ಗ್ರೂಪ್ ಹೆಡ್ - ಬ್ರಾಂಚ್ ಬ್ಯಾಂಕಿಂಗ್, ಪಾವತಿಗಳು, ಟ್ರೆಜರಿ, ಹೊಣೆಗಾರಿಕೆ ಪ್ರಾಡಕ್ಟ್‌ಗಳು, ಮಾರ್ಕೆಟಿಂಗ್, ವರ್ಚುವಲ್ ಚಾನೆಲ್‌ಗಳು ಮತ್ತು ಮೂಲಸೌಕರ್ಯ

ಶ್ರೀ ಆಶಿಷ್ ಪಾರ್ಥಸಾರಥಿ

ಶ್ರೀ ಆಶಿಷ್ ಪಾರ್ಥಸಾರ್ಥಿ ಅವರು ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಬ್ರಾಂಚ್ ಬ್ಯಾಂಕಿಂಗ್, ಪಾವತಿಗಳು, ಟ್ರೆಜರಿ, ಹೊಣೆಗಾರಿಕೆ ಪ್ರಾಡಕ್ಟ್‌ಗಳು, ಮಾರ್ಕೆಟಿಂಗ್, ವರ್ಚುವಲ್ ಚಾನೆಲ್‌ಗಳು ಮತ್ತು ಮೂಲಸೌಕರ್ಯದ ಗ್ರೂಪ್ ಹೆಡ್ ಆಗಿದ್ದಾರೆ.

ಬಡ್ಡಿ ದರ ಮತ್ತು ಕರೆನ್ಸಿ ಮಾರುಕಟ್ಟೆಗಳಲ್ಲಿ ಪರಿಣತಿಯೊಂದಿಗೆ ಅವರು ಬ್ಯಾಂಕಿಂಗ್‌ನಲ್ಲಿ 36 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.

ಶ್ರೀ ಪಾರ್ಥಸಾರ್ಥಿ ಅವರು ಕರ್ನಾಟಕ ರೀಜನಲ್ ಎಂಜಿನಿಯರಿಂಗ್ ಕಾಲೇಜ್‌ನಿಂದ (ಈಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ - NITK ಎಂದು ಕರೆಯಲಾಗುತ್ತದೆ) ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಹೊಂದಿದ್ದಾರೆ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪೋಸ್ಟ್-ಗ್ರ್ಯಾಜುಯೇಟ್ ಡಿಪ್ಲೊಮಾ ಹೊಂದಿದ್ದಾರೆ.