New Official Website

ಫಿಕ್ಸೆಡ್ ಡೆಪಾಸಿಟ್‌ಗೆ ಆಟೋ ರಿನೀವಲ್ ಸಕ್ರಿಯಗೊಳಿಸುವುದು ಅಥವಾ ನಿಷ್ಕ್ರಿಯಗೊಳಿಸುವುದು ಹೇಗೆ?

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಬೇಕೆಂದು ನೀವು ಬಯಸಿದರೆ, ಆಟೋ-ರಿನೀವಲ್ ಸೆಟ್ಟಿಂಗ್ ಅನ್ನು ತ್ವರಿತವಾಗಿ ನಿರ್ವಹಿಸಬಹುದು.

Easy navigation

FD ಆಟೋ ರಿನೀವಲ್ ಬಗ್ಗೆ ಹೆಚ್ಚಿನ ಮಾಹಿತಿ

ಫಿಕ್ಸೆಡ್ ಡೆಪಾಸಿಟ್‌ಗಳ ಆಟೋ ರಿನೀವಲ್ ಪ್ರಯೋಜನಗಳು

1. ಹೂಡಿಕೆಯ ನಿರಂತರ ಬೆಳವಣಿಗೆ:

ಆಟೋ ರಿನೀವಲ್ ನಿಮ್ಮ ಹೂಡಿಕೆಯು ಯಾವುದೇ ಅಡಚಣೆಯಿಲ್ಲದೆ ಬಡ್ಡಿಯನ್ನು ಗಳಿಸುವುದನ್ನು ಖಚಿತಪಡಿಸುತ್ತದೆ. ನಿಮ್ಮ FD ಮೆಚ್ಯೂರ್ ಆದಾಗ, ಅದನ್ನು ಅದೇ ಅವಧಿಗೆ ಆಟೋಮ್ಯಾಟಿಕ್ ಆಗಿ ನವೀಕರಿಸಲಾಗುತ್ತದೆ, ಇದು ಕಾಂಪೌಂಡಿಂಗ್ ಬಡ್ಡಿಯ ಪ್ರಯೋಜನವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದರರ್ಥ ನಿಮ್ಮ ಹಣವು ನಿಮ್ಮ ಕಡೆಯಿಂದ ಯಾವುದೇ ಪ್ರಯತ್ನವಿಲ್ಲದೆ ಬೆಳೆಯುತ್ತಿರುತ್ತದೆ.

2. ಅನುಕೂಲಕರ:

ಹೂಡಿಕೆಗಳನ್ನು ನಿರ್ವಹಿಸುವುದು ಸಮಯ ತೆಗೆದುಕೊಳ್ಳಬಹುದು. ನಿಮ್ಮ ಹಣವನ್ನು ಮಾನ್ಯುಯಲ್ ಆಗಿ ಮರುಹೂಡಿಕೆ ಮಾಡುವ ಅಗತ್ಯವನ್ನು ನಿವಾರಿಸುವ ಮೂಲಕ ಆಟೋ ರಿನೀವಲ್ ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಒಮ್ಮೆ ನೀವು ಆಟೋ ರಿನೀವಲ್ ಸೆಟಪ್ ಮಾಡಿದ ನಂತರ, ಬ್ಯಾಂಕ್ ಎಲ್ಲವನ್ನೂ ನಿರ್ವಹಿಸುತ್ತದೆ, ಮೆಚ್ಯೂರಿಟಿ ದಿನಾಂಕಗಳನ್ನು ನೆನಪಿಡಲು ಅಥವಾ ಹೊಸ ಡೆಪಾಸಿಟ್‌ಗಳನ್ನು ಆರಂಭಿಸುವುದರಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

3. ಡಿಆ್ಯಕ್ಟಿವೇಟ್ ಫಂಡ್‌ಗಳನ್ನು ತಪ್ಪಿಸುವುದು:

ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರ್ ಆದಾಗ ಮತ್ತು ನವೀಕರಿಸದಿದ್ದಾಗ, ಫಂಡ್‌ಗಳು ಸಾಮಾನ್ಯವಾಗಿ ನಿಮ್ಮ ಸೇವಿಂಗ್ಸ್ ಅಕೌಂಟ್‌ಗೆ ಹೋಗುತ್ತವೆ, ಇದು ಸಾಮಾನ್ಯವಾಗಿ ಕಡಿಮೆ ಬಡ್ಡಿ ದರವನ್ನು ಒದಗಿಸುತ್ತದೆ. ಆಟೋ ರಿನೀವಲ್ ಈ ಸನ್ನಿವೇಶವನ್ನು ತಡೆಯುತ್ತದೆ, ನಿಮ್ಮ ಹಣವು ಹೆಚ್ಚಿನ ಆದಾಯವನ್ನು ಗಳಿಸುವುದನ್ನು ಖಚಿತಪಡಿಸುತ್ತದೆ.

4. ಹಣಕಾಸಿನ ಶಿಸ್ತು:

ಆಟೋ ರಿನೀವಲ್ ಹಣಕಾಸಿನ ಶಿಸ್ತನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಣವನ್ನು ಆಟೋಮ್ಯಾಟಿಕ್ ಆಗಿ ಮರುಹೂಡಿಕೆ ಮಾಡಲಾಗುವುದರಿಂದ, ನೀವು ಅವುಗಳನ್ನು ವಿತ್‌ಡ್ರಾ ಮಾಡುವ ಮತ್ತು ಖರ್ಚು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಇದು ವಿಶೇಷವಾಗಿ ದೀರ್ಘಾವಧಿಯ ಹಣಕಾಸಿನ ಯೋಜನೆಗೆ ಪ್ರಯೋಜನಕಾರಿಯಾಗಿದೆ.

ಫಿಕ್ಸೆಡ್ ಡೆಪಾಸಿಟ್‌ಗಳ ಆಟೋ ರಿನೀವಲ್ ನಿಮ್ಮ ಹೂಡಿಕೆಯ ನಿರಂತರ ಬೆಳವಣಿಗೆ, ಅನುಕೂಲತೆ ಮತ್ತು ಹಣಕಾಸಿನ ಶಿಸ್ತನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ನಿರಂತರ ಮೇಲ್ವಿಚಾರಣೆಯ ಅಗತ್ಯವಿಲ್ಲದೆ ನಿಮ್ಮ ಹಣವು ನಿಮಗಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಆಟೋ ರಿನೀವಲ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ನೀವು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

Security features

ಆಟೋ ರಿನೀವಲ್ ಮ್ಯಾನೇಜ್ ಮಾಡಲು ಹಂತಗಳು:

(ನೆಟ್ ಬ್ಯಾಂಕಿಂಗ್ ಟ್ಯಾಬ್)

  • ನಿಮ್ಮ ಕ್ರೆಡೆನ್ಶಿಯಲ್‌ಗಳನ್ನು ಬಳಸಿಕೊಂಡು ನಿಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್ ಅಕೌಂಟ್‌ಗೆ ಲಾಗ್ ಇನ್ ಮಾಡಿ
  • ಫಿಕ್ಸೆಡ್ ಡೆಪಾಸಿಟ್ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ
  • ನೀವು ಮಾರ್ಪಾಡು ಮಾಡಲು ಬಯಸುವ ಫಿಕ್ಸೆಡ್ ಡೆಪಾಸಿಟ್ ಆಯ್ಕೆಮಾಡಿ
  • ಆಟೋ ರಿನೀವಲ್ ಆ್ಯಕ್ಟಿವೇಶನ್ ಅಥವಾ ನಿಷ್ಕ್ರಿಯಗೊಳಿಸಲು ಆಯ್ಕೆಮಾಡಿ
  • OTP ದೃಢೀಕರಣವನ್ನು ಬಳಸಿಕೊಂಡು ನಿಮ್ಮ ಕೋರಿಕೆಯನ್ನು ಖಚಿತಪಡಿಸಿ
What is more

