ನೀವು ಪರಿಗಣಿಸಬೇಕಾದ 5 ಮನೆ ನವೀಕರಣ ವೆಚ್ಚಗಳು

ರಚನಾತ್ಮಕ ರಿಪೇರಿಗಳು, ಎಲೆಕ್ಟ್ರಿಕಲ್ ಅಪ್ಡೇಟ್‌ಗಳು, ಕ್ಲೀನಿಂಗ್, ತ್ಯಾಜ್ಯ ವಿಲೇವಾರಿ ಮತ್ತು ಇತರ ವೆಚ್ಚಗಳನ್ನು ಒಳಗೊಂಡಂತೆ ನಿಮ್ಮ ಮನೆಯನ್ನು ನವೀಕರಿಸುವಾಗ ಪರಿಗಣಿಸಬೇಕಾದ ಐದು ಗುಪ್ತ ವೆಚ್ಚಗಳನ್ನು ಈ ಬ್ಲಾಗ್ ಹೈಲೈಟ್ ಮಾಡುತ್ತದೆ. ಇದು ವಿವರವಾದ ಬಜೆಟ್ ತಯಾರಿಸಲು ಮತ್ತು ನಿಮ್ಮ ನವೀಕರಣಕ್ಕೆ ಹಣಕಾಸು ಒದಗಿಸಲು ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನನ್ನು ಪರಿಗಣಿಸಲು ಕೂಡ ಸೂಚಿಸುತ್ತದೆ.

ಸಾರಾಂಶ:

  • ಸಂಭಾವ್ಯ ಗುಪ್ತ ವೆಚ್ಚಗಳನ್ನು ಒಳಗೊಂಡಂತೆ ನವೀಕರಣ ವೆಚ್ಚಗಳನ್ನು ನಿಖರವಾಗಿ ಲೆಕ್ಕ ಹಾಕಿ.

  • ರಚನಾತ್ಮಕ ರಿಪೇರಿಗಳು ಮತ್ತು ವಿನ್ಯಾಸ ಬದಲಾವಣೆಗಳು ನಿಮ್ಮ ಬಜೆಟ್ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು. 

  • ಯಾವುದೇ ಎಲೆಕ್ಟ್ರಿಕಲ್ ಅಪ್ಗ್ರೇಡ್‌ಗಳಿಗೆ ಎಲೆಕ್ಟ್ರಿಶಿಯನ್ ಫೀಸ್ ಮತ್ತು ಇನ್‌ಸ್ಟಾಲೇಶನ್ ವೆಚ್ಚಗಳನ್ನು ಪರಿಗಣಿಸಿ.

  • ನವೀಕರಣದ ನಂತರ ಸ್ವಚ್ಛಗೊಳಿಸುವ ಮತ್ತು ಭಗ್ನಾವಶೇಷ ತೆಗೆಯುವ ವೆಚ್ಚವನ್ನು ಕಡೆಗಣಿಸಬೇಡಿ. 

  • ಹಳೆಯ ವಸ್ತುಗಳನ್ನು ವಿಲೇವಾರಿ ಮಾಡುವ ಮತ್ತು ಪೀಠೋಪಕರಣಗಳನ್ನು ಕಿತ್ತುಹಾಕಲು ಸಹಾಯವನ್ನು ನೇಮಿಸಿಕೊಳ್ಳುವ ವೆಚ್ಚವನ್ನು ಪರಿಗಣಿಸಿ.

