ₹500 ಜೊತೆಗೆ ಅನ್ವಯವಾಗುವ ತೆರಿಗೆಗಳು
  • Paytm ಎಚ್ ಡಿ ಎಫ್ ಸಿ ಬ್ಯಾಂಕ್ Select Business ಕ್ರೆಡಿಟ್ ಕಾರ್ಡ್‌ನಲ್ಲಿ 12-ತಿಂಗಳ ಅವಧಿಯಲ್ಲಿ ₹1 ಲಕ್ಷ (EMI ಅಲ್ಲದ ಖರ್ಚುಗಳು) ವಾರ್ಷಿಕ ಖರ್ಚು ಮಾಡಿದರೆ, ರಿನ್ಯೂವಲ್ ಫೀಸ್ ಮನ್ನಾ ಮಾಡಲಾಗುತ್ತದೆ.
  • ಫೀಸ್ ಮತ್ತು ಶುಲ್ಕಗಳ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Contactless Payment

ಕಾರ್ಡ್ ರಿವಾರ್ಡ್ ಮತ್ತು ರಿಡೆಂಪ್ಶನ್ ಪ್ರೋಗ್ರಾಮ್

  • ಪ್ರಾಡಕ್ಟ್ ಫೀಚರ್‌ಗಳ ಪ್ರಕಾರ ಕ್ಯಾಶ್‌ಬ್ಯಾಕನ್ನು ಕ್ಯಾಶ್‌ಪಾಯಿಂಟ್‌ಗಳ ರೂಪದಲ್ಲಿ ಕ್ರೆಡಿಟ್ ಮಾಡಲಾಗುತ್ತದೆ, ಇದನ್ನು ಗ್ರಾಹಕರು ತಮ್ಮ ಸ್ಟೇಟ್ಮೆಂಟ್ ಬ್ಯಾಲೆನ್ಸ್‌ಗಾಗಿ ರಿಡೀಮ್ ಮಾಡಬಹುದು.

  • ವಾಲೆಟ್ ಲೋಡ್‌ಗಳು, ಫ್ಯೂಯಲ್ ಖರ್ಚುಗಳು, EMI ಖರ್ಚುಗಳು, ಬಾಡಿಗೆ ಖರ್ಚುಗಳು ಮತ್ತು ಸರ್ಕಾರಿ ಖರ್ಚುಗಳಿಗೆ ಕ್ಯಾಶ್‌ಬ್ಯಾಕ್ ಅನ್ವಯವಾಗುವುದಿಲ್ಲ.

  • ದಿನಸಿ ಖರ್ಚುಗಳಲ್ಲಿ ಗಳಿಸಬಹುದಾದದ ಕ್ಯಾಶ್‌ಬ್ಯಾಕನ್ನು ತಿಂಗಳಿಗೆ ₹1000 ಕ್ಯಾಶ್‌ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ.

  • ಟ್ರಾವೆಲ್ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳ ರಿಡೆಂಪ್ಶನ್ ಅನ್ನು ತಿಂಗಳಿಗೆ 50,000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ

  • 1ನೇ ಫೆಬ್ರವರಿ 2023 ರಿಂದ ಮೊದಲ್ಗೊಂಡು, ಕ್ಯಾಶ್‌ಬ್ಯಾಕ್ ರಿಡೆಂಪ್ಶನ್ ಅನ್ನು ತಿಂಗಳಿಗೆ 3000 ಪಾಯಿಂಟ್‌ಗಳಿಗೆ ಮಿತಿಗೊಳಿಸಲಾಗಿದೆ.

  • 70% ಪಾಯಿಂಟ್‌ಗಳು ಪ್ಲಸ್ 30% ಕನಿಷ್ಠ ಪಾವತಿ ವ್ಯವಸ್ಥೆ - ಆಯ್ದ ಕೆಟಗರಿಗಳಲ್ಲಿ ಪಾಯಿಂಟ್‌ಗಳ ರಿಡೆಂಪ್ಶನ್‌ಗಾಗಿ ಕನಿಷ್ಠ 30% ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

  • Paytm ಎಚ್ ಡಿ ಎಫ್ ಸಿ ಬ್ಯಾಂಕ್ Select Business ಕ್ರೆಡಿಟ್ ಕಾರ್ಡ್‌ನೊಂದಿಗೆ ಒಂದು ವರ್ಷದಲ್ಲಿ ನಿಮ್ಮ ಬಿಸಿನೆಸ್‌ನಲ್ಲಿ ಮತ್ತು ₹8 ಲಕ್ಷದ ವೈಯಕ್ತಿಕ ಖರ್ಚುಗಳಿಗೆ 10% ವರೆಗೆ ಉಳಿತಾಯ ಮಾಡಿ. ಹೇಗೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Zero Cost Card Liability

ಕಾಂಟಾಕ್ಟ್‌ಲೆಸ್ ಪಾವತಿ

  • ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗಾಗಿ Paytm ಎಚ್ ಡಿ ಎಫ್ ಸಿ ಬ್ಯಾಂಕ್ Select Business ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.

(ಗಮನಿಸಿ: ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟಾಕ್ಟ್‌ಲೆಸ್ ವಿಧಾನದ ಮೂಲಕ ₹5000 ವರೆಗೆ ಪಾವತಿಯನ್ನು ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹5000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಸಮಾನವಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿ ಇರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.)

Revolving Credit

ಶೂನ್ಯ ವೆಚ್ಚದ ಕಾರ್ಡ್ ಹೊಣೆಗಾರಿಕೆ

  • 24-ಗಂಟೆಗಳ ಎಚ್ ಡಿ ಎಫ್ ಸಿ ಬ್ಯಾಂಕ್ ಕಾಲ್ ಸೆಂಟರ್‌ಗೆ ತಕ್ಷಣ ರಿಪೋರ್ಟ್ ಮಾಡಿದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಯಾವುದೇ ಮೋಸದ ಟ್ರಾನ್ಸಾಕ್ಷನ್‌ಗಳಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
Card Management and Control

ರಿವಾಲ್ವಿಂಗ್ ಕ್ರೆಡಿಟ್

  • ನಾಮಮಾತ್ರದ ಬಡ್ಡಿ ದರದಲ್ಲಿ ಲಭ್ಯವಿದೆ. (ಹೆಚ್ಚಿನ ವಿವರಗಳಿಗಾಗಿ ಫೀಸ್ ಮತ್ತು ಶುಲ್ಕಗಳ ವಿಭಾಗವನ್ನು ಪರೀಕ್ಷಿಸಿ)
Fees and Renewal

MyCards ಮೂಲಕ ಕಾರ್ಡ್ ಕಂಟ್ರೋಲ್

ಎಲ್ಲಾ ಕ್ರೆಡಿಟ್ ಕಾರ್ಡ್ ಅಗತ್ಯಗಳಿಗೆ ಮೊಬೈಲ್ ಆಧಾರಿತ ಸರ್ವಿಸ್ ಪ್ಲಾಟ್‌ಫಾರ್ಮ್ ಆದ MyCards, Paytm ಎಚ್ ಡಿ ಎಫ್ ಸಿ ಬ್ಯಾಂಕ್ Select Business ಕ್ರೆಡಿಟ್ ಕಾರ್ಡ್‌ನ ಅನುಕೂಲಕರ ಆ್ಯಕ್ಟಿವೇಶನ್ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಪಾಸ್ವರ್ಡ್‌ಗಳು ಅಥವಾ ಡೌನ್ಲೋಡ್‌ಗಳ ಅಗತ್ಯವಿಲ್ಲದೆ ತಡೆರಹಿತ ಅನುಭವವನ್ನು ಇದು ಖಚಿತಪಡಿಸುತ್ತದೆ.

ಕ್ರೆಡಿಟ್ ಕಾರ್ಡ್ ನೋಂದಣಿ ಮತ್ತು ಆ್ಯಕ್ಟಿವೇಶನ್

  • ಕಾರ್ಡ್ PIN ಸೆಟಪ್ ಮಾಡಿ

  • ಆನ್ಲೈನ್ ಖರ್ಚುಗಳು, ಕಾಂಟಾಕ್ಟ್‌ಲೆಸ್ ಟ್ರಾನ್ಸಾಕ್ಷನ್‌ಗಳಂತಹ ಕಾರ್ಡ್ ನಿಯಂತ್ರಣಗಳನ್ನು ನಿರ್ವಹಿಸಿ

  • ಟ್ರಾನ್ಸಾಕ್ಷನ್‌ಗಳನ್ನು ನೋಡಿ/ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ

  • ರಿವಾರ್ಡ್ ಪಾಯಿಂಟ್‌ಗಳನ್ನು ಚೆಕ್ ಮಾಡಿ

  • ಕಾರ್ಡ್ ಬ್ಲಾಕ್ ಮಾಡಿ/ಮರು-ವಿತರಣೆ ಪಡೆಯಿರಿ

  • ಆ್ಯಡ್-ಆನ್ ಕಾರ್ಡ್‌ಗಾಗಿ ಅಪ್ಲೈ ಮಾಡಿ, ನಿರ್ವಹಿಸಿ, ಆ್ಯಡ್-ಆನ್ ಕಾರ್ಡ್‌ಗೆ PIN ಮತ್ತು ಕಾರ್ಡ್ ಕಂಟ್ರೋಲ್‌ಗಳನ್ನು ಸೆಟ್ ಮಾಡಿ

Important information

(ಪ್ರಮುಖ ನಿಯಮ ಮತ್ತು ಷರತ್ತುಗಳು)

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Important information

ಆಗಾಗ್ಗೆ ಕೇಳುವ ಪ್ರಶ್ನೆಗಳು

Paytm Select Business ಕ್ರೆಡಿಟ್ ಕಾರ್ಡ್‌ಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು, ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ: 

ಗುರುತಿನ ಪುರಾವೆ

  • ಆಧಾರ್ ಕಾರ್ಡ್ 

  • ಪ್ಯಾನ್ ಕಾರ್ಡ್ 

ವಿಳಾಸದ ಪುರಾವೆ

  • ಇತ್ತೀಚಿನ ಯುಟಿಲಿಟಿ ಬಿಲ್ 

  • ಪಾಸ್‌ಪೋರ್ಟ್ 

ಆದಾಯದ ಪುರಾವೆ

  • ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು (ಉದ್ಯೋಗಿಗಳು) 

  • ಆದಾಯ ತೆರಿಗೆ ರಿಟರ್ನ್ಸ್ (ಸ್ವಯಂ ಉದ್ಯೋಗಿ) 

ಇನ್ನಷ್ಟು FAQ ಓದಲು ಇಲ್ಲಿ ಕ್ಲಿಕ್ ಮಾಡಿ

Paytm Select Business ಕ್ರೆಡಿಟ್ ಕಾರ್ಡ್ ಬಳಸುವುದು ಸರಳವಾಗಿದೆ. ಪಾವತಿಗಾಗಿ ನಿಮ್ಮ ಕಾರ್ಡ್ ಅನ್ನು ಪ್ರಸ್ತುತಪಡಿಸಿ ಅಥವಾ ಅದನ್ನು ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ ಬಳಸಿ. ಯಾವುದೇ ಬಡ್ಡಿ ಶುಲ್ಕಗಳನ್ನು ತಪ್ಪಿಸಲು ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಮರೆಯಬೇಡಿ.

ಭಾರತ ಮತ್ತು ಅಂತರರಾಷ್ಟ್ರೀಯವಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಅಂಗೀಕರಿಸುವ ಯಾವುದೇ ಮರ್ಚೆಂಟ್ ಅಥವಾ ಆನ್ಲೈನ್ ಪ್ಲಾಟ್‍ಫಾರ್ಮ್‌ನಲ್ಲಿ ನೀವು Paytm Select Business ಕ್ರೆಡಿಟ್ ಕಾರ್ಡ್ ಬಳಸಬಹುದು.

Paytm Select Business ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಬಿಸಿನೆಸ್‌ಗಳಿಗೆ ವಿನ್ಯಾಸಗೊಳಿಸಲಾದ ಶಕ್ತಿಶಾಲಿ ಫೈನಾನ್ಷಿಯಲ್ ಪರಿಹಾರವಾಗಿದ್ದು, ವಿಶೇಷ ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್ ಪ್ರಯೋಜನಗಳು ಮತ್ತು ಅನುಕೂಲಕರ ಡಿಜಿಟಲ್ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.