ಎಲ್ಲಾ ವಿಜೇತರು ಪ್ರಯೋಜನಗಳನ್ನು ಡೌನ್ಲೋಡ್ ಮಾಡಲು ಲಿಂಕ್ ಒದಗಿಸುವ ಟಿಎಟಿ ಒಳಗೆ ಇಮೇಲ್ ಮತ್ತು SMS ಸಂವಹನವನ್ನು ಪಡೆಯುತ್ತಾರೆ. ಕಾರ್ಡ್ ಸದಸ್ಯರು ಲಿಂಕ್‌ಗೆ ಹೋಗಬಹುದು, ನೋಂದಾಯಿತ ಮೊಬೈಲ್ ನಂಬರ್ ಮತ್ತು ಮೊದಲ 4 - ಕಾರ್ಡ್‌ನ ಕೊನೆಯ 4 ಡಿಜಿಟ್‌ಗಳೊಂದಿಗೆ ಮೌಲ್ಯೀಕರಿಸಬಹುದು ಮತ್ತು ಅರ್ಹ ಪ್ರಯೋಜನಗಳನ್ನು ಡೌನ್ಲೋಡ್ ಮಾಡಬಹುದು.
ಹೌದು, Diners Club Privilege ಕಾರ್ಡ್ ಪ್ರೈಮರಿ ಮತ್ತು ಆ್ಯಡ್-ಆನ್ ಕಾರ್ಡ್ ಸದಸ್ಯರಿಗೆ ಭಾರತ ಮತ್ತು ವಿಶ್ವದಾದ್ಯಂತ 1000 ಕ್ಕೂ ಹೆಚ್ಚು ಲೌಂಜ್‍ಗಳಲ್ಲಿ ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಒದಗಿಸುತ್ತದೆ
ಆದಾಯ, ಕ್ರೆಡಿಟ್ ಇತಿಹಾಸ ಮತ್ತು ಆಂತರಿಕ ಪಾಲಿಸಿಗಳಂತಹ ವಿವಿಧ ಅಂಶಗಳ ಆಧಾರದ ಮೇಲೆ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಮಿತಿಯನ್ನು ನಿರ್ಧರಿಸುತ್ತದೆ.
Amazon Prime, MMT BLACK, Swiggy One (13 ತಿಂಗಳು) ಮತ್ತು ಇನ್ನೂ ಹೆಚ್ಚಿನ ಪಾಲುದಾರರೊಂದಿಗೆ ಕಾಂಪ್ಲಿಮೆಂಟರಿ ವಾರ್ಷಿಕ ಮೆಂಬರ್‌ಶಿಪ್‌ಗಳು.
ಮೊದಲ 90 ದಿನಗಳ ಒಳಗೆ 75,000 ಖರ್ಚುಗಳನ್ನು ಮಾಡಿದ ನಂತರ ಅಥವಾ ಜಾಯ್ನಿಂಗ್ ಫೀಸ್ ರಿಯಲೈಸೇಶನ್ ನಂತರ ವೆಲ್ಕಮ್ ಪ್ರಯೋಜನವಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ Diners Club Privilege ಕಾರ್ಡ್ ಸದಸ್ಯರು ಈ ಕೆಳಗಿನ ಬ್ರ್ಯಾಂಡ್‌ಗಳ ವಾರ್ಷಿಕ ಮೆಂಬರ್‌ಶಿಪ್‌ಗಳಿಗೆ ಅರ್ಹರಾಗಿರುತ್ತಾರೆ - MMT Black, Swiggy One, Amazon Prime, Times Prime Smart.
ಅರ್ಹತಾ ಷರತ್ತುಗಳನ್ನು ಪೂರೈಸಿದ 30 ದಿನಗಳ ಒಳಗೆ ಕಾರ್ಡ್ ಸದಸ್ಯರು ಪ್ರಯೋಜನಗಳನ್ನು ಪಡೆಯುತ್ತಾರೆ.
ಮೊದಲ ಟ್ರಾನ್ಸಾಕ್ಷನ್ ಪೂರ್ಣಗೊಂಡ 30 ದಿನಗಳ ಒಳಗೆ ಕಾರ್ಡ್ ಸದಸ್ಯರು ಪ್ರಯೋಜನಗಳನ್ನು ಪಡೆಯುತ್ತಾರೆ.
Diners Club Privilege ಕಾರ್ಡ್ ಸದಸ್ಯರು ವಿಶ್ವದಾದ್ಯಂತ 1,000 ಕ್ಕೂ ಹೆಚ್ಚು ಪಾಲುದಾರ ಲೌಂಜ್‍ಗಳ 12 ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಅನ್ನು ಆನಂದಿಸಬಹುದು. ಪ್ರೈಮರಿ ಮತ್ತು ಆ್ಯಡ್-ಆನ್ ಕಾರ್ಡ್ ಹೋಲ್ಡರ್‌ಗಳಿಗೆ ಲೌಂಜ್ ಭೇಟಿ ಕಾಂಪ್ಲಿಮೆಂಟರಿ ಆಗಿದೆ.
ದಯವಿಟ್ಟು ಗಮನಿಸಿ: ಪ್ರಯೋಜನಕ್ಕಾಗಿ ಆ್ಯಡ್-ಆನ್ ಕಾರ್ಡ್ ಸದಸ್ಯರು ಲೌಂಜ್ ಆ್ಯಡ್-ಆನ್ ಕಾರ್ಡ್ ಅನ್ನು ಪ್ರಸ್ತುತಪಡಿಸಬೇಕು.
ಹೌದು. ಎಚ್ ಡಿ ಎಫ್ ಸಿ ಬ್ಯಾಂಕ್ Diners Club Privilege ಕ್ರೆಡಿಟ್ ಕಾರ್ಡ್ ಗ್ರಾಹಕರಾಗಿ, ನೀವು ಪ್ರಮುಖ ಸ್ಪಾ, ಸಲೂನ್, ಜಿಮ್ ಇತ್ಯಾದಿಗಳಲ್ಲಿ ವಿಶೇಷ ರಿಯಾಯಿತಿಗಳನ್ನು ಆನಂದಿಸಬಹುದು. ಆಯ್ದ ಡೈನಿಂಗ್ ಅನುಭವಗಳಲ್ಲಿ 15% ವರೆಗೆ ರಿಯಾಯಿತಿಯನ್ನು ಆನಂದಿಸಿ. ದೇಶಾದ್ಯಂತ 3,000+ ಉತ್ತಮ ಡೈನಿಂಗ್ ಆಫರ್‌ಗಳನ್ನು ಮತ್ತು 70 ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ಪಾಲುದಾರರೊಂದಿಗೆ 1,400+ ಆಫರ್‌ಗಳನ್ನು ಅಕ್ಸೆಸ್ ಮಾಡಿ.
ವೆಲ್ನೆಸ್ ಪ್ರಯೋಜನಗಳಿಗಾಗಿ ಭೇಟಿ ನೀಡಿ: https://hdfcbankdinersclubwellness.poshvine.com/
ಡೈನಿಂಗ್ ಪ್ರಯೋಜನಗಳಿಗಾಗಿ ಭೇಟಿ ನೀಡಿ: https://offers.smartbuy.hdfcbank.com/deals
ಕಾರ್ಡ್ ಸದಸ್ಯರು ಭಾರತ ಮತ್ತು ವಿದೇಶಗಳಲ್ಲಿ ಪ್ರಮುಖ ಗಾಲ್ಫ್ ಕೋರ್ಸ್‌ಗಳಿಗೆ ಅಕ್ಸೆಸ್ ಅನ್ನು ಆನಂದಿಸಬಹುದು ಮತ್ತು ಕಾನ್ಸಿಯರ್ಜ್‌ಗೆ ಕರೆ ಮಾಡುವ ಮೂಲಕ 24x7 ಬುಕಿಂಗ್ ಸಹಾಯದೊಂದಿಗೆ ವಿಶ್ವದ ಅತ್ಯುತ್ತಮ ಕೋರ್ಸ್‌ಗಳಲ್ಲಿ ಕಾಂಪ್ಲಿಮೆಂಟರಿ ಗಾಲ್ಫ್ ಗೇಮ್‌ಗಳನ್ನು (ತ್ರೈಮಾಸಿಕಕ್ಕೆ 2) ಆನಂದಿಸಬಹುದು.
ನಿಮ್ಮ ಅರ್ಹತೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ಮೂಲಕ ನೀವು Diners Club Privilege ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು. ಅರ್ಹತೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ. ನಿಮ್ಮ Diners Club Privilege ಕ್ರೆಡಿಟ್ ಕಾರ್ಡ್‌ಗೆ ಇಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಆಂತರಿಕ ವಿಮರ್ಶೆಯ ನಂತರ, ಅನುಮೋದನೆಯ ನಂತರ, ನಿಮ್ಮ Diners Club Privilege ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ.
Diners Club Privilege ಕಾರ್ಡ್ ಸದಸ್ಯರು ಕನ್ಸಿಯರ್ಜ್ ಡೆಸ್ಕ್‌ನಿಂದ ಅತ್ಯುತ್ತಮವಾಗಿ ಜಾಗತಿಕ ಸರ್ವಿಸ್‌ಗಳನ್ನು ಪಡೆಯಬಹುದು.
ಏರ್‌ಪೋರ್ಟ್ VIP ಸರ್ವಿಸ್ (ಮೀಟ್-ಅಂಡ್-ಗ್ರೀಟ್), ಇಂಟರ್ನ್ಯಾಷನಲ್ ಗಿಫ್ಟ್ ಡೆಲಿವರಿ ಮತ್ತು ಶಾಪಿಂಗ್ ಸೇವೆಗಳು, ಖಾಸಗಿ ಡೈನಿಂಗ್ ಸಹಾಯ, ಪ್ರಯಾಣ ಮತ್ತು ಕಾರ್ಯಕ್ರಮ ಯೋಜನೆ ಮುಂತಾದ ಸೇವೆಗಳು ಮತ್ತು ರಿಸರ್ವೇಶನ್ ಸಹಾಯ ಇತ್ಯಾದಿ.
ಕನ್ಸಿಯರ್ಜ್ ಸರ್ವಿಸಸ್ ಡೆಸ್ಕ್: ಟೋಲ್-ಫ್ರೀ: 1800-118-887 | ಲ್ಯಾಂಡ್‌ಲೈನ್: 022 4232 0226
ಕಾರ್ಡ್ ಸದಸ್ಯರು ಪ್ರತಿ ₹150 ಖರ್ಚು ಮಾಡುವಾಗ 4 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. https://offers.smartbuy.hdfcbank.com/diners ಗೆ ಭೇಟಿ ನೀಡುವ ಮೂಲಕ ವಿಮಾನ ಟಿಕೆಟ್‌ಗಳು, ಹೋಟೆಲ್‌ಗಳು ಮತ್ತು ಇಂಟರ್ನ್ಯಾಷನಲ್ ಅನುಭವಗಳಿಗೆ 1 ರಿವಾರ್ಡ್ ಪಾಯಿಂಟ್ = 0.5 ರೂಪಾಯಿಯಲ್ಲಿ ರಿಡೀಮ್ ಮಾಡಿಕೊಳ್ಳಿ ಮತ್ತು ನಮ್ಮ ಕ್ಯಾಟಲಾಗ್‌ನಿಂದ ಉಡುಗೊರೆಗಳನ್ನು 1 ರಿವಾರ್ಡ್ ಪಾಯಿಂಟ್ = 0.35 ಪೈಸೆಗಳಂತೆ ವಿನಿಮಯ ಮಾಡಿಕೊಳ್ಳಿ
ನಿಮ್ಮ ಅರ್ಹತೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ಮೂಲಕ ನೀವು Diners Club Privilege ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು. ಅರ್ಹತೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ. ನಿಮ್ಮ Diners Club Privilege ಕ್ರೆಡಿಟ್ ಕಾರ್ಡ್‌ಗೆ ಇಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಆಂತರಿಕ ವಿಮರ್ಶೆಯ ನಂತರ, ಅನುಮೋದನೆಯ ನಂತರ, ನಿಮ್ಮ Diners Club Privilege ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ.
ಆದಾಯ, ಕ್ರೆಡಿಟ್ ಇತಿಹಾಸ ಮತ್ತು ಆಂತರಿಕ ಪಾಲಿಸಿಗಳಂತಹ ವಿವಿಧ ಅಂಶಗಳ ಆಧಾರದ ಮೇಲೆ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಮಿತಿಯನ್ನು ನಿರ್ಧರಿಸುತ್ತದೆ.
ಕಾರ್ಡ್ ಸದಸ್ಯರು ಈ ಕೆಳಗಿನವುಗಳ ಮೂಲಕ Diners 10X ಪಾಲುದಾರರಲ್ಲಿ 10X ರಿವಾರ್ಡ್ ಪಾಯಿಂಟ್‌ಗಳನ್ನು ಮತ್ತು ಈ ಮುಂದಿನವುಗಳಲ್ಲಿ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಗಳಿಸಬಹುದು:
ಡೈನರ್ಸ್ 10X ಪಾಲುದಾರರ ರಿವಾರ್ಡ್ ಪಾಯಿಂಟ್‌ಗಳ ಮೇಲಿನ ಗರಿಷ್ಠ ಕ್ಯಾಪ್ 10,000 ಮತ್ತು SmartBuy ಮೇಲೆ ಕ್ಯಾಶ್‌ಬ್ಯಾಕ್‌ನ ಗರಿಷ್ಠ ಕ್ಯಾಪ್ ಒಂದು ತಿಂಗಳಲ್ಲಿ 2,000 ಆಗಿದೆ
ದಯವಿಟ್ಟು ಪರೀಕ್ಷಿಸಿ www.hdfcbankdinersclub.com ಮಾಸಿಕ ಅಪ್ಡೇಟ್‌ಗಾಗಿ.
ಟ್ರಾನ್ಸಾಕ್ಷನ್ ಕ್ಯಾಲೆಂಡರ್ ತಿಂಗಳ ಕೊನೆಯಿಂದ 90 ದಿನಗಳ ಒಳಗೆ ಹೆಚ್ಚಳದ ರಿವಾರ್ಡ್ಸ್/ಕ್ಯಾಶ್‌ಬ್ಯಾಕನ್ನು ಪೋಸ್ಟ್ ಮಾಡಲಾಗುತ್ತದೆ. ಪೂರ್ಣಗೊಂಡಿದೆ ಮತ್ತು ಮರ್ಚೆಂಟ್ ಕಡೆಯಿಂದ ಸೆಟಲ್ಮೆಂಟ್ ನಡೆದಿದೆ. ಗರಿಷ್ಠ ಕ್ಯಾಪ್ ಲೆಕ್ಕ ಹಾಕಲು ಸೆಟಲ್ಮೆಂಟ್ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಆಫರ್ ಅಥವಾ ರಿವಾರ್ಡ್ ಪಾಯಿಂಟ್‌ಗಳಿಗೆ ಅರ್ಹರಾಗಲು ಕನಿಷ್ಠ ಟ್ರಾನ್ಸಾಕ್ಷನ್ ಮೌಲ್ಯ ₹ 150
₹5 ಲಕ್ಷಗಳ ವಾರ್ಷಿಕ ಖರ್ಚಿನ ಮೈಲಿಗಲ್ಲನ್ನು ಸಾಧಿಸಿದ ನಂತರ Diners Club Privilege ಕಾರ್ಡ್ ಸದಸ್ಯರು, ಈ ಕೆಳಗಿನ ಬ್ರ್ಯಾಂಡ್‌ಗಳ ವಾರ್ಷಿಕ ಮೆಂಬರ್‌ಶಿಪ್‌ಗಳಿಗೆ ಅರ್ಹರಾಗಿರುತ್ತಾರೆ- MMT Black, Swiggy One, Amazon Prime, Times Prime Smart .
ದಯವಿಟ್ಟು ಗಮನಿಸಿ - ಕಾರ್ಡ್ ಸದಸ್ಯರು ಕಾರ್ಡ್ ವಾರ್ಷಿಕೋತ್ಸವ ದಿನಾಂಕದ 30 ದಿನಗಳ ಒಳಗೆ ಪ್ರಯೋಜನಗಳನ್ನು ಪಡೆಯುತ್ತಾರೆ.
₹40,000/- ಮಾಸಿಕ ಖರ್ಚಿನ ಮೈಲಿಗಲ್ಲನ್ನು ಸಾಧಿಸಿದ ನಂತರ Diners Club Privilege ಕಾರ್ಡ್ ಸದಸ್ಯರು, Ola select ಮಾಸಿಕ ಮೆಂಬರ್‌ಶಿಪ್, Cure.fit ಮಾಸಿಕ ಮೆಂಬರ್‌ಶಿಪ್, ₹500 ಮೌಲ್ಯದ BookMyShow ವೌಚರ್ ಮತ್ತು ₹500 ಮೌಲ್ಯದ TataCLiQ ವೌಚರ್, ಇವುಗಳಲ್ಲಿ ಯಾವುದಾದರೂ ಒಂದು ವೌಚರ್‌ಗೆ ಅರ್ಹರಾಗಿರುತ್ತಾರೆ.
ದಯವಿಟ್ಟು ಗಮನಿಸಿ - ಕಾರ್ಡ್ ಸದಸ್ಯರು ತಿಂಗಳ ಪೂರ್ಣಗೊಂಡ 30 ದಿನಗಳ ಒಳಗೆ ಪ್ರಯೋಜನಗಳನ್ನು ಪಡೆಯುತ್ತಾರೆ.
ಈ ಆಫರ್‌ನ ಅರ್ಹತೆಯನ್ನು ಲೆಕ್ಕ ಹಾಕಲು ಟ್ರಾನ್ಸಾಕ್ಷನ್ ಸೆಟಲ್ಮೆಂಟ್ ದಿನಾಂಕವನ್ನು ಪರಿಗಣಿಸಲಾಗುತ್ತದೆ ಮತ್ತು ಟ್ರಾನ್ಸಾಕ್ಷನ್ ದಿನಾಂಕವಲ್ಲ.
Diners Club Privilege ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ನಿಮಗೆ ಗುರುತಿನ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್), ವಿಳಾಸದ ಪುರಾವೆ (ಇತ್ತೀಚಿನ ಯುಟಿಲಿಟಿ ಬಿಲ್, ಪಾಸ್‌ಪೋರ್ಟ್) ಮತ್ತು ಆದಾಯ ಪುರಾವೆ (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು, ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಆದಾಯ ತೆರಿಗೆ ರಿಟರ್ನ್‌ಗಳು) ಬೇಕಾಗುತ್ತದೆ
ಅರ್ಹತಾ ಮಾನದಂಡ: ಈ ಕೆಳಗಿನವುಗಳ ಆಧಾರದ ಮೇಲೆ ನೀವು ಎಚ್ ಡಿ ಎಫ್ ಸಿ ಬ್ಯಾಂಕ್ Diners Club Privilege ಕ್ರೆಡಿಟ್ ಕಾರ್ಡ್‌ಗೆ ಅರ್ಹರಾಗಿದ್ದೀರಿ:
ಫೀಸ್ ಮತ್ತು ಶುಲ್ಕಗಳು:
ಎಚ್ ಡಿ ಎಫ್ ಸಿ ಬ್ಯಾಂಕ್ Diners Club Privilege ಕ್ರೆಡಿಟ್ ಕಾರ್ಡ್ ವಾರ್ಷಿಕ ಮೆಂಬರ್‌ಶಿಪ್ ಫೀಸ್ ₹2,500 + ಅನ್ವಯವಾಗುವ ತೆರಿಗೆಗಳನ್ನು ಹೊಂದಿದೆ.
₹3 ಲಕ್ಷಗಳ ವಾರ್ಷಿಕ ಖರ್ಚುಗಳಿಗೆ, ಮುಂದಿನ ರಿನ್ಯೂವಲ್ ವರ್ಷಕ್ಕೆ ರಿನ್ಯೂವಲ್ ಫೀಸ್ ಮನ್ನಾವನ್ನು ಆನಂದಿಸಿ.
ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು https://www.hdfcbankdinersclub.com/diners-club-privilege diners-club-Privilege ಗೆ ಭೇಟಿ ನೀಡಿ
Amazon Prime, MMT BLACK, Swiggy One (13 ತಿಂಗಳು) ಮತ್ತು ಇನ್ನೂ ಹೆಚ್ಚಿನ ಪಾಲುದಾರರೊಂದಿಗೆ ಕಾಂಪ್ಲಿಮೆಂಟರಿ ವಾರ್ಷಿಕ ಮೆಂಬರ್‌ಶಿಪ್‌ಗಳು.
- ₹1 ಕೋಟಿ ಮೌಲ್ಯದ ಏರ್ ಆಕ್ಸಿಡೆಂಟ್ ಇನ್ಶೂರೆನ್ಸ್ ಕವರ್, ₹25 ಲಕ್ಷದವರೆಗೆ ತುರ್ತು ಸಾಗರೋತ್ತರ ಆಸ್ಪತ್ರೆ ದಾಖಲಾತಿ ಕವರ್ ಮತ್ತು ಬ್ಯಾಗೇಜ್ ವಿಳಂಬದ ಮೇಲೆ ₹50,000 ವರೆಗೆ ಟ್ರಾವೆಲ್ ಇನ್ಶೂರೆನ್ಸ್ ಕವರ್ ಸೇರಿದಂತೆ ಸಮಗ್ರ ಇನ್ಶೂರೆನ್ಸ್ ಕವರೇಜ್.
- ರಾಷ್ಟ್ರವ್ಯಾಪಿ 20,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಡೈನಿಂಗ್ ಆಫರ್‌ಗಳು ಮತ್ತು ರಿಯಾಯಿತಿಗಳು.
- ವಿಮಾನದ ಟಿಕೆಟ್‌ಗಳು, ಹೋಟೆಲ್‌ಗಳು, air miles, ಪ್ರಾಡಕ್ಟ್ ವೌಚರ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಗಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ
ಎಚ್ ಡಿ ಎಫ್ ಸಿ ಬ್ಯಾಂಕ್ Diners Club Privilege ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು, ಲೌಂಜ್ ಅಕ್ಸೆಸ್, ಪ್ರಯಾಣ ಮತ್ತು ಡೈನಿಂಗ್ ಸವಲತ್ತುಗಳು, ಇನ್ಶೂರೆನ್ಸ್ ಕವರೇಜ್ ಮತ್ತು ವಿಶೇಷ ಆಫರ್‌ಗಳನ್ನು ಒಳಗೊಂಡಂತೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಹೌದು, Diners Club Privilege ಕಾರ್ಡ್ ಪ್ರಾಥಮಿಕ ಮತ್ತು ಆ್ಯಡ್-ಆನ್ ಕಾರ್ಡ್ ಸದಸ್ಯರಿಗೆ ಭಾರತ ಮತ್ತು ವಿಶ್ವದಾದ್ಯಂತ 1,000 ಕ್ಕೂ ಹೆಚ್ಚು ಲೌಂಜ್‍ಗಳ ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ ಒದಗಿಸುತ್ತದೆ