FD ಆಟೋ ರಿನೀವಲ್ ಅಪ್ಡೇಟ್‌ಗೆ ಅವಶ್ಯಕತೆಗಳು

ನೀವು ಮುಂದುವರೆಯುವ ಮೊದಲು, ದಯವಿಟ್ಟು ಖಚಿತಪಡಿಸಿಕೊಳ್ಳಿ:

  • ನೀವು ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಆ್ಯಕ್ಟಿವ್ ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದೀರಿ
  • ನಿಮ್ಮ ನೆಟ್‌ಬ್ಯಾಂಕಿಂಗ್/ಮೊಬೈಲ್‌ಬ್ಯಾಂಕಿಂಗ್ ಲಾಗ್ ಇನ್ ಕ್ರೆಡೆನ್ಶಿಯಲ್‌ಗಳು ಸಕ್ರಿಯವಾಗಿವೆ
  • ಒಟಿಪಿಗಳನ್ನು ಪಡೆಯಲು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಸಕ್ರಿಯವಾಗಿದೆ
  • ಫಿಕ್ಸೆಡ್ ಡೆಪಾಸಿಟ್ ಇನ್ನೂ ಮೆಚ್ಯೂರ್ ಆಗಿಲ್ಲ
  • ನಿಮ್ಮ KYC ವಿವರಗಳನ್ನು (ಪ್ಯಾನ್/ಆಧಾರ್) ಅಪ್ಡೇಟ್ ಮಾಡಲಾಗಿದೆ
Security features

ಪ್ರಮುಖ ಮಾಹಿತಿ:

  • ಆಟೋ ನವೀಕರಣವು ಮೆಚ್ಯೂರಿಟಿಯ ನಂತರ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ಆಟೋಮ್ಯಾಟಿಕ್ ಆಗಿ ನವೀಕರಿಸುವುದನ್ನು ಖಚಿತಪಡಿಸುತ್ತದೆ
  • ಮೆಚ್ಯೂರಿಟಿಗೆ ಮೊದಲು ನೀವು ಯಾವುದೇ ಸಮಯದಲ್ಲಿ ನಿಮ್ಮ ಆದ್ಯತೆಯನ್ನು ಅಪ್ಡೇಟ್ ಮಾಡಬಹುದು
  • ಯಶಸ್ವಿ OTP ಪರಿಶೀಲನೆಯ ನಂತರ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ
Security features

ಫಿಕ್ಸೆಡ್ ಡೆಪಾಸಿಟ್‌ಗಳ ಆಟೋ ರಿನೀವಲ್ ಪ್ರಯೋಜನಗಳು

1. ಹೂಡಿಕೆಯ ನಿರಂತರ ಬೆಳವಣಿಗೆ:

ಆಟೋ ರಿನೀವಲ್ ನಿಮ್ಮ ಹೂಡಿಕೆಯು ಯಾವುದೇ ಅಡಚಣೆಯಿಲ್ಲದೆ ಬಡ್ಡಿಯನ್ನು ಗಳಿಸುವುದನ್ನು ಖಚಿತಪಡಿಸುತ್ತದೆ. ನಿಮ್ಮ FD ಮೆಚ್ಯೂರ್ ಆದಾಗ, ಅದನ್ನು ಅದೇ ಅವಧಿಗೆ ಆಟೋಮ್ಯಾಟಿಕ್ ಆಗಿ ನವೀಕರಿಸಲಾಗುತ್ತದೆ, ಇದು ಕಾಂಪೌಂಡಿಂಗ್ ಬಡ್ಡಿಯ ಪ್ರಯೋಜನವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದರರ್ಥ ನಿಮ್ಮ ಹಣವು ನಿಮ್ಮ ಕಡೆಯಿಂದ ಯಾವುದೇ ಪ್ರಯತ್ನವಿಲ್ಲದೆ ಬೆಳೆಯುತ್ತಿರುತ್ತದೆ.

2. ಅನುಕೂಲಕರ:

ಹೂಡಿಕೆಗಳನ್ನು ನಿರ್ವಹಿಸುವುದು ಸಮಯ ತೆಗೆದುಕೊಳ್ಳಬಹುದು. ನಿಮ್ಮ ಹಣವನ್ನು ಮಾನ್ಯುಯಲ್ ಆಗಿ ಮರುಹೂಡಿಕೆ ಮಾಡುವ ಅಗತ್ಯವನ್ನು ನಿವಾರಿಸುವ ಮೂಲಕ ಆಟೋ ರಿನೀವಲ್ ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಒಮ್ಮೆ ನೀವು ಆಟೋ ರಿನೀವಲ್ ಸೆಟಪ್ ಮಾಡಿದ ನಂತರ, ಬ್ಯಾಂಕ್ ಎಲ್ಲವನ್ನೂ ನಿರ್ವಹಿಸುತ್ತದೆ, ಮೆಚ್ಯೂರಿಟಿ ದಿನಾಂಕಗಳನ್ನು ನೆನಪಿಡಲು ಅಥವಾ ಹೊಸ ಡೆಪಾಸಿಟ್‌ಗಳನ್ನು ಆರಂಭಿಸುವುದರಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

3. ಡಿಆ್ಯಕ್ಟಿವೇಟ್ ಫಂಡ್‌ಗಳನ್ನು ತಪ್ಪಿಸುವುದು:

ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರ್ ಆದಾಗ ಮತ್ತು ನವೀಕರಿಸದಿದ್ದಾಗ, ಫಂಡ್‌ಗಳು ಸಾಮಾನ್ಯವಾಗಿ ನಿಮ್ಮ ಸೇವಿಂಗ್ಸ್ ಅಕೌಂಟ್‌ಗೆ ಹೋಗುತ್ತವೆ, ಇದು ಸಾಮಾನ್ಯವಾಗಿ ಕಡಿಮೆ ಬಡ್ಡಿ ದರವನ್ನು ಒದಗಿಸುತ್ತದೆ. ಆಟೋ ರಿನೀವಲ್ ಈ ಸನ್ನಿವೇಶವನ್ನು ತಡೆಯುತ್ತದೆ, ನಿಮ್ಮ ಹಣವು ಹೆಚ್ಚಿನ ಆದಾಯವನ್ನು ಗಳಿಸುವುದನ್ನು ಖಚಿತಪಡಿಸುತ್ತದೆ.

4. ಹಣಕಾಸಿನ ಶಿಸ್ತು:

ಆಟೋ ರಿನೀವಲ್ ಹಣಕಾಸಿನ ಶಿಸ್ತನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಣವನ್ನು ಆಟೋಮ್ಯಾಟಿಕ್ ಆಗಿ ಮರುಹೂಡಿಕೆ ಮಾಡಲಾಗುವುದರಿಂದ, ನೀವು ಅವುಗಳನ್ನು ವಿತ್‌ಡ್ರಾ ಮಾಡುವ ಮತ್ತು ಖರ್ಚು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಇದು ವಿಶೇಷವಾಗಿ ದೀರ್ಘಾವಧಿಯ ಹಣಕಾಸಿನ ಯೋಜನೆಗೆ ಪ್ರಯೋಜನಕಾರಿಯಾಗಿದೆ.

ಫಿಕ್ಸೆಡ್ ಡೆಪಾಸಿಟ್‌ಗಳ ಆಟೋ ರಿನೀವಲ್ ನಿಮ್ಮ ಹೂಡಿಕೆಯ ನಿರಂತರ ಬೆಳವಣಿಗೆ, ಅನುಕೂಲತೆ ಮತ್ತು ಹಣಕಾಸಿನ ಶಿಸ್ತನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ನಿರಂತರ ಮೇಲ್ವಿಚಾರಣೆಯ ಅಗತ್ಯವಿಲ್ಲದೆ ನಿಮ್ಮ ಹಣವು ನಿಮಗಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಆಟೋ ರಿನೀವಲ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ನೀವು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

FD ಆಟೋ ರಿನೀವಲ್ ಮ್ಯಾನೇಜ್ ಮಾಡಿ

ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ > ಡೆಪಾಸಿಟ್‌ಗಳಿಗೆ ಹೋಗಿ