Sap concure prime corporate credit card
ads-block-img

ಹೆಚ್ಚುವರಿ ಪ್ರಯೋಜನಗಳು

ವಾರ್ಷಿಕವಾಗಿ ₹ 10,000* ವರೆಗೆ ಉಳಿತಾಯ ಮಾಡಿ 

7 ಲಕ್ಷ+ ಎಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಹೋಲ್ಡರ್‌ಗಳಂತೆ ಆನಂದಿಸಿ

ಪ್ರಾರಂಭಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಗುರುತಿನ ಪುರಾವೆ

  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID
  • ಚಾಲನಾ ಪರವಾನಿಗೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋ

ವಿಳಾಸದ ಪುರಾವೆ

  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ಗ್ಯಾಸ್ ಅಥವಾ ಟೆಲಿಫೋನ್)
  • ಬಾಡಿಗೆ ಅಗ್ರೀಮೆಂಟ್
  • ಪಾಸ್‌ಪೋರ್ಟ್
  • ಆಧಾರ್ ಕಾರ್ಡ್
  • ವೋಟರ್ ID

ಆದಾಯದ ಪುರಾವೆ

  • ಸ್ಯಾಲರಿ ಸ್ಲಿಪ್‌ಗಳು (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ)
  • ಆದಾಯ ತೆರಿಗೆ ರಿಟರ್ನ್ಸ್ (ITR)
  • ಫಾರ್ಮ್ 16
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

ಕಾರ್ಡ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಾರ್ಡ್ ನಿರ್ವಹಣೆ ಮತ್ತು ನಿಯಂತ್ರಣಗಳು

  • ಸಿಂಗಲ್ ಇಂಟರ್ಫೇಸ್
    ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಫಾಸ್ಟ್ಯಾಗ್ ಮತ್ತು ಗೃಹೋಪಯೋಗಿ ಲೋನ್‌ಗಳಿಗಾಗಿ ಒಂದು ಏಕೀಕೃತ ಪ್ಲಾಟ್‌ಫಾರ್ಮ್ 
  • ಖರ್ಚುಗಳ ಟ್ರ್ಯಾಕಿಂಗ್
    ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಲು ಸರಳ ಇಂಟರ್ಫೇಸ್
  • ರಿವಾರ್ಡ್ ಪಾಯಿಂಟ್‌ಗಳು
    ಬಟನ್ ಒತ್ತುವ ಮೂಲಕ ಪಾಯಿಂಟ್‌ಗಳನ್ನು ನೋಡಿ ಮತ್ತು ಪಡೆಯಿರಿ
Smart EMI

ಫೀಸ್ ಮತ್ತು ರಿನ್ಯೂವಲ್

  • ನಿಮ್ಮ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್‌ಗೆ ಅನ್ವಯವಾಗುವ ಫೀಸು ಮತ್ತು ಶುಲ್ಕಗಳನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
Rewards Redemption & Validity

ಕಾರ್ಡ್ ರಿವಾರ್ಡ್ ಮತ್ತು ರಿಡೆಂಪ್ಶನ್

ವಿಶೇಷ SmartBuy ಕಾರ್ಪೊರೇಟ್ ಪೋರ್ಟಲ್  

  • 1 ರಿವಾರ್ಡ್ ಪಾಯಿಂಟ್ = ₹0.30 ರಲ್ಲಿ ರಿವಾರ್ಡ್ ರಿಡೆಂಪ್ಶನ್ ಕೆಟಲಾಗ್‌ನಿಂದ ಏರ್‌ಲೈನ್ ಟಿಕೆಟ್ ಮತ್ತು ಹೋಟೆಲ್ ಬುಕಿಂಗ್‌ಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.  

ರಿವಾರ್ಡ್‌ಗಳ ರಿಡೆಂಪ್ಶನ್ ಮತ್ತು ಮಾನ್ಯತೆ  

  • ಪ್ರಮುಖ ಇಂಟರ್ನ್ಯಾಷನಲ್ ಮತ್ತು ಡೊಮೆಸ್ಟಿಕ್ ವಿಮಾನಯಾನ, ಹೋಟೆಲ್‌ಗಳು ಮತ್ತು ಕ್ಯಾಟಲಾಗ್ ಆಯ್ಕೆಗಳ ವಿರುದ್ಧ ಮೈಲ್‌ಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.  