ಮೇಲ್ನೋಟ

ನಿಮ್ಮ ಮನೆಯನ್ನು ಮರುಸ್ಥಾಪಿಸಲು ಅಥವಾ ನವೀಕರಿಸಲು ನೀವು ಯೋಚಿಸುತ್ತಿದ್ದೀರಾ? ನಿಮ್ಮ ಬಜೆಟ್ ಸೆಟ್ ಮಾಡುವಾಗ ಪರಿಗಣಿಸಬೇಕಾದ ಹಲವಾರು ಅಂಶಗಳಿರುವುದರಿಂದ, ಒಟ್ಟು ವೆಚ್ಚವನ್ನು ನಿಖರವಾಗಿ ಲೆಕ್ಕ ಹಾಕುವುದು ಸವಾಲಾಗಿರಬಹುದು. ಅನಿರೀಕ್ಷಿತ ವೆಚ್ಚಗಳಿಗಾಗಿ ಕೆಲವು ಹಣವನ್ನು ಮೀಸಲಿಡುವುದು ಸೂಕ್ತವಾಗಿದೆ. 

ನಿಮ್ಮ ನವೀಕರಣವನ್ನು ಬೆಂಬಲಿಸಲು ನೀವು ಹಣಕಾಸು ಬಯಸಿದರೆ, ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಎಚ್ ಡಿ ಎಫ್ ಸಿ ಬ್ಯಾಂಕ್ ಸರಳವಾದ ಪರ್ಸನಲ್ ಲೋನ್ ಅನ್ನು ಒದಗಿಸುತ್ತದೆ. 

ನಿಮ್ಮ ನವೀಕರಣ ಬಜೆಟ್ ಅನ್ನು ಯೋಜಿಸುವಾಗ ತಕ್ಷಣವೇ ಸ್ಪಷ್ಟವಾಗಿ ಕಾಣಿಸದಿರುವ ವೆಚ್ಚಗಳನ್ನು ಗುಪ್ತ ವೆಚ್ಚಗಳು ಎಂದು ಕರೆಯಲಾಗುತ್ತದೆ. ಅಚ್ಚರಿಗಳನ್ನು ತಪ್ಪಿಸಲು, ನೀವು ಪ್ರಾರಂಭಿಸುವ ಮೊದಲು ಸಂಭಾವ್ಯ ವೆಚ್ಚಗಳ ಸಮಗ್ರ ಚೆಕ್‌ಲಿಸ್ಟ್ ರಚಿಸಲು ಸಹಾಯ ಮಾಡುತ್ತದೆ. ನಿಮ್ಮ ನವೀಕರಣ ಬಜೆಟ್ ಚೆಕ್‌ಲಿಸ್ಟ್‌ನಲ್ಲಿ ಸೇರಿಸಬೇಕಾದ ಕೆಲವು ಅಂಶಗಳು ಇಲ್ಲಿವೆ: 

ಈ ಕೆಳಗಿನವುಗಳ ಬಜೆಟ್‌ಗೆ ಅನುಗುಣವಾಗಿ ಮನೆ ನವೀಕರಣ ವೆಚ್ಚಗಳು

ರಚನಾತ್ಮಕ ನವೀಕರಣ

ವಿಶೇಷವಾಗಿ ಕಟ್ಟುವ ಸಮಸ್ಯೆಗಳು ಮತ್ತು ಮನೆ ವಿನ್ಯಾಸ ಬದಲಾವಣೆಗಳನ್ನು ಪರಿಹರಿಸುವಾಗ ರಚನಾತ್ಮಕ ದುರಸ್ತಿ ವೆಚ್ಚಗಳು ಗಮನಾರ್ಹವಾಗಿರಬಹುದು. ಈ ರಿಪೇರಿಗಳು ಫ್ಲೋರಿಂಗ್ ಅಪ್ಡೇಟ್ ಮಾಡುವುದು, ಸೀಲಿಂಗ್‌ಗಳನ್ನು ಬದಲಾಯಿಸುವುದು, ಕೊಠಡಿಗಳನ್ನು ರಚಿಸುವುದು ಅಥವಾ ವಿಸ್ತರಿಸುವುದು, ಪೇಂಟಿಂಗ್, ಸೋರಿಕೆಗಳನ್ನು ಸರಿಪಡಿಸುವುದು ಮತ್ತು ಬಾಗಿಲುಗಳು ಮತ್ತು ಕಿಟಕಿಗಳನ್ನು ಸೇರಿಸುವುದನ್ನು ಒಳಗೊಂಡಿರಬಹುದು.

ನವೀಕರಣ ಪ್ರಾರಂಭವಾದ ನಂತರ ಹೆಚ್ಚುವರಿ ಕೆಲಸಗಳು ಬೇಕಾಗುವುದು ಸಾಮಾನ್ಯ. ಉದಾಹರಣೆಗೆ, ನಿಮ್ಮ ಅಡುಗೆಮನೆಯನ್ನು ನವೀಕರಿಸುವಾಗ, ನಿಮ್ಮ ಕಪಾಟುಗಳಲ್ಲಿ ಗೆದ್ದಲು ಬಾಧೆ ಇರುವುದು ಪತ್ತೆಯಾಗಬಹುದು, ಹೆಚ್ಚಿನ ಹಾನಿಯನ್ನು ತಡೆಗಟ್ಟಲು ನೀವು ಸಂಪೂರ್ಣ ಯುನಿಟ್ ಅನ್ನು ಬದಲಾಯಿಸಬೇಕಾಗುತ್ತದೆ. ಅಂತಹ ಅನಿರೀಕ್ಷಿತ ವೆಚ್ಚಗಳು ನಿಮ್ಮ ಆರಂಭಿಕ ಬಜೆಟ್ ಅನ್ನು ಸುಲಭವಾಗಿ ಮೀರಬಹುದು.

ಎಲೆಕ್ಟ್ರಿಕಲ್ಸ್

ನವೀಕರಣದ ಸಮಯದಲ್ಲಿ ನೀವು ಕೆಲವು ಎಲೆಕ್ಟ್ರಿಕಲ್ ಬದಲಾವಣೆಗಳನ್ನು ಮಾಡಲು ಬಯಸಬಹುದು. ಇದು ಸ್ವಿಚ್‌ಗಳು, ಪ್ಲಗ್‌ಗಳು ಅಥವಾ ಲೈಟ್‌ಗಳನ್ನು ಸೇರಿಸುವಂತೆ ಸರಳವಾಗಿರಬಹುದು. ಈ ವೆಚ್ಚಗಳನ್ನು ಪರಿಗಣಿಸುವಾಗ, ನೀವು ಎಲೆಕ್ಟ್ರಿಷಿಯನ್‌ಗಳ ಫೀಸ್ ಕೂಡ ಪರಿಗಣಿಸಬೇಕು. ನೀವು ನಿಮ್ಮ ಲಿವಿಂಗ್ ರೂಮಿನಲ್ಲಿ ಚಾಂಡೆಲಿಯರ್ ದೀಪವನ್ನು ನೇತುಹಾಕಲು ಯೋಜಿಸುತ್ತಿದ್ದೀರಿ ಮತ್ತು ನಿಮ್ಮ ಬಜೆಟ್ ಮತ್ತು ಕೋಣೆಯ ಸೌಂದರ್ಯದ ಆಧಾರದ ಮೇಲೆ ಒಂದನ್ನು ಆರಿಸಿಕೊಂಡಿದ್ದೀರಿ ಎಂದು ಭಾವಿಸೋಣ. ಆದಾಗ್ಯೂ, ನೀವು ಎಲೆಕ್ಟ್ರಿಶಿಯನ್‌ನ ಫೀಸ್ ಮತ್ತು ಇನ್‌ಸ್ಟಾಲೇಶನ್ ವೆಚ್ಚಗಳನ್ನು ಕೂಡ ಲೆಕ್ಕ ಹಾಕಬೇಕು. ಇದು ವೈರ್‌ಗಳು ಮತ್ತು ಬಲ್ಬ್‌ಗಳಂತಹ ಐಟಂಗಳನ್ನು ಒಳಗೊಂಡಿರುತ್ತದೆ.

ಶುಚಿಗೊಳಿಸುವ ವೆಚ್ಚಗಳು

ಅನೇಕ ಜನರು ನಿರ್ಮಾಣದ ನಂತರ ಡೆಬ್ರಿಸ್ ತೆಗೆದುಹಾಕುವ ವೆಚ್ಚವನ್ನು ಕಡೆಗಣಿಸುತ್ತಾರೆ. ಕಟ್ಟಡವನ್ನು ನವೀಕರಿಸುವುದರಿಂದ ಗಮನಾರ್ಹವಾದ ಧೂಳು ಮತ್ತು ಅವ್ಯವಸ್ಥೆ ಉಂಟಾಗಬಹುದು ಮತ್ತು ಕೆಲಸ ಪೂರ್ಣಗೊಂಡ ನಂತರ, ಸಂಪೂರ್ಣ ಮನೆ ಶುಚಿಗೊಳಿಸುವಿಕೆ ಅಗತ್ಯವಾಗಿರುತ್ತದೆ. ಆದಾಗ್ಯೂ, ದೀರ್ಘ ದಿನದ ನವೀಕರಣಗಳ ನಂತರ ಶುಚಿಗೊಳಿಸುವುದು ಹೆಚ್ಚು ಸಮರ್ಪಿತ ಮನೆ ಮಾಲೀಕರಿಗೂ ಕಷ್ಟವಾಗಬಹುದು. ಈ ಹೊರೆಯನ್ನು ಸುಲಭಗೊಳಿಸಲು ನೀವು ವೃತ್ತಿಪರ ಕ್ಲೀನರ್‌ಗಳನ್ನು ನೇಮಿಸುವುದನ್ನು ಪರಿಗಣಿಸಬಹುದು, ಆದರೆ ಈ ಹೆಚ್ಚುವರಿ ಸೇವೆಯು ನಿಮ್ಮ ಒಟ್ಟಾರೆ ವೆಚ್ಚಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ನೆನಪಿಡಿ.

ತ್ಯಾಜ್ಯ ತೊಡೆದುಹಾಕುವುದು

ಈಗ ನಿಮ್ಮ ಹೋಮ್ ಮೇಕ್‌ಓವರ್ ಪೂರ್ಣಗೊಂಡಿದೆ, ನೀವು ಸ್ವಿಚ್‌ಗಳು, ವೈರ್‌ಗಳು, ಕೇಬಲ್‌ಗಳು ಮತ್ತು ನಿರ್ಮಾಣದ ಡೆಬ್ರಿಸ್‌ನಂತಹ ಹಳೆಯ ಎಲೆಕ್ಟ್ರಿಕಲ್ ಐಟಂಗಳನ್ನು ಹೊಂದಿರಬಹುದು. ಈ ವಸ್ತುಗಳ ಸರಿಯಾದ ವಿಲೇವಾರಿ ಅಗತ್ಯವಾಗಿದೆ, ಅಂದರೆ ನೀವು ಹೊರಹಾಕಿದ ವಸ್ತುಗಳು ಮತ್ತು ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ವಿಲೇವಾರಿ ಮಾಡಲು ವೃತ್ತಿಪರರನ್ನು ನೇಮಿಸಬೇಕಾಗುತ್ತದೆ. ಇದು ನಿಮ್ಮ ನವೀಕರಣ ಪ್ರಾಜೆಕ್ಟ್‌ನ ಅವಶೇಷಗಳನ್ನು ತೆರವುಗೊಳಿಸಲು ಅಗತ್ಯವಿರುವ ಕಾರ್ಮಿಕರಿಗೆ ಹೆಚ್ಚುವರಿ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಇತರೆ ವೆಚ್ಚಗಳು

ನವೀಕರಣವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಪೀಠೋಪಕರಣಗಳನ್ನು ಕೆಡವಬೇಕಾಗಬಹುದು. ದೊಡ್ಡ ವಸ್ತುಗಳನ್ನು ತೆಗೆದುಹಾಕುವುದು ಸ್ವಲ್ಪ ಜಾಗವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ಆದರೆ ಜೋಡಿಸುವುದು ಮತ್ತು ತೆಗೆದು ಹಾಕುವುದು ಸಮಯ ತೆಗೆದುಕೊಳ್ಳುತ್ತದೆ ಮತ್ತು ದೈಹಿಕವಾಗಿ ಕಷ್ಟಕರವಾಗಿರುತ್ತದೆ. ಈ ಪ್ರಕ್ರಿಯೆಗೆ ಸಹಾಯವನ್ನು ಪಡೆಯುವುದನ್ನು ಪರಿಗಣಿಸಿ, ಆದರೆ ಈ ಸಹಾಯವು ವೆಚ್ಚದೊಂದಿಗೆ ಬರುತ್ತದೆ ಎಂಬುದನ್ನು ನೆನಪಿಡಿ. ನವೀಕರಣವನ್ನು ಆರಂಭಿಸುವ ಮೊದಲು ಇದನ್ನು ನಿಮ್ಮ ಬಜೆಟ್‌ನಲ್ಲಿ ಪರಿಗಣಿಸಿ.

ಹೆಚ್ಚುವರಿಯಾಗಿ, ನಿಮ್ಮ ಗುತ್ತಿಗೆದಾರರ ಖರೀದಿಗಳ ನಿರ್ಮಾಣ ಸಾಮಗ್ರಿಗಳ ಬಗ್ಗೆ ಜಾಗರೂಕರಾಗಿರಿ. ಎಲ್ಲಾ ಐಟಂಗಳನ್ನು ನವೀಕರಣದಲ್ಲಿ ಬಳಸಲಾಗುವುದಿಲ್ಲ, ಆದ್ದರಿಂದ ಬಳಸದ ವಸ್ತುಗಳಿಗೆ ಪಾವತಿಸುವ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಗುತ್ತಿಗೆದಾರರೊಂದಿಗೆ ಕಾರ್ಮಿಕರ ವೇತನಗಳನ್ನು ಮುಂಗಡವಾಗಿ ಸಮಾಲೋಚಿಸುವುದು ಕೂಡ ನಂತರ ಯಾವುದೇ ಭಿನ್ನಾಭಿಪ್ರಾಯಗಳನ್ನು ತಡೆಗಟ್ಟಲು ಸೂಕ್ತವಾಗಿದೆ.

ಮುಕ್ತಾಯ

ನಿಮ್ಮ ಹೋಮ್ ಅಪ್ಗ್ರೇಡ್ ನಿಮ್ಮ ಜೇಬಿಗೆ ಭಾರವಾಗದಂತೆ ಇರಲು ಬಿಡಿ. ಗುಪ್ತ ವೆಚ್ಚಗಳಿಗೆ ಹಣ ಪಾವತಿಸುವುದರಿಂದ ನಿಮ್ಮ ನೆಲೆಯನ್ನು ನವೀಕರಿಸುವ ಸಂತೋಷ ಹಾಳಾಗುತ್ತದೆ. ಚೆಕ್‌ಲಿಸ್ಟ್ ಮಾಡುವುದರಿಂದ ನಿಮ್ಮ ಅಪ್ಗ್ರೇಡ್ ವೆಚ್ಚವನ್ನು ಪರಿಗಣಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಬಜೆಟ್ ಅನ್ನು ಅತಿಯಾಗಿ ಮೀರುವುದನ್ನು ತಪ್ಪಿಸಲು, ನಿಮ್ಮ ಮನೆ ನವೀಕರಣಕ್ಕಾಗಿ ಬಜೆಟ್ ಅನ್ನು ಅಂತಿಮಗೊಳಿಸುವ ಮೊದಲು ವೆಚ್ಚಗಳ ವಿವರವಾದ ಪಟ್ಟಿಯನ್ನು ತಯಾರಿಸಿ.

ನಿಮ್ಮ ಮನೆ ನವೀಕರಣಕ್ಕಾಗಿ ನೀವು ಪರ್ಸನಲ್ ಲೋನ್ ಅನ್ನು ಪರಿಗಣಿಸುತ್ತಿದ್ದೀರಾ? ಎಚ್ ಡಿ ಎಫ್ ಸಿ ಬ್ಯಾಂಕ್ ಫ್ಲೆಕ್ಸಿಬಲ್ ಕಾಲಾವಧಿಗಳು, ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಪ್ರತಿ ಲಕ್ಷಕ್ಕೆ ₹2,187 ರಿಂದ ಆರಂಭವಾಗುವ ಕೈಗೆಟಕುವ ಮರುಪಾವತಿಗಳೊಂದಿಗೆ ಪರ್ಸನಲ್ ಲೋನನ್ನು ಒದಗಿಸುತ್ತದೆ. ಮುಂಚಿತ-ಅನುಮೋದಿತ ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಕೇವಲ 10 ಸೆಕೆಂಡುಗಳಲ್ಲಿ ತಮ್ಮ ಹಣವನ್ನು ಪಡೆಯುವುದರೊಂದಿಗೆ ತ್ವರಿತ ವಿತರಣೆ ಸಮಯಗಳನ್ನು ಆನಂದಿಸಿ, ಆದರೆ ಎಚ್ ಡಿ ಎಫ್ ಸಿ ಬ್ಯಾಂಕ್ ಅಲ್ಲದ ಗ್ರಾಹಕರು 4 ಗಂಟೆಗಳ ಒಳಗೆ ವಿತರಣೆಯನ್ನು ನಿರೀಕ್ಷಿಸಬಹುದು. 

ನಿಮ್ಮ ಮನೆಯನ್ನು ನವೀಕರಿಸಬೇಕೇ ಅಥವಾ ಹೊಸ ಸ್ಥಳಕ್ಕೆ ಸ್ಥಳಾಂತರಿಸಬೇಕೇ ಎಂದು ಯೋಚಿಸುತ್ತಿದ್ದೀರಾ? ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ!

ನಿಮ್ಮ ಮನೆ ನವೀಕರಣ ಪ್ರಕ್ರಿಯೆಯನ್ನು ಈಗ ಸುಲಭಗೊಳಿಸಿ, ಮತ್ತು ಹೆಮ್ಮೆಯಿಂದ ಬದುಕಿ!

ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಈಗಲೇ ಆರಂಭಿಸಲು ಇಲ್ಲಿ ಕ್ಲಿಕ್ ಮಾಡಿ!

a

ಆಗಾಗ ಕೇಳಲಾಗುವ ಪ್ರಶ್ನೆಗಳು

ಕ್ರೆಡಿಟ್ ಕಾರ್ಡ್ ಎಂಬುದು ಬ್ಯಾಂಕ್‌ಗಳು ಒದಗಿಸುವ ಹಣಕಾಸಿನ ಸಾಧನ ಅಥವಾ ಸೌಲಭ್ಯವಾಗಿದೆ. ಇದು ಪೂರ್ವನಿರ್ಧರಿತ ಕ್ರೆಡಿಟ್ ಮಿತಿಯೊಂದಿಗೆ ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಾಡಕ್ಟ್‌ಗಳು ಮತ್ತು ಸರ್ವಿಸ್‌ಗಳಿಗೆ ನಗದುರಹಿತ ಆಫ್‌ಲೈನ್ ಮತ್ತು ಆನ್ಲೈನ್ ಪಾವತಿಗಳನ್ನು ಮಾಡಲು ನೀವು ಈ ಕ್ರೆಡಿಟ್ ಮಿತಿಯನ್ನು ಬಳಸಬಹುದು.

test

ಸಂಬಂಧಿತ ಕಂಟೆಂಟ್

ಉತ್ತಮ ನಿರ್ಧಾರಗಳು ಉತ್ತಮ ಹಣಕಾಸಿನ ಜ್ಞಾನದೊಂದಿಗೆ ಬರುತ್ತವೆ.