ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
ಹಿಂದೆಂದಿಗಿಂತಲೂ ಹೆಚ್ಚಿನ ಪ್ರಯೋಜನಗಳು
MyCards ಮೂಲಕ ಕಾರ್ಡ್ ಕಂಟ್ರೋಲ್
ಅರ್ಹತೆ ಮತ್ತು ಡಾಕ್ಯುಮೆಂಟೇಶನ್
ಫೀಸ್ ಮತ್ತು ಶುಲ್ಕಗಳು
ವಿಶೇಷವಾದ ಆಫರ್‌ಗಳು
ಟ್ರಾವೆಲ್ ಪ್ರಯೋಜನಗಳು
ಕನ್ಸಿಯರ್ಜ್ ಸೌಲಭ್ಯ
ಇನ್ಶೂರೆನ್ಸ್ ಪ್ರಯೋಜನಗಳು
ಕಾಂಟಾಕ್ಟ್‌ಲೆಸ್ ಪಾವತಿ
ಪ್ರಮುಖ ಟಿಪ್ಪಣಿ
(ಪ್ರಮುಖ ನಿಯಮ ಮತ್ತು ಷರತ್ತುಗಳು)*
ನಿರ್ದಿಷ್ಟ ಮಿತಿಗಳೊಂದಿಗೆ ATM ಗಳು ಮತ್ತು ಮರ್ಚೆಂಟ್ ಸಂಸ್ಥೆಗಳಲ್ಲಿ ವಿತ್‌ಡ್ರಾವಲ್ ಸೌಲಭ್ಯಗಳೊಂದಿಗೆ RuPay ಡೆಬಿಟ್ ಕಾರ್ಡ್ ರೆಗ್ಯುಲರ್ ಡೆಬಿಟ್ ಕಾರ್ಡ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕಾಂಟಾಕ್ಟ್‌ಲೆಸ್ ಮತ್ತು ರಿಟೇಲ್ ಔಟ್ಲೆಟ್‌ಗಳಲ್ಲಿ ತ್ವರಿತ ಮತ್ತು ಸೆಕ್ಯೂರ್ಡ್ ಪಾವತಿಗಳ ಫೀಚರ್‌ನೊಂದಿಗೆ ಬರುತ್ತದೆ.
ಹೌದು, RuPay ಡೆಬಿಟ್ ಕಾರ್ಡ್ ಅನ್ನು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲಾಗುತ್ತದೆ. ಆದಾಗ್ಯೂ, RBI ಮಾರ್ಗಸೂಚಿಗಳ ಪ್ರಕಾರ ಇದನ್ನು ಡಿಆ್ಯಕ್ಟಿವೇಟ್ ಮಾಡಲಾಗಿದೆ. ನೆಟ್‌ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸಿ ನೀವು ಅದನ್ನು ಸುಲಭವಾಗಿ ಸಕ್ರಿಯಗೊಳಿಸಬಹುದು.
RuPay ಡೆಬಿಟ್ ಕಾರ್ಡ್‌ನಲ್ಲಿ ಪಡೆದ ಕೆಲವು ಇನ್ಶೂರೆನ್ಸ್ ಪ್ರಯೋಜನಗಳು ಹೀಗಿವೆ:
ಮಿತಿಗಳನ್ನು ಕೆಳಗೆ ನಿರ್ದಿಷ್ಟಪಡಿಸಲಾಗಿದೆ:
ದೈನಂದಿನ ಡೊಮೆಸ್ಟಿಕ್ ATM ವಿತ್‌ಡ್ರಾವಲ್ ಮಿತಿಗಳು: ₹ 25,000
ದೈನಂದಿನ ಡೊಮೆಸ್ಟಿಕ್ ಶಾಪಿಂಗ್ ಮಿತಿಗಳು: ₹2.75 ಲಕ್ಷ
ಮರ್ಚೆಂಟ್ ಔಟ್ಲೆಟ್‌ಗಳಲ್ಲಿ ನಗದು ವಿತ್‌ಡ್ರಾವಲ್: ದಿನಕ್ಕೆ ₹2,000 ವರೆಗೆ, ತಿಂಗಳಿಗೆ ₹10,000 ವರೆಗೆ