ಪ್ರೀಮಿಯಂನಲ್ಲಿ ಹಣ ಉಳಿಸಿ
ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸುವುದು ನಿಮಗೆ ವಿವಿಧ ಪ್ಲಾನ್ ಮತ್ತು ರಿಯಾಯಿತಿಗಳನ್ನು ಪಡೆಯುವ ಆಯ್ಕೆಯನ್ನು ನೀಡುತ್ತದೆ, ಇದರ ಮೂಲಕ ನೀವು ಪ್ರೀಮಿಯಂನಲ್ಲಿ ಉಳಿತಾಯ ಮಾಡಬಹುದು.
ಮನೆಬಾಗಿಲಿನ ರಿಪೇರಿ ಸೇವೆ
ಬೈಕ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ನಮ್ಮ ವ್ಯಾಪಕ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್‌ನಿಂದ ಮನೆಬಾಗಿಲಿನ ರಿಪೇರಿ ಸೇವೆಯನ್ನು ಪಡೆಯುತ್ತೀರಿ.
AI ಸಕ್ರಿಯಗೊಳಿಸಿದ ಮೋಟಾರ್ ಕ್ಲೈಮ್ ಸೆಟಲ್ಮೆಂಟ್
ಎಚ್ ಡಿ ಎಫ್ ಸಿ ಎರ್ಗೋ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಕ್ಲೈಮ್ ಸೆಟಲ್ಮೆಂಟ್‌ಗಳಿಗಾಗಿ AI ಟೂಲ್ ಐಡಿಯಾಸ್ (ಇಂಟೆಲಿಜೆಂಟ್ ಡ್ಯಾಮೇಜ್ ಡಿಟೆಕ್ಷನ್ ಎಸ್ಟಿಮೇಶನ್ ಅಂದಾಜು ಮತ್ತು ಮೌಲ್ಯಮಾಪನ ಪರಿಹಾರ) ಒದಗಿಸುತ್ತದೆ. ನೈಜ ಸಮಯದಲ್ಲಿ ಮೋಟಾರ್ ಕ್ಲೈಮ್‌ಗಳ ಸೆಟಲ್ಮೆಂಟ್‌ಗೆ ಸಹಾಯ ಮಾಡಲು ಸಮೀಕ್ಷಕರಿಗೆ ತ್ವರಿತ ಹಾನಿ ಪತ್ತೆ ಮತ್ತು ಕ್ಲೈಮ್‌ಗಳ ಅಂದಾಜು ಲೆಕ್ಕಾಚಾರವನ್ನು ಐಡಿಯಾಸ್ ಬೆಂಬಲಿಸುತ್ತದೆ.
ತುರ್ತು ಸ್ಥಿತಿ ರಸ್ತೆಬದಿಯ ನೆರವು
ಎಚ್‌ಡಿಎಫ್‌ಸಿ ಎರ್ಗೋ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ವಾಹನವನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ರಿಪೇರಿ ಮಾಡಬಹುದಾದ ತುರ್ತು ರಸ್ತೆಬದಿಯ ಸಹಾಯ ಆ್ಯಡ್-ಆನ್ ಕವರ್ ಅನ್ನು ಆಯ್ಕೆ ಮಾಡಬಹುದು.
ವಾರ್ಷಿಕ ಪ್ರೀಮಿಯಂ ಕೇವಲ ₹538 ರಿಂದ ಆರಂಭ*
ಕೇವಲ ₹538* ರಿಂದ ಆರಂಭವಾಗುವ ವಾರ್ಷಿಕ ಪ್ರೀಮಿಯಂನೊಂದಿಗೆ, ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಅಥವಾ ನವೀಕರಿಸಲು ನೋಡಬೇಕು.
*ನಿಯಮ ಮತ್ತು ಷರತ್ತು ಅನ್ವಯ.
ತಕ್ಷಣವೇ ಪಾಲಿಸಿಯನ್ನು ಖರೀದಿಸಿ
ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸುವ ಮೂಲಕ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಅನ್ನು ಸುರಕ್ಷಿತವಾಗಿರಿಸಬಹುದು.
ಪ್ರಮುಖ ಫೀಚರ್‌ಗಳು |
ಎಚ್‌ಡಿಎಫ್‌ಸಿ ಎರ್ಗೋ ಟೂ ವೀಲರ್ ಇನ್ಶೂರೆನ್ಸ್‌ನ ಪ್ರಯೋಜನಗಳು |
|---|---|
ಕ್ಲೈಮ್ ಸೆಟಲ್ಮೆಂಟ್ |
AI ಸಕ್ರಿಯ ಟೂಲ್ ಐಡಿಯಾಸ್ |
ಸ್ವಂತ ಹಾನಿಯ ಕವರ್ |
ಅಪಘಾತ ಮತ್ತು ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಕೋಪಗಳನ್ನು ಕವರ್ ಮಾಡುತ್ತದೆ |
ಥರ್ಡ್ ಪಾರ್ಟಿ ಡ್ಯಾಮೇಜ್ ಕವರ್ |
ಥರ್ಡ್ ಪಾರ್ಟಿ ಗಾಯಗಳು ಮತ್ತು ಆಸ್ತಿ ಹಾನಿಗಳನ್ನು ಕವರ್ ಮಾಡುತ್ತದೆ |
ವಿಶಿಷ್ಟ ಆ್ಯಡ್ಆನ್‌ಗಳ ಆಯ್ಕೆ |
ಶೂನ್ಯ ಸವಕಳಿ, ತುರ್ತು ರಸ್ತೆಬದಿಯ ನೆರವು ಮುಂತಾದ ಆ್ಯಡ್ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಿ. |
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ |
₹538 ರಿಂದ ಆರಂಭ* |
ವೈಯಕ್ತಿಕ ಅಪಘಾತ ಕವರ್ |
₹ 15 ಲಕ್ಷದವರೆಗೆ~* |
ನಗದುರಹಿತ ಗ್ಯಾರೇಜ್ ನೆಟ್ವರ್ಕ್ |
ಭಾರತದಾದ್ಯಂತ 2,000+ ಗ್ಯಾರೇಜ್‌ಗಳು |
ಖರೀದಿ ಮತ್ತು ನವೀಕರಣ ಪ್ರಕ್ರಿಯೆ |
ಆನ್ಲೈನ್ |
* ವಾಹನದ ವಿವರಗಳು, ಆಯ್ಕೆ ಮಾಡಿದ ಕವರೇಜ್, ಲೊಕೇಶನ್, ಪಾಲಿಸಿ ಅವಧಿ ಮತ್ತು ಇತರ ಅಂಡರ್‌ರೈಟಿಂಗ್ ಅಂಶಗಳ ಆಧಾರದ ಮೇಲೆ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಬದಲಾಗಬಹುದು.
~ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ವಯವಾಗುವ ನಿಯಮಾವಳಿಗಳು, ಪಾಲಿಸಿ ನಿಯಮ ಮತ್ತು ಷರತ್ತುಗಳು ಮತ್ತು ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ.