ಮೇಲಿನ ಮಾಹಿತಿಯು ಸೂಚನಾತ್ಮಕವಾಗಿದೆ, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪಾಲಿಸಿ ನಿಯಮಾವಳಿಗಳನ್ನು ನೋಡಿ ಅಥವಾ ನಮ್ಮ ವೆಬ್‌ಸೈಟ್/ನಮ್ಮ ಹತ್ತಿರದ ಕಚೇರಿಗೆ ಭೇಟಿ ನೀಡಿ.
Bajaj Allianz General Insurance Co. Ltd, ಬಜಾಜ್ ಹೌಸ್, ಏರ್‌ಪೋರ್ಟ್ ರೋಡ್, ಯರವಾಡ, ಪುಣೆ-411006
IRDA Reg. No. 113 | Toll free: 1800-209-5858 | www.bajajallianz.com | bagichelp@bajajallianz.co.in
CIN: U66010PN2000PLC015329, UIN: IRDAI/HLT/BAGI/P-H/V.I/65/2016-17
ಎಚ್ ಡಿ ಎಫ್ ಸಿ ಬ್ಯಾಂಕ್ Bajaj Allianz General Insurance Co. Ltd ನ ಅಧಿಕೃತ ಕಾರ್ಪೊರೇಟ್ ಏಜೆಂಟ್ ಆಗಿದೆ. ಇನ್ಶೂರೆನ್ಸ್ ಪ್ಲಾನ್‌ಗಳನ್ನು Bajaj Allianz General Insurance Co. Ltd; CA ಲೈಸೆನ್ಸ್ ನಂಬರ್ CA0010 ನಿಂದ ಅಂಡರ್‌ರೈಟ್ ಮಾಡಲಾಗಿದೆ
ಅಪಾಯದ ಅಂಶಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಮಾರಾಟವನ್ನು ಮುಗಿಸುವ ಮೊದಲು ದಯವಿಟ್ಟು ಸೇಲ್ಸ್ ಬ್ರೋಶರ್ ಓದಿ
ಪಾಲಿಸಿಯನ್ನು ಜೀವಮಾನದವರೆಗೆ ನವೀಕರಿಸಬಹುದು.
ಫ್ಯಾಮಿಲಿ ಹೆಲ್ತ್ ಕೇರ್ ಪಾಲಿಸಿಯ ಪ್ರಾರಂಭದ ದಿನಾಂಕದ ನಂತರ, 3 ವರ್ಷಗಳ ನಿರಂತರ ಕವರೇಜ್ ಮುಗಿಯುವವರೆಗೆ, ಮುಂಚಿತ-ಅಸ್ತಿತ್ವದಲ್ಲಿರುವ ರೋಗ/ಕಾಯಿಲೆ/ಗಾಯವನ್ನು ಪ್ರಪೋಸಲ್ ಫಾರ್ಮ್‌ನಲ್ಲಿ ಬಹಿರಂಗಪಡಿಸಿದರೆ.
ಇದು ವಾರ್ಷಿಕ ಫ್ಲೋಟರ್ ಪಾಲಿಸಿಯಾಗಿದೆ
ಒಟ್ಟುಗೂಡಿಸಿದ ಬೋನಸ್: ನೀವು ಯಾವುದೇ ಬ್ರೇಕ್ ಇಲ್ಲದೆ ನಮ್ಮೊಂದಿಗೆ ನಿಮ್ಮ ಫ್ಯಾಮಿಲಿ ಹೆಲ್ತ್ ಕೇರ್ ಪಾಲಿಸಿಯನ್ನು ನವೀಕರಿಸಿದರೆ ಮತ್ತು ಹಿಂದಿನ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ, ನಾವು ಪ್ರತಿ ವರ್ಷಕ್ಕೆ ಮೂಲ ವಿಮಾ ಮೊತ್ತದ 10% ನಷ್ಟ ಪರಿಹಾರದ ಮಿತಿಯನ್ನು ಹೆಚ್ಚಿಸುತ್ತೇವೆ.
* ಈ ಪಾಯಿಂಟ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಬ್ರೋಶರ್ ನೋಡಿ.*