ಮೇಲ್ನೋಟ
ಫೀಚರ್‌ಗಳು
ಹೊರಗಿಡುವಿಕೆಗಳು
ಕ್ಲೈಮ್ ಪ್ರಕ್ರಿಯೆ
ಮೇಲಿನ ಮಾಹಿತಿಯು ಸೂಚನಾತ್ಮಕವಾಗಿದೆ, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪಾಲಿಸಿ ನಿಯಮಾವಳಿಗಳನ್ನು ನೋಡಿ ಅಥವಾ ನಮ್ಮ ವೆಬ್‌ಸೈಟ್/ನಮ್ಮ ಹತ್ತಿರದ ಕಚೇರಿಗೆ ಭೇಟಿ ನೀಡಿ.
ಬಜಾಜ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. ಬಜಾಜ್ ಹೌಸ್, ಏರ್‌ಪೋರ್ಟ್ ರೋಡ್, ಎರವಾಡ, ಪುಣೆ-411006
IRDA ನೋಂದಣಿ ನಂಬರ್ 113 | ಟೋಲ್ ಫ್ರೀ: 1800-209-5858 | www.bajajgeneralinsurance.com | careforyou@bajajgeneral.com
CIN: U66010PN2000PLC015329, UIN: IRDAI/HLT/BAGI/P-H/V.I/65/2016-17
ಎಚ್ ಡಿ ಎಫ್ ಸಿ ಬ್ಯಾಂಕ್ ಬಜಾಜ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ಅಧಿಕೃತ ಕಾರ್ಪೊರೇಟ್ ಏಜೆಂಟ್ ಆಗಿದೆ. ಇನ್ಶೂರೆನ್ಸ್ ಪ್ಲಾನ್‌ಗಳನ್ನು ಬಜಾಜ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್; CA ಲೈಸೆನ್ಸ್ ನಂಬರ್ CA0010 ನಿಂದ ಅಂಡರ್‌ರೈಟ್ ಮಾಡಲಾಗುತ್ತದೆ
ಅಪಾಯದ ಅಂಶಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಮಾರಾಟವನ್ನು ಮುಗಿಸುವ ಮೊದಲು ದಯವಿಟ್ಟು ಸೇಲ್ಸ್ ಬ್ರೋಶರ್ ಓದಿ
ಪಾಲಿಸಿಯನ್ನು ಜೀವಮಾನದವರೆಗೆ ನವೀಕರಿಸಬಹುದು.
ಫ್ಯಾಮಿಲಿ ಹೆಲ್ತ್ ಕೇರ್ ಪಾಲಿಸಿಯ ಪ್ರಾರಂಭದ ದಿನಾಂಕದ ನಂತರ, ಮುಂಚಿತ-ಅಸ್ತಿತ್ವದಲ್ಲಿರುವ ರೋಗ/ಕಾಯಿಲೆ/ಗಾಯವನ್ನು ಪ್ರಪೋಸಲ್ ಫಾರ್ಮ್‌ನಲ್ಲಿ ಬಹಿರಂಗಪಡಿಸಿದರೆ 3 ವರ್ಷಗಳ ನಿರಂತರ ಕವರೇಜ್ ಮುಗಿಯುವವರೆಗೆ.
ಇದು ವಾರ್ಷಿಕ ಫ್ಲೋಟರ್ ಪಾಲಿಸಿಯಾಗಿದೆ
ಒಟ್ಟುಗೂಡಿಸಿದ ಬೋನಸ್: ನೀವು ಯಾವುದೇ ಬ್ರೇಕ್ ಇಲ್ಲದೆ ನಮ್ಮೊಂದಿಗೆ ನಿಮ್ಮ ಫ್ಯಾಮಿಲಿ ಹೆಲ್ತ್ ಕೇರ್ ಪಾಲಿಸಿಯನ್ನು ನವೀಕರಿಸಿದರೆ ಮತ್ತು ಹಿಂದಿನ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ, ನಾವು ಪ್ರತಿ ವರ್ಷಕ್ಕೆ ಮೂಲ ಇನ್ಶೂರ್ಡ್ ಮೊತ್ತದ 10% ನಷ್ಟ ಪರಿಹಾರದ ಮಿತಿಯನ್ನು ಹೆಚ್ಚಿಸುತ್ತೇವೆ.
* ಈ ಪಾಯಿಂಟ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಬ್ರೋಶರ್ ನೋಡಿ.*