ಹೋಲಿಕೆಗಾಗಿ ನೀವು 3 ಕಾರ್ಡ್‌ಗಳನ್ನು ಮಾತ್ರ ಆಯ್ಕೆ ಮಾಡಬಹುದು. ಇನ್ನೊಂದು ಕಾರ್ಡ್ ಸೇರಿಸಲು ದಯವಿಟ್ಟು ಯಾವುದೇ ಒಂದು ಕಾರ್ಡ್ ಅನ್ನು ತೆಗೆದುಹಾಕಿ.
ಹೋಲಿಕೆಗಾಗಿ ನೀವು 3 ಕಾರ್ಡ್‌ಗಳನ್ನು ಮಾತ್ರ ಆಯ್ಕೆ ಮಾಡಬಹುದು. ಇನ್ನೊಂದು ಕಾರ್ಡ್ ಸೇರಿಸಲು ದಯವಿಟ್ಟು ಯಾವುದೇ ಒಂದು ಕಾರ್ಡ್ ಅನ್ನು ತೆಗೆದುಹಾಕಿ.
BookMyShow,, MakeMyTrip, Zomato ಮತ್ತು ಇನ್ನೂ ಮುಂತಾದವು
Amazon, Flipkart, Myntra, Swiggy, Zomato ಮತ್ತು ಇನ್ನೂ ಹಲವು
IndianOil XTRAREWARDSTM ಪ್ರೋಗ್ರಾಮ್ (IXRP) ಮೆಂಬರ್‌ಶಿಪ್
Big Basket, BookMyShow, OYO ಮತ್ತು ಮುಂತಾದವು
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
SmartBuy
SmartBuy ಮತ್ತು ಡೈನಿಂಗ್
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
Amazon, Flipkart, Myntra, Swiggy, Zomato ಮತ್ತು ಇನ್ನೂ ಹಲವು
Amazon, Flipkart, Swiggy, Reliance Smart ಸೂಪರ್‌ಸ್ಟೋರ್ ಮತ್ತು BigBasket
Big Basket, BookMyShow, OYO ಮತ್ತು ಮುಂತಾದವು

1 NeuCoin = ₹1, Tata Neu ಆ್ಯಪ್‌ನಲ್ಲಿ ರಿಡೀಮ್ ಮಾಡಬಹುದು

Amazon, Flipkart, Myntra ಮತ್ತು ಮುಂತಾದವು
Amazon, Flipkart, Myntra ಮತ್ತು ಮುಂತಾದವು
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
IndianOil XTRAREWARDSTM ಪ್ರೋಗ್ರಾಮ್ (IXRP) ಮೆಂಬರ್‌ಶಿಪ್
ಸಾಟಿಯಿಲ್ಲದ ಲಗ್ಸುರಿ. ನಿಮಗಾಗಿ ಸಿದ್ಧವಾಗಿದೆ.
Marriott Bonvoy ಪಾಯಿಂಟ್‌ಗಳು
ಪ್ರತಿ ಸ್ವೈಪ್‌ನಲ್ಲಿ ರೈಲು ರೈಡ್ ಇರುತ್ತದೆ
SmartBuy ಮತ್ತು IRCTC
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ

Swiggy, Zomato ಮತ್ತು SmartBuy

ಅಸಾಧಾರಣ ರಿವಾರ್ಡ್‌ಗಳು. ನಿಮಗಾಗಿ ಸಿದ್ಧವಾಗಿದೆ.
1 NeuCoin = ₹1, Tata Neu ಆ್ಯಪ್‌ನಲ್ಲಿ ರಿಡೀಮ್ ಮಾಡಬಹುದು
ರಿವಾರ್ಡಿಂಗ್ ಸ್ಟೈಲ್. ನಿಮಗಾಗಿ ಸಿದ್ಧವಾಗಿದೆ
Shoppers Stop ಖರೀದಿಗಳು
ರಿವಾರ್ಡಿಂಗ್ ಸ್ಟೈಲ್, ನಿಮಗಾಗಿ ಸಿದ್ಧವಾಗಿದೆ
Shoppers Stop ಖರೀದಿಗಳು
Myntra, Nykaa, Reliance Digital ಮತ್ತು ಮುಂತಾದವು
Instamart, DineOut & SwiggyGenie
Instamart, DineOut & SwiggyGenie
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
BookMyShow,, MakeMyTrip, Zomato ಮತ್ತು ಇನ್ನೂ ಮುಂತಾದವು

UPI ಖರ್ಚುಗಳು

ಕ್ಯಾಶ್‌ಪಾಯಿಂಟ್ ರಿಡೆಂಪ್ಶನ್
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
Instamart, DineOut & SwiggyGenie
ಪ್ರತಿ ಮೈಲಿನಲ್ಲಿ ಉಳಿತಾಯ ಮಾಡಿ

ಫ್ಯೂಯಲ್ ಮತ್ತು ರಿವಾರ್ಡ್ ಪಾಯಿಂಟ್‌ಗಳು

ವರ್ಧಿತ ಉಳಿತಾಯಕ್ಕಾಗಿ ಕ್ಯಾಶ್‌ಬ್ಯಾಕ್

EasyEMI, PayZapp, SmartBuy

ನಿಮಗಾಗಿ ವಿಶೇಷ ಅನುಭವ

SmartBuy, Airmiles

ಖರೀದಿಗಳ ಮೇಲೆ ಹೆಚ್ಚಿನ ರಿವಾರ್ಡ್‌ಗಳು

SmartBuy, Airmiles

ನಿಮಗಾಗಿ ಸುರಕ್ಷತೆ ಮತ್ತು ಅನುಕೂಲತೆ ಸಿದ್ಧವಾಗಿದೆ

Regalia ರಿವಾರ್ಡ್ ಪಾಯಿಂಟ್‌ಗಳು

ವಿಶೇಷ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ

ರಿವಾರ್ಡ್ ಪಾಯಿಂಟ್‌ಗಳು

ಫ್ಲೈಯಿಂಗ್ ಅನುಭವವು ರಿವಾರ್ಡಿಂಗ್ ಆಗಿದೆ

InterMiles

ಡೈನಿಂಗ್ ಮೇಲೆ ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚುವರಿ ಪಾಯಿಂಟ್‌ಗಳನ್ನು ಗಳಿಸಿ

ರಿವಾರ್ಡ್ ಪ್ರೋಗ್ರಾಮ್

ಹೆಚ್ಚಿನ ರಿವಾರ್ಡ್‌ಗಳು ಮತ್ತು ಫ್ಯೂಯಲ್ ಮೇಲ್ತೆರಿಗೆ ಮನ್ನಾಗಳು

ರಿವಾರ್ಡ್ ಪಾಯಿಂಟ್‌ಗಳು

ವಿಶೇಷ ರಿವಾರ್ಡ್‌ಗಳು ಮತ್ತು ಶಾಪಿಂಗ್ ವೌಚರ್‌ಗಳು

ರಿವಾರ್ಡ್ ಪಾಯಿಂಟ್‌ಗಳು

ಹೆಚ್ಚು ವಿಮಾನಯಾನ ಮಾಡಿ ಮತ್ತು ಡೈನಿಂಗ್ ರಿವಾರ್ಡ್‌ಗಳನ್ನು ಗಳಿಸಿ

ರಿವಾರ್ಡ್ ಪಾಯಿಂಟ್‌ಗಳು ಮತ್ತು AirMiles

ವಿಶೇಷ ವಾರಾಂತ್ಯ ಮತ್ತು ಯುಟಿಲಿಟಿ ಬಿಲ್ ರಿವಾರ್ಡ್‌ಗಳು

ರಿವಾರ್ಡ್ ಪಾಯಿಂಟ್‌ಗಳು

ಕ್ಯಾಶ್‌ಬ್ಯಾಕ್ ಮತ್ತು ಡೈನಿಂಗ್ ರಿವಾರ್ಡ್‌ಗಳನ್ನು ಸಂಯೋಜಿಸಲಾಗಿದೆ

ಕ್ರೆಡಿಟ್ ಕಾರ್ಡ್ ರಿವಾರ್ಡ್ ಪ್ರೋಗ್ರಾಮ್

ಫ್ಯೂಯಲ್ ಮನ್ನಾಗಳೊಂದಿಗೆ ಜಾಗತಿಕ ಲೌಂಜ್ ಅಕ್ಸೆಸ್

ರಿವಾರ್ಡ್ ಪಾಯಿಂಟ್‌ಗಳು

ಸುಲಭವಾಗಿ ಪ್ರಪಂಚದಾದ್ಯಂತ ಪ್ರಯಾಣ ಮಾಡಿ

ರಿವಾರ್ಡ್ ಪಾಯಿಂಟ್‌ಗಳು

ಕ್ಯುರೇಟೆಡ್ ಲಕ್ಸುರಿ ಅನುಭವ

SmartBuy ಮತ್ತು AirMiles

ಸ್ಟೈಲ್‌ನಲ್ಲಿ ಪ್ರಯಾಣ

SmartBuy, AirMiles ಮತ್ತು ಇನ್ನೂ ಮುಂತಾದವು

ಫ್ಲೈಯಿಂಗ್ ಅನುಭವವು ಆರಾಮದಾಯಕವಾಗಿದೆ

SmartBuy ಮತ್ತು ಇನ್ನೂ ಅನೇಕ

ವೆಲ್ಕಮ್ ಬೋನಸ್‌ಗಳು ಮತ್ತು ಟ್ರಾವೆಲ್ ರಿಯಾಯಿತಿಗಳು

InterMiles

InterMiles ರಿವಾರ್ಡ್‌ಗಳು ಮತ್ತು ಸಿಲ್ವರ್ ಮೆಂಬರ್‌ಶಿಪ್

InterMiles

ಹೆಚ್ಚು ಪ್ರಯಾಣ ಮಾಡಿ, ರಿವಾರ್ಡ್‌ಗಳನ್ನು ಗಳಿಸಿ

InterMiles

ನಿಮಗಾಗಿ ವಿಶೇಷತೆ ಸಿದ್ಧವಾಗಿದೆ

SmartBuy, AirMiles ಮತ್ತು ಇನ್ನೂ ಮುಂತಾದವು

ಹೆಚ್ಚಿನ ಉಳಿತಾಯಕ್ಕಾಗಿ ಹೆಚ್ಚಿನ ರಿವಾರ್ಡ್‌ಗಳು

ಕ್ಯಾಶ್‌ಪಾಯಿಂಟ್‌ಗಳು

ಕಾರ್ಡ್ ಅನ್ನು ಇನ್ನು ಮುಂದೆ ಅಪ್ಲೈ ಮಾಡಲಾಗುವುದಿಲ್ಲ.
SmartBuy, Harley Davidson ಮರ್ಚಂಡೈಸ್
ಕಾರ್ಡ್ ಅನ್ನು ಇನ್ನು ಮುಂದೆ ಅಪ್ಲೈ ಮಾಡಲಾಗುವುದಿಲ್ಲ.
Swiggy, Zomato ಮತ್ತು SmartBuy
ರಿವಾರ್ಡ್‌ಗಳಿಗಾಗಿ ಭಾರತದ ಪ್ರೀಮಿಯರ್ Business ಕ್ರೆಡಿಟ್ ಕಾರ್ಡ್
ರಿವಾರ್ಡ್‌ಗಳಿಗಾಗಿ ಭಾರತದ ಪ್ರೀಮಿಯರ್ Business ಕ್ರೆಡಿಟ್ ಕಾರ್ಡ್
Cult.fit, Flipkart, Myntra ಮತ್ತು ಇನ್ನೂ ಅನೇಕ ಇನ್ನಷ್ಟು
ನಿಮಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಕಾರ್ಡ್‌ಗಳಿಂದ ಆಯ್ಕೆಮಾಡಿ
ನಿರ್ಧರಿಸಲು ಸಹಾಯ ಬೇಕೇ? ಆರಂಭಿಸಲು ನಮ್ಮ ತ್ವರಿತ ವೀಡಿಯೋ ಮಾರ್ಗದರ್ಶಿಗಳನ್ನು ನೋಡಿ
ಮುಂಚಿತ-ಅನುಮೋದಿತ ಕ್ರೆಡಿಟ್ ಕಾರ್ಡ್ ನಿಮ್ಮ ಪ್ರೊಫೈಲ್ ಅಥವಾ ಬ್ಯಾಂಕ್‌ನೊಂದಿಗಿನ ಅಸ್ತಿತ್ವದಲ್ಲಿರುವ ಸಂಬಂಧದ ಆಧಾರದ ಮೇಲೆ ನೀವು ಈಗಾಗಲೇ ಅರ್ಹರಾಗಬಹುದು ಎಂದು ಸೂಚಿಸುತ್ತದೆ. ಇದು ಅಂತಿಮ ಪರಿಶೀಲನೆಗೆ ಒಳಪಟ್ಟು, ಅಪ್ಲಿಕೇಶನ್ ಅನ್ನು ತ್ವರಿತ ಮತ್ತು ಹೆಚ್ಚು ತಡೆರಹಿತವಾಗಿಸಬಹುದು.
ನಿಮ್ಮ ಪ್ರೊಫೈಲ್ ಮತ್ತು ಅರ್ಹತೆಯ ಆಧಾರದ ಮೇಲೆ ಕ್ರೆಡಿಟ್ ಮಿತಿಯನ್ನು ನಿರ್ಧರಿಸಲಾಗುತ್ತದೆ. ಬಳಕೆ ಮತ್ತು ಪಾವತಿ ನಡವಳಿಕೆಯ ಆಧಾರದ ಮೇಲೆ ಇದನ್ನು ಕಾಲಕಾಲಕ್ಕೆ ಪರಿಷ್ಕರಿಸಬಹುದು.
ಹೌದು, ಖಂಡಿತ. ಇದು ಸಮಯಕ್ಕೆ ಸರಿಯಾದ ಬಿಲ್ ಪಾವತಿಗಳು ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್‌ನ ವಿವೇಚನೆಗೆ ಒಳಪಟ್ಟಿರುತ್ತದೆ. ಉತ್ತಮ ಪಾವತಿ ಶೆಡ್ಯೂಲ್ ನಿರ್ವಹಿಸುವುದರಿಂದ ನೀವು ಅದಕ್ಕೆ ಅರ್ಹರಾಗುತ್ತೀರಿ.
ನಿಮ್ಮ ಅಪ್ಲಿಕೇಶನ್ ಅನುಮೋದಿಸದಿದ್ದರೆ, ನಿಮ್ಮ ಪ್ರೊಫೈಲ್‌ಗೆ ಉತ್ತಮವಾಗಿ ಹೊಂದಿಕೆಯಾಗುವ ಇತರ ಕಾರ್ಡ್ ಆಯ್ಕೆಗಳನ್ನು ನೀವು ಅನ್ವೇಷಿಸಬಹುದು ಅಥವಾ ನಂತರದ ಹಂತದಲ್ಲಿ ಇನ್ನೊಮ್ಮೆ ಪ್ರಯತ್ನಿಸಬಹುದು.
ಮುಂಚಿತ-ಅನುಮೋದಿತ ಆಫರ್‌ಗಳನ್ನು ನೋಡುವುದು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ. ಅಂತಿಮ ಅಪ್ಲಿಕೇಶನ್ ಸಲ್ಲಿಸುವುದು ಕ್ರೆಡಿಟ್ ಚೆಕ್ ಅನ್ನು ಒಳಗೊಂಡಿರಬಹುದು, ಇದು ಸಣ್ಣ ಪರಿಣಾಮವನ್ನು ಬೀರಬಹುದು. ಅಂತಹ ಯಾವುದೇ ಪರಿಣಾಮವು ಸಾಮಾನ್ಯವಾಗಿ ಕನಿಷ್ಠವಾಗಿರುತ್ತದೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದೆ.
ಮುಂಚಿತ-ಅನುಮೋದಿತ ಕ್ರೆಡಿಟ್ ಕಾರ್ಡ್ ಪ್ರಯೋಜನಗಳಿಗೆ ಅಪ್ಲೈ ಮಾಡುವುದು ಹೇಗೆ ಎಂಬುದು ಇಲ್ಲಿದೆ:
ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್, ಟ್ರಾವೆಲ್ ಅಥವಾ ಲೈಫ್‌ಸ್ಟೈಲ್ ಪ್ರಯೋಜನಗಳಂತಹ ಫೀಚರ್‌ಗಳ ಆಧಾರದ ಮೇಲೆ ನೀವು ಕಾರ್ಡ್‌ಗಳನ್ನು ಹೋಲಿಕೆ ಮಾಡಬಹುದು ಅಥವಾ ನಿಮ್ಮ ಖರ್ಚಿನ ಮಾದರಿಗಳಿಗೆ ಹೊಂದಿಸಲಾದ ಕಾರ್ಡ್ ಅನ್ನು ಗುರುತಿಸಲು ನಮ್ಮ ಕಾರ್ಡ್ ಸಜೆಸ್ಟರ್ ಅನ್ನು ಬಳಸಬಹುದು.
ಒಮ್ಮೆ ನಿಮ್ಮ ಅಪ್ಲಿಕೇಶನ್ ಅನುಮೋದಿಸಿದ ನಂತರ, ನೀವು ನಿಮ್ಮ ಕಾರ್ಡ್ ವಿವರಗಳನ್ನು ಪಡೆಯುತ್ತೀರಿ ಮತ್ತು ಬ್ಯಾಂಕ್‌ನ ಪ್ರಕ್ರಿಯೆಯ ಪ್ರಕಾರ ಅದನ್ನು ಬಳಸಲು ಆರಂಭಿಸಬಹುದು. ಫಿಸಿಕಲ್ ಕಾರ್ಡ್ ಡೆಲಿವರಿ ಕಾಲಾವಧಿಗಳು ಬದಲಾಗಬಹುದು.
ಫೀಸ್ ಮತ್ತು ಶುಲ್ಕಗಳು ಕಾರ್ಡ್ ಪ್ರಕಾರ ಬದಲಾಗುತ್ತವೆ. ನಿಮ್ಮ ಅಪ್ಲಿಕೇಶನ್ ಪೂರ್ಣಗೊಳಿಸುವ ಮೊದಲು ನೀವು ಅನ್ವಯವಾಗುವ ಸೇರ್ಪಡೆ ಶುಲ್ಕ, ವಾರ್ಷಿಕ ಶುಲ್ಕ ಮತ್ತು ಇತರ ಶುಲ್ಕಗಳನ್ನು ರಿವ್ಯೂ ಮಾಡಬಹುದು.
ಪ್ಯಾನ್, ಆಧಾರ್ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ (RMN) ಅಥವಾ ನೆಟ್‌ಬ್ಯಾಂಕಿಂಗ್‌ಗೆ ಅಕ್ಸೆಸ್‌ನಂತಹ ಮೂಲಭೂತ ವಿವರಗಳು ದೃಢೀಕರಣಕ್ಕಾಗಿ ಅಗತ್ಯವಿರಬಹುದು. ಇವುಗಳು ತ್ವರಿತ ಮತ್ತು ಸೆಕ್ಯೂರ್ಡ್ ಪರಿಶೀಲನಾ ಪ್ರಕ್ರಿಯೆಗಾಗಿ ಬಳಸಲಾಗುವ ಸ್ಟ್ಯಾಂಡರ್ಡ್ ವಿವರಗಳು.
ಹೌದು, ನೋಂದಾಯಿತ ಸಂವಹನ ಚಾನೆಲ್‌ಗಳ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಬಗ್ಗೆ ನೀವು ಅಪ್ಡೇಟ್‌ಗಳನ್ನು ಪಡೆಯುತ್ತೀರಿ.
ಹೌದು, ಅಪ್ಲಿಕೇಶನ್ ಪ್ರಕ್ರಿಯೆಯು ಸರಳವಾಗಿದೆ, ತಡೆರಹಿತವಾಗಿದೆ ಮತ್ತು ತ್ವರಿತ ಪರಿಶೀಲನೆಗೆ ಒಳಪಟ್ಟು ಕೆಲವೇ ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು.
ಹೌದು, ಹೆಚ್ಚಿನ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಅಂತಾರಾಷ್ಟ್ರೀಯ ಬಳಕೆಗಾಗಿ ಸಕ್ರಿಯಗೊಳಿಸಬಹುದು. ನೀವು ನೆಟ್‌ಬ್ಯಾಂಕಿಂಗ್, ಮೊಬೈಲ್‌ಬ್ಯಾಂಕಿಂಗ್, ಅಥವಾ MyCards ಮೂಲಕ ಈ ಫೀಚರ್ ಅನ್ನು ಸುಲಭವಾಗಿ ಆ್ಯಕ್ಟಿವೇಟ್ ಮಾಡಬಹುದು.
ನೀವು ಅರ್ಹರಾಗಿರುವ ಕಾರ್ಡ್ ಪಡೆಯಿರಿ