Speciale ಸೇವಿಂಗ್ಸ್ ವೇರಿಯಂಟ್‌ಗಳಿಗೆ ನಿಯಮ ಮತ್ತು ಷರತ್ತುಗಳು

Speciale Gold

  • ಅಕೌಂಟ್ ತೆರೆದ ದಿನಾಂಕದಿಂದ ಮೊದಲ 90 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹25,000 ಖರ್ಚು ಮಾಡಿದಲ್ಲಿ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ 1 ನೇ ತ್ರೈಮಾಸಿಕಕ್ಕೆ ನಿಯಮ ಮತ್ತು ಷರತ್ತುಗಳ ಪ್ರಕಾರ ಸೇವಿಂಗ್ಸ್ ಅಕೌಂಟ್‌ನಲ್ಲಿ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸಿದ್ದಲ್ಲಿ ಗ್ರಾಹಕರು ₹1,000 ಮೌಲ್ಯದ Amazon Pay ಗಿಫ್ಟ್ ಕಾರ್ಡ್/Flipkart ವೌಚರ್‌ಗೆ ಅರ್ಹರಾಗಿರುತ್ತಾರೆ. ಈ Amazon Pay ಗಿಫ್ಟ್ ಕಾರ್ಡ್/Flipkart ವೌಚರ್ ಅನ್ನು 1 ವರ್ಷದ Amazon ಪ್ರೈಮ್ ಮೆಂಬರ್‌ಶಿಪ್ ಮತ್ತು Amazon.in ನಲ್ಲಿ ಶಾಪಿಂಗ್, ರಿಚಾರ್ಜ್, ಬಿಲ್ ಪಾವತಿ ಮತ್ತು ಟ್ರಾವೆಲ್ ಬುಕಿಂಗ್‌ಗೆ ಬಳಸಬಹುದು
  • ಉದಾಹರಣೆ: ಗ್ರಾಹಕರು 15 ಸೆಪ್ಟೆಂಬರ್ 20 ರಂದು ಅಕೌಂಟ್ ತೆರೆದಿದ್ದರೆ, ನಿಯಮ ಮತ್ತು ಷರತ್ತುಗಳ ಪ್ರಕಾರ Specialé ಗೋಲ್ಡ್ ಸೇವಿಂಗ್ಸ್ ಅಕೌಂಟ್‌ನಲ್ಲಿ ಅಕ್ಟೋಬರ್ 20 ರಿಂದ ಡಿಸೆಂಬರ್ 20 ವರೆಗೆ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು. ಅಲ್ಲದೆ ಗ್ರಾಹಕರು ಅಕೌಂಟ್ ತೆರೆದ ದಿನಾಂಕದಿಂದ 90 ದಿನಗಳ ಒಳಗೆ ಅಂದರೆ 15 ಸೆಪ್ಟೆಂಬರ್ 20 ರಿಂದ 14ನೇ ಡಿಸೆಂಬರ್ 20 ಒಳಗೆ Platinum ಡೆಬಿಟ್ ಕಾರ್ಡ್ ಬಳಸಿ ₹25,000 ಖರ್ಚು ಮಾಡಬೇಕು. ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಗ್ರಾಹಕರು ಅರ್ಹತಾ ಅವಧಿಯ ಕೊನೆಯಿಂದ 105 ದಿನಗಳ ಒಳಗೆ ಅಂದರೆ 31 ಮಾರ್ಚ್ 21 ರ ಒಳಗೆ ವೌಚರ್ ಪಡೆಯುತ್ತಾರೆ.
  • ಗ್ರಾಹಕರು,. 1- ಆಗಸ್ಟ್, 23 ರಿಂದ ಅನ್ವಯವಾಗುವಂತೆ, ಡೆಬಿಟ್ ಕಾರ್ಡ್ ಪ್ರತಿ ತಿಂಗಳು ಸಕ್ರಿಯವಾಗಿದ್ದರೆ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ ಪ್ರತಿ ತ್ರೈಮಾಸಿಕದಲ್ಲಿ ಸ್ಪೆಷಲ್ ಗೋಲ್ಡ್ ಅಕೌಂಟ್‌ನಲ್ಲಿ ನಿಯಮ ಮತ್ತು ಷರತ್ತುಗಳ ಪ್ರಕಾರ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸಲ್ಪಟ್ಟಿದ್ದರೆ Uber/Swiggy/PVR/Apollo Pharmacy ಯಿಂದ ಪ್ರತಿ ತ್ರೈಮಾಸಿಕ ₹300 ಸಂಚಿತ ವೌಚರ್ ಮೌಲ್ಯಕ್ಕೆ ಅರ್ಹವಾಗಿರುತ್ತಾರೆ. ಈ ಆಫರ್ ಅಕೌಂಟ್ ತೆರೆದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.
  • ಮರ್ಚೆಂಟ್ ಪ್ರಯೋಜನಗಳನ್ನು ಕ್ಲೈಮ್ ಮಾಡಲು FD ಕುಶನ್ ಅನ್ವಯವಾಗುವುದಿಲ್ಲ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವರ್ಸಲ್‌ಗಳನ್ನು ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳ ಅಡಿಯಲ್ಲಿ ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ
  • ಮರ್ಚೆಂಟ್ ಅಲಾಯನ್ಸ್ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅರ್ಹವಾಗಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಾಗ ಮಾತ್ರ ಒದಗಿಸಲಾಗುತ್ತದೆ. ಆದಾಗ್ಯೂ, ಗ್ರಾಹಕರು ATM, ನಗದು, ಚೆಕ್‌ಬುಕ್ ಮುಂತಾದ ಹೂಡಿಕೆಗಳು/ಟ್ರಾನ್ಸಾಕ್ಷನ್ ಪ್ರಯೋಜನಗಳ ಮೇಲೆ ಇತರ ಪ್ರಾಡಕ್ಟ್ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಪ್ರಾಡಕ್ಟ್‌ನಲ್ಲಿ ಯಾವುದೇ ಡೌನ್‌ಗ್ರೇಡ್ (Specialé Gold/Specialé Platinum ಟು ಇತರ ಸೇವಿಂಗ್ಸ್ ಅಕೌಂಟ್) ಮರ್ಚೆಂಟ್ ಅಲಾಯನ್ಸ್ ಪ್ರಯೋಜನಗಳಿಗೆ ಅರ್ಹರಾಗದಿರುವುದಕ್ಕಾಗಿ ಗ್ರಾಹಕರಿಗೆ ಕಾರಣವಾಗುತ್ತದೆ.

ದಯವಿಟ್ಟು ಗಮನಿಸಿ:

  • ಈ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅನ್ವಯವಾಗುವುದಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಿಕೆಯ ಮೇಲೆ ಮಾತ್ರ ಒದಗಿಸಲಾಗುತ್ತದೆ.
  • ಕಾಲಕಾಲಕ್ಕೆ ಆಫರ್‌ಗಳನ್ನು ಬದಲಾಯಿಸುವ/ಮಾರ್ಪಾಡು ಮಾಡುವ/ವಿತ್‌ಡ್ರಾ ಮಾಡುವ/ನಿರಾಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ.
  • ಗ್ರಾಹಕರು ಎಲ್ಲಾ ವಿಷಯದ ಡೆಬಿಟ್ ಕಾರ್ಡ್ ಆಫರ್‌ಗಳಿಗೆ ಒಮ್ಮೆ ಮಾತ್ರ ಅರ್ಹರಾಗಿರುತ್ತಾರೆ ಮತ್ತು ಆಫರ್‌ಗಳಿಗೆ ಮರು-ಅಪ್ಲೈ ಮಾಡಲು ಸಾಧ್ಯವಿಲ್ಲ. ಗ್ರಾಹಕರು ಒಮ್ಮೆ ಮಾತ್ರ ಆಫರ್‌ಗಳನ್ನು ಪಡೆಯಬಹುದು ಮತ್ತು ಅದೇ ಪ್ರಾಡಕ್ಟ್ ಅಡಿಯಲ್ಲಿ ತೆರೆದ ಇನ್ನೊಂದು ಅಕೌಂಟ್‌ಗೆ ಅನ್ವಯವಾಗುವುದಿಲ್ಲ.
  • ಯಾವುದೇ ವಿವಾದ ಅಥವಾ ವ್ಯತ್ಯಾಸ ಅಥವಾ ವೌಚರ್ ಸ್ವೀಕರಿಸದಿರುವುದು ಅಥವಾ ನನ್ನ/ನಮ್ಮ ಅರ್ಹತೆಯ ಆಧಾರದ ಮೇಲೆ ಮೇಲಿನ ಆಫರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ರೀತಿಯಲ್ಲೂ ನನ್ನ/ನಮ್ಮ ಮೇಲೆ ಬದ್ಧವಾಗಿರುತ್ತದೆ.
  • ವೌಚರ್‌ಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ ID ಗೆ ಕಳುಹಿಸಲಾಗುತ್ತದೆ. ಮೇಲಿನ ಆಫರ್ ಅನ್ನು ಕಾನ್ಫಿಗರ್ ಮಾಡದಿದ್ದರೆ ಅಥವಾ DNC/NDNC ಸೇರಿದಂತೆ ಅಥವಾ ಯಾವುದೇ ವಿಳಂಬ, ಯಾವುದೇ ದೂರವಾಣಿ ನೆಟ್ವರ್ಕ್ ಅಥವಾ ಲೈನ್‌ನಲ್ಲಿ ದಟ್ಟಣೆ ಅಥವಾ ಕಂಪ್ಯೂಟರ್ ಆನ್-ಲೈನ್ ಸಿಸ್ಟಮ್, ಸರ್ವರ್‌ಗಳು ಅಥವಾ ಪೂರೈಕೆದಾರರು, ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ನಿರ್ಬಂಧಗಳಿಂದಾಗಿ ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಂತ್ರಣ ಮೀರಿದ ಯಾವುದೇ ಇತರ ಕಾರಣದಿಂದಾಗಿ ಪಡೆಯಲು ಸಾಧ್ಯವಾಗದಿದ್ದರೆ ಬ್ಯಾಂಕ್ ಜವಾಬ್ದಾರಿಯಾಗಿರುವುದಿಲ್ಲ ಅಥವಾ ಹೊಣೆಯಾಗಿರುವುದಿಲ್ಲ.
Healthcare Benefits

Specialé Platinum

  • ಅಕೌಂಟ್ ತೆರೆದ ದಿನಾಂಕದಿಂದ ಮೊದಲ 90 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹25,000 ಖರ್ಚುಗಳನ್ನು ಮಾಡಿದ್ದಲ್ಲಿ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ ಒಂದು ತ್ರೈಮಾಸಿಕಕ್ಕೆ ನಿಯಮ ಮತ್ತು ಷರತ್ತುಗಳ ಪ್ರಕಾರ ಸೇವಿಂಗ್ಸ್ ಅಕೌಂಟ್‌ನಲ್ಲಿ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸಿದ್ದಲ್ಲಿ, ಗ್ರಾಹಕರು ₹1,000 ಮೌಲ್ಯದ Amazon Pay ಗಿಫ್ಟ್ ಕಾರ್ಡ್/Flipkart ವೌಚರ್‌ಗೆ ಅರ್ಹರಾಗಿರುತ್ತಾರೆ. ಈ Amazon Pay ಗಿಫ್ಟ್ ಕಾರ್ಡ್/Flipkart ವೌಚರ್ ಅನ್ನು 1 ವರ್ಷದ Amazon ಪ್ರೈಮ್ ಮೆಂಬರ್‌ಶಿಪ್ ಮತ್ತು Amazon.in ನಲ್ಲಿ ಶಾಪಿಂಗ್, ರಿಚಾರ್ಜ್, ಬಿಲ್ ಪಾವತಿ ಮತ್ತು ಟ್ರಾವೆಲ್ ಬುಕಿಂಗ್‌ಗೆ ಬಳಸಬಹುದು
  • ಉದಾಹರಣೆ: ಗ್ರಾಹಕರು 15 ಸೆಪ್ಟೆಂಬರ್ 20 ರಂದು ಅಕೌಂಟ್ ತೆರೆದಿದ್ದರೆ, ಅಕ್ಟೋಬರ್20 ರಿಂದ ಡಿಸೆಂಬರ್ 20 ವರೆಗೆ ಸ್ಪೆಷಲ್ ಪ್ಲಾಟಿನಂ ಸೇವಿಂಗ್ ಅಕೌಂಟ್‌ನಲ್ಲಿ ನಿಯಮ ಮತ್ತು ಷರತ್ತುಗಳ ಪ್ರಕಾರ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸಬೇಕು. ಅಲ್ಲದೆ ಗ್ರಾಹಕರು ಅಕೌಂಟ್ ತೆರೆದ ದಿನಾಂಕದಿಂದ 90 ದಿನಗಳ ಒಳಗೆ ಅಂದರೆ 15 ಸೆಪ್ಟೆಂಬರ್ 20 ರಿಂದ 14ನೇ ಡಿಸೆಂಬರ್ 20 ಒಳಗೆ Platinum ಡೆಬಿಟ್ ಕಾರ್ಡ್ ಬಳಸಿ ₹25,000 ಖರ್ಚು ಮಾಡಬೇಕು. ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅರ್ಹತಾ ಅವಧಿ ಮುಗಿದ ನಂತರ 105 ದಿನಗಳ ಒಳಗೆ ಗ್ರಾಹಕರು ವೌಚರ್ ಪಡೆಯುತ್ತಾರೆ.
  • ಅಕೌಂಟ್ ತೆರೆದ ನಂತರ ಮೊದಲ 90 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹50,000 ಖರ್ಚುಗಳನ್ನು ಮಾಡಿದ್ದಲ್ಲಿ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ ಒಂದು ತ್ರೈಮಾಸಿಕದವರೆಗೆ ಸೇವಿಂಗ್ಸ್ ಅಕೌಂಟ್‌ನಲ್ಲಿ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸಿದ್ದಲ್ಲಿ, ₹1000 ರ Apollo Pharmacy ವೌಚರ್ ಅಥವಾ ₹1000 ರ Myntra ವೌಚರ್‌ಗೆ ಗ್ರಾಹಕರು ಅರ್ಹರಾಗಿರುತ್ತಾರೆ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಗ್ರಾಹಕರು 105 ದಿನಗಳ ಒಳಗೆ ವೌಚರ್ ಪಡೆಯುತ್ತಾರೆ.
  • ಅಕೌಂಟ್ ತೆರೆದ ನಂತರ ಮೊದಲ 180 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹75,000 ಖರ್ಚುಗಳನ್ನು ಮಾಡಿದ್ದಲ್ಲಿ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ ಎರಡು ತ್ರೈಮಾಸಿಕಗಳಿಗೆ ನಿಯಮ ಮತ್ತು ಷರತ್ತುಗಳ ಪ್ರಕಾರ ಸೇವಿಂಗ್ಸ್ ಅಕೌಂಟ್‌ನಲ್ಲಿ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸಿದ್ದಲ್ಲಿ, Taj, SeleQtions ಮತ್ತು Vivanta ಹೋಟೆಲ್‌ಗಳಲ್ಲಿ ಮಾನ್ಯವಾಗಿರುವ Epicure ಆದ್ಯತೆಯ ಮೆಂಬರ್‌ಶಿಪ್‌ಗೆ ಗ್ರಾಹಕರು ಅರ್ಹರಾಗಿರುತ್ತಾರೆ. ಸಂಪೂರ್ಣ ನಿಯಮ ಮತ್ತು ಷರತ್ತುಗಳಿಗಾಗಿ, Taj ಹೋಟೆಲ್‌ಗಳ ವೆಬ್‌ಸೈಟ್‌ನಲ್ಲಿ Epicure ಪ್ರೋಗ್ರಾಮ್ ಸೆಕ್ಷನ್ ನೋಡಿ. ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅರ್ಹತಾ ಅವಧಿ ಮುಗಿದ ನಂತರ 105 ದಿನಗಳ ಒಳಗೆ ಗ್ರಾಹಕರು ವೌಚರ್ ಪಡೆಯುತ್ತಾರೆ.
  • ಮರ್ಚೆಂಟ್ ಅಲಾಯನ್ಸ್ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅರ್ಹವಾಗಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಾಗ ಮಾತ್ರ ಒದಗಿಸಲಾಗುತ್ತದೆ. ಆದಾಗ್ಯೂ, ಗ್ರಾಹಕರು ATM, ನಗದು, ಚೆಕ್‌ಬುಕ್ ಮುಂತಾದ ಹೂಡಿಕೆಗಳು/ಟ್ರಾನ್ಸಾಕ್ಷನ್ ಪ್ರಯೋಜನಗಳ ಮೇಲೆ ಇತರ ಪ್ರಾಡಕ್ಟ್ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಪ್ರಾಡಕ್ಟ್‌ನಲ್ಲಿ ಯಾವುದೇ ಡೌನ್‌ಗ್ರೇಡ್ (Specialé Gold/Specialé Platinum ಟು ಇತರ ಸೇವಿಂಗ್ಸ್ ಅಕೌಂಟ್) ಮರ್ಚೆಂಟ್ ಅಲಾಯನ್ಸ್ ಪ್ರಯೋಜನಗಳಿಗೆ ಅರ್ಹರಾಗದಿರುವುದಕ್ಕಾಗಿ ಗ್ರಾಹಕರಿಗೆ ಕಾರಣವಾಗುತ್ತದೆ.

ದಯವಿಟ್ಟು ಗಮನಿಸಿ:

  • ಈ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅನ್ವಯವಾಗುವುದಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಿಕೆಯ ಮೇಲೆ ಮಾತ್ರ ಒದಗಿಸಲಾಗುತ್ತದೆ.
  • ಕಾಲಕಾಲಕ್ಕೆ ಆಫರ್‌ಗಳನ್ನು ಬದಲಾಯಿಸುವ/ಮಾರ್ಪಾಡು ಮಾಡುವ/ವಿತ್‌ಡ್ರಾ ಮಾಡುವ/ನಿರಾಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ.
  • ಗ್ರಾಹಕರು ಎಲ್ಲಾ ವಿಷಯದ ಡೆಬಿಟ್ ಕಾರ್ಡ್ ಆಫರ್‌ಗಳಿಗೆ ಒಮ್ಮೆ ಮಾತ್ರ ಅರ್ಹರಾಗಿರುತ್ತಾರೆ ಮತ್ತು ಆಫರ್‌ಗಳಿಗೆ ಮರು-ಅಪ್ಲೈ ಮಾಡಲು ಸಾಧ್ಯವಿಲ್ಲ. ಗ್ರಾಹಕರು ಒಮ್ಮೆ ಮಾತ್ರ ಆಫರ್‌ಗಳನ್ನು ಪಡೆಯಬಹುದು ಮತ್ತು ಅದೇ ಪ್ರಾಡಕ್ಟ್ ಅಡಿಯಲ್ಲಿ ತೆರೆದ ಇನ್ನೊಂದು ಅಕೌಂಟ್‌ಗೆ ಅನ್ವಯವಾಗುವುದಿಲ್ಲ.
  • ಯಾವುದೇ ವಿವಾದ ಅಥವಾ ವ್ಯತ್ಯಾಸ ಅಥವಾ ವೌಚರ್ ಸ್ವೀಕರಿಸದಿರುವುದು ಅಥವಾ ನನ್ನ/ನಮ್ಮ ಅರ್ಹತೆಯ ಆಧಾರದ ಮೇಲೆ ಮೇಲಿನ ಆಫರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ರೀತಿಯಲ್ಲೂ ನನ್ನ/ನಮ್ಮ ಮೇಲೆ ಬದ್ಧವಾಗಿರುತ್ತದೆ.
  • ವೌಚರ್‌ಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ ID ಗೆ ಕಳುಹಿಸಲಾಗುತ್ತದೆ. ಮೇಲಿನ ಆಫರ್ ಅನ್ನು ಕಾನ್ಫಿಗರ್ ಮಾಡದಿದ್ದರೆ ಅಥವಾ DNC/NDNC ಸೇರಿದಂತೆ ಅಥವಾ ಯಾವುದೇ ವಿಳಂಬ, ಯಾವುದೇ ದೂರವಾಣಿ ನೆಟ್ವರ್ಕ್ ಅಥವಾ ಲೈನ್‌ನಲ್ಲಿ ದಟ್ಟಣೆ ಅಥವಾ ಕಂಪ್ಯೂಟರ್ ಆನ್-ಲೈನ್ ಸಿಸ್ಟಮ್, ಸರ್ವರ್‌ಗಳು ಅಥವಾ ಪೂರೈಕೆದಾರರು, ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ನಿರ್ಬಂಧಗಳಿಂದಾಗಿ ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಂತ್ರಣ ಮೀರಿದ ಯಾವುದೇ ಇತರ ಕಾರಣದಿಂದಾಗಿ ಪಡೆಯಲು ಸಾಧ್ಯವಾಗದಿದ್ದರೆ ಬ್ಯಾಂಕ್ ಜವಾಬ್ದಾರಿಯಾಗಿರುವುದಿಲ್ಲ ಅಥವಾ ಹೊಣೆಯಾಗಿರುವುದಿಲ್ಲ.
Specialé Platinum

Speciale Gold Women

Speciale Gold

  • ಅಕೌಂಟ್ ತೆರೆದ ದಿನಾಂಕದಿಂದ ಮೊದಲ 90 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹25,000 ಖರ್ಚುಗಳನ್ನು ಮಾಡಿರುವ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ 1 ನೇ ತ್ರೈಮಾಸಿಕಕ್ಕೆ ನಿಯಮ ಮತ್ತು ಷರತ್ತುಗಳ ಪ್ರಕಾರ ಸೇವಿಂಗ್ಸ್ ಅಕೌಂಟ್‌ನಲ್ಲಿ ಪ್ರಾಡಕ್ಟ್ ಮಾನದಂಡಗಳನ್ನು ಪೂರೈಸಿರುವ ಗ್ರಾಹಕರು ₹1,000 ಮೌಲ್ಯದ Amazon Pay ಗಿಫ್ಟ್ ಕಾರ್ಡ್/Flipkart ವೌಚರ್‌ಗೆ ಅರ್ಹರಾಗಿರುತ್ತಾರೆ. ಈ Amazon Pay ಗಿಫ್ಟ್ ಕಾರ್ಡ್/Flipkart ವೌಚರ್ ಅನ್ನು 1 ವರ್ಷದ Amazon ಪ್ರೈಮ್ ಮೆಂಬರ್‌ಶಿಪ್ ಮತ್ತು Amazon.in ನಲ್ಲಿ ಶಾಪಿಂಗ್, ರಿಚಾರ್ಜ್, ಬಿಲ್ ಪಾವತಿ ಮತ್ತು ಟ್ರಾವೆಲ್ ಬುಕಿಂಗ್‌ಗೆ ಬಳಸಬಹುದು

    ಉದಾಹರಣೆ:ಗ್ರಾಹಕರು 15 ಸೆಪ್ಟೆಂಬರ್'20 ರಂದು ಅಕೌಂಟ್ ತೆರೆದಿದ್ದರೆ, ನಿಯಮ ಮತ್ತು ಷರತ್ತುಗಳ ಪ್ರಕಾರ ಪ್ರಾಡಕ್ಟ್ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಅನ್ನು ಅಕ್ಟೋಬರ್'20 ರಿಂದ ಡಿಸೆಂಬರ್'20 ವರೆಗೆ Specialé Gold Savings ಅಕೌಂಟಿನಲ್ಲಿ ನಿರ್ವಹಿಸಬೇಕು. ಅಲ್ಲದೆ ಗ್ರಾಹಕರು ಅಕೌಂಟ್ ತೆರೆದ ದಿನಾಂಕದಿಂದ 90 ದಿನಗಳ ಒಳಗೆ ಅಂದರೆ 15 ಸೆಪ್ಟೆಂಬರ್ 20 ರಿಂದ 14 ಡಿಸೆಂಬರ್ 20 ಒಳಗೆ Platinum ಡೆಬಿಟ್ ಕಾರ್ಡ್ ಬಳಸಿ ₹25,000 ಖರ್ಚು ಮಾಡಬೇಕು. ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅರ್ಹತಾ ಅವಧಿ ಮುಗಿದ ನಂತರ 105 ದಿನಗಳ ಒಳಗೆ ಗ್ರಾಹಕರು ವೌಚರ್ ಪಡೆಯುತ್ತಾರೆ.
  • ಗ್ರಾಹಕರು,. 1-ಆಗಸ್ಟ್ 23, ₹300 ರೂಪಾಯಿಗಳ ಸಂಚಿತ ವೌಚರ್ ಮೌಲ್ಯಕ್ಕೆ ಅರ್ಹವಾಗಿದ್ದು, ಡೆಬಿಟ್ ಕಾರ್ಡ್ ಪ್ರತಿ ತಿಂಗಳು ಸಕ್ರಿಯವಾಗಿದ್ದರೆ ಮತ್ತು ಅಕೌಂಟ್ ತೆರೆದ ಮುಂದಿನ ತಿಂಗಳಿಂದ ಪ್ರತಿ ತ್ರೈಮಾಸಿಕದಲ್ಲಿ Speciale Gold ಅಕೌಂಟ್‌ನಲ್ಲಿ ನಿಯಮ ಮತ್ತು ಷರತ್ತುಗಳ ಪ್ರಕಾರ ಪ್ರಾಡಕ್ಟ್ ಮಾನದಂಡಗಳನ್ನು ಪೂರೈಸಿದರೆ ಪ್ರತಿ ತ್ರೈಮಾಸಿಕದಲ್ಲಿ Uber/ Swiggy / PVR / Apollo Pharmacy ಯಲ್ಲಿ ರಿಡೀಮ್ ಮಾಡಬಹುದು. ಈ ಆಫರ್ ಅಕೌಂಟ್ ತೆರೆದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.

    ಮರ್ಚೆಂಟ್ ಪ್ರಯೋಜನಗಳನ್ನು ಕ್ಲೈಮ್ ಮಾಡಲು FD ಕುಶನ್ ಅನ್ವಯವಾಗುವುದಿಲ್ಲ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವರ್ಸಲ್‌ಗಳನ್ನು ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳ ಅಡಿಯಲ್ಲಿ ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ
  • ಕ್ಯಾನ್ಸರ್ ಕೇರ್ - ಮಹಿಳೆಯರಿಗೆ ಮಾತ್ರ ಕವರ್ ಅನ್ವಯವಾಗುತ್ತದೆ, ಸರ್ವೈವಲ್ ಅವಧಿ: 30 ದಿನ ಮತ್ತು PED ಕವರ್ ಆಗುವುದಿಲ್ಲ. ಹಿಂದಿನ ತಿಂಗಳ ಕ್ಲೈಮ್‌ನಲ್ಲಿ ಸಕ್ರಿಯವಾಗಿರುವ ಡೆಬಿಟ್ ಕಾರ್ಡ್ ಮತ್ತು ಮತ್ತು ಪ್ರಾಡಕ್ಟ್ ಬೆಂಚ್‌ಮಾರ್ಕ್‌ಗಳನ್ನು ಪೂರೈಸಿರುವುದಕ್ಕೆ ಒಳಪಟ್ಟಿರುತ್ತದೆ. ಅಕೌಂಟ್ ತೆರೆದ ಮೊದಲ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ.

ಕ್ಲೈಮ್ ಪ್ರಕ್ರಿಯೆ:

  1. ಗ್ರಾಹಕರು ಕ್ಲೈಮ್ ಆರಂಭಿಸಲು healthclaims@godigit.com ನಲ್ಲಿ ನಮಗೆ ಬರೆಯಬಹುದು ಅಥವಾ 1800-258-4242 ಗೆ ಕರೆ ಮಾಡಬಹುದು
  2. ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಪಡೆಯಲು Digit ಗ್ರಾಹಕರನ್ನು ಸಂಪರ್ಕಿಸುತ್ತದೆ
  3. ಒಮ್ಮೆ Digit ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಪಡೆದ ನಂತರ, ಕ್ಲೈಮ್‌ಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
  4. ಕ್ಲೈಮ್ ಸ್ವೀಕಾರಾರ್ಹವಾಗಿದ್ದರೆ, ಮೊತ್ತವನ್ನು ಇನ್ಶೂರ್ಡ್‌ಗೆ ಪಾವತಿ ಮಾಡಲಾಗುತ್ತದೆ
  5. ಡಾಕ್ಯುಮೆಂಟ್‌ಗಳ ಲಿಸ್ಟ್-

    MLC/FIR ವರದಿ (ಅನ್ವಯವಾದರೆ)
    ಅಂಗವಿಕಲತೆ ಪ್ರಮಾಣಪತ್ರ (ಅನ್ವಯವಾದರೆ)
    ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಮಾಣಪತ್ರ (ಅನ್ವಯವಾದರೆ)
    ಆಸ್ಪತ್ರೆ ಸಾರಾಂಶದ ಪ್ರತಿ
    ಮರಣ ಪ್ರಮಾಣಪತ್ರ (ಅನ್ವಯವಾದರೆ)

  • ಹಿಂದಿನ ತಿಂಗಳ ಕ್ಲೈಮ್‌ನಲ್ಲಿ ಡೆಬಿಟ್ ಸಕ್ರಿಯವಾಗಿದ್ದರೆ ಮತ್ತು ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಪ್ರಾಡಕ್ಟ್ ಮಾನದಂಡಗಳನ್ನು ಪೂರೈಸಿದ್ದರೆ, ನಿಮ್ಮ ಪತ್ರವ್ಯವಹಾರದ/ಮೇಲ್ ವಿಳಾಸಕ್ಕೆ ಹೌಸ್ ಇನ್ಶೂರೆನ್ಸ್ ಅರ್ಹವಾಗಿರುತ್ತದೆ.

GoDigit Bharat ಗೃಹ ರಕ್ಷಾ ಕವರೇಜ್: ಬೆಂಕಿ, ಅದರದೇ ಆದ ಹುದುಗುವಿಕೆ, ಅಥವಾ ನೈಸರ್ಗಿಕ ತಾಪ, ಅಥವಾ ಸ್ವಯಂಪ್ರೇರಿತ ದಹನ; ಸ್ಫೋಟ ಅಥವಾ ಒಳಸ್ಫೋಟ; ಸಿಡಿಲು; ಭೂಕಂಪ, ಜ್ವಾಲಾಮುಖಿ ಸ್ಫೋಟ, ಅಥವಾ ಇತರ ಪ್ರಕೃತಿಯ ದೌರ್ಬಲ್ಯಗಳು; ಬಿರುಗಾಳಿ, ಚಂಡಮಾರುತ, ಟೈಫೂನ್, ಟೆಂಪೆಸ್ಟ್, ಹರಿಕೇನ್, ಟೊರ್ನಾಡೋ, ಸುನಾಮಿ, ಪ್ರವಾಹ ಮತ್ತು ಮುಳುಗಡೆ; ನಿಮ್ಮ ಮನೆ ಕಟ್ಟಡವು ನಿಂತಿರುವ ಭೂಮಿಯ ಕುಸಿತ; ಭೂಕುಸಿತ, ಬಂಡೆಕುಸಿತ; ಪೊದೆಗೆ ಬೆಂಕಿ, ಅರಣ್ಯ ಬೆಂಕಿ, ಕಾಡ್ಗಿಚ್ಚು; ಯಾವುದೇ ರೀತಿಯ ಪರಿಣಾಮ ಹಾನಿ, ಅಂದರೆ, ಯಾವುದೇ ಬಾಹ್ಯ ಭೌತಿಕ ವಸ್ತುವಿನಿಂದ ಉಂಟಾದ ಹಾನಿ ಅಥವಾ ಘರ್ಷಣೆ (ಉದಾ. ವಾಹನ, ಬೀಳುವ ಮರಗಳು, ವಿಮಾನ, ಗೋಡೆ ಇತ್ಯಾದಿ); ಕ್ಷಿಪಣಿ ಪರೀಕ್ಷಾ ಕಾರ್ಯಾಚರಣೆಗಳು; ಗಲಭೆ, ಮುಷ್ಕರ, ದುರುದ್ದೇಶಪೂರಿತ ಹಾನಿಗಳು; ಭಯೋತ್ಪಾದನೆಯ ಕೃತ್ಯಗಳು (ಲಗತ್ತಿಸಲಾದ ಭಯೋತ್ಪಾದನೆಯ ಷರತ್ತಿನ ಪ್ರಕಾರ ಕವರೇಜ್); ನೀರಿನ ಟ್ಯಾಂಕ್‌ಗಳು, ಉಪಕರಣಗಳು ಮತ್ತು ಪೈಪ್‌ಗಳ ಸಿಡಿತ ಅಥವಾ ಉಕ್ಕಿ ಹರಿಯುವಿಕೆ; ಸ್ವಯಂಚಾಲಿತ ಸ್ಪ್ರಿಂಕ್ಲರ್ ಸ್ಥಾಪನೆಗಳಿಂದ ಸೋರಿಕೆ.

ಮೇಲೆ ತಿಳಿಸಿದ ಯಾವುದೇ ವಿಮೆ ಮಾಡಿದ ಘಟನೆಗಳ ಸಂಭವದಿಂದ ಮತ್ತು ಆ ಘಟನೆಗಳ ನೇರವಾದ ಕಾರಣದಿಂದ 7 ದಿನಗಳ ಒಳಗೆ ಉಂಟಾದ ಕಳ್ಳತನ.

ಹೊರಗಿಡುವಿಕೆ: ಯಾವುದೇ ಉದ್ದೇಶಪೂರ್ವಕ, ಕುತಂತ್ರದಿಂದ ಮಾಡಿದ ಅಥವಾ ಉದ್ದೇಶಿತ ಕೃತ್ಯ; ತಾಪಮಾನದ ಬದಲಾವಣೆಯಿಂದಾಗಿ ಶೀತಲೀಕರಣದಲ್ಲಿರುವ ಸ್ಟಾಕ್‌ಗಳ ನಷ್ಟ, ನಾಶ ಅಥವಾ ಹಾನಿ; ಯುದ್ಧ, ಆಕ್ರಮಣ, ಯುದ್ಧದಂತಹ ಕಾರ್ಯಾಚರಣೆಗಳು; ಅಯೋನೈಸಿಂಗ್ ವಿಕಿರಣ; ಮಾಲಿನ್ಯ ಅಥವಾ ಕಲುಷಿತತೆ; ಆಸ್ತಿ ಕಳೆದುಹೋಗಿರುವುದು ಅಥವಾ ತಪ್ಪಾಗಿ ಇಡಲ್ಪಟ್ಟಿರುವುದು, ರಹಸ್ಯವಾಗಿ ನಾಪತ್ತೆಯಾಗುವಿಕೆ ಮತ್ತು ಕಾರಣ ತಿಳಿಯದ ನಷ್ಟಗಳು; ಪರಿಣಾಮಕಾರಿ ಅಥವಾ ಪರೋಕ್ಷ ನಷ್ಟ ಅಥವಾ ಹಾನಿ; ಯಾವುದೇ ಕ್ಲೈಮ್ ಸಿದ್ಧಪಡಿಸಲು ಸಂಬಂಧಿಸಿದ ವೆಚ್ಚಗಳು, ಫೀಸ್ ಅಥವಾ ಶುಲ್ಕಗಳು; ಯಾವುದೇ ವಿದ್ಯುತ್ / ಎಲೆಕ್ಟ್ರಾನಿಕ್ ಯಂತ್ರ, ಉಪಕರಣ, ಸ್ಥಿರ ಸಾಧನ ಅಥವಾ ಅಳವಡಿಕೆಗೆ ಓವರ್-ರನ್ನಿಂಗ್, ಅತ್ಯಧಿಕ ಒತ್ತಡ, ಶಾರ್ಟ್ ಸರ್ಕ್ಯೂಟಿಂಗ್, ಆರ್ಸಿಂಗ್, ಸ್ವಯಂ-ತಾಪನ ಅಥವಾ ವಿದ್ಯುತ್ ಸೋರಿಕೆ (ಮಿಂಚನ್ನು ಒಳಗೊಂಡಂತೆ) ಸೇರಿದಂತೆ ಯಾವುದೇ ಕಾರಣದಿಂದ ಉಂಟಾಗುವ ನಷ್ಟ, ಹಾನಿ ಅಥವಾ ನಾಶ. ಈ ಹೊರಗಿಡುವಿಕೆಯು ಕಳೆದುಹೋದ, ಹಾನಿಗೊಳಗಾದ ಅಥವಾ ನಾಶವಾದ ನಿರ್ದಿಷ್ಟ ಯಂತ್ರಕ್ಕೆ ಮಾತ್ರ ಅನ್ವಯಿಸುತ್ತದೆ.

ರಿಪೇರಿ ಅಥವಾ ಮರುಸ್ಥಾಪನೆಯ ನಂತರ ಯಾವುದೇ ಇನ್ಶೂರ್ಡ್ ಆಸ್ತಿಯ ಮಾರುಕಟ್ಟೆ ಮೌಲ್ಯದಲ್ಲಿ ಯಾವುದೇ ಕಡಿತ.

ನಿಮ್ಮ ಮನೆಯಿಂದ ಬೇರೆ ಯಾವುದೇ ಸ್ಥಳಕ್ಕೆ ಸಾಗಿಸಲಾದ ಯಾವುದೇ ಇನ್ಶೂರ್ಡ್ ಆಸ್ತಿಗೆ ನಷ್ಟ ಅಥವಾ ಹಾನಿ.

ಗಳಿಕೆಯ ನಷ್ಟ, ವಿಳಂಬದಿಂದ ನಷ್ಟ, ಮಾರುಕಟ್ಟೆಯ ನಷ್ಟ ಅಥವಾ ಇತರ ಪರಿಣಾಮವಾಗಿ ಅಥವಾ ಪರೋಕ್ಷ ನಷ್ಟ ಅಥವಾ ಯಾವುದೇ ರೀತಿಯ ಹಾನಿ ಅಥವಾ ವಿವರಣೆ.

ಕಚ್ಚಾ ನಿರ್ಮಾಣ ವಾರಂಟಿ - ಮರದ ಹಲಗೆಗಳು, ಒಣಗಿದ ಎಲೆಗಳು, ಹುಲ್ಲು / ಒಣಹುಲ್ಲು / ಬಿದಿರು / ಪ್ಲಾಸ್ಟಿಕ್ ಬಟ್ಟೆ / ಆಸ್ಫಾಲ್ಟ್ ಬಟ್ಟೆ / ಕ್ಯಾನ್ವಾಸ್ / ಟಾರ್ಪಾಲಿನ್ ಮತ್ತು ಇಂತಹವುಗಳನ್ನು ಬಳಸಿ ನಿರ್ಮಿಸಲಾದ ವಾಸಸ್ಥಳ.

*ಸ್ಟ್ಯಾಂಡರ್ಡ್ Godigit Bharat ಗೃಹ ರಕ್ಷಾ ಪಾಲಿಸಿ ನಿಯಮಾವಳಿಗಳ ಪ್ರಕಾರ ಎಲ್ಲಾ ನಿಯಮ ಮತ್ತು ಷರತ್ತುಗಳು.

MediBuddy - ಅಕೌಂಟ್ ತೆರೆದ ಮೊದಲ 30 ದಿನಗಳ ಒಳಗೆ ಡೆಬಿಟ್ ಕಾರ್ಡ್ ಸಕ್ರಿಯಗೊಂಡಿರುವುದು ಮತ್ತು ಪ್ರಾಡಕ್ಟ್ ಬೆಂಚ್‌ಮಾರ್ಕ್‌ಗಳನ್ನು ಪೂರೈಸಿರುವುದಕ್ಕೆ ಒಳಪಟ್ಟು ಗ್ರಾಹಕರಿಗೆ ಉಚಿತ ಹೆಲ್ತ್ ಚೆಕ್-ಅಪ್.

ವಿವರವಾದ ನಿಯಮ ಮತ್ತು ಷರತ್ತುಗಳಿಗಾಗಿ - ಇಲ್ಲಿ ಕ್ಲಿಕ್ ಮಾಡಿ

ದಯವಿಟ್ಟು ಗಮನಿಸಿ:

  • ಈ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅನ್ವಯವಾಗುವುದಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಿಕೆಯ ಮೇಲೆ ಮಾತ್ರ ಒದಗಿಸಲಾಗುತ್ತದೆ.
  • ಕಾಲಕಾಲಕ್ಕೆ ಆಫರ್‌ಗಳನ್ನು ಬದಲಾಯಿಸುವ/ಮಾರ್ಪಾಡು ಮಾಡುವ/ವಿತ್‌ಡ್ರಾ ಮಾಡುವ/ನಿರಾಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ.
  • ಗ್ರಾಹಕರು ಎಲ್ಲಾ ವಿಷಯದ ಡೆಬಿಟ್ ಕಾರ್ಡ್ ಆಫರ್‌ಗಳಿಗೆ ಒಮ್ಮೆ ಮಾತ್ರ ಅರ್ಹರಾಗಿರುತ್ತಾರೆ ಮತ್ತು ಆಫರ್‌ಗಳಿಗೆ ಮರು-ಅಪ್ಲೈ ಮಾಡಲು ಸಾಧ್ಯವಿಲ್ಲ. ಗ್ರಾಹಕರು ಒಮ್ಮೆ ಮಾತ್ರ ಆಫರ್‌ಗಳನ್ನು ಪಡೆಯಬಹುದು ಮತ್ತು ಅದೇ ಪ್ರಾಡಕ್ಟ್ ಅಡಿಯಲ್ಲಿ ತೆರೆದ ಇನ್ನೊಂದು ಅಕೌಂಟ್‌ಗೆ ಅನ್ವಯವಾಗುವುದಿಲ್ಲ.
  • ಯಾವುದೇ ವಿವಾದ ಅಥವಾ ವ್ಯತ್ಯಾಸ ಅಥವಾ ವೌಚರ್ ಸ್ವೀಕರಿಸದಿರುವುದು ಅಥವಾ ನನ್ನ/ನಮ್ಮ ಅರ್ಹತೆಯ ಆಧಾರದ ಮೇಲೆ ಮೇಲಿನ ಆಫರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ರೀತಿಯಲ್ಲೂ ನನ್ನ/ನಮ್ಮ ಮೇಲೆ ಬದ್ಧವಾಗಿರುತ್ತದೆ.
  • ವೌಚರ್‌ಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ ID ಗೆ ಕಳುಹಿಸಲಾಗುತ್ತದೆ. ಮೇಲಿನ ಆಫರ್ ಅನ್ನು ಕಾನ್ಫಿಗರ್ ಮಾಡದಿದ್ದರೆ ಅಥವಾ DNC/NDNC ಸೇರಿದಂತೆ ಅಥವಾ ಯಾವುದೇ ವಿಳಂಬ, ಯಾವುದೇ ದೂರವಾಣಿ ನೆಟ್ವರ್ಕ್ ಅಥವಾ ಲೈನ್‌ನಲ್ಲಿ ದಟ್ಟಣೆ ಅಥವಾ ಕಂಪ್ಯೂಟರ್ ಆನ್-ಲೈನ್ ಸಿಸ್ಟಮ್, ಸರ್ವರ್‌ಗಳು ಅಥವಾ ಪೂರೈಕೆದಾರರು, ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ನಿರ್ಬಂಧಗಳಿಂದಾಗಿ ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಂತ್ರಣ ಮೀರಿದ ಯಾವುದೇ ಇತರ ಕಾರಣದಿಂದಾಗಿ ಪಡೆಯಲು ಸಾಧ್ಯವಾಗದಿದ್ದರೆ ಬ್ಯಾಂಕ್ ಜವಾಬ್ದಾರಿಯಾಗಿರುವುದಿಲ್ಲ ಅಥವಾ ಹೊಣೆಯಾಗಿರುವುದಿಲ್ಲ.
Specialé Platinum

ಸೂಪರ್ ಕಿಡ್ಸ್

  • ₹1,000/ ಮೌಲ್ಯದ Hamleys ಇ-ಗಿಫ್ಟ್ ಕಾರ್ಡ್ ಅಥವಾ Myntra ಇ-ಗಿಫ್ಟ್ ಕಾರ್ಡ್ ಅಥವಾ Firstcry ಇ-ಗಿಫ್ಟ್ ಕಾರ್ಡ್ ವೌಚರ್/- : ಅಕೌಂಟ್ ತೆರೆದ ಮೊದಲ 60 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹5,000 ಖರ್ಚುಗಳಿಗೆ ಒಳಪಟ್ಟಿರುತ್ತದೆ.
    Eg. If the customer has opened account on 15th Apr’21, the customer has to spend ₹5,000 using debit card from account opening 15th April’20 to 14th June’21(60 days). Post fulfilling the eligibility criteria, the Customer will receive voucher within 105 days. Only successful debit card transactions will be considered and reversals on any transactions will not be considered as successful debit card transactions. ATM transactions or withdrawals will not be considered.
  • ₹1,000/- ಮೌಲ್ಯದ NetMeds ಗಿಫ್ಟ್ ವೌಚರ್ ಅಥವಾ ₹1,000/- ಮೌಲ್ಯದ Apollo Pharmacy ಇ-ಗಿಫ್ಟ್ ಕಾರ್ಡ್ ಅಥವಾ ₹999/ ಮೌಲ್ಯದ MediBuddy ಮೆಂಬರ್‌ಶಿಪ್ ವೌಚರ್/-: ಅಕೌಂಟ್ ತೆರೆದ ಮೊದಲ 120 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹10,000 ಖರ್ಚುಗಳಿಗೆ ಒಳಪಟ್ಟಿರುತ್ತದೆ.
    ಉದಾಹರಣೆಗೆ. ಗ್ರಾಹಕರು 15 ನೇ ಏಪ್ರಿಲ್ 21 ರಂದು ಅಕೌಂಟ್ ತೆರೆದಿದ್ದರೆ, 15 ನೇ ಏಪ್ರಿಲ್ 20 ರಿಂದ 13ನೇ ಆಗಸ್ಟ್ 21(120 ದಿನಗಳು) ಡೆಬಿಟ್ ಕಾರ್ಡ್ ಬಳಸಿ ₹10,000 ಖರ್ಚು ಮಾಡಬೇಕು. ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಗ್ರಾಹಕರು 105 ದಿನಗಳ ಒಳಗೆ ವೌಚರ್ ಪಡೆಯುತ್ತಾರೆ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವರ್ಸಲ್‌ಗಳನ್ನು ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ.
  • ₹5,000/- ಮೌಲ್ಯದ WhiteHat Jr ಪ್ರೋಮೋಕೋಡ್: ಅಕೌಂಟ್ ತೆರೆದ ನಂತರ ಮೊದಲ 180 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹15,000 ಖರ್ಚುಗಳನ್ನು ಮಾಡಬೇಕು. ಉದಾಹರಣೆಗೆ, ಗ್ರಾಹಕರು 15ನೇ ಏಪ್ರಿಲ್' 21 ರಂದು ಅಕೌಂಟ್ ತೆರೆದಿದ್ದರೆ, ಗ್ರಾಹಕರು 15 ನೇ ಏಪ್ರಿಲ್'20 ರಿಂದ 12ನೇ ಅಕ್ಟೋಬರ್'21(180 ದಿನಗಳು) ವರೆಗೆ ಡೆಬಿಟ್ ಕಾರ್ಡ್ ಬಳಸಿ ₹15,000 ಖರ್ಚು ಮಾಡಬೇಕು. ಅರ್ಹತಾ ಮಾನದಂಡಗಳನ್ನು ಪೂರೈಸಿದ ಗ್ರಾಹಕರು 105 ದಿನಗಳ ಒಳಗೆ ವೌಚರ್ ಪಡೆಯುತ್ತಾರೆ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವರ್ಸಲ್‌ಗಳನ್ನು ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ.

3 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರಿಗೆ ಮಾತ್ರ ಡೆಬಿಟ್ ಕಾರ್ಡ್ ಅನ್ನು ನೀಡಬಹುದು

ಮೇಲಿನ ಆಫರ್‌ಗಳು 31 ನೇ ಡಿಸೆಂಬರ್ 2024 ವರೆಗೆ ತೆರೆಯಲಾದ ಅಕೌಂಟ್‌ಗಳಿಗೆ ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಅನ್ವಯವಾಗುತ್ತವೆ

ಕಾಲಕಾಲಕ್ಕೆ ಆಫರ್‌ಗಳನ್ನು ಬದಲಾಯಿಸುವ/ಮಾರ್ಪಾಡು ಮಾಡುವ/ವಿತ್‌ಡ್ರಾ ಮಾಡುವ/ಅಮಾನತುಗೊಳಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ

ಆಯಾ ಪ್ರಯೋಜನದ ರಿಡೆಂಪ್ಶನ್ ವಿವರಗಳನ್ನು SMS ನಲ್ಲಿ ಕಳುಹಿಸಲಾಗುತ್ತದೆ ಮತ್ತು ಮೇಲಿನ ಆಫರ್ ಕಾನ್ಫಿಗರ್ ಆಗದಿದ್ದರೆ ಅಥವಾ DNC/NDNC ಅಥವಾ ಯಾವುದೇ ವಿಳಂಬ, ಯಾವುದೇ ದೂರವಾಣಿ ನೆಟ್ವರ್ಕ್ ಅಥವಾ ಲೈನ್‌ನಲ್ಲಿ ದಟ್ಟಣೆ ಅಥವಾ ಕಂಪ್ಯೂಟರ್ ಆನ್-ಲೈನ್ ಸಿಸ್ಟಮ್, ಸರ್ವರ್‌ಗಳು ಅಥವಾ ಪೂರೈಕೆದಾರರು, ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಂತ್ರಣದ ಹೊರತಾಗಿರುವ ಯಾವುದೇ ಇತರ ಕಾರಣದಿಂದಾಗಿ ಅದನ್ನು ಪಡೆಯಲಾಗದಿದ್ದರೆ ಬ್ಯಾಂಕ್ ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ

ಮೇಲಿನ ಆಫರ್‌ಗೆ ಸಂಬಂಧಿಸಿದ ಯಾವುದೇ ವಿವಾದ ಅಥವಾ ವ್ಯತ್ಯಾಸ ಅಥವಾ ವೌಚರ್ ಪಡೆಯದಿರುವುದು ಅಥವಾ ನನ್ನ/ನಮ್ಮ ಅರ್ಹತೆಯ ಕುರಿತು ಸೇರಿದಂತೆ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ವಿಷಯಗಳಲ್ಲಿ ಬದ್ಧವಾಗಿರುತ್ತದೆ.

ಗ್ರಾಹಕರು ನಿಗದಿತ ಅವಧಿಯಲ್ಲಿ ಒಮ್ಮೆ ಮಾತ್ರ ಡೆಬಿಟ್ ಕಾರ್ಡ್ ಆಫರ್‌ಗಳಿಗೆ ಅರ್ಹರಾಗಿರುತ್ತಾರೆ ಮತ್ತು ಇನ್ನೊಂದು ಅಕೌಂಟ್ ತೆರೆಯುವ ಮೂಲಕ ಮತ್ತೊಮ್ಮೆ ಆಫರ್‌ಗಳಿಗೆ ಮರು-ಅಪ್ಲೈ ಮಾಡಲು ಸಾಧ್ಯವಿಲ್ಲ.

ಮರ್ಚೆಂಟ್ ಅಲಾಯನ್ಸ್ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅರ್ಹವಾಗಿಲ್ಲ ಮತ್ತು ಅವನ್ನು ಹೊಸ ಅಕೌಂಟ್ ತೆರೆಯುವಾಗ ಮಾತ್ರ ಒದಗಿಸಲಾಗುತ್ತದೆ. ಆದಾಗ್ಯೂ, ಗ್ರಾಹಕರು ಹೂಡಿಕೆಗಳಿಗೆ ಸಂಬಂಧಿಸಿದ ಇತರೆ ಪ್ರಾಡಕ್ಟ್ ಲಾಭಗಳು/ ATM, ನಗದು, ಚೆಕ್‌ಬುಕ್ ಮುಂತಾದ ಟ್ರಾನ್ಸಾಕ್ಷನ್ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಪ್ರಾಡಕ್ಟ್‌ನ ಯಾವುದೇ ಡೌನ್‌ಗ್ರೇಡ್ (Super Kids ನಿಂದ ಇತರ ಸೇವಿಂಗ್ಸ್ ಅಕೌಂಟ್‌ಗೆ) ನಡೆದರೆ, ಗ್ರಾಹಕರು ಮರ್ಚಂಟ್ ಅಲಾಯನ್ಸ್ ಲಾಭಗಳಿಗೆ ಅರ್ಹರಾಗಿರುವುದಿಲ್ಲ.

ರಿಡೀಮ್ ಮಾಡಲು ವಿವರವಾದ ನಿಯಮ ಮತ್ತು ಷರತ್ತುಗಳು ಮತ್ತು ಹಂತಗಳು

ದಯವಿಟ್ಟು ಗಮನಿಸಿ:

  • ಈ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅನ್ವಯವಾಗುವುದಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಿಕೆಯ ಮೇಲೆ ಮಾತ್ರ ಒದಗಿಸಲಾಗುತ್ತದೆ.
  • ಕಾಲಕಾಲಕ್ಕೆ ಆಫರ್‌ಗಳನ್ನು ಬದಲಾಯಿಸುವ/ಮಾರ್ಪಾಡು ಮಾಡುವ/ವಿತ್‌ಡ್ರಾ ಮಾಡುವ/ನಿರಾಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ.
  • ಗ್ರಾಹಕರು ಎಲ್ಲಾ ವಿಷಯದ ಡೆಬಿಟ್ ಕಾರ್ಡ್ ಆಫರ್‌ಗಳಿಗೆ ಒಮ್ಮೆ ಮಾತ್ರ ಅರ್ಹರಾಗಿರುತ್ತಾರೆ ಮತ್ತು ಆಫರ್‌ಗಳಿಗೆ ಮರು-ಅಪ್ಲೈ ಮಾಡಲು ಸಾಧ್ಯವಿಲ್ಲ. ಗ್ರಾಹಕರು ಒಮ್ಮೆ ಮಾತ್ರ ಆಫರ್‌ಗಳನ್ನು ಪಡೆಯಬಹುದು ಮತ್ತು ಅದೇ ಪ್ರಾಡಕ್ಟ್ ಅಡಿಯಲ್ಲಿ ತೆರೆದ ಇನ್ನೊಂದು ಅಕೌಂಟ್‌ಗೆ ಅನ್ವಯವಾಗುವುದಿಲ್ಲ.
  • ಯಾವುದೇ ವಿವಾದ ಅಥವಾ ವ್ಯತ್ಯಾಸ ಅಥವಾ ವೌಚರ್ ಸ್ವೀಕರಿಸದಿರುವುದು ಅಥವಾ ನನ್ನ/ನಮ್ಮ ಅರ್ಹತೆಯ ಆಧಾರದ ಮೇಲೆ ಮೇಲಿನ ಆಫರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ರೀತಿಯಲ್ಲೂ ನನ್ನ/ನಮ್ಮ ಮೇಲೆ ಬದ್ಧವಾಗಿರುತ್ತದೆ.
  • ವೌಚರ್‌ಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ ID ಗೆ ಕಳುಹಿಸಲಾಗುತ್ತದೆ. ಮೇಲಿನ ಆಫರ್ ಅನ್ನು ಕಾನ್ಫಿಗರ್ ಮಾಡದಿದ್ದರೆ ಅಥವಾ DNC/NDNC ಸೇರಿದಂತೆ ಅಥವಾ ಯಾವುದೇ ವಿಳಂಬ, ಯಾವುದೇ ದೂರವಾಣಿ ನೆಟ್ವರ್ಕ್ ಅಥವಾ ಲೈನ್‌ನಲ್ಲಿ ದಟ್ಟಣೆ ಅಥವಾ ಕಂಪ್ಯೂಟರ್ ಆನ್-ಲೈನ್ ಸಿಸ್ಟಮ್, ಸರ್ವರ್‌ಗಳು ಅಥವಾ ಪೂರೈಕೆದಾರರು, ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ನಿರ್ಬಂಧಗಳಿಂದಾಗಿ ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಂತ್ರಣ ಮೀರಿದ ಯಾವುದೇ ಇತರ ಕಾರಣದಿಂದಾಗಿ ಪಡೆಯಲು ಸಾಧ್ಯವಾಗದಿದ್ದರೆ ಬ್ಯಾಂಕ್ ಜವಾಬ್ದಾರಿಯಾಗಿರುವುದಿಲ್ಲ ಅಥವಾ ಹೊಣೆಯಾಗಿರುವುದಿಲ್ಲ.
Specialé Platinum

ವಿಶೇಷ ಹಿರಿಯ ನಾಗರಿಕರು

  • ನಿಯಮ ಮತ್ತು ಷರತ್ತುಗಳ ಪ್ರಕಾರ ಅಕೌಂಟ್ ತೆರೆದ ದಿನಾಂಕದಿಂದ ಮೊದಲ 90 ದಿನಗಳಲ್ಲಿ ಡೆಬಿಟ್ ಕಾರ್ಡ್‌ನಲ್ಲಿ ಕನಿಷ್ಠ ₹10,000 ಖರ್ಚುಗಳಿಗೆ ಒಳಪಟ್ಟು, ಗ್ರಾಹಕರು ₹1,000 ಮೌಲ್ಯದ Amazon Pay ಗಿಫ್ಟ್ ಕಾರ್ಡ್/Uber ವೌಚರ್/Swiggy/Zomato/Apollo Pharmacy/NetMeds ವೌಚರ್‌ಗಳಿಗೆ ಅರ್ಹರಾಗಿರುತ್ತಾರೆ. ಈ Amazon Pay ಗಿಫ್ಟ್ ಕಾರ್ಡ್ ಅನ್ನು 1 ವರ್ಷದ Amazon Prime ಮೆಂಬರ್‌ಶಿಪ್ ಖರೀದಿಸಲು ಮತ್ತು Amazon.in ನಲ್ಲಿ ಶಾಪಿಂಗ್, ರಿಚಾರ್ಜ್, ಬಿಲ್ ಪಾವತಿ ಮತ್ತು ಟ್ರಾವೆಲ್ ಬುಕಿಂಗ್ ಮಾಡಲು ಬಳಸಬಹುದು

    ಉದಾಹರಣೆ: ಗ್ರಾಹಕರು 15 ಮಾರ್ಚ್' 24 ರಂದು ಅಕೌಂಟ್ ತೆರೆದಿದ್ದರೆ, ಅಕೌಂಟ್ ತೆರೆದ ದಿನಾಂಕದಿಂದ 90 ದಿನಗಳ ಒಳಗೆ Platinum ಡೆಬಿಟ್ ಕಾರ್ಡ್ ಬಳಸಿ ₹10,000 ಖರ್ಚು ಮಾಡಬೇಕು, ಅಂದರೆ 15 ಮಾರ್ಚ್'24 ರಿಂದ 13 ಜೂನ್'24 ರ ಒಳಗೆ. ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅರ್ಹತಾ ತಿಂಗಳ ಕೊನೆಯಿಂದ 105 ದಿನಗಳ ಒಳಗೆ ಗ್ರಾಹಕರು ವೌಚರ್ ಪಡೆಯುತ್ತಾರೆ

ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವರ್ಸಲ್‌ಗಳನ್ನು ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳ ಅಡಿಯಲ್ಲಿ ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ.

  • ನಿಯಮ ಮತ್ತು ಷರತ್ತುಗಳ ಪ್ರಕಾರ ಅಕೌಂಟ್ ತೆರೆದ ದಿನಾಂಕದಿಂದ ಮೊದಲ 90 ದಿನಗಳಲ್ಲಿ ಒಂದು Pos/ಇಕಾಮ್ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗೆ ಒಳಪಟ್ಟು ಗ್ರಾಹಕರು Samarth eldercare ವೌಚರ್‌ಗೆ ಅರ್ಹರಾಗಿರುತ್ತಾರೆ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳ ಅಡಿಯಲ್ಲಿ ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಎಚ್‌ಡಿಎಫ್‌ಸಿ Speciale ಹಿರಿಯ ನಾಗರಿಕ ಸೇವಿಂಗ್ಸ್ ಅಕೌಂಟ್‌ನೊಂದಿಗೆ, 3 ತಿಂಗಳ ಮೆಂಬರ್‌ಶಿಪ್ ಅನ್ನು ಉಚಿತವಾಗಿ ಪಡೆಯಿರಿ ಅಥವಾ 60% ರಿಯಾಯಿತಿಯಲ್ಲಿ 12-ತಿಂಗಳ ಮೆಂಬರ್‌ಶಿಪ್ ಅನ್ನು ಪಡೆಯಿರಿ

​​​​​​​Samarth Eldercare ನ ಪ್ರಮುಖ ಪ್ರಯೋಜನಗಳು

  • ಔಷಧಗಳ ಹೋಮ್ ಡೆಲಿವರಿ ಮೇಲೆ 10 ರಿಂದ 50* ರಿಯಾಯಿತಿ

  • OPD ಸಮಾಲೋಚನೆಗೆ 10 ರಿಂದ 25%* ರಿಯಾಯಿತಿ

  • ಹೋಮ್ ಕಲೆಕ್ಷನ್ ಸೌಲಭ್ಯದೊಂದಿಗೆ ಡಯಾಗ್ನಸ್ಟಿಕ್ಸ್ ಪರೀಕ್ಷೆಗಳ ಮೇಲೆ 20 ರಿಂದ 25%* ರಿಯಾಯಿತಿ.

  • ವೆಚ್ಚದಲ್ಲಿ ವೈದ್ಯರಿಂದ ದೂರವಾಣಿ ಸಮಾಲೋಚನೆ ಮತ್ತು ಎರಡನೇ ಅಭಿಪ್ರಾಯ

  • ಸಮಗ್ರ ಕೇರ್ ಪ್ಲಾನ್‌ಗಳು, Samarth ಹಿರಿಯರಿಗೆ ಪ್ರವಾಸಗಳು ಮತ್ತು ಇತರ ಸಮುದಾಯ ಆಫರ್‌ಗಳ ಮೇಲೆ ರಿಯಾಯಿತಿಗಳು.

ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವರ್ಸಲ್‌ಗಳನ್ನು ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ಯಶಸ್ವಿ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳ ಅಡಿಯಲ್ಲಿ ATM ಟ್ರಾನ್ಸಾಕ್ಷನ್‌ಗಳು ಅಥವಾ ವಿತ್‌ಡ್ರಾವಲ್‌ಗಳನ್ನು ಪರಿಗಣಿಸಲಾಗುವುದಿಲ್ಲ​​

​​​​​ಗಮನಿಸಿ: ಎಲ್ಲಾ ಆಫರ್‌ಗಳು ಭಾಗವಹಿಸುವ ಬ್ರ್ಯಾಂಡ್‌ಗಳು/ಮಾರಾಟಗಾರರು/ಥರ್ಡ್ ಪಾರ್ಟಿ ಮರ್ಚೆಂಟ್‌ಗಳಿಂದ ಇವೆ.

31- ಮಾರ್ಚ್ 2026 ವರೆಗೆ ತೆರೆಯಲಾದ ಅಕೌಂಟ್‌ಗಳಿಗೆ ಡೆಬಿಟ್ ಕಾರ್ಡ್ ಮೇಲೆ ಮೇಲಿನ ಆಫರ್‌ಗಳು ಅನ್ವಯವಾಗುತ್ತವೆ. ಕಾಲಕಾಲಕ್ಕೆ ಆಫರ್‌ಗಳನ್ನು ಬದಲಾಯಿಸುವ/ಮಾರ್ಪಾಡು ಮಾಡುವ/ವಿತ್‌ಡ್ರಾ ಮಾಡುವ/ಅಮಾನತುಗೊಳಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ

ಆಯಾ ಪ್ರಯೋಜನದ ರಿಡೆಂಪ್ಶನ್ ವಿವರಗಳನ್ನು SMS ನಲ್ಲಿ ಕಳುಹಿಸಲಾಗುತ್ತದೆ ಮತ್ತು ಮೇಲಿನ ಆಫರ್ ಕಾನ್ಫಿಗರ್ ಆಗದಿದ್ದರೆ ಅಥವಾ DNC/NDNC ಅಥವಾ ಯಾವುದೇ ವಿಳಂಬ, ಯಾವುದೇ ದೂರವಾಣಿ ನೆಟ್ವರ್ಕ್ ಅಥವಾ ಲೈನ್‌ನಲ್ಲಿ ದಟ್ಟಣೆ ಅಥವಾ ಕಂಪ್ಯೂಟರ್ ಆನ್-ಲೈನ್ ಸಿಸ್ಟಮ್, ಸರ್ವರ್‌ಗಳು ಅಥವಾ ಪೂರೈಕೆದಾರರು, ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿಯಂತ್ರಣದ ಹೊರತಾಗಿರುವ ಯಾವುದೇ ಇತರ ಕಾರಣದಿಂದಾಗಿ ಅದನ್ನು ಪಡೆಯಲಾಗದಿದ್ದರೆ ಬ್ಯಾಂಕ್ ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ

ಮೇಲಿನ ಆಫರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ಸಂದರ್ಭದಲ್ಲಿ, ಯಾವುದೇ ವಿವಾದ ಅಥವಾ ವ್ಯತ್ಯಾಸ ಅಥವಾ ವೌಚರ್ ಪಡೆಯದಿರುವುದು ಅಥವಾ ಅರ್ಹತೆಯ ಮೇಲೆ, ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ವಿಷಯಗಳಲ್ಲಿ ಬದ್ಧವಾಗಿರುತ್ತದೆ ಮತ್ತು ಅದನ್ನು ಗ್ರಾಹಕರು ವಿವಾದಿಸುವುದಿಲ್ಲ.

ಗ್ರಾಹಕರು ಅವಧಿಯಲ್ಲಿ ಡೆಬಿಟ್ ಕಾರ್ಡ್ ಆಫರ್ ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಇನ್ನೊಂದು ಅಕೌಂಟ್ ತೆರೆಯುವ ಮೂಲಕ ಮತ್ತೊಮ್ಮೆ ಆಫರ್ ಪಡೆಯಲು ಸಾಧ್ಯವಿಲ್ಲ.

ಮರ್ಚೆಂಟ್ ಅಲಾಯನ್ಸ್ ಆಫರ್‌ಗಳು ಅಕೌಂಟ್ ಅಪ್ಗ್ರೇಡ್‌ಗಳಿಗೆ ಅರ್ಹವಾಗಿಲ್ಲ ಮತ್ತು ಹೊಸ ಅಕೌಂಟ್ ತೆರೆಯುವಾಗ ಮಾತ್ರ ಒದಗಿಸಲಾಗುತ್ತದೆ. ಆದರೂ, ಗ್ರಾಹಕರು ATM, ನಗದು, ಚೆಕ್‌ಬುಕ್ ಮುಂತಾದ ಹೂಡಿಕೆಗಳು/ ಟ್ರಾನ್ಸಾಕ್ಷನ್ ಪ್ರಯೋಜನಗಳಲ್ಲಿ ಇತರ ಪ್ರಾಡಕ್ಟ್ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಪ್ರಾಡಕ್ಟ್‌ನಲ್ಲಿ ಯಾವುದೇ ಡೌನ್‌ಗ್ರೇಡ್ (ವಿಶೇಷ ಹಿರಿಯ ನಾಗರಿಕರ ಅಕೌಂಟ್‌ನಿಂದ ಇತರ ಸೇವಿಂಗ್ಸ್ ಅಕೌಂಟ್‌ಗೆ) ಮಾಡಿದಾಗ ಗ್ರಾಹಕರಿಗೆ ಮರ್ಚೆಂಟ್ ಅಲಾಯನ್ಸ್ ಪ್ರಯೋಜನಗಳಿಗೆ ಅರ್ಹರಾಗದಿರಲು ಕಾರಣವಾಗುತ್ತದೆ.