IndiGo 6E ರಿವಾರ್ಡ್ ಪಾಯಿಂಟ್‌ಗಳ ಮೌಲ್ಯ 1 6E ರಿವಾರ್ಡ್ ಪಾಯಿಂಟ್ = ₹1. ಆದ್ದರಿಂದ, ಉದಾಹರಣೆಗೆ, ನೀವು 500 6E ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದ್ದರೆ, ಅವುಗಳು ₹500 ಗೆ ಸಮನಾಗಿರುತ್ತವೆ.
ಸದ್ಯಕ್ಕೆ, 6 E Rewards-IndiGo ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್ ಅಕ್ಸೆಸ್ ಒದಗಿಸುವುದಿಲ್ಲ. ಆದಾಗ್ಯೂ, ಕಾರ್ಡ್ ವಿಶೇಷ ಡೈನಿಂಗ್ ಸವಲತ್ತುಗಳು, IndiGo ಟಿಕೆಟ್‌ಗಳಲ್ಲಿ ರಿಯಾಯಿತಿಯ ಕನ್ವೀನಿಯನ್ಸ್ ಫೀಸ್ ಮತ್ತು ಪ್ರಯಾಣ, ಡೈನಿಂಗ್, ಶಾಪಿಂಗ್ ಮತ್ತು ಇನ್ನೂ ಮುಂತಾದ ಆಕರ್ಷಕ MasterCard ಆಫರ್‌ಗಳನ್ನು ಒಳಗೊಂಡಂತೆ ಇತರ ಪ್ರಯೋಜನಗಳ ಶ್ರೇಣಿಯನ್ನು ಒದಗಿಸುತ್ತದೆ.
IndiGo ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ನಿಮ್ಮ 6E ರಿವಾರ್ಡ್ ಪಾಯಿಂಟ್‌ಗಳನ್ನು ಕ್ಲೈಮ್ ಮಾಡಲು, ಈ ಸರಳ ಹಂತಗಳನ್ನು ಅನುಸರಿಸಿ:
IndiGo ಆ್ಯಪ್‌ಗೆ ಲಾಗಿನ್ ಮಾಡುವ ಮೂಲಕ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಪಾಸ್‌ವರ್ಡ್ ಬಳಸಿ goindigo.in ಗೆ ಭೇಟಿ ನೀಡುವ ಮೂಲಕ ನಿಮ್ಮ 6E ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
ವಿಮಾನದ ಟಿಕೆಟ್‌ಗಳು ಮತ್ತು 6E ಆ್ಯಡ್-ಆನ್‌ಗಳು ಮತ್ತು ಸೇವೆಗಳು ಸೇರಿದಂತೆ ವಿವಿಧ ಆಫರ್‌ಗಳಿಗೆ ನಿಮ್ಮ 6E ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಲು ರಿಡೆಂಪ್ಶನ್ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ.
6E Rewards IndiGo ಕ್ರೆಡಿಟ್ ಕಾರ್ಡ್ ಪಡೆಯಲು, ನೀವು ಸ್ಯಾಲರಿ ಪಡೆಯುವ ವ್ಯಕ್ತಿಯಾಗಿದ್ದರೆ, ನೀವು ₹50,000 ಕ್ಕಿಂತ ಹೆಚ್ಚಿನ ಒಟ್ಟು ಮಾಸಿಕ ಆದಾಯವನ್ನು ಹೊಂದಿರಬೇಕು . ನೀವು ಸ್ವಯಂ ಉದ್ಯೋಗಿ ವ್ಯಕ್ತಿಯಾಗಿದ್ದರೆ, ನೀವು ₹7.2 ಲಕ್ಷಕ್ಕಿಂತ ಹೆಚ್ಚಿನ ನಿಮ್ಮ ವಾರ್ಷಿಕ ITR (ಆದಾಯ ತೆರಿಗೆ ರಿಟರ್ನ್ಸ್) ಒದಗಿಸಬೇಕು.
ಈ ಕಾರ್ಯತಂತ್ರದ ಸಲಹೆಗಳೊಂದಿಗೆ ನಿಮ್ಮ 6E Rewards IndiGo ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳನ್ನು ಗರಿಷ್ಠಗೊಳಿಸಿ:
ಈ ಕಾರ್ಡ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು
ಗುರುತಿನ ಪುರಾವೆ
ವಿಳಾಸದ ಪುರಾವೆ
ಆದಾಯದ ಪುರಾವೆ
ನಿಮ್ಮ IndiGo ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಗಳಿಸಿದ 6E Rewards ಪೋಸ್ಟ್ ಮಾಡಿದ ತಿಂಗಳಿಂದ ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತವೆ.