ವಯಸ್ಸಿನ ಅವಶ್ಯಕತೆಗಳು, ಮರುಪಾವತಿ ಅವಧಿ, ಉದ್ಯೋಗ ವಿಧಗಳು, ಸ್ವೀಕಾರಾರ್ಹ ಚಿನ್ನದ ಶುದ್ಧತೆ ಮತ್ತು ಗರಿಷ್ಠ ಲೋನ್-ಟು-ವ್ಯಾಲ್ಯೂ ಅನುಪಾತವನ್ನು ಒಳಗೊಂಡಂತೆ ಗೋಲ್ಡ್ ಲೋನ್ ಪಡೆಯಲು ಅರ್ಹತಾ ಮಾನದಂಡಗಳನ್ನು ಈ ಬ್ಲಾಗ್ ವಿವರಿಸುತ್ತದೆ. ಇದು ಎಚ್ ಡಿ ಎಫ್ ಸಿ ಬ್ಯಾಂಕ್‌ನೊಂದಿಗೆ ಗೋಲ್ಡ್ ಲೋನಿಗೆ ಅಪ್ಲೈ ಮಾಡುವ ಹಂತಗಳನ್ನು ಕೂಡ ವಿವರಿಸುತ್ತದೆ.