  • ರಿವಾರ್ಡ್ ಪಾಯಿಂಟ್‌ಗಳು 2 ವರ್ಷಗಳವರೆಗೆ ಮಾನ್ಯವಾಗಿರುತ್ತವೆ. ರಿಡೀಮ್ ಮಾಡದ ಕ್ಯಾಶ್‌ಪಾಯಿಂಟ್‌ಗಳು 2 ವರ್ಷಗಳ ಸಂಗ್ರಹಣೆಯ ನಂತರ ಗಡುವು ಮುಗಿಯುತ್ತದೆ/ ಲ್ಯಾಪ್ಸ್ ಆಗುತ್ತವೆ  

  • ಗಮನಿಸಿ:  

  • ನೆಟ್‌ಬ್ಯಾಂಕಿಂಗ್‌ನಲ್ಲಿ AirMiles ರಿಡೆಂಪ್ಶನ್ ಪ್ರಯತ್ನಿಸುವ ಮೊದಲು ಆಗಾಗ್ಗೆ ವಿಮಾನಯಾನ ಮಾಡುವವರ ನೋಂದಣಿ ಅಗತ್ಯವಿದೆ.  

  • ಇಂಟರ್ನ್ಯಾಷನಲ್ ಬಳಕೆಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಿ ಮತ್ತು ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಇಂಟರ್ನ್ಯಾಷನಲ್ ದೈನಂದಿನ ಮಿತಿಯನ್ನು ಸುಲಭವಾಗಿ ಅಪ್‌ಗ್ರೇಡ್ ಮಾಡಿ. ನಿಯಮ ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Contactless Payment

ಕಾಂಟಾಕ್ಟ್‌ಲೆಸ್ ಪಾವತಿ

  • ರಿಟೇಲ್ ಔಟ್ಲೆಟ್‌ಗಳಲ್ಲಿ ಕಾಂಟಾಕ್ಟ್‌ಲೆಸ್ ಪಾವತಿಗಳಿಗೆ SAP Concur Solutions ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗಿದೆ.  

  • (ಗಮನಿಸಿ: ಭಾರತದಲ್ಲಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಕಾಂಟ್ಯಾಕ್ಟ್‌ಲೆಸ್ ವಿಧಾನದ ಮೂಲಕ ₹ 5000 ವರೆಗೆ ಪಾವತಿ ಮಾಡಲು ಅನುಮತಿಯಿದ್ದು, ಆಗ ನಿಮ್ಮ ಕ್ರೆಡಿಟ್ ಕಾರ್ಡ್ PIN ನಮೂದಿಸಲು ನಿಮ್ಮನ್ನು ಕೇಳುವುದಿಲ್ಲ. ಆದಾಗ್ಯೂ, ಮೊತ್ತವು ₹ 5,000 ಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ, ಭದ್ರತಾ ಕಾರಣಗಳಿಗಾಗಿ ಕಾರ್ಡ್ ಹೋಲ್ಡರ್ ಕ್ರೆಡಿಟ್ ಕಾರ್ಡ್ PIN ನಮೂದಿಸಬೇಕು. ನಿಮ್ಮ ಕಾರ್ಡ್‌ನಲ್ಲಿರುವ ಕಾಂಟಾಕ್ಟ್‌ಲೆಸ್ ನೆಟ್ವರ್ಕ್ ಚಿಹ್ನೆಯನ್ನು ನೀವು ಪರಿಶೀಲಿಸಬಹುದು.)

Zero Lost Card Liability

ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳು

  • *ನಮ್ಮ ಪ್ರತಿಯೊಂದು ಬ್ಯಾಂಕಿಂಗ್ ಕೊಡುಗೆಗಳ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು ತನ್ನ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡಿದ ಯಾವುದೇ ಬ್ಯಾಂಕಿಂಗ್ ಪ್ರಾಡಕ್ಟಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೀವು ಅದನ್ನು ಸಂಪೂರ್ಣವಾಗಿ ನೋಡಬೇಕು.
Zero Lost Card Liability

ಅಪ್ಲಿಕೇಶನ್ ಪ್ರಕ್ರಿಯೆ

Sap Concur ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್‌ಗೆ ಎಲ್ಲಿ ಅಪ್ಲೈ ಮಾಡಬೇಕು?

ನೀವು ಈ ಮೂಲಕ Sap Concur ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು:

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ: 

ಹಂತ 1 - ನಿಮ್ಮ ಫೋನ್ ನಂಬರ್ ಮತ್ತು ಹುಟ್ಟಿದ ದಿನಾಂಕ/ಪ್ಯಾನ್ ಒದಗಿಸಿ ಮತ್ತು ಮೌಲ್ಯೀಕರಿಸಿ  
ಹಂತ 2 - ನಿಮ್ಮ ವಿವರಗಳನ್ನು ಖಚಿತಪಡಿಸಿ  
ಹಂತ 3 - ನಿಮ್ಮ ಕಾರ್ಡ್ ಆಯ್ಕೆಮಾಡಿ 
ಹಂತ 4- ಸಲ್ಲಿಸಿ ಮತ್ತು ನಿಮ್ಮ ಕಾರ್ಡ್ ಪಡೆಯಿರಿ* 

*ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ವಿಡಿಯೋ KYC ಪೂರ್ಣಗೊಳಿಸುವ ಅಗತ್ಯವಿರಬಹುದು.

Zero Lost Card Liability

ಆಗಾಗ್ಗೆ ಕೇಳುವ ಪ್ರಶ್ನೆಗಳು

ಇಲ್ಲ, ಭದ್ರತಾ ಕಾರಣಗಳಿಗಾಗಿ ನಾವು ಪೋಸ್ಟ್ ಮೂಲಕ ಮಾತ್ರ ನಿಮ್ಮ ATM PIN ಕಳುಹಿಸುತ್ತೇವೆ.

SAP Concur Solutions ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ಅನ್ನು ಕಾರ್ಪೊರೇಟ್ ವೆಚ್ಚಗಳನ್ನು ಸುಗಮಗೊಳಿಸಲು, ಮೌಲ್ಯಯುತ ರಿವಾರ್ಡ್‌ಗಳನ್ನು ಒದಗಿಸಲು ಮತ್ತು ಮನಸ್ಸಿನ ಶಾಂತಿಗಾಗಿ ಸಮಗ್ರ ಇನ್ಶೂರೆನ್ಸ್ ಕವರೇಜನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ವಿಶೇಷ ಪ್ರಯೋಜನಗಳನ್ನು ಆನಂದಿಸುವಾಗ ತಮ್ಮ ವೆಚ್ಚಗಳನ್ನು ಅತ್ಯುತ್ತಮಗೊಳಿಸಲು ಬಯಸುವ ಬಿಸಿನೆಸ್‌ಗಳಿಗೆ ಇದು ಸೂಕ್ತ ಆಯ್ಕೆಯಾಗಿದೆ.

ಹೌದು, ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಚಿಪ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಪಂಚದ ಎಲ್ಲಿಯಾದರೂ Visa/MasterCard ಅನ್ನು ಅಂಗೀಕರಿಸುವಲ್ಲಿ ಬಳಸಬಹುದು. 

ಚಿಪ್-ಸಕ್ರಿಯಗೊಳಿಸಿದ ಟರ್ಮಿನಲ್‌ನಲ್ಲಿ, ನೀವು ನಿಮ್ಮ ಚಿಪ್ ಕಾರ್ಡ್ ಅನ್ನು POS ಟರ್ಮಿನಲ್‌ಗೆ ಸೇರಿಸಬಹುದು. ಚಿಪ್-ಸಕ್ರಿಯಗೊಳಿಸಿದ ಟರ್ಮಿನಲ್ ಇಲ್ಲದ ಲೊಕೇಶನ್ ನಿಮ್ಮ ಚಿಪ್ ಕಾರ್ಡ್ ಅನ್ನು ನೀವು ಬಳಸುತ್ತಿದ್ದರೆ, ನಿಮ್ಮ ಕಾರ್ಡನ್ನು ಸ್ವೈಪ್ ಮಾಡಲಾಗುತ್ತದೆ ಮತ್ತು ನಿಯಮಿತ ಕಾರ್ಡ್ ಟ್ರಾನ್ಸಾಕ್ಷನ್ ಸಂದರ್ಭದಲ್ಲಿ ನಿಮ್ಮ ಸಹಿಯೊಂದಿಗೆ ಟ್ರಾನ್ಸಾಕ್ಷನ್ ಪೂರ್ಣಗೊಳಿಸಲಾಗುತ್ತದೆ.

ನಿಮ್ಮ ಕೋರಿಕೆಯನ್ನು ಸಲ್ಲಿಸಿದ 10 ದಿನಗಳ ಒಳಗೆ ನೀವು ನಿಮ್ಮ ಹೊಸ ATM PIN ಅನ್ನು ಪೋಸ್ಟ್ ಮೂಲಕ ಪಡೆಯುತ್ತೀರಿ.

SAP ಕಾನ್ಕರ್ ಸಲ್ಯೂಶನ್ಸ್‌ಗಾಗಿ ಕ್ರೆಡಿಟ್ ಮಿತಿಯನ್ನು ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ಅನ್ನು ಅರ್ಜಿದಾರರ ಆದಾಯ, ಕ್ರೆಡಿಟ್ ಇತಿಹಾಸ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧದಂತಹ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಗೆ ಇದನ್ನು ತಿಳಿಸಲಾಗುತ್ತದೆ.

ಆಟೋಪೇಗಾಗಿ ನೋಂದಣಿ ಮಾಡಲು:
ಹಂತ 1: ಎಡಭಾಗದ ಮಾರ್ಜಿನ್‌ನಲ್ಲಿ "ಆಟೋಪೇ ನೋಂದಣಿ" ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 2: ಆಟೋಪೇ ಸೌಲಭ್ಯಕ್ಕಾಗಿ ನೀವು ನೋಂದಣಿ ಮಾಡಲು ಬಯಸುವ ಕ್ರೆಡಿಟ್ ಕಾರ್ಡ್ ನಂಬರ್ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಾಡಲು ನೀವು ಬಯಸುವ ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ನಂಬರ್ ಆಯ್ಕೆಮಾಡಿ.

ಹಂತ 3: ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ನಿಮ್ಮ ಸ್ಟೇಟ್ಮೆಂಟ್‌ನ ಪೂರ್ಣ ಮೊತ್ತವನ್ನು ಪಾವತಿಸಬೇಕೆಂದು ನೀವು ಬಯಸಿದರೆ "ಒಟ್ಟು ಬಾಕಿ ಮೊತ್ತ" ಲಿಂಕ್ ಆಯ್ಕೆಮಾಡಿ, ಮತ್ತು ನೀವು ಕನಿಷ್ಠ ಬಾಕಿ ಮೊತ್ತವನ್ನು (ಒಟ್ಟು ಮೊತ್ತದ 5%) ಮಾತ್ರ ಪಾವತಿಸಬೇಕಾದರೆ, "ಕನಿಷ್ಠ ಬಾಕಿ ಮೊತ್ತ" ಆಯ್ಕೆಮಾಡಿ.

ಹಂತ 4: "ಮುಂದುವರೆಯಿರಿ" ಮೇಲೆ ಕ್ಲಿಕ್ ಮಾಡಿ ಮತ್ತು ನಂತರ "ಖಚಿತಪಡಿಸಿ" ಮೇಲೆ ಕ್ಲಿಕ್ ಮಾಡಿ.

ಆಟೋಪೇಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್‌ನ ಯಶಸ್ವಿ ನೋಂದಣಿಯನ್ನು ಖಚಿತಪಡಿಸುವ ಸ್ಕ್ರೀನ್‌ನಲ್ಲಿ ಮೆಸೇಜನ್ನು ತೋರಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಆಟೋಪೇ ಸೌಲಭ್ಯವನ್ನು ಆ್ಯಕ್ಟಿವೇಟ್ ಮಾಡಲು 7 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ಪಾವತಿ ಗಡುವು ದಿನಾಂಕವು 7 ದಿನಗಳು ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಆಟೋಪೇ ನೋಂದಣಿ ದಿನಾಂಕದಿಂದ ದೂರವಿದ್ದರೆ ದಯವಿಟ್ಟು ನಿಮ್ಮ ಸಾಮಾನ್ಯ ಪಾವತಿ ವಿಧಾನದ ಮೂಲಕ ನಿಮ್ಮ ಮಾಸಿಕ ಬಿಲ್ ಪಾವತಿಸಿ ಏಕೆಂದರೆ ಆಟೋಪೇ ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ ಮಾತ್ರ ಪರಿಣಾಮಕಾರಿಯಾಗಿರುತ್ತದೆ.

ನೀವು ಲಾಗಿನ್ ಮಾಡಿದ ನಂತರ, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ "ಪಾಸ್ವರ್ಡ್ ಬದಲಾಯಿಸಿ" ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಪಾಸ್ವರ್ಡನ್ನು ನೀವು ಬದಲಾಯಿಸಬಹುದು. ನಿಮ್ಮ ಪ್ರಸ್ತುತ ಪಾಸ್ವರ್ಡ್ ಮತ್ತು ನೀವು ಆಯಾ ಬಾಕ್ಸ್‌ಗಳಲ್ಲಿ ಆಯ್ಕೆ ಮಾಡಿದ ಹೊಸ ಪಾಸ್ವರ್ಡನ್ನು ಟೈಪ್ ಮಾಡಬೇಕು.

SAP Concur Solutions ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು, ಈ ಹಂತಗಳನ್ನು ಅನುಸರಿಸಿ: 

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಅಕೌಂಟ್ ಹೋಲ್ಡರ್‌ಗಳು: 

  • ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ. 
  • ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಸ್ಥಳೀಯ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಅದನ್ನು ಡ್ರಾಪ್ ಮಾಡಿ.
  • ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ ಮತ್ತು ನಿಮ್ಮ ಮೇಲಿಂಗ್ ವಿಳಾಸಕ್ಕೆ ಕಾರ್ಡ್ ಅನ್ನು ಕಳುಹಿಸುತ್ತೇವೆ. 

ಎಚ್ ಡಿ ಎಫ್ ಸಿ ಬ್ಯಾಂಕ್ ಅಲ್ಲದ ಇತರೆ ಅಕೌಂಟ್ ಹೋಲ್ಡರ್‌ಗಳು: 

  • ಅಕೌಂಟ್ ತೆರೆಯುವ ಫಾರ್ಮ್ ಡೌನ್ಲೋಡ್ ಮಾಡಿ.
  • SAP ಕಾನ್ಕರ್ ಸಲ್ಯೂಶನ್ಸ್ ಪ್ರೈಮ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸೇರಿದಂತೆ ಅದನ್ನು ಭರ್ತಿ ಮಾಡಿ.
  • ಅದನ್ನು ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಬ್ರಾಂಚ್‌ನಲ್ಲಿ ಸಲ್ಲಿಸಿ ಮತ್ತು ಉಳಿದವುಗಳಿಗೆ ನಾವು ಸಹಾಯ ಮಾಡುತ್ತೇವೆ

ಅಪ್ಲಿಕೇಶನ್ ಪ್ರಕ್ರಿಯೆಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್, ಇತ್ತೀಚಿನ ಯುಟಿಲಿಟಿ ಬಿಲ್ ಅಥವಾ ಪಾಸ್‌ಪೋರ್ಟ್‌ನಂತಹ ವಿಳಾಸದ ಪುರಾವೆಗಳು ಮತ್ತು ಸ್ಯಾಲರಿ ಸ್ಲಿಪ್‌ಗಳು (ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ) ಅಥವಾ ಆದಾಯ ತೆರಿಗೆ ರಿಟರ್ನ್‌ಗಳಂತಹ ಆದಾಯ ಪುರಾವೆಗಳನ್ನು ಒಳಗೊಂಡಿವೆ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ).